ಚಾಮರಾಜನಗರ

ಕೊಳ್ಳೇಗಾಲದಲ್ಲಿ ಅದ್ಧೂರಿ ಪಂಚಲಿಂಗ ವರ್ದಂತಿ ಉತ್ಸವ
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಅದ್ಧೂರಿ ಪಂಚಲಿಂಗ ವರ್ದಂತಿ ಉತ್ಸವ

June 24, 2018

ಕೊಳ್ಳೇಗಾಲ: ನಗರದ ದೇವಾಂಗಪೇಟೆಯಲ್ಲಿ ಪಂಚಲಿಂಗ ವರ್ದಂತಿ ಹಿನ್ನೆಲೆಯಲ್ಲಿ ಕುಲ ಗುರುಗಳ ಸಮ್ಮುಖದಲ್ಲಿ ಚಂದ್ರಶೇಖರಸ್ವಾಮಿ ರಥದಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಚೌಡೇಶ್ವರಿ ದೇವಾಲಯದಲ್ಲಿ ಹೂ ಹಾಗೂ ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಚಂದ್ರಶೇಖರಸ್ವಾಮಿ ರಥವನ್ನು ಶೃಂಗರಿ ಸಲಾಗಿತ್ತು. ಬಳಿಕ, ವಿಶೇಷ ಪೂಜೆ ಸಲ್ಲಿಸಿ, ಪ್ರತ್ಯೇಕವಾಗಿ ರಾಮಲಿಂಗ ಚೌಡೇಶ್ವರಿ ಸಮೇತ ಉತ್ಸವಮೂರ್ತಿಯನ್ನು ಆಂಧ್ರದೇವಾಂಗ ಕುಲ ಗುರುಗಳಾದ ವೇದಬ್ರಹ್ಮ ಪರಸಂ ಮಹೇಶ್ ಸ್ವಾಮೀಜಿ, ಮೇಡಂ ಮಲ್ಲಿ ಕಾರ್ಜುನ ಸ್ವಾಮೀಜಿ, ಪೂಲಾ ಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ…

ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗೆ ಒತ್ತಾಯಿಸಿ ಗ್ರಾಪಂ ನೌಕರರು ಪ್ರತಿಭಟನೆ

June 24, 2018

ಯಳಂದೂರು: ವಿವಿಧ ಬೇಡಿಕೆ ಈಡೇರಿ ಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು. ನಾಡ ಮೇಗಲಮ್ಮ ದೇವಾಲಯದಿಂದ ಮೆರವಣಿಗೆ ಆರಂಭಿಸಿದ ನೌಕರರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿ ನೌಕರರು ಕನಿಷ್ಠ ವೇತನವಿಲ್ಲದೆ ಸಂಕಷ್ಟದಲ್ಲಿ ಜೀವನ ನಡೆ ಸುತ್ತಿದ್ದಾರೆ. ತಿಂಗಳಿಗೆ ಸರಿಯಾಗಿ ಸಂಬಳ ದೊರೆಯುತ್ತಿಲ್ಲ ಎಂದು ದೂರಿದರು. ನೌಕರರಿಗೆ ಇಎಫ್‍ಎಂಎಸ್ ಮೂಲಕ ವೇತನ ನೀಡಲು ಆದೇಶ ಹೊರಡಿಸಿರು ವುದು ಸಂತಸ ವಿಚಾರವಾಗಿದೆ. ಆದರೆ, ಈ ಆದೇಶಕ್ಕೆ ಇನ್ನೂ 17 ಸಾವಿರ…

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ

June 23, 2018

ಗುಂಡ್ಲುಪೇಟೆ:  ರೈತರ ವಿದ್ಯುತ್ ಬಿಲ್ ಬಾಕಿ ಕಟ್ಟುವವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುತ್ತಿ ರುವ ಸೆಸ್ಕ್ ಕ್ರಮದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸಮಾ ವೇಶಗೊಂಡ ರೈತ ಸಂಘದ ಪದಾಧಿಕಾರಿ ಗಳು ಮತ್ತು ಮುಖಂಡರು ಮತ್ತು ಕಾರ್ಯ ಕರ್ತರು ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ರಚಿಸಿ ಸೆಸ್ಕ್ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿ, ಕೆಲ ಕಾಲ ರಸ್ತೆ ತಡೆ ನಡೆಸಿ ಸೆಸ್ಕ್ ಅಧಿಕಾರಿಗಳ ವಿರುದ್ದ…

ಗುಂಡ್ಲುಪೇಟೆ ಬಳಿ ಬೈಕ್‍ಗಳ ಮುಖಾಮುಖಿ ಡಿಕ್ಕಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು
ಚಾಮರಾಜನಗರ

ಗುಂಡ್ಲುಪೇಟೆ ಬಳಿ ಬೈಕ್‍ಗಳ ಮುಖಾಮುಖಿ ಡಿಕ್ಕಿ ಇಬ್ಬರು ಸವಾರರು ಸ್ಥಳದಲ್ಲೇ ಸಾವು

June 23, 2018

ಗುಂಡ್ಲುಪೇಟೆ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರೂ ಸ್ಥಳದಲ್ಲಿಯೇ ಸಾವಿಗೀಡಾ ಗಿರುವ ಧಾರುಣ ಘಟನೆ ತಾಲೂಕಿನ ತೆಂಕಲಹುಂಡಿ ಸಮೀಪ ನಡೆದಿದೆ. ತಾಲೂಕಿನ ತೆಂಕಲಹುಂಡಿ ಗ್ರಾಮದ ಶಿವು, ಗುಂಡ್ಲುಪೇಟೆಯ ಮಹದೇವು ಮೃತಪಟ್ಟವರು. ಶಿವು ತನ್ನ ಸ್ನೇಹಿತರಾದ ಸಚಿನ್ ಹಾಗೂ ರಮೇಶ್ ಎಂಬುವರೊಡನೆ ಬೈಕಿನಲ್ಲಿ ಗ್ರಾಮದತ್ತ ತೆರಳುತ್ತಿದ್ದರು.ಈ ವೇಳೆ ಇನ್ನೊಂದು ಬೈಕಿನಲ್ಲಿ ಎದುರಿನಿಂದ ಬರುತ್ತಿದ್ದ ಪಟ್ಟಣದ ವಾಸಿ ಪೇಂಟರ್ ಮಹದೇವು ಎಂಬುವರ ಬೈಕ್‍ಗೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡೂ ಬೈಕ್‍ಗಳ ಡಿಕ್ಕಿಯ ರಭಸಕ್ಕೆ ಎರಡೂ ಬೈಕುಗಳ ಸವಾರರಾದ…

ಪ್ರಾಚೀನ, ಪಾರಂಪರಿಕ ಮಹತ್ವ ವಸ್ತು ಸಂಗ್ರಹಣೆಗೆ ಸಹಕಾರ ಕೋರಿಕೆ
ಚಾಮರಾಜನಗರ

ಪ್ರಾಚೀನ, ಪಾರಂಪರಿಕ ಮಹತ್ವ ವಸ್ತು ಸಂಗ್ರಹಣೆಗೆ ಸಹಕಾರ ಕೋರಿಕೆ

June 23, 2018

ಚಾಮರಾಜನಗರ: ಜಿಲ್ಲೆಯಲ್ಲಿ ದೊರೆಯುವ ಪ್ರಾಚೀನ ಐತಿಹಾಸಿಕ ಹಾಗೂ ಪಾರಂಪರಿಕ ಮಹತ್ವದ ವಸ್ತುಗಳ ಸಂಗ್ರಹಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ವಸ್ತುಗಳು ಲಭಿಸಿದಲ್ಲಿ ಯಳಂದೂರು ಪಟ್ಟಣದಲ್ಲಿರುವ ದಿವಾನ್ ಪೂರ್ಣಯ್ಯ ಸರ್ಕಾರಿ ವಸ್ತು ಸಂಗ್ರಹಾಲಯಕ್ಕೆ ನೀಡುವಂತೆ ಕೋರಲಾಗಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಯಳಂದೂರು ಪಟ್ಟಣದಲ್ಲಿ ದಿವಾನ್ ಪೂರ್ಣಯ್ಯನವರ ಹೆಸರಿನಲ್ಲಿ ಸರ್ಕಾರಿ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಲಾಗಿದೆ. ಇದರ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಜಿಲ್ಲೆಯಲ್ಲಿ ಇರುವ ಏಕೈಕ ಸರ್ಕಾರಿ ವಸ್ತುಸಂಗ್ರಹಾಲಯ ಇದಾಗಿದ್ದು, ಇದನ್ನು ಆಕರ್ಷಣೀಯ ಪ್ರವಾಸಿ ತಾಣ…

ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ
ಚಾಮರಾಜನಗರ

ದೇವಸ್ಥಾನ ಜೀರ್ಣೋದ್ಧಾರಕ್ಕೆ ಗುದ್ದಲಿ ಪೂಜೆ

June 23, 2018

ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಕ್ಯಾತಲಿಂಗೇಶ್ವರ ಹಾಗೂ ಬನಶಂಕರಿಯಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಇಂದು ಗ್ರಾಮಸ್ಥರು ಗುದ್ದಲಿ ಪೂಜೆ ನಡೆಯಿತು. ಪುರಾತನ ಕಾಲದ ಪ್ರಸಿದ್ಧ ದೇವಸ್ಥಾನವಾದ ಕ್ಯಾತಲಿಂಗೇಶ್ವರ ಹಾಗೂ ಬನಶಂಕರಿ ಯಮ್ಮ ದೇವಸ್ಥಾನಗಳು ಶಿಥಿಲಾವಸ್ಥೆಯಾದ್ದರಿಂದ ಗ್ರಾಮದ ಎಲ್ಲಾ ಕೋಮುವಾರರು ಸೇರಿ ಒಮ್ಮತ ಮನಸ್ಸಿನಿಂದ ತೀರ್ಮಾನಿಸಿ ಪುರಾತನ ದೇವಾಲಯಗಳನ್ನು ಸ್ವಯಂ ಪ್ರೇರಿತರಾಗಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಿ ಗುದ್ದಲಿ ಪೂಜೆ ನೆರವೇರಿಸಿದರು. ವಾರಕ್ಕೆರಡು ಬಾರಿ ವಿಶೇಷ ಪೂಜೆಗಳು ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದಂದು ಜಾತ್ರೆಯ ರೀತಿಯಲ್ಲೇ ಹಬ್ಬವನ್ನು ಆಚರಿಸುತ್ತಾರೆ ಹಾಗೂ ಎಂದಿನಂತೆ…

ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ
ಚಾಮರಾಜನಗರ

ಜೂ.25, ಮತ್ತೊಬ್ಬ ಮಾಯಿ ನಾಟಕ ಪ್ರದರ್ಶನ

June 23, 2018

ಚಾಮರಾಜನಗರ: ನಗರದ ಶಾಂತಲಾ ಕಲಾವಿದರ ಸಂಸ್ಥೆಯ ಆಶ್ರಯ ದಲ್ಲಿ ನಗರದಲ್ಲಿ ಜೂನ್ 25ರಂದು ‘ಆಟ-ಮಾಟ’ ತಂಡದಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ನಗರದ ಭ್ರಮರಾಂಬ ಬಡಾವಣೆಯ 3ನೇ ಕ್ರಾಸ್‍ನಲ್ಲಿ ಇರುವ ಕೆ.ವೆಂಕಟರಾಜು ಅವರ ನಿವಾಸ ‘ನೆಲೆ’ಯಲ್ಲಿ ಅಂದು ಸಂಜೆ 7.30ಕ್ಕೆ ನಾಟಕ ಆರಂಭವಾಗಲಿದೆ. ಧಾರವಾಡದ ಆಟ-ಮಾಟ ಸಾಂಸ್ಕøತಿಕ ಪಥ ತಂಡದವರು ‘ಮತ್ತೊಬ್ಬ ಮಾಯಿ’ ನಾಟಕವನ್ನು ಅಭಿನಯಿಸ ಲಿದ್ದಾರೆ. ರಾಘವೇಂದ್ರ ಪಾಟೀಲ ಅವರ ಮೂಲಕಥೆ ಮಹದೇವ ಹಡಪಥ್ ಅವರ ಪರಿಕಲ್ಪನೆಯ ನಿರ್ದೇಶನದ ನಾಟಕ ಇದಾ ಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು…

ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡವಾದ ‘ಯೋಗ’
ಚಾಮರಾಜನಗರ

ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡವಾದ ‘ಯೋಗ’

June 22, 2018

ಶಾಲಾ ಮಕ್ಕಳಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮ ಚಾ.ನಗರದಲ್ಲಿ ಎರಡು ಕಡೆ ನಡೆದ ಯೋಗ ದಿನಾಚರಣೆ ಭಾರತ ಸರ್ಕಾರದ ಆಯುಷ್ ಮಂತ್ರಾ ಲಯ, ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನ ಸಂಸ್ಥೆ ಮತ್ತು ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಆಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 4ನೇ ಅಂತರಾಷ್ಟ್ರೀಯ ಯೋಗ ದಿನಾ ಚರಣೆ ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ಯೋಗ ಬಂಧುಗಳು ಹಾಗೂ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾಲ್ಗೊಳ್ಳಬೇಕಿತ್ತು. ಇವರು ಪಾಲ್ಗೊಂಡಿ ದ್ದರೆ ಕಾರ್ಯಕ್ರಮಕ್ಕೆ ಅರ್ಥ…

ಅಳುವ ಕಂದನ ಆಕ್ರಂದನ ಕೇಳದ ನಿಷ್ಕರುಣ ತಾಯಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಬುಧವಾರ ರಾತ್ರಿ ನಾಪತ್ತೆ
ಚಾಮರಾಜನಗರ

ಅಳುವ ಕಂದನ ಆಕ್ರಂದನ ಕೇಳದ ನಿಷ್ಕರುಣ ತಾಯಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಬುಧವಾರ ರಾತ್ರಿ ನಾಪತ್ತೆ

June 22, 2018

ಚಾಮರಾಜನಗರ: ತಾಯಿ… ಈ ಪದಕ್ಕೆ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಅಪಾರವಾದ ಗೌರವವಿದೆ. ದೇವರಿಗಿಂತಲೂ ತಾಯಿಯೇ ಹೆಚ್ಚು ಎಂಬ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ‘ತಾಯಿ’ ತನ್ನ ವ್ಯಕ್ತಿತ್ವ, ಘನತೆ, ಗೌರವಗಳನುನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಅಘಾತ ಕಾರಿ ಬೆಳವಣ ಗೆ, ಕರುಣೆ, ತ್ಯಾಗ, ಮಮತೆಯ ಪ್ರತೀಕವಾಗಿದ್ದ ತಾಯಿ, ಇಂದು ನಿಷ್ಕರುಣಿಯಾಗಿ ‘ಸ್ವಾರ್ಥ’ದ ಸುಳಿಗೆ ಸಿಲುಕು ತ್ತಿರುವುದು ನಿಜಕ್ಕೂ ದುರಂತ. ಇಂತಹ ನಿಷ್ಕರುಣ ತಾಯಿ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮೂರು ತಿಂಗಳ ಅಳುವ…

ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ
ಚಾಮರಾಜನಗರ

ಇಂದು ಅಂಬಳೆ ಚಾಮುಂಡೇಶ್ವರಿ ರಥೋತ್ಸವ

June 22, 2018

ಯಳಂದೂರು: ತಾಲೂಕಿನ ಅಂಬಳೆ ಗ್ರಾಮದ ಶ್ರೀಚಾಮುಂಡೇಶ್ವರಿ ಚಿರಬಿಂಬ ಹಾಗೂ ನೂತನ ರಥ ಸಮರ್ಪಣಾ ಮಹೋತ್ಸವ ನಾಳೆ (ಜೂ.22) ಮಧ್ಯಾಹ್ನ 12.45 ರಿಂದ 1.40 ರಲ್ಲಿ ಸಲ್ಲುವ ಶುಭ ಅಭಿಜಿನ್ ಮುಹೂರ್ತದಲ್ಲಿ ನಡೆಯಲಿದ್ದು, ಶ್ರೀ ಚಾಮುಂಡೇಶ್ವರಿ ಅಮ್ಮ ನವರ ಬ್ರಹ್ಮರಥೋತ್ಸವವೂ ನಡೆಯಲಿರುವುದರಿಂದ ಗ್ರಾಮ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ದೇವಾಲಯದ ಅವರಣದಲ್ಲಿ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಚಿರಬಿಂಬ, ರಥಬಿಂಬ, ಶುದ್ದಿನೇತ್ರೋ ನ್ಮಿಲನ, ಧೇನು, ಕುಂಬ, ದೀಪಾಗ್ನಿ, ನಿರೀಕ್ಷಣೆ, ಕಲ್ಪೋಕ್ತ, ಸಪ್ತಮಾತೃ ಕಾಕಲಶ ಸ್ಥಾಪನೆ, ವೇದಿಕಾ, ಮಂಟಪಾರ್ಚನೆ, ರಥಬಿಂಬ,…

1 119 120 121 122 123 141
Translate »