Tag: Virajpet

ಮರಂದೋಡು ಗ್ರಾಮದ ಬೇಡಿಕೆ ಈಡೇರಿಸಲು ಕ್ರಮ
ಕೊಡಗು

ಮರಂದೋಡು ಗ್ರಾಮದ ಬೇಡಿಕೆ ಈಡೇರಿಸಲು ಕ್ರಮ

July 9, 2018

ವಿರಾಜಪೇಟೆ:  ಅನೇಕ ದಶಕ ಗಳಿಂದ ಮರಂದೊಡು ಗ್ರಾಮದಲ್ಲಿ ಯಾವುದೇ ಜನಪರ ಅಭಿವೃದ್ಧಿ ಕಾರ್ಯಗಳು ನಡೆ ದಿಲ್ಲ. ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯ ಗಳು ದೊರೆತಿಲ್ಲ. ಗ್ರಾಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಗ್ರಾಮಸ್ಥರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತ ವಾಗಿ ಈಡೇರಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಮರಂದೋಡು ಗ್ರಾಮಸ್ಥರಿಂದ ಅಲ್ಲಿನ ಧವಸ ಭಂಡಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ, ಮೂಲ ಸೌಲಭ್ಯ ಗಳ ಕೊರತೆಯಿಂದ ಮರಂದೋಡು ಕುಗ್ರಾಮ ವೆಂದು…

ಡಿಸಿಸಿ ಬ್ಯಾಂಕ್ ಎಟಿಎಂ ಉದ್ಘಾಟನೆ
ಕೊಡಗು

ಡಿಸಿಸಿ ಬ್ಯಾಂಕ್ ಎಟಿಎಂ ಉದ್ಘಾಟನೆ

July 8, 2018

ವಿರಾಜಪೇಟೆ: ಸಾರ್ವಜನಿಕರಿಗೆ ಸುಲಭವಾಗಿ ಹಣ ದೊರಕಿಸಿಕೊಡುವ ಸಲುವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಟಿಎಂ ಸೇವೆಯನ್ನು ಲೋಕಾರ್ಪಣೆ ಗೊಳಿಸಿದೆ ಎಂದು ದೇವಣಗೇರಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು. ವಿರಾಜ ಪೇಟೆ ಪಟ್ಟಣದಲ್ಲಿರುವ ಸಹಕಾರ ಬ್ಯಾಂಕ್‍ನ ಎಟಿಎಂನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಒಟ್ಟು 10 ಎಟಿಎಂಗಳಿದ್ದು ಅದರೊಂದಿಗೆ ಕೆಡಿಸಿಸಿ ಬ್ಯಾಂಕ್‍ನ ಎಟಿಎಂ ಕೂಡ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು….

ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ
ಕೊಡಗು

ಸಂಚಾರ ನಿರ್ವಹಣೆ, ರಸ್ತೆ ಸುರಕ್ಷಾ ಮಾಸಾಚರಣೆ

July 6, 2018

ವಿರಾಜಪೇಟೆ: ವಾಹನ ಚಾಲನೆ ಮಾಡುವಾಗ ಚಾಲಕರು ಕಾನೂನು ಪಾಲಿ ಸುವಂತಾಗಬೇಕು. ಆಗ ಮಾತ್ರ ದುರ್ಘಟನೆ ಗಳು ಕಡಿಮೆಯಾಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್. ಜಯಪ್ರಕಾಶ್ ಹೇಳಿದರು. ಕೊಡಗು ಜಿಲ್ಲಾ ಪೊಲೀಸ್, ವಿರಾಜ ಪೇಟೆ ಉಪ ವಿಭಾಗದ ವತಿಯಿಂದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಮಾಸ’ 2018ರ ಅಂಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾ ರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾ ರ್ಥಿಗಳನ್ನುದ್ದೇಶಿಸಿ, ಮನುಷ್ಯ ಹುಟ್ಟುವಾಗೇ ಕಾನೂನು ಪ್ರಾರಂಭಗೊಳ್ಳುತ್ತದೆ…

ರಸ್ತೆ ಗುಣಮಟ್ಟ ದೃಢೀಕರಣದ ನಂತರ ಕೊಡಗು-ಕೇರಳ ಹೆದ್ದಾರಿ ಲಘುವಾಹನ ಸಂಚಾರಕ್ಕೆ ಅನುಮತಿ ಡಿಸಿ
ಕೊಡಗು

ರಸ್ತೆ ಗುಣಮಟ್ಟ ದೃಢೀಕರಣದ ನಂತರ ಕೊಡಗು-ಕೇರಳ ಹೆದ್ದಾರಿ ಲಘುವಾಹನ ಸಂಚಾರಕ್ಕೆ ಅನುಮತಿ ಡಿಸಿ

July 4, 2018

ವಿರಾಜಪೇಟೆ:  ಕೊಡಗು-ಕೇರಳ ರಾಜ್ಯ ಹೆದ್ದಾರಿ ಮಾಕುಟ್ಟ ಮಾರ್ಗ ವಾಹನ ಸಂಚಾರ ಬಂದ್ ಆಗಿರುವ ರಸ್ತೆಗೆ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಭೇಟಿ ನೀಡಿ ರಸ್ತೆಯ ಕಾಮಗಾರಿ ವೀಕ್ಷಿಸಿ ದರು. ಬಳಿಕ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ, ಮಡಿಕೇರಿಯ ಪ್ರಾದೇಶಿಕ ಸಾರಿಗೆ ಕಚೇರಿ ಯಿಂದ ರಸ್ತೆ ಗುಣಮಟ್ಟದ ಧೃಢೀಕರಣದ ಆಧಾರದ ಮೇಲೆ ಇನ್ನು ಎರಡು ದಿನಗಳ ನಂತರ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದರು. ಮಾಕುಟ್ಟ ರಸ್ತೆಯಲ್ಲಿ ಈಗಾಗಲೇ ಲಘು ವಾಹನ ಸಂಚಾರಕ್ಕೆ ಕಾಮಗಾರಿ ಪೂರ್ಣವಾಗಿದ್ದು ರಸ್ತೆಗೆ…

ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ
ಕೊಡಗು

ವಿರಾಜಪೇಟೆಯ ಪದವಿ ಪೂರ್ವ ಕಾಲೇಜಿನ ಸ್ಥಿತಿ ಶೋಚನೀಯ

July 4, 2018

ಗೋಣಿಕೊಪ್ಪಲು: ವಿರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಸುಮಾರು 130 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ್ದರು. ಆರಂಭದಲ್ಲಿ ಇದ್ದ ಸ್ಥಿತಿಯಲ್ಲಿಯೇ ಕಾಲೇಜು ಈಗಲೂ ಮುಂದುವರೆಯು ತ್ತಿದೆ. ಕಟ್ಟಡ ದುರಸ್ಥಿ ಕಾಣದೆ, ಶಿಥಿ ಲಾವಸ್ಥೆಗೆ ತಲುಪಿದೆ. ಕಟ್ಟಡದ ಗೋಡೆ ಗಳಲ್ಲಿ ಅಲ್ಲಲ್ಲಿ ಬಿರುಕು, ಪ್ಲಾಸ್ಟಿಂಗ್ ಕಿತ್ತು ಬಂದಿದೆ. ಕೆಲವು ಗೋಡೆ ಬಿದ್ದು ದೊಡ್ಡಕಿಂಡಿಯಾಗಿದೆ. ಹೆಂಚುಗಳು ಹಳತಾಗಿ, ಕೆಲವು ಹೆಂಚುಗಳು ತೂತಾಗಿ, ಎಲ್ಲಾ ತರಗತಿ ಕೊಠಡಿಗಳೂ ಮಳೆಯಿಂದ ಸೋರುತ್ತಿವೆ. ಬೆಂಚ್‍ಗಳು,…

ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು
ಕೊಡಗು

ಹೆರಿಗೆಗೆ ದಾಖಲಾಗಿದ್ದ ಮಹಿಳೆ ಸಾವು

July 4, 2018

ಮಡಿಕೇರಿ: ವಿರಾಜಪೇಟೆಯ ಖಾಸಗಿ ಆಸ್ಪತ್ರೆ ಯಲ್ಲಿ ಹೆರಿಗೆ ಗೆಂದು ದಾಖಲಾದ ಮಹಿಳೆ ಯೋರ್ವರು ತೀವ್ರ ರಕ್ತ ಸ್ರಾವದಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಕೊನೆಯು ಸಿರೆಳೆದ ದಾರುಣ ಘಟನೆ ನಡೆದಿದೆ. ವಿರಾಜಪೇಟೆ ಹೊಸ ಬಡಾವಣೆ ನಿವಾಸಿ ಯಾದ ಅಣ್ಣಡಿಯಂಡ ಲಾಸ್ಯ ತೇಜಸ್ವಿ (26) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಲಾಸ್ಯ ತೇಜಸ್ವಿ, ಹೆರಿಗೆಗೆಂದು ವಿರಾಜಪೇಟೆಯ ಖಾಸಗಿ ನರ್ಸಿಂಗ್ ಹೋಂಗೆ ದಾಖಲಾಗಿದ್ದು, ಸಹಜ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವವಾದ ಹಿನ್ನಲೆಯಲ್ಲಿ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…

ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ
ಕೊಡಗು

ಕಾನೂನು ಪಾಲನೆಯಿಂದ ಅಪರಾಧ ಕ್ಷೀಣ

July 2, 2018

ವಿರಾಜಪೇಟೆ:  ನಾಗರಿಕ ಸಮಾಜ ದಲ್ಲಿ ಕಾನೂನಿನ ಅರಿವು ಅಗತ್ಯ. ಕಾನೂ ನನ್ನು ಪಾಲಿಸಿದಾಗ ಪ್ರಕರಣಗಳು ಕಡಿಮೆ ಯಾಗುತ್ತವೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಲಯನ್ಸ್ ಕ್ಲಬ್ ವಿರಾಜಪೇಟೆ ಹಾಗೂ ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮಾ ಅವರು, ಮಗು ಹುಟ್ಟಿದ ದಿನಾಂಕ ದಿಂದ ಮನುಷ್ಯನ ಕೊನೆಯವರೆಗೂ…

ವಿರಾಜಪೇಟೆ ವಿದ್ಯಾರ್ಥಿಗಳಿಗೆ ಕರಾಟೆ ಪ್ರಶಸ್ತಿ
ಕೊಡಗು

ವಿರಾಜಪೇಟೆ ವಿದ್ಯಾರ್ಥಿಗಳಿಗೆ ಕರಾಟೆ ಪ್ರಶಸ್ತಿ

July 2, 2018

ವಿರಾಜಪೇಟೆ:  ವಿರಾಜಪೇಟೆಯ ಓಕಿನವ ಯುಚಿರಿಯೋ ಕರಾಟೆ ವಿದ್ಯಾರ್ಥಿ ಗಳಿಗೆ ಕೇರಳದಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ದೊರಕಿದೆ. ಓಕಿನವ ಯುಚಿರಿಯೋ ಕರಾಟೆ ಸೆನ್ಸಾಯಿ ಶಿವಪ್ಪ ಅವರ ವಿದ್ಯಾರ್ಥಿಗಳಾದ ಎಂ.ಎಂ.ಕಿಲನ್, ಚಿಂತೇಶ್ ಭೀಮಯ್ಯ, ಹಾಗೂ ಕೆ.ರಾಹುಲ್ ಅವರುಗಳಿಗೆ ಕೇರಳದ ಕೂಡಳಿಯ ಕರಾಟೆ ತರಗತಿಯ ಮುಖ್ಯ ಶಿಕ್ಷಕರಾದ ಕೆ.ವಿ.ಮನೋಹರ್ ಅವರು ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ ನ್ಯಾಯಧೀಶ ಬಿ.ಕೆ.ಮನು ಅಭಿಮತ
ಕೊಡಗು

ಕಾರ್ಮಿಕರ ಶ್ರಮದಿಂದ ದೇಶದ ಬೆಳವಣಿಗೆ ನ್ಯಾಯಧೀಶ ಬಿ.ಕೆ.ಮನು ಅಭಿಮತ

June 30, 2018

ವಿರಾಜಪೇಟೆ:  ಯಾವುದೇ ದೇಶ ಬೆಳವಣಿಗೆಯಾಗಲು ಕಾರ್ಮಿಕರ ಶ್ರಮ ಮುಖ್ಯವಾಗಿದ್ದು ಕಾರ್ಮಿಕರು ಸಂಘಟನೆಗಳ ಮುಖಾಂತರ ಸರಕಾರ ದಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕಾರ್ಮಿಕರಿಗೆ ವಿಶೇಷ ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿದ ಅವರು…

ವೀರಾಜಪೇಟೆ ಕ್ಷೇತ್ರದ ಮತಯಂತ್ರಗಳು ‘ಹ್ಯಾಕ್’
ಕೊಡಗು

ವೀರಾಜಪೇಟೆ ಕ್ಷೇತ್ರದ ಮತಯಂತ್ರಗಳು ‘ಹ್ಯಾಕ್’

June 27, 2018

 ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಆರೋಪ ಚುನಾವಣಾ ಆಯುಕ್ತರಿಗೆ ದೂರು, ಮರು ಎಣಿಕೆಗೆ ಒತ್ತಾಯ ಮಡಿಕೇರಿ:  ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳು ‘ಹ್ಯಾಕ್’ ಆಗಿರುವ ಬಗ್ಗೆ ಸಂಶಯವಿದೆ ಎಂದು ಗಂಭೀರ ಆರೋಪ ಮಾಡಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ, ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಸಹಿತ ಮರು ಎಣಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧವಾಗಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿ ಕಾರಿಗಳ ಮೂಲಕ ಅವರು…

1 7 8 9 10 11 13
Translate »