ಕೊಡಗು

ಟಿಪ್ಪು ಜಯಂತಿ: ಶಾಂತಿ ಕಾಪಾಡಲು ಪೊಲೀಸರ ಮನವಿ
ಕೊಡಗು

ಟಿಪ್ಪು ಜಯಂತಿ: ಶಾಂತಿ ಕಾಪಾಡಲು ಪೊಲೀಸರ ಮನವಿ

November 5, 2018

ಸೋಮವಾರಪೇಟೆ:  ಟಿಪ್ಪು ಜಯಂತಿ ಕಾರ್ಯಕ್ರಮ ಆಚರಿಸುವ ಸಂದರ್ಭ ಯಾರೇ ಆದರೂ, ಕಾನೂನು ವಿರೋಧಿ ಚಟುವ ಟಿಕೆ ನಡೆಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ನಂಜುಂಡೇಗೌಡ ಎಚ್ಚರಿಸಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. 2016ರಿಂದ ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಸರ್ಕಾರದ ಅದೇಶ ವನ್ನು ಪಾಲಿಸುವುದು ನೌಕರರ ಕೆಲಸ. ಆದುದರಿಂದ ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರ ಶಾಂತಿ ಭಂಗವಾಗುವ ಕೆಲಸ ಮಾಡದೆ, ಎಲ್ಲರೂ ಟಿಪ್ಪು ಜಯಂತಿ ಆಚರಿಸಲು ಸಹಕರಿಸಬೇಕೆಂದು…

ಪ್ರವಾಸಿಗರಿಲ್ಲದೆ ಸೊರಗುತ್ತಿದೆ ಕೊಡಗಿನ ಪ್ರವಾಸಿ ತಾಣ
ಕೊಡಗು

ಪ್ರವಾಸಿಗರಿಲ್ಲದೆ ಸೊರಗುತ್ತಿದೆ ಕೊಡಗಿನ ಪ್ರವಾಸಿ ತಾಣ

November 5, 2018

ಮಡಿಕೇರಿ:  ಪ್ರವಾಸೋದ್ಯಮದ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದಿದ್ದ ಪುಟ್ಟ ಕೊಡಗು ಜಿಲ್ಲೆ ಹೇಳಿ-ಕೇಳಿ ಪ್ರವಾಸಿಗರ ಹಾಟ್‍ಸ್ಟಾಟ್ ಆಗಿತ್ತು. ವರ್ಷಕ್ಕೆ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ತಮ್ಮ ಮನೋ ರಂಜನೆ ಪಡೆದುಕೊಳ್ಳುತ್ತಿದ್ದರು. ಆದರೆ, ಪ್ರಕೃತಿ ವಿಕೋಪ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಗದಾ ಪ್ರಹಾರವನ್ನೇ ನಡೆಸಿದ್ದು, ಅದರ ಹೊಡೆತದಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಂದಿಗೂ ಚೇತರಿಕೆ ಕಂಡಿಲ್ಲ. ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳೆಲ್ಲವೂ ಮೂಲಭೂತ ಸೌಕರ್ಯಗಳೊಂದಿಗೆ ಯಥಾಸ್ಥಿತಿಗೆ ಮರಳಿ ದ್ದರೂ ಕೂಡ ಹೊರ ಊರ…

ನೆಲ್ಯಹುದಿಕೇರಿ ಗ್ರಾಮ ಸಭೆಯಲ್ಲಿ ಗಾಂಜಾ ಸದ್ದು!
ಕೊಡಗು

ನೆಲ್ಯಹುದಿಕೇರಿ ಗ್ರಾಮ ಸಭೆಯಲ್ಲಿ ಗಾಂಜಾ ಸದ್ದು!

November 5, 2018

ಗ್ರಾಮಸ್ಥರು ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರು, ಅಧಿಕಾರಿಗಳಿಗೆ ತರಾಟೆ ಸಿದ್ದಾಪುರ: ಗ್ರಾಮದಲ್ಲಿ ನಿರಂತರವಾಗಿ ಗಾಂಜಾ ಮಾರಾಟ ಹಾಗೂ ವ್ಯಸನಿಗಳು ಅಧಿಕವಾಗಿದ್ದು, ಪೊಲೀಸರು ಸೂಕ್ತ ಕ್ರಮಕೈಗೊಳ್ಳದೇ ಅಸಹಾಯಕತೆ ತೋರುತ್ತಿದ್ದಾರೆ ಎಂದು ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನೆಲ್ಲಿಹುದಿಕೇರಿ ಗ್ರಾಮಸಭೆಯಲ್ಲಿ ನಡೆಯಿತು. ಗ್ರಾಮದ ನಿವಾಸಿ ಅಜೀಜ್ ಮಾತನಾಡಿ, ಕಳೆದ ಹಲವು ವರ್ಷಗಳಿಂದಲೂ ನಿರಂ ತರವಾಗಿ ವಿದ್ಯಾರ್ಥಿಗಳೇ ಹೆಚ್ಚು ಗಾಂಜಾ ವ್ಯಸನಿಗಳಾಗುತ್ತಿದ್ದಾರೆ. ಶಾಲಾ, ಅಂಗನವಾಡಿ ಕಟ್ಟಡ ಹಾಗೂ ಗಲ್ಲಿಗಳಲ್ಲಿ ಗಾಂಜಾ ಸೇವನೆ, ಮಾರಾಟ ನಿರಂತರವಾಗಿ ನಡೆಯುತ್ತಿದೆ. ಕಳೆದ…

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ
ಕೊಡಗು

ಗಡಿಯಲ್ಲಿ ಕನ್ನಡ ಉಳಿವಿಗೆ ಕ್ರಮ ಅಗತ್ಯ

November 5, 2018

ವಿರಾಜಪೇಟೆ: ಇತಿಹಾಸ ನಿರ್ಮಿ ಸಿರುವ ಕನ್ನಡ ನಾಡು ನುಡಿ ಭಾಷೆಯನ್ನು ಉಳಿಸಲು ಕನ್ನಡಿಗರೆಲ್ಲ ಒಂದಾಗಿ ಗಡಿ ಭಾಗದಲ್ಲಿ ಕನ್ನಡದ ನೆಲವನ್ನು ಉಳಿಸ ಬೇಕಾಗಿದೆ ಎಂದು ವಕೀಲರು ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು. 63ನೇ ಕನ್ನಡ ರಾಜ್ಯೋತ್ಸವದ ಅಂಗ ವಾಗಿ ವಿರಾಜಪೇಟೆ ಕರ್ನಾಟಕ ಸಂಘ ಸ್ಥಳೀಯ ಪುರಭವನದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾ ಟಿಸಿದ ಅವರು, ಶಿಲ್ಪ ಕಲೆಯ ಬೀಡು, ಕನ್ನಡ ಭೂಮಿಯನ್ನು ರಕ್ಷಿಸಲು ಪ್ರತಿ ಯೊಬ್ಬರು ಮುಂದಾಗಬೇಕು. ಹಿಂದೆ ದಿ.ಡಿ.ಜೆ.ಪದ್ಮನಾಭ…

ಚಾಲಕನಿಲ್ಲದೆ ಚಲಿಸಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ
ಕೊಡಗು

ಚಾಲಕನಿಲ್ಲದೆ ಚಲಿಸಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

November 5, 2018

ಸೋಮವಾರಪೇಟೆ:  ರಸ್ತೆಯಲ್ಲಿ ನಿಲುಗಡೆ ಯಾಗಿದ್ದ ಲಾರಿಯೊಂದು ದಿಢೀರ್ ಚಲಿಸಿ, ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಸಂಭವಿಸಿದ್ದು, ಅದೃಷ್ಟ ವಶಾತ್ ದುರಂತ ತಪ್ಪಿದೆ. ಇಲ್ಲಿನ ಮಡಿಕೇರಿ ರಸ್ತೆಯ ವರ್ಕ್‍ಶಾಪ್ ಬಳಿ ವಿಕ್ಟರ್ ಎಂಬವರು ತಮ್ಮ ಲಾರಿಯನ್ನು ನಿಲ್ಲಿಸಿ ವರ್ಕ್‍ಶಾಪ್ ನೊಳಗೆ ತೆರಳಿದ್ದರು. ಈ ಸಂದರ್ಭ ಏಕಾಏಕಿ ಮುಂಭಾಗ ಚಲಿಸಿದ ಲಾರಿ ಮುಂದಕ್ಕೆ ಹೋಗಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕಂಬ ತುಂಡಾದ್ದರಿಂದ ವರ್ಕ್ ಶಾಪ್‍ಗೆ ಸಂಪರ್ಕ ನೀಡಲಾಗಿದ್ದ ವಯರ್‍ಗಳೂ ತುಂಡಾಗಿವೆ. ಘಟನೆ ನಡೆದ ಸಂದರ್ಭ ರಸ್ತೆಯಲ್ಲಿ ಇತರ…

ನ.24, ಹುತ್ತರಿ ಪ್ರಯುಕ್ತ ಕೊಡಗಿಗೆ ಸಾರ್ವತ್ರಿಕ ರಜೆ
ಕೊಡಗು

ನ.24, ಹುತ್ತರಿ ಪ್ರಯುಕ್ತ ಕೊಡಗಿಗೆ ಸಾರ್ವತ್ರಿಕ ರಜೆ

November 5, 2018

ಬೆಂಗಳೂರು:  ರಾಜ್ಯ ಸರ್ಕಾರವು ಹುತ್ತರಿ ಹಬ್ಬದ ಅಂಗವಾಗಿ ನ.24ರಂದು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸಾರ್ವತ್ರಿಕ ರಜೆ ಘೋಷಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯ ದರ್ಶಿ ಡಾ.ಬಿ.ಎಸ್.ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.

ಜಾಗತೀಕರಣದಿಂದ ಕನ್ನಡ ನಾಡು-ನುಡಿಗೆ ಸಮಸ್ಯೆ
ಕೊಡಗು

ಜಾಗತೀಕರಣದಿಂದ ಕನ್ನಡ ನಾಡು-ನುಡಿಗೆ ಸಮಸ್ಯೆ

November 3, 2018

ಮಡಿಕೇರಿ: ಕನ್ನಡಾಭಿಮಾನ ಎನ್ನುವುದು ಸ್ವಾಭಿಮಾನವಾಗಿ ಪರಿವರ್ತನೆ ಯಾಗುವವರೆಗೆ ಕನ್ನಡ ಹಾಗೂ ಕನ್ನಡಿ ಗರ ಸಮಸ್ಯೆಗಳು ಹಾಗೆಯೇ ಉಳಿದು ಬಿಡುವ ಆತಂಕವಿದೆ ಎಂದು ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದ ಪರಿವೀ ಕ್ಷಣೆ ನಡೆಸಿ ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದ ಅವರು, ನವೆಂಬರ್ ತಿಂಗಳಿಗೆ ಮಾತ್ರ ನಾವು ಕನ್ನಡಿಗರೆನಿಸಿಕೊಳ್ಳದೆ, ಪ್ರತಿಕ್ಷಣವು…

ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ಬೇಡ: ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ
ಕೊಡಗು

ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ಬೇಡ: ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ

November 3, 2018

ಮಡಿಕೇರಿ: ನಗರದ ಹೃದಯ ಭಾಗದಲ್ಲಿ ಹಳೆಯ ಖಾಸಗಿ ಬಸ್ ನಿಲ್ದಾ ಣವನ್ನು ಕೆಡವಲಾ ಗಿದ್ದು, ಆ ಸ್ಥಳದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುವುದು ಸರಿ ಯಲ್ಲ ಎಂದು ಮಡಿಕೇರಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಮಡಿಕೇರಿ ಕೊಡವ ಸಮಾಜದ ಹಾಲಿ ಅಧ್ಯಕ್ಷ ಕೆ.ಎಸ್. ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 1 ರಂದು ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಧಾನ ಸಂಪಾದಕ ಕಲ್ಯಾಟಂಡ ಗಣಪತಿ ಅವರ ‘ಛೂ ಮಂತ್ರ’ ಅಂಕಣ ದಲ್ಲಿ ಪ್ರಕಟವಾದ ಹಳೆ ‘ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ಬೇಡ’…

ಕುಶಾಲನಗರ ಪಪಂನಲ್ಲೂ ಅತಂತ್ರ ಸ್ಥಿತಿ: ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆಲುವು
ಕೊಡಗು

ಕುಶಾಲನಗರ ಪಪಂನಲ್ಲೂ ಅತಂತ್ರ ಸ್ಥಿತಿ: ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆಲುವು

November 1, 2018

ಕುಶಾಲನಗರ: ಸ್ಥಳೀಯ ಪಪಂಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷವು ಸರಳ ಬಹುಮತಗಳಿಸುವಲ್ಲಿ ವಿಫಲವಾಗಿವೆ. ಪಪಂನ 16 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 6, ಬಿಜೆಪಿ 6 ಹಾಗೂ ಜೆಡಿಎಸ್ 4 ವಾರ್ಡ್ ಗಳಲ್ಲಿ ಜಯಗಳಿಸಿವೆ. 1ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಶೇಕ್ ಕಲೀಮುಲ್ಲಾ 167 ಮತಗಳಿಸಿ ಪ್ರತಿಸ್ಪರ್ಧಿ ಬಿ.ಎಸ್. ಮಂಜು ನಾಥ್ (133 ಮತ) ವಿರುದ್ಧ ಜಯ ಗಳಿಸಿದ್ದಾರೆ. 2ನೇ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಲಕ್ಷ್ಮಿ 184 ಮತಗಳಿಸಿ ಪ್ರತಿಸ್ಪರ್ಧಿ ಜೆಡಿ ಎಸ್‍ನ ಎಂ.ಜೆ.ಭುವನೇಶ್ವರಿ(143ಮತ)…

ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು
ಕೊಡಗು

ವಿರಾಜಪೇಟೆ ಪಪಂನಲ್ಲಿ ಅತಂತ್ರ ಫಲಿತಾಂಶ: ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1, ಮೂರು ಪಕ್ಷೇತರರ ಗೆಲುವು

November 1, 2018

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ಪಂಚಾಯಿತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆದ ಚುನಾವಣೆಯ ಮತ ಎಣಿಕೆಯು ಇಂದು ಪಟ್ಟಣದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದು ಭಾರತೀಯ ಜನತಾ ಪಾರ್ಟಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂವರು ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್ ಪಕ್ಷದ ಜೆ.ಫಸಿಹ ತಬಸುಂ 157 ಮತ ಪಡೆದು ಜಯಗಳಿಸಿದರೆ, ಬಿಜೆಪಿಯ ತಸ್ನಿಂ ಅಕ್ತರ್ 154 ಮತ ಪಡೆದರು. ವಾರ್ಡ್ 2ರಲ್ಲಿ ಬಿಜೆಪಿಯ ಪಿ.ವಿಷ್ಣು…

1 108 109 110 111 112 187
Translate »