Tag: Mysuru

ಆಪರೇಷನ್ ಕಮಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಆಪರೇಷನ್ ಕಮಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ

February 10, 2019

ಮೈಸೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಮುರಿಯಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಕೈ ಹಾಕುವ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋ ಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲವಾದರೂ ಸರ್ಕಾರ ರಚನೆಯ ಕನಸು ಕಾಣುತ್ತಿದೆ. ವಾಮ ಮಾರ್ಗದಲ್ಲಿ ಮೈತ್ರಿ…

ಮಳೆ ಆಶ್ರಯದ ದೇಸಿ ಭತ್ತವೂ  ಸಿರಿಧಾನ್ಯವಾಗಿ ಮಾರುಕಟ್ಟೆ ಪಡೆಯಲಿ
ಮೈಸೂರು

ಮಳೆ ಆಶ್ರಯದ ದೇಸಿ ಭತ್ತವೂ ಸಿರಿಧಾನ್ಯವಾಗಿ ಮಾರುಕಟ್ಟೆ ಪಡೆಯಲಿ

February 10, 2019

ಮೈಸೂರು: ಮಳೆ ಆಶ್ರಯದಲ್ಲಿ ಬೆಳೆಯುವ ದೇಸಿ ಭತ್ತದ ತಳಿಗಳನ್ನು ಸಿರಿಧಾನ್ಯವಾಗಿ ಘೋಷಿಸಿ ಮಾರು ಕಟ್ಟೆ ಕಲ್ಪಿಸುವ(ಬ್ರಾಂಡ್ ಕ್ರಿಯೇಟ್) ಅವಶ್ಯ ಕತೆಯಿದೆ ಎಂದು ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಾಡಾ ಕಚೇರಿ ಅವರಣ ದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗ, ಕೃಷಿ ಇಲಾಖೆ, ಜಿ¯್ಲÁ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿರುವ ಎರಡು ದಿನ ಗಳ…

ಚುನಾವಣಾ ಆಯೋಗಕ್ಕೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಸಲಹೆ: `ಆಪರೇಷನ್ ಪಕ್ಷ’ದಲ್ಲಿ ಭಾಗಿಯಾದವರಿಗೆ 25 ವರ್ಷ ಚುನಾವಣೆಯಿಂದ ಹೊರಗಿಡಿ 
ಮೈಸೂರು

ಚುನಾವಣಾ ಆಯೋಗಕ್ಕೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಸಲಹೆ: `ಆಪರೇಷನ್ ಪಕ್ಷ’ದಲ್ಲಿ ಭಾಗಿಯಾದವರಿಗೆ 25 ವರ್ಷ ಚುನಾವಣೆಯಿಂದ ಹೊರಗಿಡಿ 

February 10, 2019

ಮೈಸೂರು: ಮಂತ್ರಿ, ಶಾಸಕರನ್ನು ಹಣ ಕೊಟ್ಟು ಖರೀದಿಸುವ ಆಪರೇಷನ್ ಕಮಲ, ಆಪರೇಷನ್ ಜೆಡಿಎಸ್, ಆಪರೇ ಷನ್ ಕಾಂಗ್ರೆಸ್ ಹೀಗೆ ಅಕ್ರಮದಲ್ಲಿ ಭಾಗಿಯಾದ ಶಾಸ ಕರು, ಮಂತ್ರಿಗಳನ್ನು 25 ವರ್ಷಗಳ ಕಾಲ ಚುನಾವಣೆ ಗಳಲ್ಲಿ ನಿಲ್ಲದಂತಹ ಕಠಿಣ ನಿಯಮವನ್ನು ಚುನಾವಣಾ ಆಯೋಗ ರೂಪಿಸಿದರೆ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು. ಪಕ್ಷಗಳಲ್ಲಿನ ಆಪರೇಷನ್‍ಗಳಿಗೆ ಚುನಾವಣಾ ಆಯೋಗದ ನೀತಿಯಲ್ಲಿರುವ ಲೋಪಗಳೇ ಕಾರಣವಾಗಿದ್ದು, ಆಯೋಗ ಕೂಡಲೇ…

ವೀರಶೈವರು ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ದೇವನೂರು ಮಹಾಂತಸ್ವಾಮಿಗಳು
ಮೈಸೂರು

ವೀರಶೈವರು ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ದೇವನೂರು ಮಹಾಂತಸ್ವಾಮಿಗಳು

February 10, 2019

ನಂಜನಗೂಡು: ನಂಜನಗೂಡು ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀರಶೈವರಿದ್ದರೂ ಸಂಘಟನೆಯಲ್ಲಿ ಕೊರತೆ ಇದೆ. ಹಾಗಾಗಿ ತಾವೆಲ್ಲರೂ ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ದೇವ ನೂರಿನ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು. ನೂತನವಾಗಿ ಆಯ್ಕೆಯಾಗಿರುವ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷರು ಹಾಗೂ ತಂಡದವರು ಮಠದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು. ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಸಮಸ್ಯೆಗಳನ್ನು ನಾವೇ ಪರಿ ಹರಿಸಿಕೊಳ್ಳಬೇಕು. ಒಂದೇ ಸಮಾಜ ದವರಾದ ನಾವು ಒಗ್ಗಟ್ಟಿನಿಂದ…

ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ
ಮೈಸೂರು

ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ

February 10, 2019

ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿಯಲ್ಲಿ ಘಟನೆ ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವಿವಾಹಿತ ಪ್ರೇಮಿ ಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಗ್ರಾಮದ ಲೇಟ್ ಕೋಡಯ್ಯ ಅವರ ಮಗ ಶಾಂತರಾಜು(35) ಹಾಗೂ ರಾಜು ಅವರ ಪತ್ನಿ ಶ್ರೀಮತಿ ಶಾಂತ (33) ಆತ್ಮಹತ್ಯೆಗೆ ಶರಣಾದವರು. ಒಂದೇ ಗ್ರಾಮದ ನೆರೆಹೊರೆ ನಿವಾಸಿಗಳು ಹಾಗೂ ದೂರದ ಸಂಬಂಧಿಕರೂ ಆದ ಇಬ್ಬರಿಗೂ ಮದುವೆ ಯಾಗಿ ಇಬ್ಬಿಬ್ಬರು ಮಕ್ಕಳಿದ್ದಾರೆ. ಕಳೆದ 2…

ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ
ಮೈಸೂರು

ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ

February 9, 2019

ಮದ್ಯ ವ್ಯಸನಿಗಳು, ನೋಂದಣಿ ಮೇಲೆ ಅಧಿಕ ಶುಲ್ಕ ಹಾಲು ಉತ್ಪಾದಕರ ಪ್ರೋತ್ಸಾಹದನ 6 ರೂ.ಗೆ ಹೆಚ್ಚಳ ಶಾಲಾ, ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು ಸಣ್ಣ, ಅತೀ ಸಣ್ಣ ರೈತರಿಗೆ ಒಲಿಯಲಿದ್ದಾಳೆ ‘ಗೃಹಲಕ್ಷ್ಮಿ’ ಕೇರಳ ಮಾದರಿ `ಸಾಲ ಪರಿಹಾರ ಆಯೋಗ’ ರಚನೆ ನದಿಗಳಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ‘ಜಲಧಾರೆ’ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ, ಇ ಆಫೀಸ್ ವ್ಯವಸ್ಥೆ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಣಕಾಸು ಇಲಾಖೆ ಹೊಣೆ ಹೊತ್ತಿರುವ…

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ
ಮೈಸೂರು

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ

February 9, 2019

ಬೆಂಗಳೂರು: ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಲಂಡನ್ ಬಿಗ್ ಬಸ್ ಮಾದರಿಯ ಆರು ಡಬಲ್ ಡೆಕರ್ ತೆರೆದ ಬಸ್‍ಗಳನ್ನು ಕೆಎಸ್‍ಟಿಡಿಸಿಯಿಂದ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ ಒಂದು ಕೋಟಿ, ಅಲ್ಲಿನ ಕ್ರೀಡಾಂಗ ಣಕ್ಕೆ ಮೂಲಸೌಕರ್ಯ ಕಲ್ಪಿಸಲು ಮತ್ತೊಂದು ಕೋಟಿ ರೂ. ನೀಡಿ ದ್ದಾರೆ. ಮಂಡ್ಯ ಕಬ್ಬು ಬೆಳೆಗಾರರ…

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಜನಸಾಗರ
ಮೈಸೂರು

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಜನಸಾಗರ

February 9, 2019

ಕುತೂಹಲಭರಿತ ವಿದ್ಯಾರ್ಥಿಗಳು, ಪೋಷಕರಿಗೆ ಹವಾ ನಿಯಂತ್ರಿತ ಒಂದೇ ಸೂರಿನಡಿ ನೂರಾರು ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಸೌಲಭ್ಯಗಳ ಭರಪೂರ ಮಾಹಿತಿ ಮೈಸೂರು: ಬಹು ನಿರೀಕ್ಷಿತ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ವು ಸಾಂಸ್ಕøತಿಕ ನಗರಿ ಹಾಗೂ ಶೈಕ್ಷಣಿಕ ಕೇಂದ್ರ ಎಂದೇ ವಿಶ್ವಾದ್ಯಂತ ಹೆಸರಾಗಿರುವ ಮೈಸೂರಿನಲ್ಲಿ ಇಂದು ಶುಭಾರಂಭಗೊಂಡಿತು. ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿರುವ ಮೂರು ದಿನಗಳ ಈ ಶೈಕ್ಷಣಿಕ ಮೇಳವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ…

ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ!
ಮೈಸೂರು

ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ!

February 9, 2019

ಮೈಸೂರು: ಮೈಸೂ ರಿನ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದನ್ನು ನೀಗಿಸಿದಲ್ಲಿ ಕೇಂದ್ರ ಮತ್ತಷ್ಟು ಪರಿಣಾಮ ಕಾರಿಯಾಗಿ ವಿಕಲಚೇತನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿ ಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಜಿ.ಎಸ್. ಅಭಿಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ತಿಲಕನಗರದಲ್ಲಿರುವ ಮೈಸೂರು ಜಿಲ್ಲಾ ಅಂಗವಿಕಲರ ಪುನರ್ವ ಸತಿ ಕೇಂದ್ರದಲ್ಲಿ (ಡಿಡಿಆರ್‍ಸಿ) ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರದ 7ನೇ ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಇತಿಮಿತಿಗಳ ನಡುವೆ ಪುನರ್ವ…

ತಾಪಂ ಕಚೇರಿಯಲ್ಲೇ ಅಶುಚಿತ್ವ!
ಮೈಸೂರು

ತಾಪಂ ಕಚೇರಿಯಲ್ಲೇ ಅಶುಚಿತ್ವ!

February 9, 2019

ಮೈಸೂರು: ಮೈಸೂರಿನ ನಜರ್‍ಬಾದ್‍ನಲ್ಲಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಶೌಚಾಲಯದ ಅಶುಚಿತ್ವ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಾರ್ವಜನಿಕರಿಂದ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಾಲೂಕು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅರ್ಜಿ ಗಳನ್ನು ತಕ್ಷಣವೇ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪತ್ರಕರ್ತರೊಂದಿಗೆ ಸಾ.ರಾ.ನಂದೀಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರಿಗೆ ಸವಲತ್ತುಗಳನ್ನು ನೀಡಲು ವಿಳಂಬ…

1 96 97 98 99 100 194
Translate »