ಹಾಸನ

ಹೆಣ್ಣು ಮಗುವಾಗಲಿದೆ ಎಂದು ಭ್ರೂಣ ಹತ್ಯೆಗೆ ಮುಂದಾಗಿದ್ದ ಗರ್ಭಿಣಿ
ಹಾಸನ

ಹೆಣ್ಣು ಮಗುವಾಗಲಿದೆ ಎಂದು ಭ್ರೂಣ ಹತ್ಯೆಗೆ ಮುಂದಾಗಿದ್ದ ಗರ್ಭಿಣಿ

July 14, 2019

ಪಿಸಿ-ಪಿಎನ್‍ಡಿಟಿ ಕಾಯ್ದೆ ಉಲ್ಲಂಘಿಸಿದ ತಿಪಟೂರಿನ ಸ್ಕ್ಯಾನಿಂಗ್ ಸೆಂಟರ್‍ಗೆ ಬೀಗ ಹಾಸನ,ಜು.13- ಕೇಂದ್ರ ಸರ್ಕಾರ `ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಜಾಗೃತಿ ಆಂದೋಲನವನ್ನೇ ನಡೆಸಿದ್ದರೂ, ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ನೀಡುವುದರ ಜತೆಗೇ ಪದವಿ ವರೆಗೂ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದರೂ ಕೆಲವು ಪೋಷಕರಿಗೆ ಈಗಲೂ ಹೆಣ್ಣು ಮಗು ಬೇಡವೇ ಬೇಡ ಎಂಬಂತಾಗಿದೆ. ಹಾಸನ ಜಿಲ್ಲೆಯ ಒಬ್ಬಾಕೆ ಈಗ 5 ತಿಂಗಳ ಗರ್ಭಿಣಿ. ಅವರಿಗೆ ಹೆಣ್ಣು ಮಗು ಆಗುವುದು ಬೇಕಿಲ್ಲ. ಹಾಗಾಗಿಯೇ ಭ್ರೂಣ ಲಿಂಗ ಪತ್ತೆಗಾಗಿ ಪ್ರಯತ್ನಿಸಿದ್ದಾರೆ….

ಖಾಸಗೀಕರಣದ ಆವೇಗ: ಜೆ.ಸುರೇಶ್ ಕಳವಳ
ಹಾಸನ

ಖಾಸಗೀಕರಣದ ಆವೇಗ: ಜೆ.ಸುರೇಶ್ ಕಳವಳ

July 14, 2019

ಹಾಸನ, ಜು.13- ಪ್ರಸ್ತುತ ಮೋದಿ ಸರ್ಕಾರ ಸಹ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿ ಕಂಪನಿಗಳಿಗೆ ಮಾರಲು ಹೊರಟಿದೆ. ಬಿಎಸ್‍ಎನ್‍ಎಲ್ ಮುಚ್ಚುವ ಹಂತಕ್ಕೆ ಬಂದಿದೆ. 45 ಸಾವಿರ ನೌಕರರು ನೌಕರಿ ನಷ್ಟ ಭೀತಿಯಲ್ಲಿದ್ದಾರೆ. ರೈಲ್ವೆ ಯನ್ನೂ ಖಾಸಗೀಕರಣ ಮಾಡಲು ಹೊರಟಿದ್ದಾರೆ. ಸಾರ್ವ ಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಸುರೇಶ್ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಆ.7ರಿಂದ 4 ದಿನ ನಡೆಯಲಿರುವ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಗೆ…

ಬ್ಯಾಸ್ಕೆಟ್‍ಬಾಲ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಹಾಸನದ ಬಾಲಕ ಮನೋಜ್ ಆಯ್ಕೆ
ಹಾಸನ

ಬ್ಯಾಸ್ಕೆಟ್‍ಬಾಲ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಹಾಸನದ ಬಾಲಕ ಮನೋಜ್ ಆಯ್ಕೆ

July 14, 2019

ಪ್ರಥಮ ಪಿಯು ವಿದ್ಯಾರ್ಥಿಯ ಎತ್ತರ 6.6 ಅಡಿ ಹಾಸನ, ಜು.13- ಶಿಕ್ಷಣದ ಜತೆಗೇ ಕ್ರೀಡೆ ಯತ್ತಲೂ ಅಪಾರ ಆಸಕ್ತಿ ಹೊಂದಿದ್ದ ಹಾಸನದ ಬಾಲಕ ಮನೋಜ್ ಬ್ಯಾಸ್ಕೆಟ್‍ಬಾಲ್‍ನ ಪೈಭಾ ಅಂಡರ್ 16 ಮೆನ್ಸ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾನೆ. ಜೀವನ ನಿರ್ವಹಣೆಗಾಗಿ ನಗರದ ಆರ್.ಸಿ. ರಸ್ತೆಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸುತ್ತಿರುವ ಮಂಜುನಾಥ್-ರೂಪಾ ದಂಪತಿ ಪುತ್ರನಾದ ಮನೋಜ್ ಈಗಿನ್ನೂ 16 ವರ್ಷದ ವಿದ್ಯಾರ್ಥಿ. ಆದರೆ, ಎತ್ತರ ದಲ್ಲಿ ಮಾತ್ರ 6.6 ಅಡಿ ದಾಟಿದ್ದಾನೆ. ಆತನ ಈ ಎತ್ತರದ ದೇಹವೇ ಬ್ಯಾಸ್ಕೆಟ್‍ಬಾಲ್ ನಲ್ಲಿ…

2018-19ರ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ: ಇನ್ನಷ್ಟು ಗುಣಾತ್ಮಕ ಸುಧಾರಣೆಗೆ ಜಿಲ್ಲಾಡಳಿತ ಕ್ರಮ
ಹಾಸನ

2018-19ರ ಫಲಿತಾಂಶದಲ್ಲಿ ಜಿಲ್ಲೆ ಪ್ರಥಮ: ಇನ್ನಷ್ಟು ಗುಣಾತ್ಮಕ ಸುಧಾರಣೆಗೆ ಜಿಲ್ಲಾಡಳಿತ ಕ್ರಮ

July 13, 2019

ಎಸ್ಸೆಸ್ಸೆಲ್ಸಿ: ಈ ವರ್ಷವೂ ಹಾಸನ ನಂ.1 ಗುರಿ ಹಾಸನ,ಜು.12-ಕಳೆದ ಸಾಲಿನಲ್ಲಿ ಎಸ್‍ಎಸ್ ಎಲ್‍ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆ ಯಿತು. ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿದಾಯಕ ವಾಗಿ ನಂ.1 ಸ್ಥಾನ ಪಡೆದ ಕೃಷಿ ಪ್ರಧಾನ ಜಿಲ್ಲೆ, ಆ ಸ್ಥಾನವನ್ನು ಪ್ರಸಕ್ತ ಶೈಕ್ಷಣಿಕ ವರ್ಷವೂ ಮುಂದುವರಿಸಿಕೊಂಡು ಹೋಗಲು ಸಜ್ಜಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ದೊರೆತ ಮೊದಲ ಸ್ಥಾನವನ್ನು ಉಳಿಸಿಕೊಂಡು ಇನ್ನಷ್ಟು ಬೆಳವಣಿಗೆ ಕಾಣಬೇಕೆಂದು ನಿರ್ಧರಿಸಿ ರುವ ಹಾಸನ ಜಿಲ್ಲಾಡಳಿತ, ಗುಣಾತ್ಮಕ ವಾಗಿ ಸುಧಾರಣೆ ಮಾಡಿಕೊಳ್ಳಲು ನಿರ್ಧ…

ರಾಜ್ಯದಲ್ಲಿ ಮಠ ಸ್ಥಾಪನೆಯಲ್ಲಿ ಕೋಡಿ ಮಠದ ಕೊಡುಗೆ ಅಪಾರ
ಹಾಸನ

ರಾಜ್ಯದಲ್ಲಿ ಮಠ ಸ್ಥಾಪನೆಯಲ್ಲಿ ಕೋಡಿ ಮಠದ ಕೊಡುಗೆ ಅಪಾರ

July 13, 2019

ಅರಸೀಕೆರೆ,ಜು.12-ರಾಜ್ಯದಲ್ಲಿ ಇರುವ ಅನೇಕ ವೀರಶೈವ ಮಠಗಳ ಸ್ಥಾಪನೆ ಮತ್ತು ಅದರ ಪೀಠಾದ್ಯಕ್ಷರ ನೇಮಕಕ್ಕೆ ಹಾರನಹಳ್ಳಿ ಕೋಡಿ ಮಠವು ತನ್ನದೇ ಕೊಡುಗೆಯನ್ನು ನೀಡುತ್ತಾ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಎಲ್ಲ ಬೆಳವಣಿಗೆಗಳಿಗೆ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿರಾಜ ಪಟ್ಟಾಧ್ಯಕ್ಷರು ಕಾರಣರಾ ಗಿದ್ದಾರೆ ಎಂದು ಚಿಕ್ಕಲ್ಮಠ ಮಲ್ಲಿಕಾರ್ಜುನ ಮುರುಘಾಮಠ ಸ್ವಾಮೀಜಿ ಹೇಳಿದರು. ತಾಲೂಕಿನ ಹಾರನಹಳ್ಳಿ ಕೋಡಿಮಠ ಸುಕ್ಷೇತ್ರದಲ್ಲಿ ಶುಕ್ರವಾರದಂದು ಏರ್ಪಡಿ ಸಿದ್ದ ಕಂಚುಗಲ್ ಬಿದರೆ ದೊಡ್ಡಮಠದ ಮೂಲ ಪುರುಷರು ಲಿಂಗೈಕ್ಯ ಯೋಗಿ ರಾಜ ಪಟ್ಟಾಧ್ಯಕ್ಷರ ಸ್ಮರಣೆ…

ಜನಸಂಖ್ಯಾ ಸ್ಫೋಟದಿಂದ ಸೌಲಭ್ಯ ಕೊರತೆ
ಹಾಸನ

ಜನಸಂಖ್ಯಾ ಸ್ಫೋಟದಿಂದ ಸೌಲಭ್ಯ ಕೊರತೆ

July 13, 2019

ಬೇಲೂರು,ಜು.12-ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಮೂಲ ಸೌಲಭ್ಯ ಸೇರಿದಂತೆ, ನಿರುದ್ಯೋಗದಂತಹ ಹಲವು ಸಮಸ್ಯೆಗಳು ಹೆಚ್ಚಾಗಲಿದೆ ಎಂದು ತಾಲೂಕು ಪಂಚಾ ಯಿತಿ ಅಧ್ಯಕ್ಷ ರಂಗೇಗೌಡ ಹೇಳಿದರು. ವಿಶ್ವ ಜನಸಂಖ್ಯಾ ದಿನಾಚರಣೆ ಅಂಗ ವಾಗಿ ಪಟ್ಟಣದ ವಿಶ್ವ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆರೋಗ್ಯಾಧಿ ಕಾರಿ ಕಚೇರಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ದಿಂದಾಗಿ ಅಭಿವೃದ್ಧಿಯಲ್ಲಿ ದೇಶ ಹಿಂದು ಳಿಯಲು ಕಾರಣವಾಗುತ್ತಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಸಾಕಷ್ಟು ಸಂಕಷ್ಟ ಗಳು ಹೆಚ್ಚಾಗುತ್ತಿವೆ. ಜನರಿಗೆ ಸೌಲಭ್ಯ ಒದಗಿಸಲು…

ಜನಸಂಖ್ಯೆ ಸ್ಫೋಟ ತಡೆಗೆ ಪ್ರಬುದ್ಧ ಜನತೆ ಎಚ್ಚೆತ್ತುಕೊಳ್ಳಲಿ
ಹಾಸನ

ಜನಸಂಖ್ಯೆ ಸ್ಫೋಟ ತಡೆಗೆ ಪ್ರಬುದ್ಧ ಜನತೆ ಎಚ್ಚೆತ್ತುಕೊಳ್ಳಲಿ

July 13, 2019

ಅರಸೀಕೆರೆ,ಜು.12-ಜನಸಂಖ್ಯೆ ಹೆಚ್ಚಳ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಇಂತಹ ಮಹಾಸ್ಫೋಟದಿಂದಾಗುವ ದುಷ್ಪರಿಣಾಮ ಗಳಿಂದ ಪ್ರಬುದ್ಧ ನಾಗರೀಕರು ಎಚ್ಚೆತ್ತು ಕೊಂಡರಷ್ಟೇ ದೇಶದ ಅಭಿವೃದ್ದಿ ಸಾಧ್ಯ ವಾಗುತ್ತದೆ ಎಂದು ತಹಸಿಲ್ದಾರ್ ಸಂತೋಷ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಶ್ರೀ ವೆಂಕಟೇಶ್ವರ ಕಲಾ ಭವನ ದಲ್ಲಿ ತಾಲೂಕು ಆರೋಗ್ಯ ಇಲಾಖೆ, ಎನ್‍ಎಸ್‍ಎಸ್, ಅನಂತ ಸದ್ವಿದ್ಯಾ ಸ್ಕೂಲ್ ಆಫ್ ನರ್ಸಿಂಗ್, ಬಾಲಕಿಯರ ಸರಕಾರಿ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಧುನಿಕತೆ ಬೆಳೆದಂತೆ ಆಹಾರ, ನೀರು, ಬಟ್ಟೆ,…

ಸುರಿವ ಮಳೆಯಲ್ಲೂ ಅಂಗನವಾಡಿ ಪ್ರತಿಭಟನೆ
ಹಾಸನ

ಸುರಿವ ಮಳೆಯಲ್ಲೂ ಅಂಗನವಾಡಿ ಪ್ರತಿಭಟನೆ

July 11, 2019

ಹಾಸನದಲ್ಲಿ ಛತ್ರಿ ಹಿಡಿದು ಧರಣಿ ನಡೆಸಿದ ಕಾರ್ಯಕರ್ತೆಯರು ಹಾಸನ, ಜು.10- ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ-ಯುಕೆಜಿ ಆರಂಭಿಸಲು ಒತ್ತಾಯಿಸಿ, ಬಾಕಿ ಗೌರವಧನ, ಕೋಳಿ ಮೊಟ್ಟೆ, ತರಕಾರಿ ಹಣ ಮತ್ತು ಕೇಂದ್ರ ಸರ್ಕಾರದಿಂದ 2018ರ ಅಕ್ಟೋಬರ್ ನಲ್ಲಿ ಹೆಚ್ಚಳವಾದ ಗೌರವಧನ ಬಿಡುಗಡೆಗಾಗಿ ಒತ್ತಾಯಿಸಿ ಅಂಗನ ವಾಡಿ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ದರು. ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮೊದಲಿಗೆ ನಗರದ ಮಹಾರಾಜ ಉದ್ಯಾನವನದಲ್ಲಿ ಸಭೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ನಂತರ ಹೇಮಾವತಿ ಪ್ರತಿಮೆಯಿಂದ ಡಿಸಿ ಕಚೇರಿವರೆಗೂ…

ಜನರನ್ನು ಅಲೆದಾಡಿಸುವ ತಾಲೂಕು ಕಚೇರಿ:  ತಾಪಂ ಕೆಡಿಪಿ ಸಭೆಯಲ್ಲಿ ರಾಂಗ್ ಆದ ಅಧ್ಯಕ್ಷ ರಂಗೇಗೌಡ 
ಹಾಸನ

ಜನರನ್ನು ಅಲೆದಾಡಿಸುವ ತಾಲೂಕು ಕಚೇರಿ: ತಾಪಂ ಕೆಡಿಪಿ ಸಭೆಯಲ್ಲಿ ರಾಂಗ್ ಆದ ಅಧ್ಯಕ್ಷ ರಂಗೇಗೌಡ 

July 11, 2019

ಬೇಲೂರು, ಜು.10- ತಾಲೂಕು ಕಚೇರಿಯ ಕಾರ್ಯವೈಖರಿ ಜನವಿರೋಧಿಯಂತಿದೆ, ವಿವಿಧ ಸೇವೆಗಳನ್ನು ಬಯಸಿ ಹೋಗುವ ಜನಸಾಮಾನ್ಯರಿಗೆ ಬಹಳ ತೊಂದರೆಯಾಗುತ್ತಿದೆ, ತಾಲೂಕು ಕೇಂದ್ರದ ಸರಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಮತ್ತು ಸಿಬ್ಬಂದಿ ಕೊರತೆಯಿಂದ ರೋಗಿಗಳು ಬಸವಳಿಯುತ್ತಿದ್ದಾರೆ, ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ವಾರ್ಡನ್‍ಗಳ ಕರ್ತವ್ಯಲೋಪ ಈ ವಿಚಾರಗಳು ತಾಲೂಕು ಪಂಚಾಯಿತಿ ಯಲ್ಲಿ ಬುಧವಾರ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಬಹಳ ಮುಖ್ಯ ವಾಗಿ ಪ್ರಸ್ತಾಪವಾದವು. ಕೆಲವು ಸದಸ್ಯರು ತಾಲೂಕು ಆಡಳಿತದಲ್ಲಿನ ಲೋಪಗಳ ಬಗ್ಗೆ ತೀವ್ರ ಅಸಮಾಧಾನಗಳು ವ್ಯಕ್ತಪಡಿಸಿದರು. ತಾಲೂಕು ಕಚೇರಿಯಲ್ಲಿ ಜನಸಾಮಾನ್ಯರ…

ಗಂಟೆಗಟ್ಟಲೆ ಕಾದು ಕುಳಿತರೂ ಕಂದಾಯ ಅದಾಲತ್ ಖಾಲಿ! ಸಮಸ್ಯೆಗಳಿವೆ ಎಂದು ನಗರಸಭೆಗೆ ಬಾರದೇ ದೂರ ಉಳಿದ ನಾಗರಿಕರು
ಹಾಸನ

ಗಂಟೆಗಟ್ಟಲೆ ಕಾದು ಕುಳಿತರೂ ಕಂದಾಯ ಅದಾಲತ್ ಖಾಲಿ! ಸಮಸ್ಯೆಗಳಿವೆ ಎಂದು ನಗರಸಭೆಗೆ ಬಾರದೇ ದೂರ ಉಳಿದ ನಾಗರಿಕರು

July 11, 2019

ಹಾಸನ,ಜು.10- ಕಂದಾಯ ಇಲಾಖೆಗೆ ಸಂಬಂಧಿಸಿದ ಸೇವೆಗಳಾದ ಖಾತೆ ಬದ ಲಾವಣೆ, ಇ-ಖಾತೆಯಲ್ಲಿ ವಿಳಂಬ, ತೆರಿಗೆ ಯಲ್ಲಿ ವ್ಯತ್ಯಾಸ ಮೊದಲಾದ ಸಮಸ್ಯೆಗಳಿ ದ್ದರೆ ಪರಿಹಾರ ಒದಗಿಸುವ ಸಲುವಾಗಿ ಹಾಸನ ನಗರಸಭೆ ಆಡಳಿತ ಬುಧವಾರ ಆಯೋಜಿಸಿದ್ದ `ಕಂದಾಯ ಅದಾಲತ್’ ವೃಥಾ ವ್ಯರ್ಥವಾಯಿತು. ಅಧಿಕಾರಿಗಳು ಮತ್ತು ಇಲಾಖೆ ಸಿಬ್ಬಂದಿ ಸುಮ್ಮನೆ ಕಾದು ಕುಳಿತಿದ್ದು ವ್ಯರ್ಥವಾಯಿತು. ಏಕೆಂದರೆ, ಸಮಸ್ಯೆಗಳಿವೆ ಎಂದು ಒಬ್ಬ ನಾಗರೀಕರೂ ಕಂದಾಯ ಅದಾಲತ್‍ಗೆ ಬರಲೇ ಇಲ್ಲ! ನಗರಸಭೆ ಆವರಣಲ್ಲಿರುವ ಕುವೆಂಪು ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಗೆ `ಕಂದಾಯ ಅದಾಲತ್’…

1 6 7 8 9 10 133
Translate »