ಮೈಸೂರು: ಪರಿ ಸರದ ಮೇಲೆ ಮಾನವನ ಅಟ್ಟಹಾಸ ದಿಂದಾಗಿ ಇಂದು ಪರಿಸರ ಸಮತೋ ಲನ ತಪ್ಪಿದ್ದು, ಇದರಿಂದ ವಾತಾವರಣ, ಪ್ರಾಣಿ ಪಕ್ಷಿಗಳ ಸಂತತಿ ಕ್ಷೀಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ `ಪ್ರಾಣಿಗಳ ಅಳಿವು-ಉಳಿವು’ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ವಿಶ್ವ ಪ್ರಾಣಿ ದಿನ ಹಾಗೂ ವನ್ಯ ಪ್ರಾಣಿ ಸಪ್ತಾಹದ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟದ ಆಶ್ರಯದಲ್ಲಿ ಶಿಕ್ಷಕ ಮತ್ತು ಕಲಾವಿದ ಯು.ಜಿ.ಮೋಹನ್‍ಕುಮಾರ್…
`ದಸರಾ ಬೊಂಬೆ’ ಮುಂದಿನ ಪೀಳಿಗೂ ಪರಿಚಯಿಸಿ
October 22, 2018ಮನೆಮನೆ ಬೊಂಬೆ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ರಘುರಾಂ ಮೈಸೂರು: ದಸರಾ ಮಹೋತ್ಸವದ ಬೊಂಬೆ ಪ್ರದ ರ್ಶನದಲ್ಲಿ ವೇದಶಾಸ್ತ್ರಗಳನ್ನು ಸಾರುವ ಬೊಂಬೆಗಳಿದ್ದವು. ಇಂಥ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದು ವಿಪ್ರ ಮುಖಂಡ ಕೆ.ರಘುರಾಂ ಅಭಿಪ್ರಾಯಪಟ್ಟರು. ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ವಿಪ್ರ ಸಹಾಯವಾಣಿ ಸಂಘವು ಆಯೋಜಿಸಿದ್ದ `ಮನೆಮನೆ ಬೊಂಬೆ ಪ್ರದರ್ಶನ’ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಬಹುಮಾನ ವಿತರಿಸಿ, ಅವರು ಮಾತನಾಡಿದರು. ಭಾರತೀಯ ಪರಂಪರೆ ಉಳಿವಿಗೆ ದಸರಾ ಬೊಂಬೆ ಪದರ್ಶನದಂಥ ಕಾರ್ಯ…
ಕೇಂದ್ರ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯ ಕನ್ನಡ, ಸಂಸ್ಕøತಿ ಇಲಾಖೆ ವಿಫಲ
October 21, 2018ಮೈಸೂರು: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯ ದಲ್ಲಿ ಸಾಕಷ್ಟು ಅನುದಾನವಿದೆ. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾ ರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಿಂದುಳಿದಿದೆ ಎಂದು ಸಂಗೀತ ವಿದ್ವಾನ್ ಡಾ.ರಾ.ಸ. ನಂದಕುಮಾರ್ ತಿಳಿಸಿದ್ದಾರೆ. ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂ ಗಣದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲ ಯದ ವತಿಯಿಂದ ಆಯೋಜಿಸಿದ್ದ ಎಂ.ಆರ್. ಶ್ರೀಹರ್ಷ ನೇತೃತ್ವದಲ್ಲಿ ಸಂಗೀತ-ನಾಟ್ಯ-ರೇಖಾ ಚಿತ್ರದ ರೂಪಕ ಮನಸ್ವಿನಿ `ದೃಶ್ಯ-ಶ್ರಾವ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಉತ್ತರ ಭಾರತದ ರಾಜ್ಯ ಗಳು ಹಾಗೂ ಪಕ್ಕದ ತಮಿಳುನಾಡಿನಲ್ಲಿ ಕೇಂದ್ರ…
ಸಂಸ್ಕøತ ಸಾಮ್ರಾಜ್ಞಿ ಭಾಷೆ
October 21, 2018ಮೈಸೂರು: ಸಂಸ್ಕøತದಲ್ಲಿರುವ ಋಗ್ವೇದದ ಮಂತ್ರಗಳು ಹಾಗೂ ಭಗವದ್ಗೀತೆಯ ಶ್ಲೋಕಗಳನ್ನು ಉಚ್ಛಾರಣೆ ಮಾಡುವುದರಿಂದ ಮಾತಿನ ಸಮಸ್ಯೆ ನಿವಾರಣೆಯಾಗುತ್ತದೆ. ಅದೊಂದು ಭಾಷಾ ಥೇರಪಿ ಎಂದು ಅಹಮದಾಬಾದ್‍ನ ಎಲ್‍ಡಿ ಕಲಾ ಕಾಲೇಜು ಸಂಸ್ಕøತ ಪ್ರಾಧ್ಯಾಪಕ ಡಾ. ಗಜೇಂದ್ರ ಪಾಂಡ ತಿಳಿಸಿದರು. ಮೈಸೂರಿನ ಕುವೆಂಪುನಗರದಲ್ಲಿ ಟಿಎನ್‍ಎಸ್ ಪ್ರತಿಷ್ಠಾನ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕøತ ಭಾಷೆಯನ್ನು ಅಭ್ಯಾಸ ಚಿಕಿತ್ಸೆಯನ್ನು ಪಡೆದುಕೊಂಡಂತೆ, ಮಾತುಗಾರಿಕೆಯಲ್ಲಿ ತೊಂದರೆ ಇರುವವರು ಸಂಸ್ಕøತ ಭಾಷೆಯನ್ನು ಉಚ್ಛಾರಣೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದರು. ಸರಿಯಾದ ಉಚ್ಛಾರಣೆಯು ಬರದಿದ್ದರೆ ‘ಅಮರ ಕೋಶ’ವನ್ನು…
ನಾಳೆ, ನಾಡಿದ್ದು ನೀರು ಸರಬರಾಜಲ್ಲಿ ವ್ಯತ್ಯಯ
October 21, 2018ಮೈಸೂರು: ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಬಿನಿ ನದಿ ಮೂಲದಿಂದ ಸಗಟು ನೀರು ಸರಬರಾಜು ಮಾಡುವ ಯಂತ್ರಾಗಾರಗಳಿಗೆ 22-10-2018 ರಂದು ಚೆಸ್ಕಾಂ ಇಲಾಖೆಯವರು ತುರ್ತು ದುರಸ್ತಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ವಿದ್ಯುತ್ ನಿಲುಗಡೆ ಇರುವುದಾಗಿ ತಿಳಿಸಿರುತ್ತಾರೆ. ಆದು ದರಿಂದ ಮೈಸೂರು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಆದ ಕಾರಣ ಅಕ್ಟೋಬರ್ 22 ಮತ್ತು 23 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ವಾರ್ಡ್ ನಂ. 44 ರಿಂದ ವಾರ್ಡ್ ನಂ….
ಪ್ರತ್ಯೇಕ ಹತ್ಯೆ ಪ್ರಕರಣ: ನಾಲ್ವರು ಹಂತಕರಿಗೆ ಜೀವಾವಧಿ ಶಿಕ್ಷೆ
October 11, 2018ಮೈಸೂರು: ಎರಡು ಪ್ರತ್ಯೇಕ ಹತ್ಯೆ ಪ್ರಕರಣಗಳ ನಾಲ್ವರು ಹಂತಕರಿಗೆ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಜರ್‍ಬಾದ್‍ನ ಪೀಪಲ್ಸ್ ಪಾರ್ಕ್ ಕಾವಲುಗಾರ ವೆಂಕಟರಂಗಯ್ಯ ಹತ್ಯೆ ಮಾಡಿದ್ದ ಎಸ್.ಶೇಖರ್, ಸಿ.ಆರ್. ಪ್ರದೀಪ್ ಮತ್ತು ಕುಂಟ ಹಾಗೂ ಕ್ಷುಲ್ಲಕ ಕಾರಣಕ್ಕೆ ದಿನೇಶ್ ಎಂಬುವವರನ್ನು ಹತ್ಯೆ ಮಾಡಿದ ಮನುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮಂಗಳಮುಖಿಯರಿಂದ ಹಣ ದೋಚಲೆಂದು ಎಸ್.ಶೇಖರ್, ಸಿ.ಆರ್.ಪ್ರದೀಪ್ ಮತ್ತು ಕುಂಟ, 2016ರ ಅ.21ರಂದು ಪೀಪಲ್ಸ್‍ಪಾರ್ಕ್‍ಗೆ ಬಂದಿದ್ದು, ಇವರನ್ನು ಕಂಡ ಮಂಗಳಮುಖಿಯರು ಪರಾರಿಯಾಗಿದ್ದಾರೆ….
ಅನಧಿಕೃತ ಕುಡಿಯುವ ನೀರು ಘಟಕಗಳ ವಿರುದ್ಧ ಕ್ರಮಕ್ಕೆ ಮನವಿ
October 4, 2018ಮೈಸೂರು: ಅನಧಿಕೃತ ಕುಡಿಯುವ ನೀರಿನ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದಕರ ಸಂಘದ ವತಿಯಿಂದ ಬುಧವಾರ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮೈಸೂರು ಜಿಲ್ಲೆಯಲ್ಲಿ ಅನಧಿಕೃತವಾಗಿ ಐಎಸ್‍ಐ ಹಾಗೂ ಎಫ್‍ಎಸ್‍ಎಸ್‍ಎಐ ಅನುಮತಿ ಪಡೆಯದೇ ಅನೇಕ ಕುಡಿಯುವ ನೀರಿನ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ವಿರುದ್ಧ ಶೀಘ್ರ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಮೈಸೂರು ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ನರಗುಂದ ಅವರಿಗೆ ಸಂಘದ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿದರು….
ನ್ಯಾಯಾಂಗದಲ್ಲಿ ದಲಿತರಿಗೆ ಮೀಸಲಾತಿಗಾಗಿ ಹೋರಾಟ ನಡೆಯಬೇಕಿದೆ
October 1, 2018ಮೈಸೂರು: ದೇಶದ ನ್ಯಾಯಾಂಗ ವ್ಯವಸ್ಥೆಯ ನ್ಯಾಯಮೂರ್ತಿ ಸ್ಥಾನದಲ್ಲಿ ದಲಿತರಿಗೆ ಮೀಸಲಾತಿ ಕಲ್ಪಿ ಸಲು ಒತ್ತಾಯ ಮಾಡಬೇಕಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‍ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿ ಹುದ್ದೆ ಗಳಿಗೆ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವಂತೆ ಹೋರಾಟ ಆರಂಭಿಸಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ಕರೆ ನೀಡಿದರು. ಮೈಸೂರು ವಿವಿ ಮಾನಸಗಂಗೋ ತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ `ದಲಿತ ಅಸ್ಮಿತೆ: ಅಭಿವ್ಯಕ್ತಿ, ದೌರ್ಜನ್ಯ, ಮೀಸಲಾತಿ ಮತ್ತು ಪ್ರಸ್ತುತ ಸವಾಲುಗಳು’ ಕುರಿತು ಭಾನು…
ಬುದ್ಧನ ಸಂದೇಶ ಕಡೆಗಣಿಸಿದರೆ ವಿನಾಶ ತಪ್ಪದು
October 1, 2018ಮೈಸೂರು: ವಿಶ್ವಕ್ಕೆ ಯುದ್ಧ ಬೇಕಾಗಿಲ್ಲ, ಬುದ್ಧ ಮಾರ್ಗಬೇಕು ಎಂದು ಮೈಸೂರಿನ ಗಾಂಧಿನಗರದ ಉರಿಲಿಂಗಿಪೆದ್ದಿ ಮಠದ e್ಞÁನಪ್ರಕಾಶ್ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆ ವತಿಯಿಂದ `ಜಗ ನಡೆಯಲಿ ಬುದ್ಧನ ಕಡೆ’ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಬುದ್ಧನ ಸಂದೇಶಗಳು ಎಲ್ಲರ ಮನಸ್ಸನ್ನು ಶುದ್ಧಗೊಳಿಸಬೇಕು. ಇಲ್ಲ ದಿದ್ದಲ್ಲಿ ವಿನಾಶ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಯಾವ ದೇಶವೂ ಸುಭದ್ರವಾಗಿರಲು ಸಾಧ್ಯವೇ ಇಲ್ಲ. ಬುದ್ಧ ಹೇಳಿದಂತೆ ಪ್ರತಿಯೊಬ್ಬರು…
ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ಭಾರೀ ಅವ್ಯವಹಾರ ಅನಾವರಣ
September 30, 2018ಮೈಸೂರು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಆಶ್ರಯ ಪಡೆದಿರುವ ಮೈಸೂರು ಜಿಲ್ಲೆಯ ಹಾಸ್ಟೆಲ್‍ಗಳ ದುಸ್ಥಿತಿ ಕಂಡು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸಿಇಓ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬೆಚ್ಚಿಬಿದ್ದರು. ಮೈಸೂರಿನ ಜಿಪಂ ಕಚೇರಿ ಸಭಾಂಗಣ ದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಸಾಮಾ ಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ. ನಂದೀಶ್ ಅವರು ಜಿಲ್ಲೆಯ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳ ದುಸ್ಥಿತಿ ಬಗ್ಗೆ ಸಾಕ್ಷ್ಯ ಸಮೇತ ಪ್ರದರ್ಶಿಸಿದ್ದು, ಇಡೀ ಸಭೆ ಕೆಲ ಕ್ಷಣ ಸ್ತಬ್ಧವಾಯಿತು….