Tag: Mysuru

ಮೇಕೆದಾಟು ವಿಷಯದಲ್ಲಿ ಲೋಕಸಭೆಯಲ್ಲಿ ಎಐಎಡಿಎಂಕೆ   ಪುಂಡಾಟ:26 ಸಂಸದರ ಅಮಾನತು
ಮೈಸೂರು

ಮೇಕೆದಾಟು ವಿಷಯದಲ್ಲಿ ಲೋಕಸಭೆಯಲ್ಲಿ ಎಐಎಡಿಎಂಕೆ ಪುಂಡಾಟ:26 ಸಂಸದರ ಅಮಾನತು

January 3, 2019

ನವದೆಹಲಿ: ಮೇಕೆದಾಟು ಯೋಜನೆಯನ್ನು ವಿರೋಧಿಸಿ ಎಐಎಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಪುಂಡಾಟ ನಡೆಸಿದ್ದು, ಇದರಿಂದ ಕೆರಳಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆ ಪಕ್ಷದ 26 ಸಂಸದ ರನ್ನು ಅಮಾನತು ಮಾಡಿದ್ದಾರೆ. ಮೇಕೆದಾಟುವಿನಲ್ಲಿ ಜಲಾ ಶಯ ನಿರ್ಮಾಣಕ್ಕೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದನ್ನು ಸಹಿಸದ ತಮಿಳು ನಾಡು ಸರ್ಕಾರ ಕ್ಯಾತೆ ತೆಗೆಯುತ್ತಿತ್ತು. ಇಂದು ಲೋಕಸಭೆ ಕಲಾಪದ ಸಮಯದಲ್ಲಿ ಎಐಎಡಿಎಂಕೆ ಪಕ್ಷದ 26 ಸಂಸದರು ಗಲಾಟೆ ಮಾಡಿದ್ದರು. ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು…

ಹನಿಟ್ರ್ಯಾಪ್: ಹಾಸನ ಜಿಲ್ಲಾ ಪೊಲೀಸರಿಂದ ಮಹಿಳೆ ಸೇರಿ ಐವರ ಬಂಧನ
ಮೈಸೂರು

ಹನಿಟ್ರ್ಯಾಪ್: ಹಾಸನ ಜಿಲ್ಲಾ ಪೊಲೀಸರಿಂದ ಮಹಿಳೆ ಸೇರಿ ಐವರ ಬಂಧನ

January 3, 2019

ಹಾಸನ: ಪುರುಷರನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಿಕೊಂಡು ಹಣ ಸುಲಿಗೆ ಮಾಡು ತ್ತಿದ್ದ ಜಾಲವನ್ನು ಭೇದಿಸಿದ ಹಾಸನ ಜಿಲ್ಲಾ ಪೊಲೀಸರು ಮಹಿಳೆ ಸೇರಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಐವರು ಒಟ್ಟು ಐದು ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅದರಲ್ಲಿ ಮೂರು ಪ್ರಕರಣಗಳು ಮಾತ್ರ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಹನಿಟ್ರ್ಯಾಪ್‍ಗೆ ಒಳ ಗಾದವರು ದೂರು ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್‍ಗೌಡ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೂಲತಃ ತುಮಕೂರು ಜಿಲ್ಲೆ ತುರವೇ ಕೆರೆ ತಾಲೂಕು…

ಜ.5ರಂದು ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರದಾನ
ಮೈಸೂರು

ಜ.5ರಂದು ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರದಾನ

January 3, 2019

ಮೈಸೂರು: ಶ್ರೀಮತಿ ರಮಾಬಾಯಿ ಚಾರಿಟಬಲ್ ಫೌಂಡೇಷನ್, ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜ.5ರÀಂದು ರಮಾ ಗೋವಿಂದ ರಾಷ್ಟ್ರೀಯ ಪುರಸ್ಕಾರ-2019 ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಸದಸ್ಯ ಜಯರಾಮ ಪಾಟೀಲ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿ ರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಲೇಖಕ ಟಿ.ಎಂ.ಕೃಷ್ಣ ಸಮಾ ರಂಭ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಎಂ.ರಮಾನಾಥ ಶೆಣೈ ದಂಪತಿ,…

ಯೋಜನೆಗೆ ಬಿಜೆಪಿ ತೀವ್ರ ವಿರೋಧ: ಹೋರಾಟದ ಎಚ್ಚರಿಕೆ
ಮೈಸೂರು

ಯೋಜನೆಗೆ ಬಿಜೆಪಿ ತೀವ್ರ ವಿರೋಧ: ಹೋರಾಟದ ಎಚ್ಚರಿಕೆ

January 3, 2019

ಬೆಂಗಳೂರು: ಪರಿಸರ ಪ್ರೇಮಿಗಳು ಹಾಗೂ ನಗರದ ನಾಗರಿಕರ ಹೋರಾಟಕ್ಕೆ ಮಣಿದು ಶಿವಾನಂದ ವೃತ್ತದಿಂದ ಹೆಬ್ಬಾಳ ಫ್ಲೈಓವರ್‍ವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಬಿಟ್ಟಿದ್ದ ಸರ್ಕಾರ ಮತ್ತೆ ಈ ದುಸ್ಸಾಹಸಕ್ಕೆ ಮುಂದಾಗಿದ್ದು, ಯೋಜನೆ ಸಾಕಾರಗೊಳ್ಳಲು ಬಿಡುವುದಿಲ್ಲ ಎಂದು ರಾಜ್ಯ ಬಿಜೆಪಿ ಸ್ಪಷ್ಟಪಡಿಸಿದೆ. ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಾಯಕರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮತ್ತು ಬಿ.ಜೆ.ಪುಟ್ಟಸ್ವಾಮಿ, ಹಿಂದಿನ ಸರ್ಕಾರದ ಅವಧಿಯಲ್ಲೇ ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಹಿಂದೆ ಸರಿಯಲಾಗಿತ್ತು, ಪುನಃ ಮುಂದಾದರೆ ಪರಿಸರವಾದಿಗಳು, ನಗರ ನಾಗರಿಕರ ಸಹಕಾರದೊಂದಿಗೆ ಮತ್ತೆ ಹೋರಾಟ…

ಕೇರಳದ ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರುದ್ಧ ಚರ್ಚೆ ಒಳ್ಳೆ ರೀತಿಯದ್ದಲ್ಲ
ಮೈಸೂರು

ಕೇರಳದ ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರುದ್ಧ ಚರ್ಚೆ ಒಳ್ಳೆ ರೀತಿಯದ್ದಲ್ಲ

January 3, 2019

ಮೈಸೂರು: ಕೇರ ಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವ ಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರ ದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳು ಒಳ್ಳೆಯ ರೀತಿಯಲ್ಲಿ ಆಗು ತ್ತಿಲ್ಲ. ಧಾರ್ಮಿಕ ಕಟ್ಟುಪಾಡುಗಳಿಗೆ ಆಕ್ರಮಣದ ರೀತಿಯಲ್ಲಿ ಚರ್ಚೆಯಾಗು ವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗ ಲಕ್ಷ್ಮಿಬಾಯಿ ಆತಂಕ ವ್ಯಕ್ತಪಡಿಸಿದರು. ನಗರದ ಜಲದರ್ಶಿನಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಅವರು, ಮಹಿಳಾ ಸಮಾನತೆ ಹೆಸರಿನಲ್ಲಿ…

ವಿದ್ಯೆಯ ಪರಿಜ್ಞಾನ ಇಲ್ಲದವರು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ!
ಮೈಸೂರು

ವಿದ್ಯೆಯ ಪರಿಜ್ಞಾನ ಇಲ್ಲದವರು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ!

January 3, 2019

ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿ ಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಮೈತ್ರಿ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ರುವ ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ವಿದ್ಯೆ ಎಂದರೇನು ಎಂಬ ಪರಿಜ್ಞಾನ ಇಲ್ಲದವರು ಇಂದು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ತಮ್ಮ ನಿವಾಸದ ಆವರಣದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯೆ ಎಂಬುದು ಯಾವಾಗಲೂ ಆಯಾ ಸಮಾಜದ ಸ್ಥಳೀಯ ಭಾಷೆಯ ಮಾಧ್ಯಮದ ಮೂಲಕವೇ ಮಕ್ಕಳಿಗೆ ದೊರೆಯ ಬೇಕು….

ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ:   ಮೋದಿ ಸರ್ಕಾರವನ್ನು ಬೆನ್ನತ್ತಿದ್ದ ರಫೇಲ್ ಹಗರಣ
ಮೈಸೂರು

ಲೋಕಸಭೆಯಲ್ಲಿ ಪರಿಕ್ಕರ್ ಆಡಿಯೋ ಗದ್ದಲ: ಮೋದಿ ಸರ್ಕಾರವನ್ನು ಬೆನ್ನತ್ತಿದ್ದ ರಫೇಲ್ ಹಗರಣ

January 3, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನ ರಫೇಲ್ ಹಗರಣ ಭೂತ ಬೆನ್ನತ್ತಿದ್ದಂತೆ ಕಾಣುತ್ತಿದೆ. ಗೋವಾ ಸಿಎಂ ಮನೋಹರ್ ತಮ್ಮ ಸಂಪುಟದ ಸಹೋದ್ಯೋಗಿ ವಿಶ್ವಜಿತ್ ರಾಣೆ ಜೊತೆ ಆಡಿದ್ದಾರೆ ಎನ್ನಲಾದ ಮಾತುಗಳು ಕಾಂಗ್ರೆಸ್ ದೊಡ್ಡ ಅಸ್ತ್ರವನ್ನೇ ಒದಗಿಸಿವೆ. ರಫೇಲ್ ವಿಮಾನ ಖರೀದಿ ಕುರಿತ ಗೌಪ್ಯ ಮಾಹಿತಿಗಳು ನನ್ನ ಫ್ಲ್ಯಾಟ್‍ನ ಬೆಡ್‍ರೂಮ್‍ನಲ್ಲಿದೆ. ಹೀಗಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮನೋಹರ್ ಪರಿಕ್ಕರ್, ಸಚಿವ ವಿಶ್ವಜಿತ್ ರಾಣೆ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಶ್ವಜಿತ್ ರಾಣೆ, ಮೂರನೇ…

ವಿವೇಕಾನಂದ ಯೋಗ ಶಿಕ್ಷಣ ಶಾಲೆ ವಾರ್ಷಿಕೋತ್ಸವ
ಮೈಸೂರು

ವಿವೇಕಾನಂದ ಯೋಗ ಶಿಕ್ಷಣ ಶಾಲೆ ವಾರ್ಷಿಕೋತ್ಸವ

January 3, 2019

ಮೈಸೂರು: ಸರಳ, ಸಹಜ ಬದುಕು ಸುಖ ಬದುಕಿನ ಸೋಪಾನ ಎಂದು ಹಾಸನ ನಗರಸಭಾ ಆಯುಕ್ತ ಬಿ.ಎ. ಪರಮೇಶ್ ತಿಳಿಸಿದರು. ನಗರದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ 30ನೇ ವರ್ಷದ ವಾರ್ಷಿಕೋ ತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನಾಂಗ ವಿವಿಧ ಆಕ ರ್ಷಣೆಗಳಿಗೆ ಸಿಲುಕಿ ದೈಹಿಕ, ಮಾನಸಿಕ ಒತ್ತಡಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಕ್ಷೋಭೆ ಹೆಚ್ಚುತ್ತಿದೆ. ಇವುಗಳಿಂದ ಹೊರಬರಲು ಪ್ರತಿನಿತ್ಯ ಯೋಗ ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷ ಣಾರ್ಥಿ ಹಾಗೂ ಹೊಳೇ ನರಸೀಪುರ…

ಕುಮಾರವ್ಯಾಸನ ಸಾಹಿತ್ಯ ಅಧ್ಯಯನದಿಂದ ಬರವಣಿಗೆಯಲ್ಲಿ ರಸದ ಹದ ಸೃಷ್ಟಿ ಸಾಧ್ಯ
ಮೈಸೂರು

ಕುಮಾರವ್ಯಾಸನ ಸಾಹಿತ್ಯ ಅಧ್ಯಯನದಿಂದ ಬರವಣಿಗೆಯಲ್ಲಿ ರಸದ ಹದ ಸೃಷ್ಟಿ ಸಾಧ್ಯ

January 3, 2019

ಮೈಸೂರು:-ಕುಮಾರ ವ್ಯಾಸನ ಸಾಹಿತ್ಯ ರಸ ಪ್ರವಾಹದಿಂದ ಕೂಡಿದ್ದು, ಇಂದಿನ ನಮ್ಮ ಲೇಖಕರು ಕುಮಾರವ್ಯಾಸನ ಸಾಹಿತ್ಯವನ್ನು ಆಳವಾಗಿ ಓದಿಕೊಂಡರೆ ತಮ್ಮ ಬರವಣಿಗೆಯಲ್ಲಿ ರಸದ ಹದ ಕಾಯ್ದುಕೊಳ್ಳಬಹುದು ಎಂದು ಸರ ಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ಉದಯ ರವಿ ರಸ್ತೆಯಲ್ಲಿರುವ ಡಾ.ಎಸ್.ಎಲ್.ಭೈರಪ್ಪ ಅವರ ನಿವಾಸದ ಆವರಣದಲ್ಲಿ ತನುಮನು ಪ್ರಕಾಶನ, ಕನ್ನಡ ಸಾಹಿತ್ಯ ಕಲಾಕೂಟದ ಜಂಟಿ ಆಶ್ರಯದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ಡಾ.ಸಿಪಿಕೆ ಅವರ ಸಂಯೋಜನೆಯಲ್ಲಿ ಹೊರತಂದಿ ರುವ ಕುಮಾರ ವ್ಯಾಸ ವಿರಚಿತ…

ರಫೇಲ್ ಚರ್ಚೆಗೆ ಹೆದರಿ   ಪ್ರಧಾನಿ ಮೋದಿ ಮನೆಯಲ್ಲಿದ್ದಾರೆ
ಮೈಸೂರು

ರಫೇಲ್ ಚರ್ಚೆಗೆ ಹೆದರಿ ಪ್ರಧಾನಿ ಮೋದಿ ಮನೆಯಲ್ಲಿದ್ದಾರೆ

January 3, 2019

ನವದೆಹಲಿ: ಇಂದು ಲೋಕಸಭೆಯಲ್ಲಿ ರಫೇಲ್ ಒಪ್ಪಂದದ ಕುರಿತಾಗಿ ಚರ್ಚೆ ನಡೆಯಿತು. ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೊಸ ವರ್ಷದಂದು ಪ್ರಧಾನಿ ಮೋದಿಯವರು ನೀಡಿದ ಸಂದರ್ಶನ ಸ್ಕ್ರಿಪ್ಟ್ ಸಂದರ್ಶನ ವಾಗಿದ್ದು, ಅಲ್ಲಿ ರಫೇಲ್ ವಿಚಾರವಾಗಿ ಕೇಳಲ್ಪಟ್ಟ ಪ್ರಶ್ನೆಗಳಿಗೆ ಮೋದಿಯವರು ಉತ್ತರಿಸಿಲ್ಲ. ಲೋಕಸಭೆಯಲ್ಲಿ ನಮ್ಮನ್ನು ಎದುರಿಸುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಮನೆಯ ಕೋಣೆಯೊಂದರಲ್ಲಿ ಅವಿತುಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು. ಇಂದು ಲೋಕಸಭೆಯಲ್ಲಿಯೂ ಪ್ರಧಾನಿಗಳು ಭಾಗಿಯಾಗಿ ರಲಿಲ್ಲ. ಇತ್ತ ರಾಹುಲ್ ಗಾಂಧಿ ಮಾತನಾಡುತ್ತಿರುವ ವೇಳೆ ಕಾಂಗ್ರೆಸ್ ಸೇರಿದಂತೆ ಇತರೆ…

1 146 147 148 149 150 194
Translate »