ಮಂಡ್ಯ

ಸುರಕ್ಷತಾ ಸಾಧನವಿಲ್ಲದೆ ಒಳಚರಂಡಿ ದುರಸ್ತಿ
ಮಂಡ್ಯ

ಸುರಕ್ಷತಾ ಸಾಧನವಿಲ್ಲದೆ ಒಳಚರಂಡಿ ದುರಸ್ತಿ

September 27, 2018

ಮದ್ದೂರಿನ 10ನೇ ವಾರ್ಡ್‍ನಲ್ಲಿ ಘಟನೆ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಮದ್ದೂರು: ಪೌರ ಕಾರ್ಮಿಕ ರಿಗೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡದೆ ಒಳಚರಂಡಿಯನ್ನು ದುರಸ್ತಿ ಮಾಡಿಸಲಾಗಿದೆ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಮುಖಂಡ ಶ್ರೀನಿವಾಸ್ ಆರೋಪಿಸಿದ್ದಾರೆ. ಪಟ್ಟಣದ 10ನೇ ವಾರ್ಡ್‍ನ ಚನ್ನೇ ಗೌಡ ಬಡಾವಣೆಯಲ್ಲಿ ಹಲವು ದಿನಗಳಿಂದ ಹದಗೆಟ್ಟಿದ್ದ ಒಳಚರಂಡಿಯನ್ನು ಕಾರ್ಮಿಕ ರಿಂದ ಬರೀ ಕೈಯಲ್ಲಿಯೇ ಸ್ವಚ್ಛಗೊಳಿಸಿ ರಿಪೇರಿ ಮಾಡಿಸಲಾಗಿದೆ. ಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ…

ಜೀತಕ್ಕಾಗಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಮಂಡ್ಯ, ಮದ್ದೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ

ಜೀತಕ್ಕಾಗಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ: ಮಂಡ್ಯ, ಮದ್ದೂರಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

September 22, 2018

ಮಂಡ್ಯ:  ಬೆಕ್ಕಳಲೆಯಲ್ಲಿ ಜೀತಕ್ಕಾಗಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ, ಮದ್ದೂರಿನಲ್ಲಿಂದು ಪ್ರತಿಭಟನೆ ನಡೆಸಿದರು. ಮಂಡ್ಯ ನಗರದಲ್ಲಿ ಬಿವಿಎಸ್, ದಸಂಸ ಸಂಘ ಟನೆಗಳು ಮತ್ತು ಮದ್ದೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಕ್ಕೂಟದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ಜೀತಪದ್ಧತಿ ನಿಷೇಧ ಕಾಯ್ದೆಯಡಿ ಕುದುರಗುಂಡಿ ಗ್ರಾಮದ ನಾಗೇಶ, ಪಾಂಡು, ಕರಿ ಯಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು…

ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ
ಮಂಡ್ಯ

ಮೈಷುಗರ್‌ಗೆ ಶಾಸಕ ಎಂ.ಶ್ರೀನಿವಾಸ್ ದಿಢೀರ್ ಭೇಟಿ: ಜನರಲ್ ಮ್ಯಾನೇಜರ್‌ಗೆ ತರಾಟೆ

September 22, 2018

ಮಂಡ್ಯ:  ಮೈಷುಗರ್ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿದ ಶಾಸಕ ಎಂ.ಶ್ರೀನಿವಾಸ್ ಅವರು ಜನರಲ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗ ಇಂದು ನಡೆಯಿತು. ಗುರುವಾರ ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆಯಲ್ಲಿ ರೈತರು ಅಹವಾಲುಗಳನ್ನು ಹೇಳುವಾಗ ಕಬ್ಬು ಬೆಳೆಗಾರರ ದೂರುಗಳೇ ಹೆಚ್ಚಿದ್ದವು. ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ವಿಳಂಬವಾಗುತ್ತಿದ್ದು, ಕಟಾವು ಮಾಡಿ ಕಾರ್ಖಾನೆಗೆ ತಂದ ಕಬ್ಬು ಇಳುವರಿ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಗಾರನಿಗೆ ನಷ್ಟವುಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕಾರ್ಖಾನೆಗೆ ಭೇಟಿ ನೀಡಿ…

ಪ್ರತ್ಯೇಕ ಪ್ರಕರಣಗಳಲ್ಲಿ ಐವರ ದುರಂತ ಸಾವು
ಮಂಡ್ಯ

ಪ್ರತ್ಯೇಕ ಪ್ರಕರಣಗಳಲ್ಲಿ ಐವರ ದುರಂತ ಸಾವು

September 20, 2018

ಮಂಡ್ಯ: ಜಿಲ್ಲೆಯ ವಿವಿಧೆಡೆ ಬುಧವಾರ ಸಂಭವಿಸಿದ ಪ್ರತ್ಯೇಕ ಅಪಘಾತ, ಆತ್ಮಹತ್ಯೆ ಹಾಗೂ ಅನಾಹುತ ಪ್ರಕರಣ ಗಳಲ್ಲಿ ಐವರು ಸಾವನ್ನಪ್ಪಿದ್ದು, ಓರ್ವ ಗಾಯ ಗೊಂಡಿದ್ದಾನೆ. ಮಳವಳ್ಳಿ ತಾಲೂಕು ವ್ಯಾಪ್ತಿ ಯಲ್ಲಿ ನವದಂಪತಿ ಆತ್ಮಹತ್ಯೆ ಮಾಡಿ ಕೊಂಡರೆ, ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅಪಘಾತದಲ್ಲಿ ಓರ್ವ ಸಾವು: ಮಳವಳ್ಳಿ ಬಳಿ ಬೈಕ್‍ಗೆ ಕಾರು ಡಿಕ್ಕಿ ಹೊಡೆದ ಪರಿ ಣಾಮ ಶ್ರೀರಂಗಪಟ್ಟಣದ ತಾಲೂಕಿನ…

ಮನ್ನಾ ಆಗದ ರೈತರ ಸಾಲ, ಬಿಡದ ಬ್ಯಾಂಕ್‍ಗಳು
ಮಂಡ್ಯ

ಮನ್ನಾ ಆಗದ ರೈತರ ಸಾಲ, ಬಿಡದ ಬ್ಯಾಂಕ್‍ಗಳು

September 20, 2018

ಮಂಡ್ಯ: ರಾಜ್ಯದ ಸಮ್ಮಿಶ್ರ ಸರ್ಕಾರ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿತು. ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿದ್ದ ಸಾಲ ಮನ್ನಾ ಮಾಡೇಬಿಟ್ಟಿತು ಎಂಬ ಆಸೆ ಯನ್ನು ರೈತರಲ್ಲಿ ಹುಟ್ಟು ಹಾಕಿತು. ಆದರೆ ಈಗ ಆ ಆಸೆಗೆ ತಣ್ಣೀರು ಎರಚಿದಂತಾಗಿದೆ. ಸಾಲ ಮನ್ನಾ ಘೋಷಣೆಯಾಯಿತಾದರೂ, ಬ್ಯಾಂಕ್‍ಗಳಿಗೆ ಯಾವುದೇ ಸೂಚನಾ ಪತ್ರ ತಲುಪಿಲ್ಲ. ಹಾಗಾಗಿ, ಆರ್‌ಬಿಐನಿಯ ಮಾವಳಿ ಪ್ರಕಾರ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಇದರಿಂದ ರೈತರು ಗೊಂದಲದಲ್ಲಿದ್ದಾರೆ. ರೈತರು ಮಾತ್ರವಲ್ಲ ಬ್ಯಾಂಕ್‍ಗಳೂ ಸಹ ಗೊಂದಲದಲ್ಲಿವೆ. ರೈತರ…

ಸಾಲಮನ್ನಾ ನೀತಿಯಿಂದ ಕೃಷಿ ಪತ್ತಿನ ಸಂಘಗಳು ದಿವಾಳಿ
ಮಂಡ್ಯ

ಸಾಲಮನ್ನಾ ನೀತಿಯಿಂದ ಕೃಷಿ ಪತ್ತಿನ ಸಂಘಗಳು ದಿವಾಳಿ

September 20, 2018

ದೇಶಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಂಘದ ಅಧ್ಯಕ್ಷ ಮೋಹನಕುಮಾರ್ ಆರೋಪ ಮದ್ದೂರು:  ‘ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ನೀತಿಯಿಂದ ರೈತರಷ್ಟೆ ಅಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿ ಹಂತ ತಲುಪಿದೆ’ ಎಂದು ದೇಶಹಳ್ಳಿ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇಶ ಹಳ್ಳಿ ಆರ್.ಮೋಹನಕುಮಾರ್ ಹೇಳಿದರು. ಸಂಘದ ವಾರ್ಷಿಕ ಮಹಾಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ರೈತ ಸಾಲವನ್ನು ಸಂಪೂರ್ಣ ಮನ್ನಾ ಮಾಡು ತ್ತಿಲ್ಲ. ರೈತರು ಸಾಲವನ್ನು ಕಟ್ಟುವ…

ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
ಮಂಡ್ಯ

ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

September 13, 2018

ಮಂಡ್ಯ: ಗೌರಿ ಗಣೇಶ ಹಬ್ಬದ ಸಂಭ್ರಮವನ್ನಾಚರಿಸಲು ನಾಡಿನ ಜನತೆ ಸಜ್ಜಾಗಿದ್ದಾರೆ. ಆದರೆ, ಈ ಸಂಭ್ರಮಕ್ಕೆ ಬೆಲೆಯೇರಿಕೆಯ ಬಿಸಿ ತಟ್ಟಿದೆ. ಗಣೇಶನ ಹಬ್ಬದ ಮುನ್ನಾ ದಿನವಾದ ಬುಧವಾರ ಜನ-ಹೂ ಹಣ್ಣುಗಳ ಖರೀದಿಗೆ ಮುಗಿ ಬಿದ್ದಿದ್ದರು. ಮಾರುಕಟ್ಟೆಯ ತುಂಬೆಲ್ಲ ಜನತೆ ಗಿಜಿಗಿಡುತ್ತಿದ್ದ ದೃಶ್ಯಕಂಡು ಬಂತು. ಹಬ್ಬಕ್ಕೆ ಬೇಕಾದ ಹೂವು ಹಣ್ಣುಗಳು, ಬಾಳೆಕಂಬ, ತಾವರೆ, ಡೇರೆ ಹೂವುಗಳ ಮಾರಾಟ ಭರ್ಜರಿಯಾಗಿಯೇ ನಡೆಯು ತ್ತಿತ್ತು. ಈ ಹಿಂದಿಗಿಂತ ಇಂದು ದುಪ್ಪಟ್ಟು ಬೆಲೆ ನೀಡಿ ಖರೀದಿಸಬೇಕಾದ ಸ್ಥಿತಿ ಗ್ರಾಹಕ ರದ್ದಾಗಿತ್ತು. ಪಚ್ಚ ಬಾಳೆಗಿಂತ ಏಲಕ್ಕಿ…

ತವರಿಗೆ ಬಾರದ ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು!
ಮಂಡ್ಯ

ತವರಿಗೆ ಬಾರದ ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು!

September 13, 2018

ಮಂಡ್ಯ:  ತವರೂರಿಗೆ ಬಾರದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು ಗೌರಿ- ಗಣೇಶ ಹಬ್ಬದ ಪ್ರಯುಕ್ತ ಬಾಗಿನವನ್ನು ಪೋಸ್ಟ್ ಮುಖಾಂತರ ಕಳುಹಿಸಿ ಕೊಡುವ ಮೂಲಕ ಗೌರಿ ಹಬ್ಬಕೆ ಆಹ್ವಾನಿಸಿದರು. ನಗರದ ಪ್ರಧಾನ ಅಂಚೆ ಕಚೇರಿ ಮೂಲಕ ಮಾಜಿ ಸಂಸದೆ ರಮ್ಯಾಗೆ ಜಿಲ್ಲಾ ಬಿಜೆಪಿ ಮುಖಂಡರು ಬಾಗಿನ ಉಡುಗೊರೆಯನ್ನು ಕಳುಹಿಸಿಕೊಟ್ಟರು. ಕಳೆದ ಒಂದು ವರ್ಷದಿಂದ ಮಂಡ್ಯದಿಂದ ನಾಪತ್ತೆಯಾಗಿರುವ ರಮ್ಯಾರವರು ಪುನಃ ಮಂಡ್ಯಕ್ಕೆ ಆಗಮಿಸುವಂತೆ ಬಿಜೆಪಿ ಕಾರ್ಯಕರ್ತರು ಗೌರಿ-ಗಣೇಶ ಹಬ್ಬದ ಪ್ರಯುಕ್ತ…

ಮನುಷ್ಯನ ಸ್ವಾರ್ಥದಿಂದ ಅರಣ್ಯ ನಾಶ
ಮಂಡ್ಯ

ಮನುಷ್ಯನ ಸ್ವಾರ್ಥದಿಂದ ಅರಣ್ಯ ನಾಶ

September 13, 2018

ಪಾಂಡವಪುರ: ‘ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ಮರಗಳನ್ನು ಕತ್ತರಿಸಿ ಅರಣ್ಯ ಪ್ರದೇಶವನ್ನು ನಾಶ ಮಾಡು ತ್ತಿದ್ದಾನೆ’ ಎಂದು ಮಂಡ್ಯ ವಿ.ಸಿ.ಫಾರಂನ ತೋಟಗಾರಿಕೆ ಇಲಾಖೆಯ ವಿಜ್ಞಾನಿ ಡಾ.ನಾಗರಾಜ್ ಬೇಸರ ವ್ಯಕ್ತಪಡಿಸಿದರು. ತಾಲೂಕಿ ಶಿಂಡಭೋಗನಹಳ್ಳಿ ಗ್ರಾಮ ದಲ್ಲಿ ಸಮಾಜ ಸುಧಾರಕಿ ಮದರ್ ತೆರೇಸಾ ಅವರ ಜನ್ಮ ದಿನದ ಅಂಗವಾಗಿ ಶಿಂಡ ಭೋಗನಹಳ್ಳಿ ಗ್ರಾಮಸ್ಥರು, ಅರಣ್ಯ ಇಲಾಖೆ ಯ ಸಹಯೋಗದಲ್ಲಿ ಸಮಾಜ ಸೇವಕ ಲವ ಕುಮಾರ್ ಅವರು ಹಮ್ಮಿಕೊಂಡಿದ್ದ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮದರ್ ತೆರೇಸಾ ಅವರ ಜನ್ಮ…

ಕೈಕೊಟ್ಟ ಮೈಷುಗರ್: ಕಬ್ಬು ಬೆಳೆಗಾರರ ಪ್ರತಿಭಟನೆ
ಮಂಡ್ಯ

ಕೈಕೊಟ್ಟ ಮೈಷುಗರ್: ಕಬ್ಬು ಬೆಳೆಗಾರರ ಪ್ರತಿಭಟನೆ

September 13, 2018

ಮಂಡ್ಯ: ತಾಂತ್ರಿಕ ಕಾರಣಗಳಿಂದ ಕುಂಟುತ್ತಾ ನಡೆಯುತ್ತಿರುವ ಮೈಷುಗರ್ ವಿರುದ್ಧ ಆಕ್ರೋಶಗೊಂಡಿರುವ ಕಬ್ಬು ಬೆಳೆಗಾರರು ಬುಧವಾರ ಆಡಳಿತ ಮಂಡಳಿಯ ವ್ಯವಸ್ಥಾಪಕರ ಮುಂದೆ ಪ್ರತಿಭಟನೆ ನಡೆಸಿದರು. ಮೈಷುಗರ್‍ನಲ್ಲಿ ಕಬ್ಬು ಅರೆಯೋ ಕಾರ್ಯ ಸ್ಥಗಿತಗೊಂಡಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆಗಿಳಿದಿದ್ದರು ಸುದ್ದಿತಿಳಿದ ಶಾಸಕ ಎಂ.ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಜಿಲ್ಲೆಯ ರೈತರ ಪ್ರಮುಖ ಬೇಡಿಕೆಯಂತೆಯೇ ಮೈಷುಗರ್ ಸಮ್ಮಿಶ್ರ ಸರ್ಕಾರದಲ್ಲಿ ಆರಂಭ ವಾಯಿತು. ಆದರೆ ಈಗ ತಾಂತ್ರಿಕ ಸಮಸ್ಯೆಯಿಂದ ಆಮೆ ವೇಗದಲ್ಲಿ ಸಾಗುತ್ತಿದೆ. ಸಹಜವಾಗಿಯೇ ರೈತರು ಆತಂಕಕ್ಕೀಡಾಗಿದ್ದಾರೆ, ಕಾರ್ಖಾನೆ ಯಾವಾಗ…

1 67 68 69 70 71 108
Translate »