ವಿರಾಜಪೇಟೆ ವಿದ್ಯಾರ್ಥಿಗಳಿಗೆ ಕರಾಟೆ ಪ್ರಶಸ್ತಿ
ಕೊಡಗು

ವಿರಾಜಪೇಟೆ ವಿದ್ಯಾರ್ಥಿಗಳಿಗೆ ಕರಾಟೆ ಪ್ರಶಸ್ತಿ

July 2, 2018

ವಿರಾಜಪೇಟೆ:  ವಿರಾಜಪೇಟೆಯ ಓಕಿನವ ಯುಚಿರಿಯೋ ಕರಾಟೆ ವಿದ್ಯಾರ್ಥಿ ಗಳಿಗೆ ಕೇರಳದಲ್ಲಿ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ದೊರಕಿದೆ. ಓಕಿನವ ಯುಚಿರಿಯೋ ಕರಾಟೆ ಸೆನ್ಸಾಯಿ ಶಿವಪ್ಪ ಅವರ ವಿದ್ಯಾರ್ಥಿಗಳಾದ ಎಂ.ಎಂ.ಕಿಲನ್, ಚಿಂತೇಶ್ ಭೀಮಯ್ಯ, ಹಾಗೂ ಕೆ.ರಾಹುಲ್ ಅವರುಗಳಿಗೆ ಕೇರಳದ ಕೂಡಳಿಯ ಕರಾಟೆ ತರಗತಿಯ ಮುಖ್ಯ ಶಿಕ್ಷಕರಾದ ಕೆ.ವಿ.ಮನೋಹರ್ ಅವರು ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿ ನೀಡಿ ಗೌರವಿಸಿದರು.

Translate »