4ನೇ ದಿನ ಆಹಾರ ವಿತರಣೆ
ಮೈಸೂರು

4ನೇ ದಿನ ಆಹಾರ ವಿತರಣೆ

March 27, 2020

ಮೈಸೂರು, ಮಾ.27: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು.

ಗುಣಶೇಖರ್,ವಿಶ್ವ,ಅರ್ಜುನ್,ನಾಗಮಹದೇವ,ರಮೇಶ್,ಗುರು,ಅರ್ಜುನ,ಶಂಕರ್,ಕೆ ಬ್ಲಾಕ್ ಪಾಪು ಮತ್ತಿತರರು ಪಾಲ್ಗೊಂಡಿದ್ದರು. ಹಾಗೂ ಮೈಸೂರಿನ ಯೂತ್ ಹಾಸ್ಟೆಲ್ ನಲ್ಲಿ ತಂಗಿದ್ದ 50ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಊಟ ನೀರು ವಿತರಿಸಲಾಯಿತು.

Translate »