ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾಗಾಗಿ ಪ್ರಖ್ಯಾತ ಗಾಯಕರು
ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾಗಾಗಿ ಪ್ರಖ್ಯಾತ ಗಾಯಕರು

March 13, 2020

ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಸಲಗ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡುತ್ತಿ ದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ಈ ಸಿನಿಮಾ ದಲ್ಲಿ ಘಟಾನುಘಟಿ ಗಾಯಕರು ಹಿನ್ನೆಲೆ ಗಾಯನ ನೀಡಿದ್ದಾರೆ. ಟಗರು ಬಂತು ಟಗರು ಖ್ಯಾತಿಯ ಜಾನಪದ ಗಾಯಕ ಆಂಥೋಣಿ ದಾಸನ್, ಮಲೆಶಿಯನ್ ರ್ಯಾಪರ್ ಯೋಗಿ, ಸಂಜಿತ್ ಹೆಗಡೆ, ನವೀನ್ ಸಜ್ಜು ತಮ್ಮ ಹಾಡುಗಳನ್ನು ಹಾಡಿದ್ದಾರೆ.ಸಲಗ ಸಿನಿಮಾ ತಂಡ 2 ಹಾಡುಗಳನ್ನು ರಿಲೀಸ್ ಮಾಡಿದೆ. ಸೂರಿ ಅಣ್ಣ ಮತ್ತು ಐ ಲವ್ ಯೂ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ.ಸಲಗದ…

ಮೈಸೂರಲ್ಲೇ ಫಿಲಂ ಸಿಟಿ ನಿರ್ಮಾಣವಾಗಲಿ
ಸಿನಿಮಾ

ಮೈಸೂರಲ್ಲೇ ಫಿಲಂ ಸಿಟಿ ನಿರ್ಮಾಣವಾಗಲಿ

March 13, 2020

ಮಾನ್ಯರೆ, “ಫಿಲಂ ಸಿಟಿ” ಮೈಸೂರು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಉಗ್ರ ಹೋರಾಟಕ್ಕೆ ಹೋಟೆಲ್ ಮಾಲೀಕರ ಸಂಘ ನಿರ್ಧಾರ-ಮಾಡಿರುವುದು ಸಮಯೋಚಿತವು ಔಚಿತ್ಯ ಪೂರ್ಣವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಗಳಾಗಿದ್ದಾಗ ಫಿಲಂಸಿಟಿಗೆ ಬೇಕಾದ ಅನುದಾನವನ್ನು ಮೀಸಲಿಟ್ಟು ಅದಕ್ಕೆ ಬೇಕಾದ ಜಾಗವನ್ನು ಇಮ್ಮಾವು ಬಳಿ ಸಹ ಗುರುತಿಸಲಾಗಿದೆ. ಮುಖ್ಯಮಂತ್ರಿಗಳು ಬದಲಾದ ತಕ್ಷಣ ಫಿಲಂ ಸಿಟಿಯನ್ನು ಅವರವರ ಲಾಭಕ್ಕೆ ಅವರವರ ರಾಜಕೀಯ ಕಾರಣಗಳಿಗೆ ಚಿತ್ರನಗರಿಯನ್ನು ಚೆಂಡಿನಂತೆ ಎತ್ತಿ ಬಿಸಾಡುತ್ತಿರುವುದು ಮೈಸೂರು ಜಿಲ್ಲೆಯ ಜನರಿಗೆ ಮತ್ತು ಪ್ರವಾಸೋಧ್ಯಮಕ್ಕೆ ಬೆಣ್ಣೆ ಆಸೆ ತೋರಿಸಿ…

ಶಿಷ್ಯ ದೀಪಕ್ ವಿಲನ್ ಆಗಿ ರೀಎಂಟ್ರಿ
ಸಿನಿಮಾ

ಶಿಷ್ಯ ದೀಪಕ್ ವಿಲನ್ ಆಗಿ ರೀಎಂಟ್ರಿ

March 13, 2020

ಶಿಷ್ಯ ದೀಪಕ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರತಿಭೆಯಿಂದಲೇ ಗುರುತಿಸಿಕೊಂಡವರು. ಹದಿನೈದು ವರ್ಷಗಳ ಹಿಂದೆ ಶಿಷ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ದೀಪಕ್ ತನ್ನ ಮೊದಲ ಚಿತ್ರದಲ್ಲೇ ಒಬ್ಬ ಪ್ರತಿಭಾವಂತ ಕಲಾವಿದ ಎಂದು ಉದ್ಯಮ ಹಾಗೂ ಪ್ರೇಕ್ಷಕರಿಂದ ಗುರುತಿಸಿಕೊಂಡರು. ಜ್ಯೂನಿಯರ್ ಶಂಕರ್‍ನಾಗ್ ಅಂತಲೇ ಹೆಸರಾದ ದೀಪಕ್, ನಂತರದಲ್ಲಿ ಚೆನ್ನ, ಬಾ ಬೇಗ ಚಂದಮಾಮ, 18ನೇ ಕ್ರಾಸ್, ಮಾಗಡಿ, ತ್ಯಾಗು, ದೀನ ಹೀಗೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದರು. ಇದಲ್ಲದೆ ಶಿವಣ್ಣ ಜೊತೆ ಬೆಳ್ಳಿ ಎಂಬ…

80ರ ದಶಕದ ನೈಜಕಥೆ ನರಗುಂದ ಬಂಡಾಯ
ಸಿನಿಮಾ

80ರ ದಶಕದ ನೈಜಕಥೆ ನರಗುಂದ ಬಂಡಾಯ

March 6, 2020

ಎಂಬತ್ತರ ದಶಕದಲ್ಲಿ ರೈತರ ಮೇಲೆ ಹೇರಿದ್ದ ಕರದ ವಿರುದ್ಧ ನಡೆದ ಹೋರಾಟದ ಕಥೆ `ನರಗುಂದ ಬಂಡಾಯ’ ಈಗ ಸಿನಿಮಾ ರೂಪ ಪಡೆದು ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಈಗಾಗಲೇ ನಾಟಕವಾಗಿ ಮೂಡಿಬಂದಿದ್ದ ಈ ಕಥೆ ಸಾವಿರಾರು ಪ್ರದರ್ಶನ ಕಂಡಿದೆ. ನಾಗೇಂದ್ರ ಮಾಗಡಿ ನಿರ್ದೇಶನದ ಈ ಚಿತ್ರ ಮಾ.12ಕ್ಕೆ ರಿಲೀಸ್ ಆಗುತ್ತಿದೆ. ನರಗುಂದ ಬಂಡಾಯದಲ್ಲಿ ಹುತಾತ್ಮರಾದ ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಮತ್ತು ನವಲಗುಂದದ ರೈತ ಬಸಪ್ಪ ಲಕ್ಕುಂಡಿ ಅವರ ಪಾತ್ರಗಳು ಈ ಚಿತ್ರದಲ್ಲಿ ಪ್ರಮುಖವಾಗಿ ಮೂಡಿಬರಲಿದ್ದು, ಇದರ ಜೊತೆ ಆ…

ನಾನೊಂಥರಾ ನನ್ನ ದಾರೀನೇ ಬೇರೆ ಥರಾ…
ಸಿನಿಮಾ

ನಾನೊಂಥರಾ ನನ್ನ ದಾರೀನೇ ಬೇರೆ ಥರಾ…

March 6, 2020

ಕುಡುಕನೊಬ್ಬನ ಜೀವನದಲ್ಲಿ ಸುಂದರ ಯುವತಿಯ ಪ್ರವೇಶದಿಂದ ಆತನ ಜೀವನ ಹೇಗೆ ಬದಲಾಗುತ್ತದೆ. ಇದರ ಜೊತೆಗೆ ತಂದೆ-ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಚಿತ್ರ ನಾನೊಂಥರಾ. ಈಗಾಗಲೇ ತನ್ನ ಚಿತ್ರೀಕರಣ ಹಾಗೂ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ರಮೇಶ್ ಕಗ್ಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ತಾರಖ್ ಶೇಖರಪ್ಪ ನಾಯಕನಾಗಿದ್ದು, ರಕ್ಷಕ ಚಿತ್ರದ ನಾಯಕಿ ಪಾತ್ರ ಮಾಡಿದ್ದಾರೆ. ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ನಡೆಸುತ್ತಿರುವ ಡಾ.ಜಾಕ್ಲಿನ್ ಫ್ರಾನ್ಸಿಸ್ ಈ…

ಅರ್ಜುನ್‍ಗೌಡದಲ್ಲಿ ಬಾಕ್ಸರ್ ಆಗಿ ಪ್ರಜ್ವಲ್
ಸಿನಿಮಾ

ಅರ್ಜುನ್‍ಗೌಡದಲ್ಲಿ ಬಾಕ್ಸರ್ ಆಗಿ ಪ್ರಜ್ವಲ್

March 6, 2020

ಸಿಂಹದ ಮರಿ. ಮಲ್ಲ, ಕಿರಣ್‍ಬೇಡಿಯಂಥ ಮಾಸ್ ಚಿತ್ರಗಳ ನಿರ್ಮಾಪಕ ರಾಮು ಅವರ ನಿರ್ಮಾಣದ `ಅರ್ಜುನ್‍ಗೌಡ` ಚಿತ್ರದಲ್ಲಿ ಪ್ರಜ್ವಲ್‍ದೇವರಾಜ್ ನಾಯಕನಾಗಿದ್ದು, ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕ ಅಭಿನಯದ ಸನ್ನಿವೇಶದ ಚಿತ್ರಿಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಗಿದಿದೆ. ಒಟ್ಟು 80 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ನಡೆದಿದ್ದು, ಡಬ್ಬಿಂಗ್ ಸಹ ಪೂರ್ಣವಾಗಿದ್ದು, ಚಿತ್ರ ಏಪ್ರಿಲ್‍ನಲ್ಲಿ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ ನಿರ್ದೇಶನ, ಜೈಆನಂದ್ ಛಾಯಾಗ್ರಹಣ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ ಈ…

ಅಂಬಾನಿ ಪುತ್ರ ಬಿಡುಗಡೆ ಸಿದ್ಧ
ಸಿನಿಮಾ

ಅಂಬಾನಿ ಪುತ್ರ ಬಿಡುಗಡೆ ಸಿದ್ಧ

March 6, 2020

ಒಬ್ಬ ಹುಡುಗ ವಯಸ್ಸಿಗೆ ಬಂದಾಗ ಹೇಗೆ ಚೇಂಜ್ ಆಗ್ತಾನೆ. ಆತ ದಾರಿ ತಪ್ಪುವ ಹಾಗೆ ಮಾಡುವ ಸಂದರ್ಭಗಳೇನು ಎಬುದನ್ನು ಹೇಳುವ ಚಿತ್ರವೇ ಅಂಬಾನಿ ಪುತ್ರ. ದೊರೈರಾಜ್ ತೇಜ್ ನಿರ್ದೇಶನದ ಈ ಚಿತ್ರದಲ್ಲಿ ಸುಪ್ರೀಂ, ಆಶಾ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಿರ್ಮಾಪಕ ವೆಂಕಟೇಶ್ ಪುತ್ರನೂ ಆಗಿರುವ ಸುಪ್ರೀಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ನಾಯಕನ ಸಹೋದರ ವರುಣ್‍ಗೌಡ ಈ ಚಿತ್ರದ ಮತ್ತೊಬ್ಬ ನಿರ್ಮಾಪಕ. ಹಳ್ಳಿ ಜನತೆ ಹಾಗೂ ಸಿಟಿ ಜನರ ನಡವಳಿಕೆ…

ದ್ರೋಣ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್
ಸಿನಿಮಾ

ದ್ರೋಣ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್

February 28, 2020

‘ದ್ರೋಣ’ ಚಿತ್ರದಲ್ಲಿ ಶಿವಣ್ಣ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನ ಹೋರಾಟದ ಕಥೆ ಈ ಚಿತ್ರದಲ್ಲಿದೆ. ಸರ್ಕಾರಿ ಶಾಲೆಗಳು ಯಾವ ಕಾರಣಕ್ಕೆ ಮುಚ್ಚುತ್ತಿವೆ, ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಎದುರಿಸುವ ಸಮಸ್ಯೆಗಳು, ಇವೆಲ್ಲ ಈ ಚಿತ್ರದಲ್ಲಿದೆ. ತೆಲುಗು, ತಮಿಳು ಹಾಗೂ ಮಲೆಯಾಳಂದಲ್ಲಿ ನಟಿಸಿರುವ ಇನಿಯಾ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಮೊನ್ನೆ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‍ಕುಮಾರ್ ಮಾತನಾಡುತ್ತಾ, ಚಿತ್ರದ ಟ್ರೀಲರ್ ನೋಡಿದರೆ ಶಿಕ್ಷಣ ವ್ಯವಸ್ಥೆಯ ಕುರಿತಾದ ಕಥೆಯಿದು ಎನ್ನಬಹುದು….

`ಶಿವ’ ಚಿತ್ರದಲ್ಲಿ ಮೈಸೂರಿನ ಪ್ರತಿಭೆ
ಸಿನಿಮಾ

`ಶಿವ’ ಚಿತ್ರದಲ್ಲಿ ಮೈಸೂರಿನ ಪ್ರತಿಭೆ

February 28, 2020

ಮೈಸೂರಿನ ಪ್ರತಿಭಾನ್ವಿತ ಯುವತಿಯೊಬ್ಬಳು ಸ್ಯಾಂಡಲ್‍ವುಡ್‍ನಲ್ಲಿ ನಾಯಕಿ ನಟಿಯಾಗಿ ಅಭಿನಿಯಿಸಿರುವ ಮೂರನೇ ಚಿತ್ರ `ಶಿವ’ ನಾಳೆ ತೆರೆ ಕಾಣುತ್ತಿದೆ. ಗ್ರಾಮೀಣ ಸೊಗಡಿನ ಪ್ರೀತಿ-ಪ್ರೇಮದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಮೈಸೂರಿನ ಹಲವು ಕಲಾವಿದರೇ ಇರುವುದು ವಿಶೇಷ. ಮಂಡ್ಯ ಜಿಲ್ಲೆಯಲ್ಲೇ ಚಿತ್ರೀಕರಣವಾಗಿರುವ ಈ ಚಿತ್ರ ಮಂಡ್ಯದ ಜನಜೀವನದ ಶೈಲಿ ಹೊಂದಿದೆ. ಒಂದೇ ಒಂದು ಟೈಟಲ್ ಸಾಂಗ್ ಹೊರತುಪಡಿಸಿ ಯಾವುದೇ ಹಾಡಿಲ್ಲದ ಈ ಚಿತ್ರ ಸ್ವಾಭಾವಿಕವಾಗಿ ಚಿತ್ರಣ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸ ಲಾಗಿದೆ. ನಿರ್ದೇಶನ, ನಿರ್ಮಾಪಕ ಹಾಗೂ ನಾಯಕ ನಟ…

ಓ ಪುಷ್ಪ ಐ ಹೇಟ್ ಟಿಯರ್ಸ್ 
ಸಿನಿಮಾ

ಓ ಪುಷ್ಪ ಐ ಹೇಟ್ ಟಿಯರ್ಸ್ 

February 28, 2020

ಕಿರುತೆರೆಯಿಂದ ಹಿರಿತೆರೆಗೆ ಬಂದು ಆ ಕರಾಳರಾತ್ರಿ ಸೇರಿದಂತೆ ಹಲವಾರು ಚಿತ್ರಗಳ ಮೂಲಕ ಗುರ್ತಿಸಿಕೊಂಡ ನಟ ಜೆ.ಕೆ. (ಜಯರಾಂ ಕಾರ್ತಿಕ್) ಹಿಂದಿ ಮೆಗಾ ಧಾರಾವಾಹಿ `ಸಿಯ ಕ ರಾಮ್’ ನಲ್ಲಿ ರಾವಣನಾಗಿ ಘರ್ಜಿಸಿ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಅವರ ಅಭಿನಯದ `ಓ ಪುಷ್ಪ ಐ ಹೇಟ್ ಟಿಯರ್ಸ್’ ಕನ್ನಡ ಹಾಗೂ ಹಿಂದಿ ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಶುಕ್ರವಾರ  ಕನ್ನಡ ಮತ್ತು ಹಿಂದಿ ಎರಡೂ ವರ್ಷನ್ ಸಿನಿಮಾ ಬಿಡುಗಡೆಯಾಗುತ್ತಿದೆ. ಫ್ಯಾಮಿಲಿ ಡ್ರಾಮಾ, ಕಾಮಿಡಿ ಜೊತೆಗೆ ಥ್ರಿಲ್ಲರ್ ಕಥಾಹಂದರ…

1 10 11 12
Translate »