ವ್ಯಕ್ತಿ ನಾಪತ್ತೆ
ಹಾಸನ

ವ್ಯಕ್ತಿ ನಾಪತ್ತೆ

December 11, 2018

ಹೊಳೆನರಸೀಪುರ: ಗಾರೆ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಹೊಳೆ ನರಸೀಪುರ ನಗರದಿಂದ ವರದಿಯಾಗಿದೆ. ಇಲ್ಲಿನ ರಾಜು ಅಲಿಯಾಸ್ ರಾಜಣ್ಣ(68) ಡಿ.7 ರಂದು ಸಂಜೆ 5.45ರ ವೇಳೆಯಲ್ಲಿ ಕಡವಿನಕೋಟೆ ಗ್ರಾಮದ ಲೋಕೇಶ್ ಎಂಬುವರ ಮನೆಗೆ ಗಾರೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ವರು ಈವರೆಗೆ ವಾಪಸ್ಸಾಗಿಲ್ಲ ಎಂದು ಅವರ ಪುತ್ರ ರವಿಚಂದ್ರ ನೀಡಿದ ದೂರನ್ನು ದಾಖ ಲಿಸಿಕೊಂಡಿರುವ ಹೊಳೆನರಸೀಪುರ ಠಾಣೆ ಪೊಲೀಸರು, ಈತನ ಬಗ್ಗೆ ಮಾಹಿತಿ ಇರು ವವರು ದೂರವಾಣಿ ಸಂಖ್ಯೆ 08175-273333 ಅನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

Translate »