Tag: Mysuru

ಬೇಸಿಗೆ ಭೀತಿ: ನೀರು ಮಿತವಾಗಿ ಬಳಸಲು ಮೇಯರ್ ಮನವಿ
ಮೈಸೂರು

ಬೇಸಿಗೆ ಭೀತಿ: ನೀರು ಮಿತವಾಗಿ ಬಳಸಲು ಮೇಯರ್ ಮನವಿ

January 2, 2019

ಮೈಸೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸು ವಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದರು. ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗ ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳಾಪುರ, ಬೆಳಗೊಳ, ಹೊಂಗಳ್ಳಿ, ಕಬಿನಿ ಮೂಲ ಸ್ಥಾವರಗಳಿಂದ ಪ್ರತಿ ನಿತ್ಯ 250 ಎಂಎಲ್‍ಡಿ ನೀರು ಸರಬರಾಜು ಮಾಡುತ್ತಿದ್ದು, ಹೊರ ವಲಯ, ಕೈಗಾರಿಕಾ ಪ್ರದೇಶಗಳು, ಕೆಹೆಚ್‍ಬಿ ಕಾಲೋನಿ, ಆರ್‍ಎಂಪಿ ವಸತಿ ಗೃಹ, ಚಾಮುಂಡಿಬೆಟ್ಟ, ರೈಲ್ವೆ ಬಡಾವಣೆಗಳಿಗೆ ನೀರು ಸರಬರಾಜು ಮಾಡಿ ನಗರಕ್ಕೆ ಪ್ರತಿ ನಿತ್ಯ 180…

ಮೊದಲ ದಿನ ಬೆರಳೆಣಿಕೆಯಷ್ಟು ಆಸ್ತಿ ನೋಂದಣಿ
ಮೈಸೂರು

ಮೊದಲ ದಿನ ಬೆರಳೆಣಿಕೆಯಷ್ಟು ಆಸ್ತಿ ನೋಂದಣಿ

January 2, 2019

ಮೈಸೂರು, ಜ.1(ಎಸ್‍ಬಿಡಿ)- ಸ್ಥಿರಾಸ್ತಿಗಳ ಪರಿಷ್ಕøತ ಮಾರ್ಗ ಸೂಚಿ ದರ(ಗೈಡ್‍ಲೈನ್ಸ್ ರೇಟ್) ಜಾರಿಯಾದ ಮೊದಲ ದಿನವಾದ ಇಂದು ಆಸ್ತಿಗಳ ನೋಂದಣಿ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಮೈಸೂರು ಪಶ್ಚಿಮ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯವಾಗಿ ಸುಮಾರು 40 ಆಸ್ತಿ ನೋಂದಣಿಯಾಗುತ್ತಿತ್ತು. ಆದರೆ ಇಂದು ನೋಂದಣಿಯಾಗಿರುವುದು 3 ಮಾತ್ರ. ದಕ್ಷಿಣ ಕಚೇರಿಯಲ್ಲಿ ಒಂದೇ ಒಂದು ನೋಂದಣಿಯೂ ಆಗಿಲ್ಲ. ಹೀಗೆ ಜಿಲ್ಲೆಯ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಗೆ ಬಂದವರ ಸಂಖ್ಯೆ ತೀರಾ ಕಡಿಮೆ. ಪರಿಷ್ಕøತ ಮಾರ್ಗಸೂಚಿ ದರದ ಅನ್ವಯ ಸ್ಥಿರಾಸ್ತಿಗಳ ಮೌಲ್ಯ…

ಜ.12ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ   ನಾಟಕೋತ್ಸವ: ಅಭಿರಾಂ ಜಿ. ಶಂಕರ್
ಮೈಸೂರು

ಜ.12ರಿಂದ 18ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ: ಅಭಿರಾಂ ಜಿ. ಶಂಕರ್

January 2, 2019

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಜನವರಿ 12ರಿಂದ 18ರವರೆಗೆ ರಂಗಾಯಣದಲ್ಲಿ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು. ಅವರು ಇಂದು ರಂಗಾಯಣದ ಕುಟೀರ ದಲ್ಲಿ ಆಯೋಜಿಸಲಾಗಿದ್ದ, ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ಬಹುರೂಪಿ ನಾಟಕೋತ್ಸವದಲ್ಲಿ ಬೇರೆ ರಾಜ್ಯಗಳ 9 ಭಾಷೆಯ ನಾಟಕ ಗಳನ್ನು ಹಾಗೂ ನಾಟಕೋತ್ಸವ ನಡೆ ಯುವ 2 ದಿನಕ್ಕೊಮ್ಮೆ ಶ್ರೀರಾಮಾಯಣ ದರ್ಶನಂ ನಾಟಕ ಕೂಡ ಪ್ರದರ್ಶಿಸಲಾ ಗುವುದು….

ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭೇಟಿಯಾದ   ಡಿ.ಕೆ.ಶಿವಕುಮಾರ್ ಹೊಸ ವರ್ಷದ ಶುಭಾಶಯ ಕೋರಿಕೆ
ಮೈಸೂರು

ಮಾಜಿ ಸಿಎಂ ಎಸ್.ಎಂ.ಕೃಷ್ಣರ ಭೇಟಿಯಾದ ಡಿ.ಕೆ.ಶಿವಕುಮಾರ್ ಹೊಸ ವರ್ಷದ ಶುಭಾಶಯ ಕೋರಿಕೆ

January 2, 2019

ಬೆಂಗಳೂರು: ಪ್ರತಿಪಕ್ಷ ಬಿಜೆಪಿಯ ಬ್ಲಾಕ್‍ಮೇಲ್ ತಂತ್ರಗಳಿಗೆ ಮಣಿಯದೇ ನಾವು ಸಾರ್ವಜನಿಕ ದೃಷ್ಟಿ ಯಿಂದ ಸಂಪರ್ಕ ರಸ್ತೆ ಹಾಗೂ ಅಭಿ ವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮನಾಂತರ ವಾಗಿ ಮೇಕೆದಾಟು ಯೋಜನೆಗೆ ಸಂಬಂಧಿ ಸಿದಂತೆ ಸಮಾಲೋಚನೆ ನಡೆಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು,…

ಮೈಸೂರಲ್ಲಿ ವಾಹನ ಚಾಲಕರಿಗೆ ಉಡುಗೊರೆ ನೀಡಿ ಸಂಚಾರಿ ಪೊಲೀಸರಿಂದ ಹೊಸ ವರ್ಷದ ಶುಭಾಶಯ
ಮೈಸೂರು

ಮೈಸೂರಲ್ಲಿ ವಾಹನ ಚಾಲಕರಿಗೆ ಉಡುಗೊರೆ ನೀಡಿ ಸಂಚಾರಿ ಪೊಲೀಸರಿಂದ ಹೊಸ ವರ್ಷದ ಶುಭಾಶಯ

January 2, 2019

ಮೈಸೂರು: ಮೈಸೂರು ಪೊಲೀಸರು ಜನಸ್ನೇಹಿಗಳಾಗುತ್ತಿದ್ದಾರೆ. ಮೈಸೂರು ಪೊಲೀಸರು, ಲಾಡು, ಗ್ರೀಟಿಂಗ್ಸ್ ಕಾರ್ಡ್ ನೀಡುವ ಮೂಲಕ ಇಂದು ನಾಗರಿಕರಿಗೆ ಕಾನೂನು ಪಾಲನೆ ಅರಿವು ಮೂಡಿಸುವುದರೊಂದಿಗೆ ಹೊಸ ವರ್ಷದ ಶುಭಾಶಯ ಕೋರಿದರು. ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಪಘಾತ ತಪ್ಪಿಸಿ, ಅಮೂಲ್ಯ ಜೀವ ಉಳಿಸುವ ಜತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಜಾಗೃತಿ ಮೂಡಿಸಿದ ಸಂಚಾರ ಪೊಲೀ ಸರು, ಡಿಎಲ್, ಆರ್‍ಸಿ ಬುಕ್, ಇನ್ಷೂ ರೆನ್ಸ್ ಸರಿಯಾಗಿಟ್ಟುಕೊಂಡು ವಾಹನ ವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಿ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿದ…

ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!
ಮೈಸೂರು

ಈ ಮಹನೀಯರ ಶ್ರೇಷ್ಠ ಸೇವೆಗಿಲ್ಲವೆ ಮನ್ನಣೆ!

January 2, 2019

ಮೈಸೂರು: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸ್ವಾತಂತ್ರ್ಯೋತ್ತರದ ವೇಳೆಯಲ್ಲಿ ಹಲವು ಪ್ರಮುಖ ಸ್ಥಾನ ಮಾನಗಳನ್ನು ಅಲಂಕರಿಸಿ ಮೈಸೂರು ನಗರದ ಅಭಿವೃದ್ಧಿಗೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದರು ಆ ಮಹನೀಯರು. ಅವರೀಗ ನಮ್ಮ ನಡುವೆ ಇಲ್ಲವಾಗಿದ್ದಾರೆ. ಆದರೆ ಮೈಸೂರು ನಗರದಲ್ಲಿ ಒಂದು ರಸ್ತೆ ಇಲ್ಲವೇ ವೃತ್ತಕ್ಕೂ ಇವರ ಹೆಸರು ನಾಮಕರಣ ಮಾಡದೇ ಇರುವುದು ಅವರಿಗೆ ತೋರುವ ಅಗೌರವ ಅಲ್ಲವೇ ಎಂಬ ಪ್ರಶ್ನೆ ಕಾಡದಿರದು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಪ್ಪಟ ಗಾಂಧಿವಾದಿ ದಿವಂಗತ ಬಿ.ನಾರಾಯಣಸ್ವಾಮಿ ಅವರ ಸ್ಮರಣಾರ್ಥ ಮೈಸೂರು ನಗರದಲ್ಲಿ ಯಾವುದೇ…

ಮೈಸೂರು ಸೆಂಟ್ರಲ್ ಪಿಯು ಕಾಲೇಜಿನಲ್ಲಿ ಎಂಸಿ-ಉತ್ಸವ 2018
ಮೈಸೂರು

ಮೈಸೂರು ಸೆಂಟ್ರಲ್ ಪಿಯು ಕಾಲೇಜಿನಲ್ಲಿ ಎಂಸಿ-ಉತ್ಸವ 2018

January 2, 2019

ಮೈಸೂರು: ನಗರದ ಸರಸ್ವತಿಪುರಂ ನಲ್ಲಿರುವ ಮೈಸೂರು ಸೆಂಟ್ರಲ್ ಪದವಿ ಪೂರ್ವ ಕಾಲೇಜಿನಲ್ಲಿ ಎಂ.ಸಿ.ಉತ್ಸವ-2018 ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ವೇದಿಕೆಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರಾಜ್ಯ ಆಯು ರ್ವೇದಿಕ್ ಸಂಶೋಧನಾ ಕೇಂದ್ರದ ಮೈಸೂರಿನ ಸಹಾಯಕ ನಿರ್ದೇಶಕರಾದ ಡಾ.ಲಕ್ಷ್ಮೀ ನಾರಾಯಣ ಶೆಣೈರವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ‘ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳ ಪ್ರಮುಖವಾದ ಘಟ್ಟ. ಹಾಗಾಗಿ ಈ ಹಂತದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಮನಸ್ಸನ್ನು ಏಕಾಗ್ರತೆ, ಸತತ ಪರಿ ಶ್ರಮ ಮತ್ತು ನಿರಂತರ ಅಭ್ಯಾಸ ಮಾಡಿ…

ಸೌಹಾರ್ದ ಸಹಕಾರಿ ದಿನ ಆಚರಣೆ
ಮೈಸೂರು

ಸೌಹಾರ್ದ ಸಹಕಾರಿ ದಿನ ಆಚರಣೆ

January 2, 2019

ಮೈಸೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ಕಚೇರಿ ವತಿಯಿಂದ ಮಂಗಳವಾರ ಸೌಹಾರ್ದ ಸಹಕಾರಿ ದಿನವನ್ನು ಆಚರಿಸಲಾಯಿತು. ಮೈಸೂರಿನ ಶಂಕರ ಮಠದ ರಸ್ತೆಯಲ್ಲಿರುವ ಪ್ರಾಂತೀಯ ಕಚೇರಿ ಎದುರು ನಡೆದ ದಿನಾಚರಣೆಯಲ್ಲಿ ಸಹಕಾರಿ ಧ್ವಜಾರೋಹಣ ವನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಹೆಚ್.ವಿ.ರಾಜೀವ್ ನೆರವೇರಿಸಿದರು. ಬಳಿಕ ಮಾತ ನಾಡಿದ ಅವರು, ಸಹಕಾರಿ ಕ್ಷೇತ್ರವನ್ನು ಪುನರ್ ಸಂಘಟಿಸಿ ಸಹಕಾರಿ ಗಳಿಗೆ ಸ್ವಾಯತ್ತತೆ ತಂದು ಕೊಡುವ ನಿಟ್ಟಿನಲ್ಲಿ 2001ರ ಜ.1ರಂದು ಕರ್ನಾಟಕ ಸೌಹಾರ್ದ ಸಹಕಾರಿ…

ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಾಣಿಗರ ಸಂಘದ ಕ್ಯಾಲೆಂಡರ್ ಬಿಡುಗಡೆ

January 2, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಗಾಣಿಗರ ಸಂಘದಿಂದ ಹೊರತಂದಿರುವ 2019ನೇ ಸಾಲಿನ ಕ್ಯಾಲೆಂಡರ್ ಅನ್ನು ಮಾಜಿ ಮೇಯರ್ ಅನಂತು ಮಂಗಳವಾರ ಬಿಡುಗಡೆಗೊಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತ ನಾಡಿದ ಅವರು, ಗಾಣಿಗರ ಸಂಘದ ವತಿ ಯಿಂದ ಸಮುದಾಯದ ಏಳಿಗೆಗಾಗಿ ವರ್ಷವಿಡೀ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಅದೇ ರೀತಿ ಇದೀಗ ಆರಂಭಗೊಂಡಿರುವ 2019ರ ಹೊಸ ವರ್ಷದಲ್ಲೂ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯ ಕ್ರಮಗಳು ಸಂಘದಿಂದ ಆಯೋಜನೆ ಗೊಳ್ಳಲಿ…

ಯಾವುದೇ ಅಹಿತಕರ ಘಟನೆಗಳಿಲ್ಲದೆ   ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ
ಮೈಸೂರು

ಯಾವುದೇ ಅಹಿತಕರ ಘಟನೆಗಳಿಲ್ಲದೆ ಹೊಸ ವರ್ಷಾಚರಣೆ: ಗೃಹ ಸಚಿವ ಪಾಟೀಲ್ ಸಂತಸ

January 2, 2019

ಬೆಂಗಳೂರು: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ರಾಜ್ಯದಲ್ಲಿ ನಡೆಯದಿರುವುದಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರಾದ ನಂತರ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಮ್ಮ ನಿವಾ ಸಕ್ಕೆ ಆಹ್ವಾನಿಸಿ, ಅವರೊಟ್ಟಿಗೆ ಔಪಚಾರಿಕವಾಗಿ ಇಲಾಖೆಯ ಮಾಹಿತಿ ಪಡೆದಿದ್ದಲ್ಲದೆ, ಹೊಸ ವರ್ಷ ಆಚರಣೆ ಸುಗಮವಾಗಿ ನಡೆಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಹಿರಿಯ ಪೆÇಲೀಸ್ ಅಧಿಕಾರಿಗಳಾದ ಡಿಜಿ ಮತ್ತು ಐಜಿಪಿ ನೀಲಮಣಿ ಎಸ್. ರಾಜು, ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿ ಹಿರಿಯ…

1 148 149 150 151 152 194
Translate »