Tag: Mysuru

ಯಡಿಯೂರಪ್ಪ ವಿರುದ್ಧ `ಡೈರಿ’ ಅಸ್ತ್ರ: ಕಾಂಗ್ರೆಸ್ ನವದ್ವಾರಕ್ಕೆ ಬೀಗ
ಮೈಸೂರು

ಯಡಿಯೂರಪ್ಪ ವಿರುದ್ಧ `ಡೈರಿ’ ಅಸ್ತ್ರ: ಕಾಂಗ್ರೆಸ್ ನವದ್ವಾರಕ್ಕೆ ಬೀಗ

March 24, 2019

ಮೈಸೂರು: ಕಾಂಗ್ರೆಸ್‍ನ ಪ್ರಮುಖ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಬಿಡುಗಡೆ ಮಾಡಿದ್ದ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾ ಟಕ ಮತ್ತು ಗೋವಾ ವಲಯದ ಡಿಜಿ ಬಿ.ಆರ್.ಬಾಲಕೃಷ್ಣ ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ ನವರ ನವದ್ವಾರ ಗಳಿಗೂ ಫೆವಿಕಾಲ್ ಹಾಕಿ ದಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂ ರಪ್ಪನವರು ಸ್ವಹಸ್ತಾಕ್ಷರದಲ್ಲಿ ಬರೆದಿರುವ…

ಪ್ರಾಮಾಣಿಕತೆ ಸೋಲಿಸಿ ನರಕ  ಸೃಷ್ಟಿಸುವ ನಾಯಕರ ಆಯ್ಕೆ ಬೇಡ
ಮೈಸೂರು

ಪ್ರಾಮಾಣಿಕತೆ ಸೋಲಿಸಿ ನರಕ  ಸೃಷ್ಟಿಸುವ ನಾಯಕರ ಆಯ್ಕೆ ಬೇಡ

March 24, 2019

ಮೈಸೂರು:ಮೈಸೂರಿನ ಪ್ರಜ್ಞಾವಂತ ಮತದಾರರೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕತೆ (ಪ್ರಧಾನಿ ಮೋದಿ)ಯನ್ನು ಸೋಲಿಸಿ, ನರಕವನ್ನೇ ಕೃತಕ ವಾಗಿ ಸೃಷ್ಟಿಸುವ ಮಹಾಘಟಬಂಧನ್ ನಾಯಕರ ಆಡಳಿತವನ್ನು ಆಯ್ಕೆ ಮಾಡಿಕೊಳ್ಳ ಬೇಡಿ ಎಂದು ಹಿರಿಯ ರಂಗಕರ್ಮಿ ಹಾಗೂ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಸ್.ಎನ್.ಸೇತುರಾಮ್ ಸಲಹೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ನಮೋ ಭಾರತ್ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ಮೋದಿ ವರ್ಸಸ್ ಮಹಾಘಟ ಬಂಧನ್’ ಕುರಿತಾದ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು….

ದಲಿತರ ನಿಜವಾದ ಶತ್ರು ಬಿಎಸ್‍ಪಿ
ಮೈಸೂರು

ದಲಿತರ ನಿಜವಾದ ಶತ್ರು ಬಿಎಸ್‍ಪಿ

March 24, 2019

ಮೈಸೂರು: ಜಾತ್ಯಾ ತೀತ ಹಾಗೂ ದಲಿತ ಸಮುದಾಯದ ಮತ ಗಳನ್ನು ಒಡೆಯುವ ಸಂಚಿನಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ರಹಸ್ಯ ಒಪ್ಪಂದ ಮಾಡಿ ಕೊಂಡಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್, ಕರ್ನಾಟಕ ರಾಜ್ಯ ಪ್ರಗತಿಪರ ಚಿಂತ ಕರ ವೇದಿಕೆ ಹಾಗೂ ಸಂವಿಧಾನ ಸಂರ ಕ್ಷಣಾ ಹೋರಾಟ ಸಮಿತಿ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಲಿತರ…

ನಿಖಿಲ್ ಪ್ರಚಾರ ವಾಹನಕ್ಕೆ ಕೆ.ಆರ್.ಪೇಟೆ ಬಳಿ ಕಲ್ಲೆಸೆತ
ಮೈಸೂರು

ನಿಖಿಲ್ ಪ್ರಚಾರ ವಾಹನಕ್ಕೆ ಕೆ.ಆರ್.ಪೇಟೆ ಬಳಿ ಕಲ್ಲೆಸೆತ

March 23, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಪ್ರಚಾರ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಶಾಸಕ ನಾರಾಯಣ ಗೌಡ ಅವರ ಆಪ್ತ ಸಹಾಯಕನ ಕಾರು ಸೇರಿದಂತೆ 3 ಕಾರುಗಳು ಜಖಂಗೊಂಡ ಘಟನೆ ಕೆ.ಆರ್.ಪೇಟೆ ತಾಲೂಕು ಸೋಮನ ಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ. ಬೂಕನಕೆರೆಯಲ್ಲಿ ಪ್ರಚಾರ ಮುಗಿಸಿ ನಿಖಿಲ್ ಕುಮಾರ್ ಪ್ರಚಾರ ವಾಹನಗಳು ಸೋಮನಹಳ್ಳಿಗೆ ಬಂದಾಗ ಸುಮಾರು 20ರಿಂದ 30 ಜನರಿದ್ದ ಗುಂಪು `ಗೋ ಬ್ಯಾಕ್ ನಿಖಿಲ್’…

ಸುಮಲತಾ ಬೆಂಬಲಿಸಿದರೆ ಶಿಸ್ತುಕ್ರಮ
ಮೈಸೂರು

ಸುಮಲತಾ ಬೆಂಬಲಿಸಿದರೆ ಶಿಸ್ತುಕ್ರಮ

March 23, 2019

ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇಂದು ಮಂಡ್ಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅಸಮಾಧಾನಿತ ಕಾಂಗ್ರೆಸ್ಸಿಗರನ್ನು ಮನವೊಲಿಸುವ ಜವಾಬ್ದಾರಿ ತನ್ನದು ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸುವ ಕಾಂಗ್ರೆಸ್ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಘೋಷಿಸಿದರು. ಮಂಡ್ಯ ಪತ್ರಕರ್ತರ ಭವನದಲ್ಲಿ ಇಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಎಸ್. ಪುಟ್ಟರಾಜು, ಮಾ.25ರಂದು ಜನ ಸಾಗರದ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿ…

ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು
ಮೈಸೂರು

ಪ್ರತ್ಯೇಕ ಅಪಘಾತ: ಏಳು ಮಂದಿ ಸಾವು

March 23, 2019

ಮಂಡ್ಯ/ಸರಗೂರು: ಮಂಡ್ಯ ಮತ್ತು ಮೈಸೂರು ಜಿಲ್ಲೆ ಯಲ್ಲಿ ಇಂದು ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಅಣ್ಣ-ತಂಗಿ ಸೇರಿದಂತೆ 7 ಮಂದಿ ಮೃತಪಟ್ಟಿ ರುವ ಬಗ್ಗೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ಹೊರವಲಯದ ಶಂಕನಹಳ್ಳಿ ಬಳಿ ಜಲ್ಲಿ ತುಂಬಿದ ಟಿಪ್ಪರ್ ಮತ್ತು ಪ್ಯಾಸೆಂಜರ್ ಆಟೋ ನಡುವೆ ನಡೆದ ಮುಖಾಮುಖಿ ಡಿಕ್ಕಿ ಯಲ್ಲಿ ಐವರು ಸಾವನ್ನಪ್ಪಿದರೆ, ಮೈಸೂರು ಜಿಲ್ಲೆಯ ಸರಗೂರು ಸಮೀಪದ ಬಡಗಲಪುರ ಬಳಿ ಗೂಡ್ಸ್ ಆಟೋ ಮಗುಚಿ ಬಿದ್ದ ಪರಿ ಣಾಮ ಅಣ್ಣ-ತಂಗಿ ಸಾವಿಗೀಡಾಗಿದ್ದಾರೆ. ಮಂಡ್ಯ ವರದಿ: ಇಂದು ಸಂಜೆ…

ಪೌರಾಡಳಿತ ಸಚಿವ ಶಿವಳ್ಳಿ ನಿಧನ
ಮೈಸೂರು

ಪೌರಾಡಳಿತ ಸಚಿವ ಶಿವಳ್ಳಿ ನಿಧನ

March 23, 2019

ಬೆಂಗಳೂರು: ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ (57) ತೀವ್ರ ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ ಅವ ರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕೂಡಲೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಧಾರವಾಡದಲ್ಲಿ ಸಂಭವಿಸಿದ ಕಟ್ಟಡ ಕುಸಿತದ ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯಾ ಚರಣೆಯಲ್ಲಿ ಕಳೆದ ಎರಡು ದಿನಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಕೋಟಾದಡಿ ಸಚಿವರಾಗಿ ಶಿವಳ್ಳಿ ಅಧಿಕಾರ ವಹಿಸಿಕೊಂಡಿದ್ದರು. ಚೆನ್ನಬಸಪ್ಪ ಸತ್ಯಪ್ಪ…

ಮೈತ್ರಿ ಧರ್ಮ ಪಾಲನೆ ಹಿನ್ನೆಲೆ: ಸಚಿವ ಸಾರಾ ಮಹೇಶ್ ಭೇಟಿ ಮಾಡಿದ ಮೈತ್ರಿ ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್
ಮೈಸೂರು

ಮೈತ್ರಿ ಧರ್ಮ ಪಾಲನೆ ಹಿನ್ನೆಲೆ: ಸಚಿವ ಸಾರಾ ಮಹೇಶ್ ಭೇಟಿ ಮಾಡಿದ ಮೈತ್ರಿ ಸಂಭಾವ್ಯ ಅಭ್ಯರ್ಥಿ ವಿಜಯಶಂಕರ್

March 23, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯ ಸಂಭಾವ್ಯ ಅಭ್ಯರ್ಥಿಯೂ ಆದ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಶುಕ್ರವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವ ರನ್ನು ಭೇಟಿ ಮಾಡಿ, ಬೆಂಬಲ ಯಾಚಿಸಿದ್ದಾರೆ. ಮೈಸೂರಿನ ಚಾಮರಾಜ ಮೊಹಲ್ಲಾದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಿ.ಹೆಚ್.ವಿಜಯ ಶಂಕರ್, ಮೈತ್ರಿಧರ್ಮ ಪಾಲನೆ ವಿಚಾರ ಚರ್ಚಿಸಿದರು. ಇದೇ ವೇಳೆ ಮಾಧ್ಯಮದ ವರಿಗೆ ಪ್ರತಿಕ್ರಿಯೆ ನೀಡಿದ ಸಿ.ಹೆಚ್.ವಿಜಯ ಶಂಕರ್, ಕಳೆದ 9 ತಿಂಗಳಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಇದೀಗ ಜಾತ್ಯಾತೀತ ಶಕ್ತಿಗಳು…

ಕರೆ ಮಾಡಿದರೆ ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ, ಮತಗಟ್ಟೆ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯ
ಮೈಸೂರು

ಕರೆ ಮಾಡಿದರೆ ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸ, ಮತಗಟ್ಟೆ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯ

March 23, 2019

ಮೈಸೂರು: ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಹಾಗೂ ಮತಗಟ್ಟೆಯ ಬಗ್ಗೆ ಮಾಹಿತಿ ಗಳನ್ನು ಪಡೆಯಲು ಮತದಾರರಿಗೆ ಅನು ಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗವು 1950 ಸಂಖ್ಯೆಯ ಉಚಿತ ಸಹಾಯವಾಣಿ ತೆರೆದಿದೆ. ಇಡೀ ದೇಶದಲ್ಲಿ ಈ ಒಂದು ಸಂಖ್ಯೆಯ ಸಹಾಯವಾಣಿಗೆ ಮತದಾ ರರು ಉಚಿತ ಕರೆ ಮಾಡಿ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು, ವಿಳಾಸ, ಮತಗಟ್ಟೆಯ ಮಾಹಿತಿ ಪಡೆಯಬಹುದಾಗಿದೆ. ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿ ಗಳ ಕಚೇರಿಯಲ್ಲಿ ಇದರ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದೆ. ಮತದಾ…

ಭಾರತದ ದಾಸ್ಯ ಮನೋಭಾವನೆಗೆ  70 ವರ್ಷ ಆಳಿದ ಸರ್ಕಾರಗಳೇ ಕಾರಣ
ಮೈಸೂರು

ಭಾರತದ ದಾಸ್ಯ ಮನೋಭಾವನೆಗೆ 70 ವರ್ಷ ಆಳಿದ ಸರ್ಕಾರಗಳೇ ಕಾರಣ

March 23, 2019

ಮೈಸೂರು: 100 ಕೋಟಿ ಮಾನವ ಸಂಪನ್ಮೂಲ ಹೊಂದಿರುವ ರಾಷ್ಟ್ರವೊಂದು ಕಳೆದ 70 ವರ್ಷಗಳಿಂದ ಜಗತ್ತಿನ ಇತರೆ ರಾಷ್ಟ್ರ ಗಳೊಂದಿಗೆ ದಾಸ್ಯ ಮನೋಭಾವನೆಯಲ್ಲಿ ಬದುಕುತ್ತಿದೆ ಎಂದರೆ, ನಮ್ಮಲ್ಲಿರುವ ಕುಟುಂಬ ಹಾಗೂ ವಂಶಾಡಳಿತ ಕೇಂದ್ರಿತ ಆಡಳಿತ ಅವ್ಯವಸ್ಥೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ ಆರೋಪಿಸಿದರು. ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದ ಘಟಿಕೋತ್ಸವ ಭವನದಲ್ಲಿ ವ್ಯಾಲಂಟಿಯರ್ಸ್ ಫಾರ್ ನೇಷನ್ ಸ್ಟೂಡೆಂಟ್ಸ್ ಕಾನ್ ಕ್ಲೇವ್-2ಕೆ19 ಮೈಸೂರು ಶೀರ್ಷಿಕೆಯಡಿ ಆಯೋಜಿಸಿದ್ದ `ಯುವಕರಲ್ಲಿ ಮತದಾನ ಜಾಗೃತಿ’…

1 47 48 49 50 51 194
Translate »