ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಎನ್‍ಆರ್ ಠಾಣೆ ಪೊಲೀಸರು, ಸುಲಿಗೆ ಹಾಗೂ ಕಳ್ಳತನ ಸಂಬಂಧ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ 20 ಸಾವಿರ ರೂ. ಮೌಲ್ಯದ 2 ಮೊಬೈಲ್, 3 ಸಾವಿರ ರೂ. ನಗದು, ಸ್ಕೂಟರ್ ಹಾಗೂ ಕಳ್ಳತನ ಮಾಡಿದ್ದ 2 ಲಕ್ಷ ರೂ. ಮೌಲ್ಯದ ಓಮ್ನಿ ವ್ಯಾನ್‍ವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಸುಲಿಗೆ ಪ್ರಕರಣದಲ್ಲಿ ಮೈಸೂರಿನ ಮಂಡಿ ಮೊಹಲ್ಲಾದ ಮೊಹ ಮ್ಮದ್ ಅಜರ್ ಉಲ್‍ಹಖ್ (22), ಮೊಹಮ್ಮದ್ ಸಿದ್ದಿಖ್ (19), ಸಲ್ಮಾನ್ ಖಾನ್ ಅಲಿ ಯಾಸ್ ಮೋಟು (19),…
ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು: ಡಾ.ಗುಬ್ಬಿಗೂಡು ರಮೇಶ್ ಅಭಿಮತ
December 3, 2018ಮೈಸೂರು: ಇಂದಿನ ಉನ್ನತ ಶಿಕ್ಷಣವು ಕೌಶಲವನ್ನು ಕಲಿಸಬೇಕು. ಆದರೆ ಕೇವಲ ಕೌಶಲವು ಶಿಕ್ಷಣವೆನಿಸದು. ಅದರ ಜೊತೆ ಜ್ಞಾನವು ಇರಬೇಕು. ಜ್ಞಾನವಿಲ್ಲದ ಕೌಶಲ ನಿಷ್ಪ್ರಯೋಜಕ. ಆದುದರಿಂದ ಇಂದು ಉನ್ನತ ಶಿಕ್ಷಣವು ಕೌಶಲದೊಂದಿಗೆ ಜ್ಞಾನವೃದ್ಧಿಗೆ ಒತ್ತು ನೀಡಬೇಕು ಎಂದು ಸಂಸ್ಕøತಿ ಚಿಂತಕ, ಅಂಕಣ ಕಾರ ಡಾ.ಗುಬ್ಬಿಗೂಡು ರಮೇಶ್ ಅಭಿಪ್ರಾಯಪಟ್ಟರು. ಮೈಸೂರಿನ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಶಾಲೆಯಲ್ಲಿ ಆಯೋಜಿಸಿದ್ದ 20ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಕರ್ನಾಟಕ ಸಾಂಸ್ಕøತಿಕ ವಾಗಿ ಶ್ರೀಮಂತವಾಗಿದೆ. ವಾಣಿಜ್ಯ, ಕಲೆ, ವಿಜ್ಞಾನ…
ಮೈಸೂರು ಜಿಲ್ಲಾ ಬ್ರಾಹ್ಮಣ ಸಮಾವೇಶದ ಪ್ರಚಾರ ಬೈಕ್ ರ್ಯಾಲಿ
December 3, 2018ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಡಿ.15 ಮತ್ತು 16ರಂದು ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶ ಆಯೋಜಿಸಿ ರುವುದರ ಅಂಗವಾಗಿ ಭಾನುವಾರ ಮೈಸೂರು ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು. ಮೈಸೂರಿನ ನಂಜನಗೂಡು ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣ ದಲ್ಲಿ ಅಂದು ಸಮಾವೇಶ ನಡೆಯಲಿದೆ. ಇದರ ಪ್ರಚಾರಕ್ಕಾಗಿ ನಡೆಸಿದ ಬೈಕ್ ರ್ಯಾಲಿಗೆ ವಿಜಯನಗರದ ಶ್ರೀ ಯೋಗಾನರಸಿಂಹ ದೇವಸ್ಥಾನದ ಎದುರು ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮೈಸೂರು…
ಕಳಪೆ ಸೇವೆ: ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸಂಸದರ ತರಾಟೆ
December 2, 2018ಮೈಸೂರು: ಬಿಎಸ್‍ಎನ್‍ಎಲ್ ಕಳಪೆ ಸೇವೆ, ಅಧಿಕಾರಿಗಳ ಗೈರು ಹಾಜರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಂಸದರಾದ ಆರ್.ಧ್ರುವನಾರಾಯಣ್, ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತು ವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಸಂಬಂಧ ಸಂಸದ ರಿಬ್ಬರೂ ಕಿಡಿಕಾರಿದರು. ಕಳೆದ ಸಭೆಯಲ್ಲಿ ಬಿಎಸ್‍ಎನ್‍ಎಲ್ ಸೇವೆ ಬಗ್ಗೆ ಕೇಳಿ ಬಂದಿದ್ದ ದೂರಿಗೆ ಸಂಬಂ ಧಿಸಿದಂತೆ ಅಧಿಕಾರಿಗಳು ನೀಡಿದ ಅನು ಪಾಲನ ವರದಿ ಹಿನ್ನೆಲೆಯಲ್ಲಿ…
ನಾಳೆಯಿಂದ ಸುಯೋಗ್ ಆಸ್ಪತ್ರೆಯಲ್ಲಿ ಎಲ್ಲಾ ಕಾಯಿಲೆಗೆ ಉಚಿತ ಸಲಹೆ, ಸಮಾಲೋಚನೆ
December 2, 2018ಮೈಸೂರು: ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಡಿಸೆಂಬರ್ 3ರಿಂದ 20ರವರೆಗೆ ಎಲ್ಲಾ ಕಾಯಿಲೆಗಳಿಗೂ ಸಂಬಂಧಿಸಿ ದಂತೆ ತಜ್ಞ ವೈದ್ಯರಿಂದ ಉಚಿತ ಸಮಾಲೋಚನೆ ಮತ್ತು ಸಲಹೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.3ರಂದು ಬೆಳಿಗ್ಗೆ 11ಕ್ಕೆ ಆಸ್ಪತ್ರೆ ಆವರಣ ದಲ್ಲಿ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಎಸ್‍ಜೆಬಿ ಮತ್ತು ಬಿಜಿಎಸ್ ಸಮೂಹ ಸಂಸ್ಥೆಗಳು…
ದೇಶಿ ಶಿಕ್ಷಣ ಪದ್ಧತಿಯಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಾಧ್ಯ
December 2, 2018ಮೈಸೂರು: ಆಜಾದಿ ಬಚಾವೋ ಆಂದೋಲನ ಗ್ರಾಮೀಣ ಪ್ರದೇಶಗಳಿಗೂ ಮುಟ್ಟುವುದ ರೊಂದಿಗೆ ಸ್ವದೇಶಿ ವಸ್ತುಗಳ ಬಳಕೆಗೆ ಅರಿವು ಮೂಡಿ ದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಬಂಡನಪುರದ ಮಹಾಂತೇಶ ಮಠದ ಪರ ಶಿವಮೂರ್ತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಆಜಾದಿ ಬಚಾವೋ ಆಂದೋಲನ ಸಮಿತಿ ವತಿಯಿಂದ ನಡೆದ ಸ್ವದೇಶಿ ದಿನಾ ಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶೀ ಶಿಕ್ಷಣ ಪದ್ದತಿಯಿಂದ ಮಾತ್ರ ದೇಶದ ಸಮಸ್ಯೆ ಗಳಿಗೆ ಪರಿಹಾರ ಸಾಧ್ಯ. ಇಂದಿಗೂ…
ದಾಖಲಾತಿ ಇಲ್ಲದ ಹಳೇ ಬಸ್‍ಗಳ ವಶ
December 2, 2018ಮೈಸೂರು: ವಾರದ ಹಿಂದೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಸಂಭ ವಿಸಿದ ಖಾಸಗಿ ಬಸ್ ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೈಸೂರಿನ ಆರ್‍ಟಿಓ ಅಧಿಕಾರಿಗಳು ದಾಖಲಾತಿ ಇಲ್ಲದ ಹಳೆಯ ಬಸ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಶನಿವಾರ ಬನ್ನೂರು ರಸ್ತೆ ಮತ್ತಿತರೆ ಕಡೆಗಳಲ್ಲಿ ಆರ್‍ಟಿಓ ಅಧಿಕಾರಿಗಳು ಖಾಸಗಿ ಬಸ್‍ಗಳು, ಶಾಲಾ ವಾಹನಗಳ ತೀವ್ರ ತಪಾಸಣೆ ನಡೆಸಿ, ವಾಹನಗಳ ಎಫ್‍ಸಿ, ವಿಮೆ, ಸೂಕ್ತ ದಾಖಲೆ ಗಳಿಲ್ಲದ 2 ಖಾಸಗಿ ಬಸ್, 1 ಶಾಲಾ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಶಾಲಾ ವಾಹನ…
ಕಾಲೂರಿನ ಸಂತ್ರಸ್ತರಿಗೆ ಮೈಸೂರಿನ ತರಕಾರಿ ವ್ಯಾಪಾರಿ ನೆರವು
December 2, 2018ಮೈಸೂರು: ಭೂ ಕುಸಿತ ಹಾಗೂ ಭಾರಿ ಮಳೆಯಿಂದ ಕಳೆದ ಎರಡು ತಿಂಗಳ ಹಿಂದೆ ಮನೆ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿರುವ ಮಡಿಕೇರಿಯ ಕಾಲೂರು ಗ್ರಾಮದ ಕೆಲ ಕುಟುಂಬಗಳಿಗೆ ಮೈಸೂರಿನ ತರಕಾರಿ ವ್ಯಾಪಾರಿಯೊಬ್ಬರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದಂತಹ ಭೂ ಕುಸಿತದಿಂದ ಕಾಲೂರು ಸೇರಿದಂತೆ ಕೆಲವು ಗ್ರಾಮಗಳು ಕೊಚ್ಚಿ ಹೋಗಿವೆ. ಮನೆ, ತೋಟ, ಕಾಫಿ ಎಸ್ಟೇಟ್ ಕಳೆದುಕೊಂಡಿರುವ ಹಲವು ಕುಟುಂಬಗಳು ಇಂದಿಗೂ ಪುನರ್ವಸತಿ ಕೇಂದ್ರದಲ್ಲೇ ಆಶ್ರಯ ಪಡೆದಿದ್ದರೆ. ಮತ್ತೆ ಕೆಲವು ಕುಟುಂಬಗಳವರು…
ಮೈಸೂರು ಜಿಲ್ಲಾಧಿಕಾರಿ ಕಚೇರಿ ದ್ವಾರದಲ್ಲಿ ತಮ್ಮನ್ನು ತಡೆದ ಪೊಲೀಸರ ವಿರುದ್ಧ ಸಿಡಿದೆದ್ದ ರೈತರು; ಉರುಳು ಸೇವೆ ಪ್ರತಿಭಟನೆ
December 1, 2018ಮೈಸೂರು: ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಕಬ್ಬು ಕಟಾವು ಕೂಲಿ ಏರಿಕೆ ತಡೆಯಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಉರುಳು ಸೇವೆ ನಡೆಸಿದರು. ಸುಡು ಬಿಸಿಲಲ್ಲೇ ನೆಲದ ಮೇಲೆ ಮಲಗಿ ಪ್ರತಿಭಟಿಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆ ಗಾರರ ಸಂಘದ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ಕಬ್ಬು ಬೆಳೆ ಗಾರರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗನ್‍ಹೌಸ್ ವೃತ್ತದಲ್ಲಿರುವ ಕುವೆಂಪು ಉದ್ಯಾನದಿಂದ ಸಯ್ಯಾಜಿ ರಾವ್ ರಸ್ತೆ, ದೇವರಾಜ…
ಇಂಗ್ಲಿಷ್ ಹೊಟ್ಟೆಪಾಡಿಗೆ, ಕನ್ನಡ ಹೃದಯ ದೀವಿಗೆ: ಪ್ರೊ.ಕೆ.ಅನಂತರಾಮು
December 1, 2018ಮೈಸೂರು: ದಿನ ದಿಂದ ದಿನಕ್ಕೆ ಕನ್ನಡ ಭಾಷೆಯ ಸಾರ್ವ ಭೌಮತೆಗೆ ಧಕ್ಕೆಯುಂಟಾಗುತ್ತಿದೆ. ಮಾತೃ ಭಾಷೆಯ ರಕ್ಷಣೆಗಾಗಿ ಹೊಟ್ಟೆಪಾಡಿನ ಭಾಷೆ ಯಾದ ಇಂಗ್ಲಿಷನ್ನು ಬುದ್ಧಿಗೆ ಮಾತ್ರ ಸೀಮಿತ ಗೊಳಿಸಿ. ಕನ್ನಡವನ್ನು ಹೃದಯದಲ್ಲಿಟ್ಟುಕೊಳ್ಳಿ ಎಂದು ಸಾಹಿತ್ಯ ಮತ್ತು ಸಂಸ್ಕøತಿ ಚಿಂತಕ ಪ್ರೊ.ಕೆ.ಅನಂತರಾಮು ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಕಾವೇರಿ ಸಭಾಂಗಣದಲ್ಲಿ ಶುಕ್ರ ವಾರ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂ ದಾಗಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗು…