ಕೊಡಗು

ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂವರ ಪೈಪೋಟಿ
ಕೊಡಗು

ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂವರ ಪೈಪೋಟಿ

July 25, 2018

ಮಡಿಕೇರಿ:  ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚಟ್ಟಂಡ ರವಿ ಸುಬ್ಬಯ್ಯ ಮಂಗಳವಾರ ತಮ್ಮ ನಾಮಪತ್ರ ಹಿಂಪಡೆದುಕೊಂಡರು. ಅಂತಿಮ ಕಣದಲ್ಲಿ ಕೊಡಗು ವಾರ್ತೆ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡಗು ಚಾನಲ್ ಸಂಪಾದಕ ಜಿ.ವಿ. ರವಿಕುಮಾರ್, ಚಿತ್ತಾರ ಪ್ರಧಾನ ಸಂಪಾ ದಕಿ ಬಿ.ಆರ್.ಸವಿತಾ ರೈ ಇದ್ದಾರೆ. ಜಿ.ವಿ. ರವಿಕುಮಾರ್ ಕಾರ್ಯದರ್ಶಿ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆದುಕೊಂಡಿ ರುವುದರಿಂದ ಪಿ.ಪಿ….

ಚಿನ್ನದ ಅಂಗಡಿಗೆ ಕನ್ನ ಹಾಕಲು ಯತ್ನ
ಕೊಡಗು

ಚಿನ್ನದ ಅಂಗಡಿಗೆ ಕನ್ನ ಹಾಕಲು ಯತ್ನ

July 25, 2018

ಕುಶಾಲನಗರ:  ಇಲ್ಲಿನ ಹೆಬ್ಬಾಲೆ ಬಸ್ ನಿಲ್ದಾಣ ಬಳಿ ಇರುವ ಲಕ್ಷ್ಮೀ ಜ್ಯೂಯಲ್ಲರಿ ಹಾಗೂ ಬ್ಯಾಂಕರ್ಸ್ ಅಂಗಡಿಯಲ್ಲಿ ಸೋಮವಾರ ರಾತ್ರಿ ಕಳ್ಳರ ಗುಂಪೊಂದು ಕಳವಿಗೆ ಯತ್ನಿಸಿ ವಿಫಲರಾಗಿದ್ದಾರೆ. ಹೆಬ್ಬಾಲೆ ನಿವಾಸಿ ರಾಜಸ್ಥಾನ ಮೂಲದ ಮೋಹನ್ ಚೌದರಿ ಎಂಬುವವರಿಗೆ ಸೇರಿದ ಚಿನ್ನಾಭರಣ ಅಂಗಡಿಗೆ ಕನ್ನ ಹಾಕಲು ಕಳ್ಳರ ಗುಂಪೊಂದು ಅಂಗಡಿಯ ಹಿಂದಿನ ಭಾಗಿಲಿನಿಂದ ನುಗ್ಗಲು ಯತ್ನಿಸುತ್ತಿರುವ ಸಂದರ್ಭ ಚೌದರಿ ಮಗ ವಿನೋದ ಅಲ್ಲಿಗೆ ಆಗಮಿಸಿದ್ದಾನೆ. ಈ ಸಂದರ್ಭ ಕಳ್ಳರು ಬ್ಲೇಡಿನಿಂದ ವಿನೋದ್ ಕುತ್ತಿಗೆಗೆ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ವಿದ್ಯುತ್ ಇಲ್ಲದ…

ನಾಲ್ವರು ಖದೀಮರ ಸೆರೆ: ಬೈಕ್, 32 ಸಾವಿರ ನಗದು ವಶ
ಕೊಡಗು

ನಾಲ್ವರು ಖದೀಮರ ಸೆರೆ: ಬೈಕ್, 32 ಸಾವಿರ ನಗದು ವಶ

July 25, 2018

ಮಡಿಕೇರಿ:  ನಗರದ ಆಂಜನೇಯ ದೇವಸ್ಥಾನದ ಹುಂಡಿ ಹಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಈ ಹಿಂದೆ ಹಲವಾರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಗಳಾಗಿದ್ದು, ಅನೇಕ ವರ್ಷಗಳ ಕಾಲ ಸೆರೆ ವಾಸವನ್ನು ಅನುಭವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಂಟಿಕೊಪ್ಪ ಹಾಲೇರಿಯ ಸುರೇಶ್, ಕೇರಳ ಕಂಜಿಗೋಡ್‍ನ ಸುಭಾಷ್, ಹುಣಸೂರಿನ ಸುರೇಶ್ ನಾರಾಯಣ್, ಹಾಸನದ ದೊಡ್ಡಮಗ್ಗೆ ಹೋಬಳಿಯ ಕುಮಾರ್ ಅವರುಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 14…

ಜಿಂಕೆ ಬೇಟೆಗಾರ ಬಂಧನ
ಕೊಡಗು

ಜಿಂಕೆ ಬೇಟೆಗಾರ ಬಂಧನ

July 25, 2018

ಮಡಿಕೇರಿ: ಮತ್ತಿಗೋಡು ಅರಣ್ಯ ವ್ಯಾಪ್ತಿಯ ಬಾಳೆಲೆ ಹೊಸಕೆರೆ ಬಳಿ ಉರುಳು ಹಾಕಿ ಜಿಂಕೆಯನ್ನು ಭೇಟಿಯಾಡಿದ ಆರೋಪಿಯನ್ನು ಮಾಂಸ ಸಹಿತ ವಶಕ್ಕೆ ಪಡೆಯಲಾಗಿದೆ. ಮತ್ತಿಗೋಡು ರಾಮಾಪುರ ಪೈಸಾರಿ ನಿವಾಸಿ ಆರ್ಮುಘ ಎಂಬಾತನೆ ಬಂಧಿತ ಆರೋಪಿಯಾಗಿದ್ದು, ಈತನಿಂದ 30 ಕೆ.ಜಿ. ಜಿಂಕೆ ಮಾಂಸ, ಮಾಂಸ ಮಾಡಲು ಬಳಸಿದ 2 ಕತ್ತಿ ಮತ್ತು ಕೃತ್ಯಕ್ಕೆ ಬಳಸಿದ ಉರುಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿ ಉರುಳು ಬಳಸಿ ಕಾಡುಪ್ರಾಣಿಗಳ ಬೇಟೆಯಾಡುತ್ತಿದ್ದ ಖಚಿತ ಮಾಹಿತಿ ಪಡೆದ ಆನೆಚೌಕೂರು ಹುಲಿ ಸಂರಕ್ಷಣಾ ವಲಯದ ಅರಣ್ಯ ಅಧಿಕಾರಿಗಳು…

ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ
ಕೊಡಗು

ಜೇನುಕಲ್ಲು ಅರಣ್ಯದಲ್ಲಿ ಹಂದಿ ಬೇಟೆ: ಆರೋಪಿ ಬಂಧನ

July 25, 2018

ಕುಶಾಲನಗರ:  ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನು ಕಲ್ಲುಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಭೇಟೆ ಉರುಳು ಅಳವಡಿಸಿ ಮುಳ್ಳು ಹಂದಿ ಬೇಟೆ ಯಾಡಿದ ಆರೋಪಿಯನ್ನು ಮಾಲು ಸಮೇತ ಬಂಧಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಚಿನ್ನೇಹಳ್ಳಿ ಗ್ರಾಮದ ನಿವಾಸಿ ರಾಮಪ್ಪ ರೆಡ್ಡಿ ಎಂಬುವವರ ಮಗ ಎಚ್.ಆರ್. ಹನುಮಂತ ರೆಡ್ಡಿ(70 ವರ್ಷ) ಬಂಧಿತ ಆರೋಪಿಯಾಗಿ ದ್ದಾನೆ. ಸೋಮವಾರ ರಾತ್ರಿ ಏಳು ಗಂಟೆ ಸಮಯದಲ್ಲಿ ಅರಣ್ಯ ದಂಚಿನಲ್ಲಿ ಉರುಳು ಹಾಕಿ ಹತ್ಯೆ ಮಾಡಿದ ಮುಳ್ಳು ಹಂದಿಯನ್ನು ಟಿವಿಎಸ್ ಬೈಕ್…

ಸಂಕೇತ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ
ಕೊಡಗು

ಸಂಕೇತ್ ರಾಜೀನಾಮೆ ಅಂಗೀಕರಿಸದಿರಲು ಆಗ್ರಹ

July 25, 2018

ಗೋಣಿಕೊಪ್ಪಲು: ಕೊಡಗು ಜಿಲ್ಲಾ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾದಳ ಪಕ್ಷದ ಆಸ್ತಿ ಎಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಬಣ್ಣಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾ ರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ರುವ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೀಡಿ ರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಪಕ್ಷದ ವರಿಷ್ಠರು ಅಂಗೀ ಕರಿಸಬಾರದು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರ ಪಡೆ ಇವರ ಬೆನ್ನ ಹಿಂದೆ ಇದೆ. ಅಧಿಕಾರದ ಆಸೆಗಾಗಿ…

ಮತದಾರರ ಪಟ್ಟಿ ಪರಿಶೀಲನೆ: ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ
ಕೊಡಗು

ಮತದಾರರ ಪಟ್ಟಿ ಪರಿಶೀಲನೆ: ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ

July 25, 2018

ಮಡಿಕೇರಿ:  ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ 2019 ರ ಸಂಬಂಧ ಬೂತ್ ಮಟ್ಟದ ಅಧಿಕಾರಿ ಗಳು ಮನೆ ಮನೆಗೆ ಭೇಟಿ ನೀಡಿ ಮತ ದಾರರ ಪಟ್ಟಿ ಪರಿಶೀಲನೆ/ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಡಿಸಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019 ರ ಸಂಬಂಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಭಾರತ ಚುನಾವಣಾ ಆಯೋ ಗವು ಬೂತ್‍ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲು ಸೂಚಿಸಿದ್ದು, ಆ.10ರವರೆಗೆ ಬೂತ್ ಮಟ್ಟದ ಅಧಿಕಾರಿ…

ಪೇಜಾವರ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿಸಲಿ: ಎ.ಕೆ.ಸುಬ್ಬಯ್ಯ ಆಗ್ರಹ
ಕೊಡಗು

ಪೇಜಾವರ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿಸಲಿ: ಎ.ಕೆ.ಸುಬ್ಬಯ್ಯ ಆಗ್ರಹ

July 25, 2018

ಪೊನ್ನಂಪೇಟೆ:  ಉಡುಪಿಯ ಪೇಜಾವರ ಮಠದ ಪೇಜಾವರ ಶ್ರೀಗಳಿಗೆ ತಾರುಣ್ಯದಲ್ಲಿ ಸ್ತ್ರೀಸಂಗ ಇತ್ತೆಂದು ಅವರಿಗೆ ಪದ್ಮ ಎಂಬ ಮಗಳಿದ್ದಾಳೆಂಬ ಆರೋಪಗಳು ಇದೀಗ ಕೇಳಿ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಮೊದಲು ಪೀಠ ತ್ಯಾಗ ಮಾಡಿ ನಂತರ ತನಿಖೆಗೆ ಒತ್ತಾಯಿ ಸಲಿ ಎಂದು ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರು ಆಗ್ರಹಿಸಿದ್ದಾರೆ. ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಆರೋಪವನ್ನು ಅಲ್ಲಗಳೆದಿರುವ ಶ್ರೀಗಳು ಅರೋಪ ಸಾಬೀತಾದರೆ ಪೀಠ ತ್ಯಾಗ ಮಾಡುತ್ತೇನೆಂದು ಹೇಳಿದ್ದಾರೆ. ಇದು ಯತಿ ವರ್ಯ ಪರಂಪರೆಗೆ…

ಗೊಂದಲದ ಗೂಡಾದ ಜೆಡಿಎಸ್ ಸಭೆ
ಕೊಡಗು

ಗೊಂದಲದ ಗೂಡಾದ ಜೆಡಿಎಸ್ ಸಭೆ

July 24, 2018

ಗೋಣಿಕೊಪ್ಪಲು:  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯನವರ ರಾಜಿನಾಮೆ ವಿಷಯ ದಲ್ಲಿ ಚರ್ಚೆಗಳು ನಡೆದವು. ಈ ಸಂದರ್ಭ ಸಂಕೇತ್‍ಪೂವಯ್ಯನವರ ವಿರೋಧದ ಗುಂಪಿನ ಪ್ರಮುಖರಾದ ಕಾನೂರಿನ ಪಕ್ಷದ ಮುಖಂಡರಾದ ಸುರೇಶ್‍ರವರು ಸಂಕೇತ್ ಪೂವಯ್ಯನವರ ರಾಜೀನಾಮೆಯು ಅಂಗೀಕಾರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ವೀಕ್ಷಕರ ತಂಡ ಕೊಡಗಿಗೆ ಆಗಮಿಸಿ ನೂತನ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚೆ ನಡೆಸಲಿದೆ ಎಂದು…

ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಬೋಪಣ್ಣ
ಕೊಡಗು

ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ.ಬೋಪಣ್ಣ

July 24, 2018

ಗೋಣಿಕೊಪ್ಪಲು: ಪ್ರತಿಷ್ಠಿತ ಗೋಣಿಕೊಪ್ಪಲುವಿನ ವಾಹನ ಚಾಲಕ,ಮಾಲೀಕರ ಸಂಘದ ಅಧ್ಯಕ್ಷರಾಗಿ 8ನೇ ಬಾರಿಗೆ ಗೋಣಿಕೊಪ್ಪಲಿನ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ಚಿಯಕ್‍ಪೂವಂಡ ಬೋಪಣ್ಣ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ 2017-18ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪಿ.ಎಸ್.ಶರತ್ ಕಾಂತ್, ಕಾರ್ಯದರ್ಶಿಯಾಗಿ ಜಿ.ಆರ್.ಕೃಷ್ಣೇ ಗೌಡ, ಸಹಕಾರ್ಯದರ್ಶಿಯಾಗಿ ಕೆ.ಬಿ.ರೇಣು ಕುಮಾರ್, ಖಜಾಂಜಿಯಾಗಿ ಪಿ.ಎಂ.ರಫಿಕ್, ಆಯ್ಕೆಗೊಂಡರು.ನಿರ್ದೇಶಕರಾಗಿ ಯು.ಟಿ.ವೆಂಕಟೇಶ್, ಎಂ..ಎನ್.ಸುಬ್ರಮಣಿ, ವಿ.ಟಿ.ಕೃಷ್ಣ, ಸ್ಟಾನೀ ಪರ್ನಾಂಡಿಸ್, ಕೆ.ಪಿ. ಪ್ರವೀಣ್,…

1 151 152 153 154 155 187
Translate »