ಬಾಲಿವುಡ್ ನಟ ರಿಷಿ ಕಪೂರ್‍ಗೆ ಚಿಕಿತ್ಸೆ
ಮೈಸೂರು

ಬಾಲಿವುಡ್ ನಟ ರಿಷಿ ಕಪೂರ್‍ಗೆ ಚಿಕಿತ್ಸೆ

February 3, 2020

ನವದೆಹಲಿ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಭಾನು ವಾರ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಸೋಂಕು ಸಮಸ್ಯೆಯಿಂದ ಬಳ ಲುತ್ತಿದ್ದ ಅವರನ್ನು ರಾಷ್ಟ್ರ ರಾಜಧಾನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಗಂಭೀರವಾದ ಸಮಸ್ಯೆಯಲ್ಲ, ಬಹುಶÀಃ ಮಾಲಿನ್ಯದಿಂದ ಉಂಟಾಗಿರುವ ಸೋಂಕಿನ ಕಾರಣ ಅನಾರೋಗ್ಯಕ್ಕೀ ಡಾಗಿದ್ದೇನೆ ಎಂದು ಹಿರಿಯ ನಟ ರಿಷಿ ಕಪೂರ್ ಹೇಳಿಕೊಂಡಿದ್ದಾರೆ.

Translate »