ನಾಳೆ ಅರಿಶಿಣ ಬೆಳೆಗಾರರಿಗೆ ಕಾರ್ಯಾಗಾರ
ಚಾಮರಾಜನಗರ

ನಾಳೆ ಅರಿಶಿಣ ಬೆಳೆಗಾರರಿಗೆ ಕಾರ್ಯಾಗಾರ

September 21, 2018

ಚಾಮರಾಜನಗರ: ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸೌಹಾರ್ದ ರೈತರ ಉತ್ಪಾದ ಕರ ಕಚೇರಿ ಸಮೀಪ ಸೆ.22 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಅರಿಶಿಣ ಬೆಳೆಗಾರ ರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ.
ಮೈಸೂರಿನ ಕೃಷಿ ಮಾರಾಟ ಅಧ್ಯ ಯನ ಸಂಸ್ಥೆ, ಎಪಿಎಂಸಿ ಹಾಗೂ ಅಂಕನ ಶೆಟ್ಟಿಪುರದ ಸೌಹಾರ್ದ ರೈತರ ಉತ್ಪಾದ ಕರ ಕಂಪನಿಯ ಅಶ್ರಯದಲ್ಲಿ ಕಾರ್ಯಾ ಗಾರ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ತಿಳಿಸಿದ್ದಾರೆ.

Translate »