ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ
ಕೊಡಗು

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

January 21, 2019

ವಿರಾಜಪೇಟೆ: ವಿರಾಜಪೇಟೆ ಸಮೀಪದ ಮೈತಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮೈತಾಡಿ ಗ್ರಾಮದ ದಾಸಪ್ಪ ಅವರ ಪುತ್ರ, ಉದ್ಯಮಿ ಡಿ.ರಮೇಶ್ ಅವರು ಉಚಿತ ಬ್ಯಾಗ್, ಮತ್ತು ಶಾಲೆಗೆ ಅನ್ನದಾಸೋಹಕ್ಕೆ ಎರಡು ಕುಕ್ಕರ್‍ಗಳನ್ನು ನೀಡಿದ್ದಾರೆ.
ಈ ಸಂದರ್ಭ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಫ್ಲೋರಿನ ಮೆನೆಜಸ್ ಮತ್ತು ಸಹ ಶಿಕ್ಷಕಿ ಭಾಗ್ಯ, ದಾನಿಗಳಾದ ಎಂ.ಟಿ. ದಾಸಪ್ಪ, ಕದನೂರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಣಿ, ಗ್ರಾಮಸ್ಥರಾದ ಕುಂಞರ ಸುನು ಸುಬ್ಬಯ್ಯ, ಐಯಮಂಡ ವೇಣು ಮತ್ತು ವಿ.ಸಿ.ಮನು ಹಾಗೂ ಇತರರು ಉಪಸ್ಥಿತರಿದ್ದರು.

Translate »