ಮೈಸೂರು: ಪಠ್ಯ ಪುಸ್ತಕದಲ್ಲಿನ ವಿಷಯಗಳನ್ನೇ ರಂಗ ಪ್ರಯೋಗಕ್ಕೆ ಒಳಪಡಿಸಿ ಅಭಿನಯ ಸೇರಿದಂತೆ ನಾಟಕ ನಿರ್ಮಾಣದ ವಿವಿಧ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡಿದರೆ ಅವರಲ್ಲಿ ಕೌಶಲದ ಬೆಳವಣಿಗೆಯೊಂದಿಗೆ ಪರಿಣಾಮಕಾರಿ ಕಲಿಕೆ ಸಾಧ್ಯವಾಗಲಿದೆ ಎಂದು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜನಮನ’ ಸಾಂಸ್ಕೃತಿಕ ಸಂಘಟನೆ ಹಾಗೂನೆಲೆ ಹಿನ್ನೆಲೆ’ ಸಂಘಟನೆ ಸಹಕಾರದೊಂದಿಗೆ ಹಮ್ಮಿಕೊಂಡಿರುವ ನಾಲ್ಕು ದಿನಗಳ ಮೈಸೂರು ವಿಭಾಗೀಯ `ಚಿಣ್ಣರ ಚಿಲುಮೆ-ಮಕ್ಕಳ ನಾಟಕೋತ್ಸವ’ಕ್ಕೆ ಸೋಮವಾರ ಚಾಲನೆ ನೀಡಿ…
ಮೈಸೂರಲ್ಲಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ
January 22, 2019ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯ ದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದ ಅವರು, ಹಿರಿಯ ಸಂಶೋಧಕಿ ಡಾ.ವೈ.ಸಿ. ಭಾನುಮತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಸಮ್ಮೇಳನದಲ್ಲಿ ಎರಡು ವಿಚಾರಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿ ಇದೆ. ಡಾ.ಟಿ.ಸಿ. ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಮಹಿಳಾ…
70ನೇ ಗಣರಾಜ್ಯೋತ್ಸವಕ್ಕೆ ಬಿಗ್‍ಬಜಾರ್‍ನಿಂದ ಗ್ರಾಹಕರಿಗೆ ವಿಶೇಷ ರಿಯಾಯಿತಿ ಕೊಡುಗೆ
January 22, 2019ಮೈಸೂರು: ಮೈಸೂರಿನ ಬಿಗ್‍ಬಜಾರ್ ಫ್ಯೂಚರ್ ಗ್ರೂಪ್‍ನ ಹೈಪರ್‍ಮಾರ್ಕೆಟ್ ಸರಣಿಗಳಲ್ಲಿ ಒಂದಾದ ಬಿಗ್‍ಬಜಾರ್ ಗಣರಾಜ್ಯೋತ್ಸವದ ಅಂಗ ವಾಗಿ ಜ.23ರಿಂದ 27ರವರೆಗೆ ಅತ್ಯಂತ ಕಡಿಮೆ ಬೆಲೆಯ 5 ದಿನಗಳು ಎಂಬ ಮೆಗಾ ಶಾಪಿಂಗ್ ಉತ್ಸವ ಹಮ್ಮಿಕೊಂಡಿದ್ದು, ಗ್ರಾಹಕರು ರೂ.3000ಕ್ಕೆ ಮೇಲ್ಪಟ್ಟು ಖರೀದಿಸಿ ಹೆಚ್ಚುವರಿ ಶೇ.20 ರಿಯಾಯಿತಿ ಹಾಗೂ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳಿವೆ ಎಂದು ಮೈಸೂರಿನ ಜೆಎಲ್‍ಬಿ ರಸ್ತೆ ಬಿಗ್ ಬಜಾರ್ ಮಾರುಕಟ್ಟೆ ವ್ಯವಸ್ಥಾಪಕ ಎಂ.ರವಿಚಂದ್ರನ್ ತಿಳಿಸಿದರು. ಬಿಗ್ ಬಜಾರ್ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
ಜಾನುವಾರು ಖದೀಮರ ಬಂಧನ: ನಾಲ್ಕು ಹಸು ರಕ್ಷಣೆ
January 22, 2019ಮೈಸೂರು: ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮೂವರು ಜಾನುವಾರು ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರ ನಿವಾಸಿಗಳಾದ ಅಯೂಬ್‍ಪಾಷ (20), ಸೈಯದ್ ಸಲ್ಮಾನ್ (22) ಹಾಗೂ ಮಹಮ್ಮದ್ ಶೋಹೆಲ್(19) ಬಂಧಿತರಾಗಿದ್ದು, ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 4 ಹಸುಗಳನ್ನು ರಕ್ಷಿಸಿ, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆಲನಹಳ್ಳಿ ಠಾಣೆ ಹಾಗೂ ಸಿದ್ದಾರ್ಥ ಸಂಚಾರ ಠಾಣೆ ಪೊಲೀಸರು ಜ.18ರಂದು ರಿಂಗ್ ರಸ್ತೆ ಹಾಗೂ ತಿ.ನರಸೀಪುರ ರಸ್ತೆ ಜಂಕ್ಷನ್‍ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗೂಡ್ಸ್ ಟೆಂಪೋಗೆ…
ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
January 22, 2019ಮೈಸೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡು ತ್ತಿದ್ದ ಇಬ್ಬರು ಖದೀಮರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ 2.32 ಲಕ್ಷ ರೂ. ಮೌಲ್ಯದ 85 ಗ್ರಾಂ ಚಿನ್ನಾ ಭರಣ, 560 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ವಾಲ್ಮೀಕಿನಗರದ ಇಮ್ರಾನ್ ಖಾನ್ (32), ಬೆಂಗಳೂರಿನ ನಾಯಂಡ ಹಳ್ಳಿ ಲಾಯರ್ ಪಾಳ್ಯದ ಖದೀರ್ ಅಹಮ್ಮದ್ (24) ಬಂಧಿ ತರು. ವಿಚಾರಣೆ ವೇಳೆ ಇವರಿಬ್ಬರು ಮಂಡಿ ಹಾಗೂ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂ…
ಅಸ್ವಸ್ಥ ಮಹಿಳೆ ರುಕ್ಮಿಣಿ ಪೂರ್ಣ ಗುಣಮುಖ
January 22, 2019ಮೈಸೂರು: ಸುಳವಾಡಿ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ (35) ಎಂಬ ಮಹಿಳೆ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್.ಪಿ. ಯೋಗಣ್ಣ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿಷ ಪ್ರಸಾದ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 15 ಜನರ ಪೈಕಿ ಎಲ್ಲರೂ ಬಿಡು ಗಡೆ ಹೊಂದಿದ್ದರೂ ಇವರು ಮಾತ್ರ ಕಳೆದ 1 ತಿಂಗಳಿಂದ ಜೀವನ್ಮರಣದ ಜೊತೆಗೆ ಹೋರಾಡಿ ಆಸ್ಪತ್ರೆಯ…
ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ
January 22, 2019ಮೈಸೂರು: ವಾಜಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ಜನವರಿ 23(ಬುಧವಾರ) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಾಜಮಂಗಲ, ಭುಗತ ಗಳ್ಳಿ, ಚಿಕ್ಕಹಳ್ಳಿ, ಚೋರನಹಳ್ಳಿ, ಯಾಂದ ಹಳ್ಳಿ, ವರುಣಾ, ದಂಡಿಕೆರೆ, ಮೊಸಂ ಬಾಯನಹಳ್ಳಿ, ಜಂತಗಳ್ಳಿ, ಸಜ್ಜೆಹುಂಡಿ, ಕೆಂಪೇಗೌಡನಹುಂಡಿ, ಬಡಗಲಹುಂಡಿ, ಮೂಡಲಹುಂಡಿ, ಪಿಲ್ಲಹಳ್ಳಿ, ಹೊಸ ಕೋಟೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪುಟ್ಟೇಗೌಡನಹುಂಡಿ, ಚಟ್ಟನಹಳ್ಳಿ ಪಾಳ್ಯ, ಂಖಿಒಇ ಇಂಜಿನಿಯರಿಂಗ್ ಕಾಲೇಜ್, ರಾಮಾಶ್ರಮ ಫಾರಂ, ಬನ್ನೂರು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ವ್ಯತ್ಯಯ…
ಕೆ.ಆರ್.ನಗರದಲ್ಲಿ ಭಕ್ತರಿಂದ ಅಂತಿಮ ನಮನ
January 22, 2019ಕೆ.ಆರ್.ನಗರ: ನಡೆ ದಾಡುವ ದೇವರೆಂದೇ ಪ್ರಖ್ಯಾತ ಹೊಂದಿದ ಸಿದ್ಧಗಂಗಮಠದ ಶ್ರೀ ಶಿವಕುಮಾರಸ್ವಾಮಿ ಗಳ ಲಿಂಗೈಕ್ಯ ಸುದ್ದಿ ಹೊರಬೀಳುತ್ತ್ತಿದ್ದಂತೆ ಸಹಸ್ರಾರು ಭಕ್ತಾದಿಗಳು ಅಲ್ಲಲ್ಲಿ ಭಾವಚಿತ್ರ ವನ್ನಿಟ್ಟು ಅಗಲಿದ ದೇವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದಲ್ಲಿರುವ ವರ್ತಕರು ಲಿಂಗೈಕ್ಯ ಸುದ್ದಿ ತಿಳಿಯುತ್ತಿದ್ದಂತೆ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದರು. ಅಖಿಲ ವೀರಶೈವ ಮಹಾ ಸಭಾದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ಎ.ಎಸ್.ಚನ್ನ ಬಸಪ್ಪ ಮತ್ತು ಜಿಪಂ ವಿಪಕ್ಷ ನಾಯಕ ಡಿ.ರವಿ ಶಂಕರ್, ಪುರಸಭಾ ಸದಸ್ಯ ಪ್ರಭುಶಂಕರ್…
ನಮ್ಮೆಲ್ಲರ ಹೃದಯದಲ್ಲೂ ಸಿದ್ಧಗಂಗಾ ಶ್ರೀ ಶಾಶ್ವತತಿ
January 22, 2019ಕಾಯಕ ಯೋಗಿಯಾಗಿ ತ್ರಿವಿಧ ದಾಸೋಹದ ಮೂಲಕ ನಾಡಿನಿಂದ ವಿಶ್ವವನ್ನು ವ್ಯಾಪಿಸಿ, ನಡೆದಾಡುವ ದೇವರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಶಾರೀರಿಕವಾಗಿ ಅಗಲಿದ್ದರೂ ನಮ್ಮೆಲ್ಲರ ಹೃದಯದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪುರಸಭಾ ಸದಸ್ಯ ಎಸ್.ಕೆ.ಕಿರಣ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಸೋಮ ವಾರ ಸಂಜೆ ನಡೆದ ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ ನಾಡಿ, ಅನ್ನ, ಆಶ್ರಯ ಹಾಗೂ ಅಕ್ಷರ ಸೇವೆಯ ಮೂಲಕ ಲಕ್ಷಾಂತರ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ, ಜಗಜ್ಯೋತಿ…
ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ
January 22, 2019ನಂಜನಗೂಡು: ಲಿಂಗೈಕ್ಯರಾದ ಡಾ.ಶಿವಕುಮಾರ ಶ್ರೀಗಳಿಗೆ ನಂಜನಗೂಡು ತಾಲೂಕಿನ ವಕೀಲರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ನ್ಯಾಯಾಲಯದ ಆವರಣದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಗಿರಿರಾಜ್ ಮಾತನಾಡಿ, ಶ್ರೀಗಳು 111 ವಸಂತಗಳಲ್ಲಿ ಜ್ಞಾನ, ಅನ್ನ, ಅಕ್ಷರ ದಾಸೋಹವನ್ನು ನೆರವೇರಿಸಿ ಅರ್ಥಪೂರ್ಣವಾಗಿ ಸಾಥರ್Àಕತೆ ಮೆರೆದು ಶಿವೈಕ್ಯರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳನ್ನು, ಭಕ್ತಿಗಳಿಂದ ಆರಾಧಿಸುವ ಭಕ್ತರನ್ನು ಅಗಲಿದ್ದಾರೆ. ಇವರ ಜೀವನ ಅವರ ಆದರ್ಶ-ತತ್ವ ಮತ್ತು ಭಕ್ತಕೋಟಿಗೆ ಅನುಕರಣೀಯ ಎಂದರು….