ಮದ್ದೂರು, ಮಾ.5- ಜಮೀನಿನಲ್ಲಿ ಹೈ ಟೆನ್ಷನ್ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿದ ಕೆಪಿಟಿಸಿಎಲ್ ಅಧಿಕಾರಿಗೆ ಹಲ್ಲೆ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ತಾಲೂಕಿನ ಗೊರವನಹಳ್ಳಿ ಗ್ರಾಮದ ಚೇತನ್ ಮತ್ತು ಅನಿಲ್ ಎಂಬುವರು, ಕೆಪಿಟಿಸಿಎಲ್ ಎಇ ಆನಂದ್‍ಗೆ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಿದ್ದಾರೆ. ವಿವರ: ಗೊರವನಹಳ್ಳಿ ಗ್ರಾಮದಲ್ಲಿ ಹೈ ಟೆನ್ಷ್‍ನ ವೈರ್ ಅಳವಡಿಸಲು ತೆಂಗಿನಮರಗಳನ್ನು ಕಡಿಯುವ ಸಂಬಂಧ ರೈತ ಬೋರೇಗೌಡನಿಗೆ ಕೆಪಿಟಿಸಿಎಲ್ ವತಿಯಿಂದ ಮರಕ್ಕೆ ಪರಿಹಾರ ನೀಡಿದ್ದರು. ಈ ಮಧ್ಯೆ ಜಮೀನಿನಲ್ಲಿ ಸ್ವಾಧೀನವಿರುವ ರೈತ ಬೋರೇಗೌಡ ಪರಿಹಾರ…
ನಾಲೆ ಒತ್ತುವರಿ ಮಾಡಿ ಅಮರಾವತಿ ಹೋಟೆಲ್ ನಿರ್ಮಾಣ
March 5, 2020ಮಂಡ್ಯ,ಮಾ.4(ನಾಗಯ್ಯ)- ವಿಶ್ವೇಶ್ವ ರಯ್ಯ ನಾಲೆಯ ಜಾಗವನ್ನು ಅತೀಕ್ರಮಿಸಿ ಕೊಂಡು ಅಮರಾವತಿ ಹೋಟೆಲ್ ನಿರ್ಮಿಸಿ ಕೊಂಡಿರುವ ಕಾಂಗ್ರೆಸ್ ಮುಖಂಡ ಅಮ ರಾವತಿ ಚಂದ್ರಶೇಖರ್ ಮತ್ತು ಕುಟುಂ ಬಕ್ಕೆ ಒತ್ತುವರಿ ತೆರವಿಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಮರಾವತಿ ಚಂದ್ರಶೇಖರ್, ಮತ್ತು ಕುಟುಂಬದವರು, ಉಮ್ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 129 ಮತ್ತು 130. ಬೂದನೂರು ಹಾಗೂ ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ, ಸುಮಾರು 60 ಎಕರೆ ವಿಸ್ತೀರ್ಣದಲ್ಲಿ ಐದು ಎಕರೆ ನಾಲೆ ಯನ್ನು, ಮುಚ್ಚಿ ಅತೀಕ್ರಮಣ ಮಾಡಿರುವ ಬಗ್ಗೆ, ಹಾಗೂ…
ಕೇರಳದಿಂದ ತಂದು ಸಂಗ್ರಹಿಸಿದ್ದ ತ್ಯಾಜ್ಯ ಪಾಲಹಳ್ಳಿಯಲ್ಲಿ ವಶ: ಪ್ರಕರಣ ದಾಖಲು
March 5, 2020ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ತಾಲೂಕಿನ ಪಾಲಹಳ್ಳಿಯ ಗ್ರಾಮದಲ್ಲಿ ಕೇರಳದಿಂದ ತಂದಿದ್ದ ತ್ಯಾಜ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಪಾಲಹಳ್ಳಿ ಗ್ರಾಮದ ವೆಂಕಟೇಶ್ ಅವರ ಜಮೀನು ಮತ್ತು ಲೋಕೇಶ್ ಅವರ ಆಲೆಮನೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ತಹಶೀಲ್ದಾರ್ ಎಂ.ವಿ.ರೂಪಾ ಅವರ ನಿರ್ದೇಶನದ ಮೇರೆಗೆ ಕಂದಾಯ ನಿರೀಕ್ಷಕ ಉಮೇಶ್ ಮಂಗಳವಾರ ಪತ್ತೆ ಮಾಡಿ ದಾಳಿ ಮಾಡಿದ್ದಾರೆ. ವೆಂಕಟೇಶ್ ಅವರ ಜಮೀನಿನಲ್ಲಿ ಮೈಸೂ ರಿನ ರಿಜ್ವಾನ್ ಮತ್ತು ಲೋಕೇಶ್ ಅವರ ಆಲೆ ಮನೆಯಲ್ಲಿ ಸಲೀಂಖಾನ್ ಪ್ಲಾಸ್ಟಿಕ್ ಇತರ ತ್ಯಾಜ್ಯ ವನ್ನು ಸಂಗ್ರಹಿಸಿದ್ದರು ಎಂದು ತಿಳಿದು…
ಅಗಸನಪುರ ಗ್ರಾ.ಪಂ. ಮುಂದೆ ಡಿಪಿಐಎಂ ಪ್ರತಿಭಟನೆ
March 5, 2020ಮಳವಳ್ಳಿ.ಮಾ.4-ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮಪಂಚಾಯಿತಿಯ ಬಳಿ ಇಲ್ಲಿನ ಕುಡಿಯುವ ನೀರು ಸೇರಿ ದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ತ್ವರಿತವಾಗಿ ಈ ಭಾಗದ ಅಗಸನಪುರ, ಕೋಡಿಪುರ, ಜೋಗಿಪುರ, ಅಣ್ಣಹಳ್ಳಿ, ಸಾಹಳ್ಳಿ, ಕೆಂಭೂತಗೆರೆ ಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತು…
ಲಿಥಿಯಂ ಪತ್ತೆಯಾಗಿರುವ ಜಮೀನಿನ ರೈತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
March 5, 2020ಶ್ರೀರಂಗಪಟ್ಟಣ,ಮಾ.4(ವಿನಯ್ ಕಾರೇಕುರ)- ರೈತರ ಅನುಮತಿ ಇಲ್ಲದೆ ಕೇಂದ್ರ ತಂಡ ಲಿಥಿಯಂ ನಿಕ್ಷೇಪ ಪತ್ತೆ ಯಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಹಲವು ವರ್ಷಗಳಿಂದ ಈ ಭಾಗದ ರೈತರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಿ ಎಂದು ಬುಧವಾರ ರೈತ ಸಂಘ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ತಾಲೂಕಿನ ಮರಳೆಗಾಲ ಹಾಗೂ ಅಲ್ಲಾಪಟ್ಟಣದ ಆಸುಪಾಸಿನಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿ ಭಾರಿ ಸುದ್ದಿ ಮಾಡಿತ್ತು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ…
ತಲೆ ಮೇಲೆ ತೆಂಗಿನಕಾಯಿ ಬಿದ್ದು ರೈತ ಸಾವು
March 5, 2020ಕೆ.ಆರ್.ಪೇಟೆ,ಫೆ.04-ಜಮೀನಿನ ತೋಟದಲ್ಲಿ ಕಾಯಿ ಕೀಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ತೆಂಗಿನಕಾಯಿಯು ತಲೆಯ ಮೇಲೆ ಬಿದ್ದ ಪರಿ ಣಾಮ ಗಂಭೀರವಾಗಿ ಗಾಯಗೊಂಡ ರೈತನೊಬ್ಬ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವ ಘಟನೆ ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ರಾಯಸಮುದ್ರ ಗ್ರಾಮದ ಸಿದ್ದೇಗೌಡರ ಮಗ ಚಂದ್ರೇಗೌಡ (59) ಮೃತ ರೈತ. ಘಟನೆ ವಿವರ: ಚಂದ್ರೇಗೌಡ ಅವರ ರಾಯಸಮುದ್ರ ಗ್ರಾಮದ ಎಲ್ಲೆಯಲ್ಲಿರುವ ತಮ್ಮ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದ ಸಮಯದಲ್ಲಿ ತೆಂಗಿನಕಾಯಿಯೊಂದು ಆಕಸ್ಮಿಕವಾಗಿ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾದ ಗಾಯಗಳಾಗಿ ಅಪಾರ…
ನಿವೇಶನಕ್ಕೆ ಒತ್ತಾಯಿಸಿ ಹಲ್ಲೆಗೆರೆ, ಮೋಳೆ ಗ್ರಾಮಸ್ಥರ ಪ್ರತಿಭಟನೆ
March 4, 2020ಮಂಡ್ಯ,ಮಾ.3(ನಾಗಯ್ಯ)- ತಾಲೂ ಕಿನ ಹಲ್ಲೇಗೆರೆ, ಮೋಳೆ ಗ್ರಾಮದ ನಿವೇ ಶನ ರಹಿತ ಫಲಾನುಭವಿಗಳಿಗೆ ಸರ್ಕಾರಿ ಭೂಮಿ ಅಳತೆ ಮಾಡಿ ಗ್ರಾಪಂಗೆ ಹಸ್ತಾಂ ತರಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ನಿವೇಶನ ರಹಿತ ಗ್ರಾಮ ಸ್ಥರು ನಗರದಲ್ಲಿ ಮಂಗಳವಾರ ಪ್ರತಿ ಭಟನೆ ನಡೆಸಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಬೆಸ್ತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ತಾಲೂಕು ತಹಶೀಲ್ದಾರ್ ಕಚೇರಿ ಮುಂದೆ ಜಮಾ ಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿರುದ್ಧ ಘೋಷಣೆ…
ಒಂದೇ ಬೆಳೆ ಬದಲು ಪರ್ಯಾಯ ಬೆಳೆಯಿಂದ ಅಧಿಕ ಲಾಭ
March 4, 2020ಮಂಡ್ಯ,ಮಾ.3-ಹಲವು ರೈತರು ಒಂದೇ ಬೆಳೆಯನ್ನು ಹಾಕುವುದರಿಂದ ಆರ್ಥಿಕ ವಾಗಿ ನಷ್ಟ ಉಂಟಾಗುತ್ತದೆ. ಯಾವುದೇ ಬೆಳೆಯನ್ನು ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿ ಶೇ. 40 ರಷ್ಟು ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ವಿಲ್ಲ. ಇದರಿಂದ ಸಾಮಾನ್ಯವಾಗಿ ಹೊರೆ ಯಾಗುತ್ತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಹೇಳಿದರು. ನಗರದ ಕ್ಯಾತುಂಗೆರೆ ಬಡಾವಣೆ ವಿಕಸನ ತರಬೇತಿ ಸಂಸ್ಥೆಯಲ್ಲಿ, ಜಿಪಂ, ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ನಡೆದ ರೈತ ಉತ್ಪಾದಕ…
ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ
March 4, 2020ಶ್ರೀರಂಗಪಟ್ಟಣ, ಮಾ.3(ವಿನಯ್ ಕಾರೇಕುರ)- ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಪಟ್ಟಣದ ಮೈಸೂರು- ಬೆಂಗಳೂರು ಹೆದ್ದಾರಿ ಸಮೀಪದ ಅಗ್ನಿಶಾಮಕ ಠಾಣೆಯ ಪಕ್ಕದ ನೀರಿನ ಟ್ಯಾಂಕ್ ಹಿಂಭಾಗದಲ್ಲಿ ನಡೆದಿದೆ. ಸುಮಾರು 30 ರಿಂದ 35 ವಯೋಮಾನದ ಮಹಿಳೆ ಎಂದು ಅಂದಾಜಿಸಲಾ ಗಿದ್ದು, ಮುಖ ಛಿದ್ರವಾಗಿದ್ದರಿಂದ ಈಕೆಯ ಗುರುತು ಪತ್ತೆಯಾಗಿಲ್ಲ. ಮಂಗಳವಾರ ಬೆಳಿಗ್ಗೆ ಸ್ಥಳೀಯರೊಬ್ಬರು ಬಹಿರ್ದೆಸೆಗೆ ಹೋಗಿದ್ದಾಗ ಮಹಿಳೆಯ ಶವ ಪತ್ತೆಯಾ ಗಿದ್ದು, ಕೂಡಲೇ ಅವರು ಪೊಲೀಸ್ ಹೈವೇ ಪೆಟ್ರೋಲ್ ವಾಹನಕ್ಕೆ ಮಾಹಿತಿ ನೀಡಿದ್ದಾರೆ….
ವಿಜೃಂಭಣೆಯ ಶ್ರೀಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ
March 4, 2020ಕೆ.ಆರ್.ಪೇಟೆ,ಮಾ.3-ಇತಿಹಾಸ ಪ್ರಸಿದ್ಧ ಸುಂದರವಾದ ಹೊಯ್ಸಳರ ಶಿಲ್ಪ ಕಲೆಯನ್ನು ಹೊಂದಿರುವ ತಾಲೂಕಿನ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ತಾಲೂಕು ಮುಜರಾಯಿ ಇಲಾಖೆ ಅಧಿ ಕಾರಿಯೂ ಆದ ತಹಶೀಲ್ದಾರ್ ಎಂ.ಶಿವ ಮೂರ್ತಿ ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕ್ಕೆ ಹಣ್ಣು ಜವನವನ್ನು ಸಮ ರ್ಪಿಸಿ ಉಘೇ… ಗೋವಿಂದ… ಉಘೇ ಉಘೇ… ವೆಂಕಟರಮಣ ಉಘೇ.. ಶ್ರೀನಿವಾಸ ಉಘೇ.. ಉಘೇ…..