ವೀರಾಜಪೇಟೆ: ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುವ ಮೂಲಕ ಡಿ.24 ರಂದು ರಾತ್ರಿ ಪ್ರಭು ಏಸು ಕ್ರಿಸ್ತನ ಜನನವನ್ನು ಕೊಂಡಾಡಲಾಯಿತು. ಸಂತ ಅನ್ನಮ್ಮ ದೇವಾಲಯದಲ್ಲಿ ರಾತ್ರಿ 11 ಗಂಟೆಯಿಂದ ಪ್ರಾರಂಭಗೊಂಡ ಗೀತೆಗಾಯನ ದೊಂದಿಗೆ ಬಲಿ ಪೂಜೆ ಯನ್ನು ನೆರವೇರಿಸಲಾಯಿತು. ಈ ಸಂದರ್ಭ ಪ್ರಧಾನ ಧರ್ಮಗುರು ಗಳಾದ ಮದುಲೈ ಮುತ್ತು ಅವರು ತಮ್ಮ ಹಿತವಚನ ನೀಡಿ ಕೊಡಗಿನ ಎಲ್ಲಾ ಜನ ರಲ್ಲಿ ಉತ್ತಮ ಬಾಂಧವ್ಯದಿಂದ ಕ್ರಿಸ್‍ಮಸ್ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ…
ಪ್ರಕೃತಿ ವಿಕೋಪದಿಂದ ಕಾಡು ಪ್ರಾಣಿಗಳೂ ಸಂತ್ರಸ್ತ
December 22, 2018ಮಡಿಕೇರಿ: ಕೊಡಗಿನಲ್ಲಿ ಘಟಿಸಿದ ಪ್ರಕೃತಿ ವಿಕೋಪದಲ್ಲಿ ಮಾನ ವರು ಮಾತ್ರ ಸಂತ್ರಸ್ತರಾಗಿಲ್ಲ. ಬದಲಿಗೆ ವನ್ಯಜೀ ವಿಗಳು ಕೂಡ ತಮ್ಮ ಆವಾಸ ಸ್ಥಾನ ಕಳೆದುಕೊಂಡು ನಿರಾಶ್ರಿತವಾಗಿವೆ. ಅದರಲ್ಲೂ ಕಾಡು ಕುರಿ, ಮುಳ್ಳು ಹಂದಿ ಯಂತಹ ಮೂಕ ಪ್ರಾಣಿಗಳು ಕೂಡ ನೆಲೆ ಕಂಡು ಕೊಳ್ಳಲು ಹೆಣಗಾಡುತ್ತಿವೆ. ಕಾಡು ಕುರಿಯಂತಹ ತೀರಾ ಮೃದು ಹೃದಯದ ಪ್ರಾಣಿಗಳ ಸಂಖ್ಯೆಯಂತು ವಿನಾಶದ ಅಂಚಿಗೆ ಬಂದು ತಲುಪಿದೆ. ಮಾನವನ ಕಳ್ಳಬೇಟೆ ಮತ್ತು ಪ್ರಕೃತಿ ಯಲ್ಲಾದ ಏರುಪೇರು ಈ ಜೀವ ಸಂಕು ಲದ ಮೇಲೆ ಅಡ್ಡ ಪರಿಣಾಮ…
ಮಾಕುಟ್ಟ ರಸ್ತೆ ಸಂಚಾರಕ್ಕೆ ಮುಕ್ತ
December 22, 2018ವಿರಾಜಪೇಟೆ: ಕಳೆದ ಆಗಸ್ಟ್‍ನಲ್ಲಿ ನೆರೆ ಹಾವಳಿಯಿಂದ ಭೂಕುಸಿತವುಂಟಾಗಿ ಸಂಚಾರ ಸ್ಥಗಿತ ಗೊಂಡಿದ್ದ ಕೊಡಗು-ಕೇರಳ ಅಂತರಾಜ್ಯ ಹೆದ್ದಾರಿಯ ಮಾಕುಟ್ಟ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಜೂನ್-ಜುಲೈ ತಿಂಗಳು ಸುರಿದ ಭಾರಿ ಮಹಾ ಮಳೆಯಿಂದಾಗಿ ಭೂಕುಸಿದ ಕಾರಣ ಅನೇಕ ಕಡೆ ಗಳಲ್ಲಿ ಮರಗಳು ರಸ್ತೆಗೆ ಉರುಳಿದಲ್ಲದೆ, ಬರೆಕುಸಿದು ಕೊಡಗು ಕೇರಳ ಮಾಕುಟ್ಟ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ನಂತರ ಇತ್ತೀಚೆಗೆ ಈ ರಸ್ತೆಯನ್ನು ದುರಸ್ಥಿ ಪಡಿಸಿದ ಬಳಿಕ ಲಘು ವಾಹನ ಸಂಚಾ ರದ ನಂತರ ಕೊಡಗು ಜಿಲ್ಲಾ…
ಮೈಸೂರಿನಲ್ಲಿ ಹಾಕಿ ಕೂರ್ಗ್ ತಂಡಕ್ಕೆ ಗೆಲುವು
December 22, 2018ಗೋಣಿಕೊಪ್ಪಲು: ಹಾಕಿ ಮೈಸೂರು ವತಿಯಿಂದ ಅಲ್ಲಿನ ಮಹಾರಾಜಾಸ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಶುಭಾರಂಭ ಮಾಡಿದೆ. ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಕಿಕೂರ್ಗ್ ತಂಡ 7-0 ಗೋಲುಗಳ ಮೂಲಕ ಹಾಕಿ ಬಳ್ಳಾರಿ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಹಾಕಿಕೂರ್ಗ್ ಪರ ಲಿಕಿತ್ 3 ಗೋಲು ಹೊಡೆದರು. 7 ಹಾಗೂ 8ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಹಾಗೂ 36ನೇ ನಿಮಿಷದಲ್ಲಿ ಲಿಖಿತ್ ಫೀಲ್ಡ್…
ತಲಕಾವೇರಿ: ಭಗ್ನ ಲಿಂಗ ವಿಸರ್ಜನೆಗೆ ವಿರೋಧ
December 22, 2018ಮಡಿಕೇರಿ: ಜೀವನದಿ ಕಾವೇ ರಿಯ ಉಗಮ ಸ್ಥಾನ ತಲಕಾವೇರಿಯ ಶ್ರೀ ಅಗಸ್ತ್ಯೇಶ್ವರ ದೇಗುಲದಲ್ಲಿರುವ ಭಗ್ನ ಲಿಂಗವನ್ನು ತಮಿಳುನಾಡಿನ ಪೂಂಪು ಹಾರ್‍ನ ಸಮುದ್ರದಲ್ಲಿ ವಿಸರ್ಜನೆ ಮಾಡ ಬೇಕೆನ್ನುವ ಪ್ರಸ್ತಾಪ ಇತ್ತೀಚೆಗೆ ವ್ಯಕ್ತವಾ ಗಿದ್ದು, ಇದನ್ನು ತೀವ್ರವಾಗಿ ವಿರೋಧಿಸು ವುದಾಗಿ ಭಾಗಮಂಡಲ ಮತ್ತು ತಲಕಾ ವೇರಿ ವ್ಯಾಪ್ತಿಯ ಭಕ್ತಾದಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುದು ಕುಳಿ ಭರತ್, ತಲಕಾವೇರಿಯಲ್ಲಿ ಕುಂಡಿಕೆ ತೀರ್ಥ ಪೂಜೆಯನ್ನು ಸ್ಥಗಿತಗೊಳಿಸಿರು ವುದು ಮತ್ತು ಅಗಸ್ತ್ಯ ಲಿಂಗವನ್ನು ಸಮು ದ್ರದಲ್ಲಿ ವಿಸರ್ಜನೆ ಮಾಡಬೇಕೆನ್ನುವ ವಿಚಾ ರಕ್ಕೆ ಸ್ಥಳೀಯರ…
ಬೆಂಬಲ ಬೆಲೆಯಿಂದ ಅತೀರಾ ತಳಿ ಹೊರಕ್ಕೆ ಅತೀರಾ ಭತ್ತ ಬೆಳೆದ ರೈತರ ಕಂಗಾಲು
December 21, 2018ಮಡಿಕೇರಿ: ಸರ್ಕಾರವೇ ಬಿತ್ತನೆ ಗಾಗಿ ಅತೀರಾ ತಳಿ ಭತ್ತವನ್ನು ವಿತರಿ ಸಿದ್ದು, ಇದೀಗ ಅದೇ ಅತೀರಾ ಎಂಬ ಕೆಂಪು ಅಕ್ಕಿಯ ಭತ್ತವನ್ನು ಬೆಂಬಲ ಬೆಲೆಯಿಂದ ಹೊರಗಿಟ್ಟಿರುವುದು ಅತೀರಾ ಭತ್ತ ಬೆಳೆದಿ ರುವ ರೈತರನ್ನು ಕಂಗಲಾಗಿಸಿದೆ. ಕೊಡ ಗಿನ ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಅತೀರಾ ಭತ್ತದ ಬೆಳೆ ಬೆಳೆ ದಿದ್ದು, ಇದೀಗ ಬೆಲೆಯಿಲ್ಲದೆ ತತ್ತರಿಸು ತ್ತಿದ್ದಾರೆ. ಅತೀರಾ ಬೆಳೆಯ ಕಟಾವು ಕಾರ್ಯ ಮುಕ್ತಾಯವಾಗಿದ್ದು, ಭತ್ತ ರೈತರ ಕಣಜ ಗಳಲ್ಲೇ ಉಳಿದುಕೊಂಡಿದೆ. ಅತೀವೃಷ್ಠಿ ಯಿಂದ ತೋಟಗಾರಿಕಾ ಬೆಳೆಗಳು…
ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಜರುಗಿದ ಹನುಮ ಜಯಂತಿ
December 21, 2018ಕುಶಾಲನಗರ: ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವ ಸ್ಥಾನದಲ್ಲಿ ಶ್ರೀ ಆಂಜನೇಯ ಸೇವಾ ಸಮಿತಿ ಹಾಗೂ ಶ್ರೀ ರಾಮಾಂಜನೇಯ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ 33ನೇ ವರ್ಷದ ಹನುಮ ಜಯಂತಿ ಗುರುವಾರ ಶ್ರದ್ಧಾಭಕ್ತಿ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ಅರ್ಚಕ ರಾಧಕೃಷ್ಣ ಮತ್ತು ಮಯೂರ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರ ವೇರಿದವು. ಜಯಂತಿ ಅಂಗವಾಗಿ ಶ್ರೀ ಆಂಜನೇಯ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಶೃಂಗ ರಿಸಲಾಗಿತ್ತು. ದೇವಸ್ಥಾನವನ್ನು ಬಣ್ಣ…
ಸಿಕ್ಕಿ ಬಿದ್ದ ಮೊಬೈಲ್ ಕಳ್ಳ
December 21, 2018ಮಡಿಕೇರಿ: ಮಗುವಿಗೆ ರಕ್ತ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡು ಜಿಲ್ಲಾಸ್ಪತ್ರೆಯ ರೋಗಿಗಳಿಂದ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬ, ರಾತ್ರಿ ವೇಳೆಯಲ್ಲಿ ಮೊಬೈಲ್ ಕದಿಯುತ್ತಿದ್ದ ಸಂದರ್ಭ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾನೆ. ಪಾಲೆಬೆಟ್ಟದ ದಿನೇಶ್ ಎಂಬಾತ ಕುಂಟು ನೆಪ ಹೇಳಿಕೊಂಡು ರೋಗಿಗಳಿಂದ 1500 ರೂ. ಹಣವನ್ನೂ ಸಂಗ್ರಹಿಸಿ ಚಾರ್ಜ್‍ಗೆ ಇಡಲಾಗಿದ್ದ ಮೊಬೈಲ್ ಕದ್ದಿದ್ದಾನೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಐಸಿಯು ಮತ್ತು ಶಸ್ತ್ರಚಿಕಿತ್ಸೆ ಕೊಠಡಿಯ ಹೊರಗೆ ನಿನ್ನೆ ರಾತ್ರಿ 10.30 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ತೆಕ್ಕೇರಾ ಜೀವನ್ ಕುಶಾಲಪ್ಪ ಎಂಬುವರು…
ಮಡಿಕೇರಿ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಲು ರಾಜಾಸೀಟ್‍ನಿಂದ ರಸ್ತೆ ಅಗಲೀಕರಣಕ್ಕೆ ಶೀಘ್ರ ಚಾಲನೆ
December 20, 2018ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾಹಿತಿ ಮಡಿಕೇರಿ: ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಬಸ್ ಸಂಪರ್ಕ ಕಲ್ಪಿ ಸಲು ಸುಗಮ ಸಂಚಾರ ವ್ಯವಸ್ಥೆಗಾಗಿ ರಾಜಾಸೀಟು ಬಳಿಯಿಂದ ಬಸ್ ನಿಲ್ದಾಣ ದವರೆಗಿನ ರಸ್ತೆ ಅಗಲೀಕರಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲು ಮಡಿಕೇರಿ ನಗರಸಭೆ ನಿರ್ಧರಿಸಿದೆ. ಈಗಾಗಲೇ ರಸ್ತೆ ಅಗಲೀಕರಣ ಸರ್ವೆ ಕಾರ್ಯ ಮುಗಿಸಿರುವ ಅಧಿಕಾರಿಗಳು ಕಾಮಗಾರಿಯನ್ನು 3-4 ದಿನಗಳಲ್ಲಿ ಆರಂ ಭಿಸಲು ನಿರ್ಧರಿಸಿದ್ದಾರೆ. ರಸ್ತೆಯ ಮಧ್ಯ ಭಾಗದಿಂದ 7.5 ಮೀಟರ್‍ನಂತೆ ಒಟ್ಟು 15 ಮೀ. ಅಗಲದ ರಸ್ತೆ…
ಕುಶಾಲನಗರ ಗಣಪತಿ ದೇವಸ್ಥಾನದ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ
December 20, 2018ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಗಣಪತಿ ದೇವಾ ಲಯಕ್ಕೆ ಸೇರಿದ 11 ವಾಣಿಜ್ಯ ಮಳಿಗೆಗ ಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಗಣಪತಿ ದೇವಾಲಯ ಸಮಿತಿ ಆಡಳಿತ ಮಂಡಳಿ ಬುಧವಾರ ಕಾರ್ಯಾಚರಣೆ ನಡೆಸಿ ಬಾಡಿಗೆದಾರರಿಂದ ಖಾಲಿ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ವಿ. ಎನ್.ವಸಂತಕುಮಾರ್ ನೇತೃತ್ವದಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ 11 ಮಳಿಗೆಗಳ ಪೈಕಿ ಮೂರು ಮಳಿಗೆ ತೆರವು ಗೊಳಿಸುವ ಮೂಲಕ ಮಳಿಗೆಗಳಿಗೆ ಬೀಗ ಹಾಕಲಾಯಿತು. ಉಳಿದ ಎಂಟು ಮಂದಿ ಬಾಡಿಗೆದಾರರು ಮಳಿಗೆಗಳಿಗೆ…










