ಅತ್ಯುತ್ತಮ ವಿದೇಶಿ ವಿನಿಮಯ ಕಂಪನಿ ಪ್ರಶಸ್ತಿ
ಮೈಸೂರು

ಅತ್ಯುತ್ತಮ ವಿದೇಶಿ ವಿನಿಮಯ ಕಂಪನಿ ಪ್ರಶಸ್ತಿ

June 1, 2018

ಮೈಸೂರು:  ದೇಶದ ಅಗ್ರಗಣ್ಯ ವಿದೇಶಿ ವಿನಿಮಯ ಕಂಪನಿಯಾದ ಸೆಂಟ್ರಮ್‍ಡೈರೆಕ್ಟ್ ಇತ್ತೀಚೆಗೆ ವಿದೇಶಿ ವಿನಿಮಯ ವ್ಯವಹಾರದಲ್ಲಿ ಸುಸ್ಥಿರ ವಹಿವಾಟು ಪ್ರಗತಿ ಮತ್ತು ಹೊಸ ಅನುಶೋಧನೆಗಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದೆ.

ದಕ್ಷಿಣ ಭಾರತ ಟ್ರಾವೆಲ್ ಅವಾಡ್ರ್ಸ್‍ನಲ್ಲಿ ಸೆಂಟ್ರಮ್‍ಡೈರೆಕ್ಟ್, ‘ಅತ್ಯುತ್ತಮ ವಿದೇಶಿ ವಿನಿಮಯ ಕಂಪನಿ” ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆಯನ್ನು ಗುರುತಿಸಿ ಇಂಡಿಯಾ ಟ್ರಾವೆಲ್ ಅವಾಡ್ರ್ಸ್ ನೀಡಲಾಗುತ್ತಿದ್ದು, ಇದು ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ ಎಂದು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Translate »