ಮಂಡ್ಯ

ಗೌತಮ ಕ್ಷೇತ್ರದ ಸ್ವಾಮೀಜಿ ಕರೆತರಲು ಮುಂದಾದ ಎನ್‌ಡಿಆರ್‌ಎಫ್‌ ತಂಡ
ಮಂಡ್ಯ

ಗೌತಮ ಕ್ಷೇತ್ರದ ಸ್ವಾಮೀಜಿ ಕರೆತರಲು ಮುಂದಾದ ಎನ್‌ಡಿಆರ್‌ಎಫ್‌ ತಂಡ

July 19, 2018

ಮಂಡ್ಯ:  ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಗ್ರಾಮದ ಬಳಿ ಇರುವ ಗೌತಮ ಕ್ಷೇತ್ರದಲ್ಲಿ ಉಳಿದಿರುವ ಗಜಾನನ ಸ್ವಾಮೀಜಿ ಮತ್ತು ಮೂವರು ಶಿಷ್ಯರನ್ನು ಹೊರ ತರಲು ಎನ್‌ಡಿಆರ್‌ಎಫ್‌ ಪಡೆ ಬುಧವಾರ ಯತ್ನಿಸಿದೆ. ಸ್ವಾಮೀಜಿ ಅವರು ಕಾವೇರಿ ನದಿ ಯಲ್ಲಿ ಪ್ರವಾಹ ಬಂದಾಗಿನಿಂದ ಗೌತಮ ಕ್ಷೇತ್ರದಲ್ಲೇ ತಂಗಿದ್ದರು. ಇದೀಗ ಕಾವೇರಿ ಪ್ರವಾಹ ಕೊಂಚ ಕಡಿಮೆ ಯಾದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲು ಮುಂದಾಗಿದೆ. ಎನ್‌ಡಿಆರ್‌ಎಫ್‌ ಪಡೆಯೊಂದಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಕೂಡ ಆಗಮಿಸಿದ್ದು, ಅವರ ನೇತೃತ್ವದಲ್ಲಿ ಬೋಟಿಂಗ್…

ನಿಧಿಗಾಗಿ ಭೂಮಿ ಅಗೆಯುತ್ತಿದ್ದ ನಾಲ್ವರ ಬಂಧನ
ಮಂಡ್ಯ

ನಿಧಿಗಾಗಿ ಭೂಮಿ ಅಗೆಯುತ್ತಿದ್ದ ನಾಲ್ವರ ಬಂಧನ

July 19, 2018

ನಾಗಮಂಗಲ:  ನಿಧಿ ಆಸೆಗಾಗಿ ಮಡಿಕೆ ಕುಡಿಕೆಗಳಿಂದ ಪೂಜೆ ಮಾಡಿ ಭೂಮಿ ಅಗೆಯುತ್ತಿದ್ದವನ್ನು ಗ್ರಾಮಸ್ಥರೇ ಹಿಡಿದು ಧರ್ಮದೇಟು ನೀಡಿ ಬೆಳ್ಳೂರು ಠಾಣೆಯ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಕಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ಸೈನಿಕ ಹಾಗೂ ಗ್ರಾಮದ ನಿವಾಸಿ ಚಿಕ್ಕೇಗೌಡ, ಬೆಂಗಳೂರಿನ ಬಾಬು, ಮಹೇಶ್, ಗಂಗಹನುಮಯ್ಯ ಬಂಧಿತರು. ಚಿಕ್ಕೇಗೌಡ ಅವರು ತಮ್ಮ ಜಮೀನಿನಲ್ಲಿ ಅಪಾರ ನಿಧಿ ಇದೆ ಎಂದು ಯಾರದೋ ಮಾತನ್ನು ನಂಬಿ ನಿಧಿ ಪಡೆಯಲು ಬೆಂಗಳೂರಿನ ನೆಲಮಂಗಲದ ಓರ್ವ ಪಂಡಿತರು ಸೇರಿ 5 ಜನರನ್ನು…

ಕಣ್ಣೀರು ಹಾಕಿದ ಹೆಚ್‍ಡಿಕೆಗೆ ವುಡ್ವಡ್ರ್ಸ್, ಫೀಡಿಂಗ್ ಬಾಟಲ್, ನಿಪ್ಪಲ್ ರವಾನೆ
ಮಂಡ್ಯ

ಕಣ್ಣೀರು ಹಾಕಿದ ಹೆಚ್‍ಡಿಕೆಗೆ ವುಡ್ವಡ್ರ್ಸ್, ಫೀಡಿಂಗ್ ಬಾಟಲ್, ನಿಪ್ಪಲ್ ರವಾನೆ

July 18, 2018

ಅಳಬೇಡಿ, ವುಡ್ವಡ್ರ್ಸ್ ಕುಡಿದು ಅಳು ನಿಲ್ಲಿಸಿ: ಹೆಚ್‍ಡಿಕೆಗೆ ಬಿಜೆಪಿ ಕಾರ್ಯಕರ್ತರ ಲೇವಡಿ ಮಂಡ್ಯ:  ಜೆಡಿಎಸ್ ಕಾರ್ಯ ಕರ್ತರ ಸಭೆಯಲ್ಲಿ ನಾನು ಸಂತೋಷ ವಾಗಿಲ್ಲ ಎಂದು ಕಣ್ಣೀರು ಹಾಕಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ಕಾರ್ಯಕರ್ತರು ವುಡ್ವಡ್ರ್ಸ್ ಫೀಡಿಂಗ್ ಬಾಟಲ್ ಹಾಗೂ ನಿಪ್ಪಲ್ ರವಾನಿಸುವ ಮೂಲಕ ವುಡ್ವಡ್ರ್ಸ್ ಕುಡಿದು ಅಳುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಮಂಗಳವಾರ ಬೆಳಿಗ್ಗೆ ನಗರದ ಅಂಚೆ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜ್ಯವನ್ನು ಆಳ್ವಿಕೆ ಮಾಡಲು ಅರ್ಹರಲ್ಲ. ಕೂಡಲೇ ರಾಜೀ ನಾಮೆ…

ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲು
ಮಂಡ್ಯ

ಸೆಲ್ಫಿ ತೆಗೆಯಲು ಹೋಗಿ ಯುವಕ ನೀರು ಪಾಲು

July 18, 2018

ಕೆ.ಆರ್.ಪೇಟೆ: ಸೆಲ್ಫಿ ತೆಗೆದು ಕೊಳ್ಳಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ತಾಲೂಕಿನ ಹರಿ ಹರಪುರ-ಅಕ್ಕಿಹೆಬ್ಬಾಳು ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಹರಿಹರಪುರ ಗ್ರಾಮದ ಗಣೇಶ್ ಎಂಬುವರ ಪುತ್ರ ಶಿವಕುಮಾರ್ (28) ನೀರು ಪಾಲಾದ ಯುವಕ. ಘಟನೆ ವಿವರ: ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ಸುಮಾರು 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹ ನೋಡಲು ತೆರಳಿದ್ದ ಶಿವಕುಮಾರ್ ಸೇತುವೆ ಮೇಲೆ ನಿಂತು…

ಇಬ್ಬರು ಟಿಪ್ಪರ್ ಕಳ್ಳರ ಬಂಧನ
ಮಂಡ್ಯ

ಇಬ್ಬರು ಟಿಪ್ಪರ್ ಕಳ್ಳರ ಬಂಧನ

July 18, 2018

ಶ್ರೀರಂಗಪಟ್ಟಣ: ಟಿಪ್ಪರ್‍ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಟಿಪ್ಪರ್ ಕಳ್ಳರನ್ನು ಬಂಧಿಸುವಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಪೆರಂಬೂರು ಜಿಲ್ಲೆಯ ಕುಣ್ಣಮ್ ತಾಲೂಕಿನ ಸಿರುವಲಯಲರೂ ಗ್ರಾಮದ ನಿವಾಸಿ ವಿಮಲ್ ಬಿನ್ ಗುಣಶೇಖರನ್, ದಾವಣಗೆರೆ ಟೌನ್‍ನ ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಟಿಪ್ಪರ್ ಲಾರಿ, ಮಿನಿ ಟಿಪ್ಪರ್ ಲಾರಿ, ಮಹೀಂದ್ರಾ ಬೋಲೆರೋ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಅಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ….

ಕೊಪ್ಪ ಕೆರೆಗೆ ಶಾಸಕರಿಂದ ಬಾಗಿನ
ಮಂಡ್ಯ

ಕೊಪ್ಪ ಕೆರೆಗೆ ಶಾಸಕರಿಂದ ಬಾಗಿನ

July 18, 2018

ಮದ್ದೂರು: ತಾಲೂಕಿನ ಕೊಪ್ಪ ಕೆರೆಗೆ ಶಾಸಕ ಸುರೇಶ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಅವರು ಬುಧವಾರ ಬಾಗಿನ ಅರ್ಪಿಸಿದರು. ಶಾಸಕ ಸುರೇಶ್‍ಗೌಡ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಯನ್ನು ಈಡೇರಿಸಲಿದ್ದಾರೆ. ಆದರೆ, ಇದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸುವ ಜೊತೆಗೆ, ಹೊಸ ಜನಪರ ಯೋಜನೆಗಳನ್ನು ಕುಮಾರಸ್ವಾಮಿ ಅವರು ಜಾರಿಗೆ ತಂದು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ…

ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ
ಮಂಡ್ಯ

ಮೂಗುಮಾರಮ್ಮನ ಹೆಬ್ಬಾಗಿಲು, ದೇವರ ಕೊಳ ಲೋಕಾರ್ಪಣೆ

July 18, 2018

ಪಾಂಡವಪುರ: ತಾಲೂಕಿನ ಶಿಂಡಬೋಗನಹಳ್ಳಿ ಗ್ರಾಮದೇವತೆ ಮೂಗುಮಾರಮ್ಮನ ಹೆಬ್ಬಾಗಿಲು ಮತ್ತು ಗ್ರಾಮದ ಹೊರವಲಯದಲ್ಲಿ ಜೀರ್ಣೋದ್ಧಾರಗೊಂಡಿರುವ ದೇವರ ಕೊಳವನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಸಚಿವರು, ಗ್ರಾಮ ದೇವತೆ ಮೂಗುಮಾರಮ್ಮನ ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮೂಗುಮಾರಮ್ಮನ ಹೆಬ್ಬಾಗಿಲು ಉದ್ಘಾಟಿಸಿ, ಗ್ರಾಮದ ಹೊರವಲಯದಲ್ಲಿ ಶಿಥಿಲ ಗೊಂಡಿದ್ದ ದೇವರಕೊಳ (ಮಗುಕೊಳ) ವನ್ನು ದುರಸ್ಥಿಗೊಳಿಸಿ ಜೀರ್ಣೋದ್ಧಾರ ಗೊಳಿಸಿದ್ದೇವೆ ಎಂದರು. ಗ್ರಾಮದೇವತೆ ಹಬ್ಬ ಆಚರಣೆಯಿಂದ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದ್ದು, ಗ್ರಾಮದ ಜನತೆ ಸಹಬಾಳ್ವೆಯಿಂದ ಬದುಕು ನಡೆಸಲು ಸಹಕಾರಿಯಾಗಲಿದೆ. ಅದೇ…

ಶಿವಪುರ ಸತ್ಯಾಗ್ರಹಸೌಧ ಸಮಗ್ರ ಅಭಿವೃದ್ಧಿಗೆ ಕ್ರಮ
ಮಂಡ್ಯ

ಶಿವಪುರ ಸತ್ಯಾಗ್ರಹಸೌಧ ಸಮಗ್ರ ಅಭಿವೃದ್ಧಿಗೆ ಕ್ರಮ

July 18, 2018

ಮದ್ದೂರು:  ಇತಿಹಾಸ ಪ್ರಸಿದ್ಧ ಶಿವಪುರ ಸತ್ಯಾಗ್ರಹಸೌಧದ ಸಮಗ್ರ ಅಭಿ ವೃದ್ಧಿಗೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷೆ ಉಮಾಪ್ರಕಾಶ್ ತಿಳಿಸಿದರು. ಶಿವಪುರ ಸತ್ಯಾಗ್ರಹಸೌಧದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯಾಗ್ರಹ ಸೌಧದಲ್ಲಿ ಸ್ವಚ್ಛತೆ ಕಾಪಾಡಲಾಗುವುದು ಮತ್ತು ನೀರಿನ ಕಾರಂಜಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ 7 ಶುದ್ಧ ಕುಡಿ ಯುವ ನೀರಿನ ಘಟಕ ತೆಗೆಯುವ ಸಂಬಂಧ ಸಚಿವರು ನಮಗೆ…

ಬಸರಾಳಿನ 108 ಆಂಬ್ಯುಲೆನ್ಸ್‍ಗೆ 108 ರೋಗ!
ಮಂಡ್ಯ

ಬಸರಾಳಿನ 108 ಆಂಬ್ಯುಲೆನ್ಸ್‍ಗೆ 108 ರೋಗ!

July 18, 2018

ಮಂಡ್ಯ: ಹೋಬಳಿ ಕೇಂದ್ರ ಬಸ ರಾಳಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿರುವ 108 ಆಂಬ್ಯುಲೆನ್ಸ್ ವಾಹನವು 108 ಸಮಸ್ಯೆಗಳಿಂದ ಬಳಲುತ್ತಿದೆ ಎನ್ನಲಾಗಿದೆ. ಬಸರಾಳು ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಸುತ್ತಮುತ್ತಲ 50 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಈ ಆಂಬ್ಯು ಲೆನ್ಸ್ ನಂಬಿಕೊಂಡು ರೋಗಿಗಳು ಹೈರಾಣಾಗಿದ್ದಾರೆ. ಏನೇನ್ ಸಮಸ್ಯೆ: ಈ ಆಂಬ್ಯುಲೆನ್ಸ್ ವಾಹನದ 4 ಚಕ್ರ ಮತ್ತು ಸ್ಟೆಪ್ನಿ ಸಂಪೂರ್ಣ ಸವೆದು ಹೋಗಿವೆ. ವಾಹನ ಸಂಪೂರ್ಣ ವಾಗಿ ಹಳೆಯದಾಗಿದ್ದು, ಪ್ರತಿನಿತ್ಯ ಈ ವಾಹನವನ್ನು ತಳ್ಳಿಕೊಂಡು ಸ್ಟಾರ್ಟ್…

ಕೆಆರ್‌ಎಸ್‌ಗೆ ಬಾಗೀನ ಅರ್ಪಣೆ ವೇಳೆ ಹೆಚ್‍ಡಿಕೆಗೆ ಮುತ್ತಿಗೆ
ಮಂಡ್ಯ

ಕೆಆರ್‌ಎಸ್‌ಗೆ ಬಾಗೀನ ಅರ್ಪಣೆ ವೇಳೆ ಹೆಚ್‍ಡಿಕೆಗೆ ಮುತ್ತಿಗೆ

July 18, 2018

ಕೆ.ಆರ್.ಪೇಟೆ: ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಜು.20ರಂದು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಎಂ.ವಿ.ರಾಜೇಗೌಡ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ರೈತರ ಸಂಘದ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳದಿರುವುದನ್ನು ಖಂಡಿಸಿ ಕಾವೇರಿಗೆ ಬಾಗಿನ ಅರ್ಪಿಸಲು ಬರುತ್ತಿರುವ…

1 80 81 82 83 84 108
Translate »