ಹಾಸನ

ಅಮರಗಿರಿ ಮಾಲೇಕಲ್ಲು ಲಕ್ಷ್ಮಿವೆಂಕಟೇಶ್ವರಸ್ವಾಮಿ ಪುರಪ್ರವೇಶ
ಹಾಸನ

ಅಮರಗಿರಿ ಮಾಲೇಕಲ್ಲು ಲಕ್ಷ್ಮಿವೆಂಕಟೇಶ್ವರಸ್ವಾಮಿ ಪುರಪ್ರವೇಶ

July 16, 2019

ಅರಸೀಕೆರೆ, ಜು.15- ತಾಲೂಕಿನ ಅಮರ ಗಿರಿ ಮಾಲೇಕಲ್ಲು ತಿರುಪತಿ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ಪುರಪ್ರವೇಶಕ್ಕೆ ನಗರದ ಗಡಿ ಭಾಗದಲ್ಲಿ ನಗರಸಭೆ ವತಿಯಿಂದ ಸೋಮವಾರ ಸ್ವಾಗತ ಕೋರಲಾಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆ ನಡೆದು ಮೂರನೇ ದಿನಕ್ಕೆ ನಗರದ ಶಿವಾ ಲಯ ಬಳಿ ಪುರಪ್ರವೇಶ ಮಾಡಿದ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿಯವರನ್ನು ಸ್ವಾಗತಿಸಿ ಮಾತನಾಡಿದ ನಗರಸಭೆ ಪೌರಾ ಯುಕ್ತ ಪರಮೇಶ್ವರಪ್ಪ, ಇಲ್ಲಿನ ಪ್ರಸಿದ್ಧ ಶ್ರೀಲಕ್ಷ್ಮಿ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ ರಾಜ್ಯದಲ್ಲೇ ಮನೆ ಮಾತಾಗಿದೆ ಎಂದರು. ಶ್ರೀಲಕ್ಷ್ಮೀವೆಂಕಟೇಶ್ವರಸ್ವಾಮಿ ಅವರನ್ನು ನೂರಾರು ವರ್ಷಗಳಿಂದ ಮನೆ…

ಗ್ರಾಪಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರತಿಭಟನೆ
ಹಾಸನ

ಗ್ರಾಪಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ: ಪ್ರತಿಭಟನೆ

July 16, 2019

ಬೇಲೂರು, ಜು.15- ತಾಲೂಕಿನ ಗ್ರಾಪಂ ಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯ ಕರ್ತರು ಸೋಮವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಪಂ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಬೇಲೂರು ತಾಪಂ ಇಓ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದು, ನರೇಗಾ ಹಾಗೂ ಇತರೆ ಅಭಿವೃದ್ಧಿ ಕಾಮ ಗಾರಿಗಳಲ್ಲಿ ಲಕ್ಷಾಂತರ ರೂ. ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ರೈತ ಸಂಘದ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆಯಲ್ಲಿ ಅಕ್ರಮ
ಹಾಸನ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ವಿತರಣೆಯಲ್ಲಿ ಅಕ್ರಮ

July 16, 2019

ಮೂವರು ಸಿಇಓಗಳ ಅಮಾನತು: ಹೆಚ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜು ಹಾಸನ, ಜು.15- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಸಾಲ ವಿತರಿಸುವಾಗ ಅಕ್ರಮವೆಸಗಿದÀ ಮೂವರು ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳನ್ನು ಅಮಾನತು ಮಾಡಲಾ ಗಿದೆ ಎಂದು ಹೆಚ್‍ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ತಿಳಿಸಿದರು. ನಗರದ ಹೆಚ್‍ಡಿಸಿಸಿ ಬ್ಯಾಂಕ್ ಸಭಾಂ ಗಣದಲ್ಲಿ ಸೋಮವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಸಾಲಮನ್ನಾ ಆದ ರೈತರಿಗೆ ಸಾಲ ವಿತರಿಸುವಾಗ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಕೋರಮಂಗಲ,…

ಕೃಷಿಯಲ್ಲಿ ನೀರಿನ ಅತಿಯಾದ ಅವಲಂಬನೆ ಕಡಿಮೆಗೊಳಿಸಲು
ಹಾಸನ

ಕೃಷಿಯಲ್ಲಿ ನೀರಿನ ಅತಿಯಾದ ಅವಲಂಬನೆ ಕಡಿಮೆಗೊಳಿಸಲು

July 16, 2019

ಹನಿ ನೀರಾವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ: ಜಿ.ಪ್ರಿಯಾಂಕ ಹಾಸನ, ಜು.15- ಕೃಷಿ ಮತ್ತು ತೋಟ ಗಾರಿಕೆ ಚಟುವಟಿಕೆಗಳಲ್ಲಿ ನೀರಿನ ಮೇಲಿನ ಅತಿಯಾದ ಅವಲಂಬನೆ ಕಡಿಮೆಗೊಳಿ ಸುವ ನಿಟ್ಟಿನಲ್ಲಿ ಆಧುನಿಕ ಹನಿ ನೀರಾವರಿ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ನವದೆಹಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸಹಾಯಕ ಕಾರ್ಯ ದರ್ಶಿ ಜಿ.ಪ್ರಿಯಾಂಕ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮ ವಾರ ಅರಸೀಕೆರೆ ಮತ್ತು ಚನ್ನರಾಯ ಪಟ್ಟಣ ತಾಲೂಕುಗಳಲ್ಲಿ ಜಲಶಕ್ತಿ ಅಭಿ ಯಾನ ಚುರುಕುಗೊಳಿಸುವ ನಿಟ್ಟಿನಲ್ಲಿ ನಡೆದ…

ಗಿಡ ನೆಟ್ಟು ಪೋಷಿಸಲು ರೈತರಿಗೆ 100 ರೂ.
ಹಾಸನ

ಗಿಡ ನೆಟ್ಟು ಪೋಷಿಸಲು ರೈತರಿಗೆ 100 ರೂ.

July 15, 2019

* ಶಾಲಾ-ಕಾಲೇಜು, ಸ್ವಂತ ಜಮೀನು, ನಾಲೆಗಳ ಎರಡೂ ಬದಿ ಗಿಡ ನೆಡಿ * ರೈತರು ತಮ್ಮ ಜಮೀನಿನ ಪಕ್ಕದ ಸರ್ಕಾರಿ ಜಾಗದಲ್ಲಿಯೂ ಗಿಡ ನೆಡಲಿ * ಕೋಟವಾಳು ಶಾಲೆಯಲ್ಲಿ ಗಿಡ ನೆಟ್ಟ ಶಾಸಕ ಎ.ಟಿ.ರಾಮಸ್ವಾಮಿ ಕರೆ ರಾಮನಾಥಪುರ, ಜು.14- ಶಾಲಾ-ಕಾಲೇಜು, ಸ್ವಂತ ಜಮೀನು ಮತ್ತು ನಾಲೆಗಳ ಎರಡೂ ಬದಿಯ ಅಕ್ಕ ಪಕ್ಕ ಭೂಮಿ ಹೊಂದಿರುವ ರೈತರು ಅಲ್ಲಿನ ಸರ್ಕಾರಿ ಜಾಗದಲ್ಲಿ ಗಿಡ ನೆಟ್ಟು ಪೆÇೀಷಿಸ ಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಕರೆ ನೀಡಿದರು. ರಾಮನಾಥಪುರ ಗ್ರಾಪಂ ವ್ಯಾಪ್ತಿಯ…

ಡಿಕ್ಕಿ ಹೊಡೆದು ಪರಾರಿಯಾದ ಕಾರು; ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಸಾವು
ಹಾಸನ

ಡಿಕ್ಕಿ ಹೊಡೆದು ಪರಾರಿಯಾದ ಕಾರು; ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಸಾವು

July 15, 2019

ಚನ್ನರಾಯಪಟ್ಟಣ, ಜು.14- ಅತಿ ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ತಾಲೂಕು, ಶ್ರವಣಬೆಳ ಗೊಳ-ಚನ್ನರಾಯಪಟ್ಟಣ ಮುಖ್ಯ ರಸ್ತೆ ಹಡೇನಹಳ್ಳಿಯಲ್ಲಿ ಭಾನುವಾರ ನಸುಕಿನ 5.30ರಲ್ಲಿ ಅಪಘಾತ ನಡೆದಿದೆ. ಶ್ರವಣಬೆಳಗೊಳ ಹೋಬಳಿಯ ಬರಾಳು ಗ್ರಾಮದ ಹೇಮರಾಜು, ಗ್ರಾಮದ ರವಿ, ನಾಗೇಗೌಡ, ಮಂಜು ನಾಥ್ ಅವರೊಂದಿಗೆ ಶ್ರವಣಬೆಳಗೊಳ-ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿರುವ ಹಡೇನಹಳ್ಳಿ ಬಳಿ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ಕಾರಿನ ಚಾಲಕ ವಾಹನವನ್ನು ನಿರ್ಲಕ್ಷ್ಯದಿಂದ ಚಲಾಯಿಸಿ…

ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಲಹೆಗಳ ಮಹಾಪೂರ
ಹಾಸನ

ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಲಹೆಗಳ ಮಹಾಪೂರ

July 15, 2019

ಹಾಸನ,ಜು14- ಮಹಿಳಾ ಬ್ಯಾಂಕ್ ಆರಂಭಿಸಿ…, ರಾಜ್ಯ ಲೇಖಕಿಯರ ಸಂಘದ ಶಾಖೆಯನ್ನು ಹಾಸನದಲ್ಲೂ ತೆರೆಯಬೇಕು…, ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ರಕ್ಷಿಸಬೇಕು…, ಮಹಿಳೆಯರು ಕೀಳರಿಮೆ ತೊರೆದು ಎಲ್ಲವನ್ನೂ ಸಾಧಿಸಬೇಕು.., ಹೀಗೆ ಹಲವು ಸಲಹೆಗಳು ನಗರದಲ್ಲಿ ಭಾನುವಾರ ನಡೆದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿಬಂದವು. ಅಭಿನಂದನಾ ಬಳಗ ಮತ್ತು ಜಿಲ್ಲಾ ಲೇಖಕಿಯರ ಬಳಗ ಒಟ್ಟಾಗಿ ಆಯೋಜಿ ಸಿದ್ದ ಸಮ್ಮೇಳನವನ್ನು ಹಿರಿಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತ ದಲ್ಲಿ ಮಹಿಳೆಯರನ್ನು ದೇವತೆಗೆ ಹೋಲಿಸ ಲಾಗುತ್ತದೆ. ಆದರೆ,…

ಕಚೇರಿಗೆ ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಡಿಸಿ ಗರಂ
ಹಾಸನ

ಕಚೇರಿಗೆ ತಡವಾಗಿ ಬರುವ ಸಿಬ್ಬಂದಿ ವಿರುದ್ಧ ಡಿಸಿ ಗರಂ

July 15, 2019

ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳಕ್ಕೆ ಕತ್ತರಿ: ಅಕ್ರಂ ಪಾಷ ಎಚ್ಚರಿಕೆ ಹಾಸನ, ಜು.14- ಜಿಲ್ಲೆಯ ಪ್ರಧಾನ ಆಡಳಿತ ಕೇಂದ್ರವಾದ ಜಿಲ್ಲಾಧಿಕಾರಿ ಕಚೇರಿ ಯಲ್ಲೇ ಅಧಿಕಾರಿ ಬಹಳ ತಡವಾಗಿ ಕಚೇರಿಗೆ ಬರುವುದು ಈ ವಾರ ಜಗ ಜ್ಜಾಹೀರಾಯಿತು. ಇದು ಖುದ್ದು ಜಿಲ್ಲಾ ಧಿಕಾರಿಗಳೇ ದಿಗ್ಬ್ರಮೆಗೊಳಗಾಗುವಂತೆ ಮಾಡಿತು. ಕೆಲವು ವಿಭಾಗಗಳ ಮುಖ್ಯ ಸ್ಥರೇ ಸಮಯಕ್ಕೆ ಹಾಜರಾಗುವುದನ್ನು ಕಂಡು ಜಿಲ್ಲಾಧಿಕಾರಿ ಅಕ್ರಂ ಪಾಷ ಸಿಟ್ಟಾದರು. ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ…

ಚಿಕ್ಕ ತಿರುಪತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ
ಹಾಸನ

ಚಿಕ್ಕ ತಿರುಪತಿಯಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ

July 14, 2019

ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥ ಎಳೆದ ಸಾವಿರಾರು ಭಕ್ತರು ಅರಸೀಕೆರೆ, ಜು.13- ರಾಜ್ಯದ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧವಾದ ತಾಲೂ ಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಯಲ್ಲಿ ಶನಿವಾರ ಅದ್ಧೂರಿಯಾಗಿ ನಡೆದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಗೋವಿಂದನ ನಾಮಸ್ಮರಣೆ ಮಾಡುತ್ತಾ ರಥವನ್ನು ಎಳೆದರು. ಆಷಾಢ ಮಾಸದ ದ್ವಾದಶಿಯಲ್ಲಿ ನಡೆಯುವ ಮಹಾರಥೋತ್ಸವ ಹಿನ್ನೆಲೆ ಯಲ್ಲಿ ಅರ್ಚಕರಾದ ರಾಮಪ್ರಸಾದ್, ವರದರಾಜು ಮತ್ತು ಸಂಗಡಿಗರು ಪ್ರಾತಃ ಕಾಲದಲ್ಲಿ ಯಾತ್ರಾ ದಾನೋತ್ಸವ, ಶ್ರೀಕೃಷ್ಣ ಗಂಧೋತ್ಸವ, ಹೂವಿನ…

ರಾಮನಾಥಪುರದಲ್ಲಿ ಐವರಿಗೆ ಡೆಂಗ್ಯು
ಹಾಸನ

ರಾಮನಾಥಪುರದಲ್ಲಿ ಐವರಿಗೆ ಡೆಂಗ್ಯು

July 14, 2019

ಸೊಳ್ಳೆ ನಿವಾರಣೆಗೆ ಗ್ರಾಪಂನಿಂದ ಫಾಗಿಂಗ್, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರಾಮನಾಥಪುರ, ಜು.13- ರಾಮನಾಥಪುರದಲ್ಲಿ 5 ಡೆಂಗ್ಯು ಪ್ರಕರಣಗಳು ಪತ್ತೆಯಾಗಿವೆ ಎಂದು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂಜ್ಯ ತಿಳಿಸಿದ್ದಾರೆ. ವಾಡಿಕೆಯಷ್ಟು ಮಳೆ ಆಗದಿರುವುದು ಮತ್ತು ತ್ಯಾಜ್ಯದಲ್ಲಿ ಹೆಚ್ಚಳ, ಜನವಸತಿ ಪ್ರದೇಶಗಳಲ್ಲಿ ಕೊಳಚೆನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ವಾಗಿರುವುದರಿಂದಲೇ ಡೆಂಗ್ಯು ಜ್ವರದ ಪ್ರಕರಣಗಳು ಹೆಚ್ಚುತ್ತಿರಲು ಮುಖ್ಯ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು, ಜನತಾ ಕಾಲೋನಿ,…

1 5 6 7 8 9 133
Translate »