Tag: Mysuru

ಮೈಸೂರಲ್ಲಿ ವಿನೂತನ ರೀತಿ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿ
ಮೈಸೂರು

ಮೈಸೂರಲ್ಲಿ ವಿನೂತನ ರೀತಿ ಸಂಚಾರ ನಿಯಂತ್ರಣ ವ್ಯವಸ್ಥೆ ಜಾರಿ

April 12, 2019

ಮೈಸೂರು: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಿ, ಅವರಲ್ಲಿ ಸಂಚಾರ ನಿಯಮ ಅರಿವು ಮೂಡಿಸಲು ಮೈಸೂರು ಪೊಲೀ ಸರು ಹೊಸ ವಿಧಾನ ಆರಂಭಿಸಿದ್ದಾರೆ. ಮೈಸೂರಿನ 52 ಸರ್ಕಲ್‍ಗಳು ಹಾಗೂ ಸಿಗ್ನಲ್ ಲೈಟ್ ಜಂಕ್ಷನ್‍ಗಳಲ್ಲಿ ಸ್ಪೀಕರ್ ಅಳವಡಿಸಿ ವೈರ್‍ಲೆಸ್ ಮೈಕ್ ಮೂಲಕ ಅರಿವು ಮೂಡಿಸಲು ಸಂಚಾರ ಪೊಲೀ ಸರು ಪಬ್ಲಿಕ್ ಅಡ್ರೆಸ್ ಸಿಸ್ಟಂ ಅನ್ನು ಜಾರಿ ಗೊಳಿಸಿದ್ದಾರೆ. `ನಿಮ್ಮ ಒಳಿತಿಗಾಗಿ ನಾವು’ (We Care for You) ಎಂಬ ಘೋಷದೊಂದಿಗೆ ಸಂಚಾರ ನಿಯಮ ವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು…

ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ
ಮೈಸೂರು

ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

April 12, 2019

ಮೈಸೂರು: ಮೈಸೂ ರಿನ ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸಾಧಕರಾದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್, ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ವಿಶೇಷ ಪ್ರಾಧ್ಯಾಪಕ ಪ್ರೊ.ಮೇವಾ ಸಿಂಗ್ ಅವ ರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಇದೇ ವೇಳೆ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಮಾತ ನಾಡಿ, ಇಂದು ಮೈಸೂರು ವಿವಿ ದೇಶದ ಗಮನವನ್ನು ಸೆಳೆಯಲು ಪ್ರೊ.ಕೆ.ಎಸ್. ರಂಗಪ್ಪ…

ವಿದೇಶಯಾನಕ್ಕೆ 2000 ಕೋಟಿ ಖರ್ಚು ಮಾಡಿದ್ದೇ ನರೇಂದ್ರ ಮೋದಿ ಸಾಧನೆ
ಮೈಸೂರು

ವಿದೇಶಯಾನಕ್ಕೆ 2000 ಕೋಟಿ ಖರ್ಚು ಮಾಡಿದ್ದೇ ನರೇಂದ್ರ ಮೋದಿ ಸಾಧನೆ

April 12, 2019

ಮೈಸೂರು: ಐದು ವರ್ಷದ ಆಡಳಿತದಲ್ಲಿ 2,000 ಕೋಟಿ ರೂ. ವಿದೇಶಯಾನಕ್ಕೆ ಖರ್ಚು ಮಾಡಿದ್ದೇ ಪ್ರಧಾನಿ ಮೋದಿ ಮಾಡಿರುವ ಬಹು ದೊಡ್ಡ ಸಾಧನೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ಇಂದಿಲ್ಲಿ ಲೇವಡಿ ಮಾಡಿದರು. ಮೋದಿ ಐದು ವರ್ಷದ ಅವಧಿಯಲ್ಲಿ 19 ದಿನ ಸದನದಲ್ಲಿ ಕೂತಿದ್ದಾರೆ. ಉಳಿದ ದಿನವೆಲ್ಲಾ ವಿದೇಶಕ್ಕೆ ಓಡಾಡಿದ್ದಾರೆ. ಹಸಿ ಸುಳ್ಳಿನ ಸರದಾರ, ಮಾತಿನ ಮೋಡಿಯ ಮೋದಿ ನೀಡಿದ ಸುಳ್ಳು ಉದ್ಯೋಗದ ಭರವಸೆ, ಕಪ್ಪು ಹಣ ತಂದು 15 ಲಕ್ಷ ರೂ. ಜನರ…

ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ
ಮೈಸೂರು

ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ನಿವೃತ್ತಿ

April 12, 2019

ಮೈಸೂರು: ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿ ಯಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗು ತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಇಂದಿಲ್ಲಿ ಸವಾಲು ಹಾಕಿದ್ದಾರೆ. ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಕರೆದಿದ್ದ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿ ಪಕ್ಷವನ್ನು ದೂರವಿಡಲು ಜನ ಈ ಬಾರಿ ಬಿಜೆಪಿಯನ್ನು ದೂರವಿಡಲಿದ್ದಾರೆ. ಕೇಂದ್ರದಲ್ಲಿ ಎನ್‍ಡಿಎ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು. ದೇಶಕ್ಕೆ, ರಾಜ್ಯಕ್ಕೆ ಮೋದಿ ಅವರ ಕೊಡುಗೆ ಏನು, ಇದುವರೆಗೆ ರಾಮ ಮಂದಿರದ ವಿಚಾರ…

ನಾಳೆಯಿಂದ ರಂಗಾಯಣದಲ್ಲಿ ಚಿಣ್ಣರ ಮೇಳ
ಮೈಸೂರು

ನಾಳೆಯಿಂದ ರಂಗಾಯಣದಲ್ಲಿ ಚಿಣ್ಣರ ಮೇಳ

April 12, 2019

ಮೈಸೂರು: ಹಲವು ವೈಶಿಷ್ಟ್ಯತೆಯೊಂದಿಗೆ ಈ ಸಾಲಿನ `ಚಿಣ್ಣರ ಮೇಳ’ ಏ.13ರಂದು ಆರಂಭವಾಗಲಿದ್ದು, 26 ದಿನಗಳ ಕಾಲ ಮಕ್ಕಳಿಗೆ `ಕಾಯಕ, ಕೌಶಲ ಹಾಗೂ ಕರ್ತವ್ಯ’ದ ಶೀರ್ಷಿಕೆ ಯಡಿ ಕಲೆ, ಚಿತ್ರಕಲೆ ಹಾಗೂ ರಂಗಶಿಕ್ಷಣ ನೀಡ ಲಾಗುತ್ತದೆ ಎಂದು ರಂಗಾಯಣ ನಿರ್ದೇ ಶಕಿ ಭಾಗೀರಥಿ ಬಾಯಿ ಕದಂ ತಿಳಿಸಿದ್ದಾರೆ. ರಂಗಾಯಣದ ಆವರಣದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ ತಿಂಗಳಿಗೆ 7 ವರ್ಷ ತುಂಬಿದ ಮಕ್ಕಳಿಂದ 14 ವರ್ಷದೊಳ ಗಿನ 400 ವಿದ್ಯಾರ್ಥಿಗಳು ಮೇಳದಲ್ಲಿ ಪಾಲ್ಗೊ ಳ್ಳಲಿದ್ದಾರೆ. ಏ.13ರಿಂದ…

ಹೆಚ್‍ಡಿಡಿ, ರಾಹುಲ್ ನಾಯಕತ್ವ ವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ
ಮೈಸೂರು

ಹೆಚ್‍ಡಿಡಿ, ರಾಹುಲ್ ನಾಯಕತ್ವ ವೃದ್ಧಿಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಿ

April 12, 2019

ತಿ.ನರಸೀಪುರ: ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನಾಯಕತ್ವ ವನ್ನು ಬಲಪಡಿಸಲು, ರಾಜ್ಯದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪೂರ್ಣಾವಧಿ ಪೂರೈಸಲು ಈಗಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಚಾಮ ರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರನ್ನು ಗೆಲ್ಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ತಾಲ್ಲೂಕಿನ ಬೀಡನಹಳ್ಳಿ, ತುರುಗನೂರು, ಯಾಚೇನಹಳ್ಳಿಯಲ್ಲಿ ಗುರುವಾರ ಪಾದ ಯಾತ್ರೆ ನಡೆಸಿ ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆರ್.ಧ್ರುವ…

`ಮೋದಿ ಮತ್ತೊಮ್ಮೆ’ ಬೆಂಬಲಿಸಿ: ಪ್ರಸಾದ್
ಮೈಸೂರು

`ಮೋದಿ ಮತ್ತೊಮ್ಮೆ’ ಬೆಂಬಲಿಸಿ: ಪ್ರಸಾದ್

April 12, 2019

ಹೆಚ್.ಡಿ.ಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 5 ವರ್ಷ ದಲ್ಲಿ ದೇಶಕ್ಕೆ ಬಹಳ ಉತ್ತಮ ಆಡಳಿತ ಕೊಟ್ಟಿದೆ. ವಿಶ್ವದ ಅನೇಕ ರಾಷ್ಟ್ರಗಳಿಗೆ ಮೋದಿ ಅವರು ಭೇಟಿ ಕೊಟ್ಟು, ದೇಶದ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ತೆಗೆದು ಕೊಂಡಿದ್ದಾರೆ. ಬಹಳಷ್ಟು ದೇಶಗಳು ಅವರಿಗೆ ಬಲಿಷ್ಠ ನಾಯಕ ಎಂಬ ಬಿರುದು ಕೊಟ್ಟಿವೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಬಣ್ಣಿಸಿದರು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ, ತಾಲೂಕಿನ ಆಲನಹಳ್ಳಿ, ಕ್ಯಾತನಹಳ್ಳಿ, ಅಣ್ಣೂರು, ಅಂತರಸಂತೆ, ಹೆಬ್ಬಲಗುಪ್ಪೆ, ಸರಗೂರು, ಹಂಚಿಪುರ ಮೊದಲಾದ…

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ
ಮೈಸೂರು

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬೆಂಬಲಿಸಲು ಸಿಪಿಐ(ಎಂ) ನಿರ್ಧಾರ

April 12, 2019

ಮೈಸೂರು: ಬಿಜೆಪಿ ಅಭ್ಯರ್ಥಿಗಳಿಗೆ ಸರಿ-ಸಮನಾಗಿ ಸ್ಪರ್ಧೆಯೊಡ್ಡುವ ಹಾಗೂ ಜಾತ್ಯಾತೀತ ನಿಲುವುಗಳ ಉಳಿವಿಗಾಗಿ ಬೆಂಬಲ ವ್ಯಕ್ತಪಡಿ ಸುವ ಮೈಸೂರು-ಕೊಡಗು, ಚಾಮರಾಜ ನಗರ, ಮಂಡ್ಯ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಳನ್ನು ಬೆಂಬಲಿಸಲು ಭಾರತ ಕಮ್ಯೂ ನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ)ದ ಮೈಸೂರು ಘಟಕ ಗುರುವಾರ ನಿರ್ಣಯ ಕೈಗೊಂಡಿತು. ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿರುವ ಹೋಟೆಲ್ ಗೋವರ್ಧನ್ ಸಭಾಂಗಣ ದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ)ದ ವತಿಯಿಂದ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೈಸೂರು ಜಿಲ್ಲೆಯಲ್ಲಿ…

ಮೈತ್ರಿ ಪರ ಪ್ರಚಾರ: ವರುಣಾ ಜೆಡಿಎಸ್ ಅಪಸ್ವರ
ಮೈಸೂರು

ಮೈತ್ರಿ ಪರ ಪ್ರಚಾರ: ವರುಣಾ ಜೆಡಿಎಸ್ ಅಪಸ್ವರ

April 12, 2019

ತಿ.ನರಸೀಪುರ: ಚಾಮ ರಾಜನಗರ ಲೋಕಸಭಾ ಕ್ಷೇತ್ರದ ಬಹು ತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿ ಸಾಗಿದ್ದರೆ, ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಇನ್ನೂ ಅಸಮಾ ಧಾನದ ಹೊಗೆಯಾಡುತ್ತಿದೆ! ಜಂಟಿ ಪ್ರಚಾರ ಬಗ್ಗೆ ಜೆಡಿಎಸ್ ಮುಖಂಡರಲ್ಲಿ ಸಹಮತ ವ್ಯಕ್ತವಾಗಿಲ್ಲ. ತಾಲೂಕಿನ ಗರ್ಗೇಶ್ವರಿಯಲ್ಲಿ ಗುರುವಾರ ತಾಪಂ ಸದಸ್ಯ ಬಿ.ಸಾಜಿದ್ ಅಹ್ಮದ್ ನಿವಾಸ ದಲ್ಲಿ ಸಭೆ ಸೇರಿದ್ದ ಜೆಡಿಎಸ್ ಸ್ಥಳೀಯ ಮುಖಂಡರು, ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಮತ್ತು ಜವಾಬ್ದಾರಿ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ವರುಣಾ…

ದರ್ಶನ್ ಮನವಿಗೆ ಮಣಿದು ದಾರಿ ಬಿಟ್ಟುಕೊಟ್ಟ ಬಸವ!
ಮೈಸೂರು

ದರ್ಶನ್ ಮನವಿಗೆ ಮಣಿದು ದಾರಿ ಬಿಟ್ಟುಕೊಟ್ಟ ಬಸವ!

April 12, 2019

ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುತ್ತಿರುವ ನಟ ದರ್ಶನ್ ಬಹಳ ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಕೆಆರ್ ನಗರದಲ್ಲಿ ಅವರು ಪ್ರಚಾರ ಕೈಗೊಂಡಿದ್ದಾಗ ಈ ಅಂಶ ಮತ್ತೊಮ್ಮೆ ದೃಢಪಟ್ಟಿದೆ. ಕೆಆರ್ ನಗರದಲ್ಲಿ ಬುಧವಾರ ರೋಡ್‍ಶೋ ನಡೆಸಿದ್ದಾಗ ದರ್ಶನ್ ಅವರಿದ್ದ ವಾಹನದ ಮುಂದೆ ಬಲು ಎತ್ತರದ, ಬಿಳಿಯ ಬಣ್ಣದ ಬಸವ ಬಂದಿತು. ದೊಡ್ಡ ಕೊಂಬಿನ ಆ ಬಸವ ಜನರ ಗುಂಪಿನ ನಡುವೆ ನಿಂತು ಮುಂದೆ ಸಾಗಲು ನಿರಾಕರಿಸಿತು. ಅಲ್ಲಿ…

1 27 28 29 30 31 194
Translate »