ಮೈಸೂರು ಗ್ರಾಮಾಂತರ

ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು
ಮೈಸೂರು ಗ್ರಾಮಾಂತರ

ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವು

March 13, 2020

ತಿ.ನರಸೀಪುರ ಮಾ.12(ಎಸ್‍ಕೆ)- ಗ್ರಾಮ ದೇವತೆ ಹಬ್ಬಕ್ಕೆ ಬಂದಿದ್ದ ಇಬ್ಬರು ಯುವಕರು ಈಜಲು ಹೋಗಿ ನೀರು ಪಾಲಾಗಿರುವ ದುರ್ಘಟನೆ ತಾಲೂಕಿನ ಯಡದೊರೆ ಗ್ರಾಮದಲ್ಲಿ ಗುರುವಾರ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗದ ಹೊಸಳ್ಳಿ ಗ್ರಾಮದ ಗಿರೀಶ್ ಬಿನ್ ಚಿಕ್ಕಣ್ಣ(27) ಹಾಗೂ ವಿನಯ್‍ಕುಮಾರ್ ಬಿನ್ ರಮೇಶ್(28) ಮೃತಪಟ್ಟ ಯುವಕರು. ಗ್ರಾಮದ ಸಂಬಂಧಿಕರ ಮನೆಗೆ ಹಬ್ಬ ಕ್ಕೆಂದು ಬಂದಿದ್ದು, ಸಮೀಪದ ಕಾವೇರಿ ನದಿಯಲ್ಲಿ ಈಜಲು ಹೋದ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ….

ಹೆಬ್ಬಾಳ ಗಿರಿಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ
ಮೈಸೂರು ಗ್ರಾಮಾಂತರ

ಹೆಬ್ಬಾಳ ಗಿರಿಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

March 10, 2020

ಹುಣಸೂರು, ಮಾ.9(ಹೆಚ್‍ಎಸ್‍ಎಂ)- ಹನಗೋಡು ಹೋಬಳಿಯ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೋಮವಾರ ಭೇಟಿ ನೀಡಿ, ಆದಿವಾಸಿಗಳ ಸಮಸ್ಯೆ ಆಲಿಸಿದರು. ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿ ಗಳು ಕಳೆದ 3-4 ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ತಮ್ಮ ಪುರ್ನವಸತಿ ಕೇಂದ್ರದಲ್ಲಿ ರುವ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ತಮ್ಮ ಪುನರ್ವಸತಿ ಯೋಜನೆಯ ಪ್ಯಾಕೇಜ್‍ನಲ್ಲಿರುವ ಉಳಿತಾಯ ಹಣದಲ್ಲಿ ಪುನರ್ವಸತಿ ಕೇಂದ್ರ, ಜಮೀನಿನ ಸುತ್ತ ತಂತಿಬೇಲಿ ನಿರ್ಮಾಣ ಹಾಗೂ ಕೇಂದ್ರದಲ್ಲಿ ವಾಸವಿರುವ 33 ಮಂದಿ ಆದಿವಾಸಿಗಳಿಗೆ…

ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ
ಮೈಸೂರು ಗ್ರಾಮಾಂತರ

ಹದಿನಾರು ಗ್ರಾಮದ ಬಂಡೀಜಾತ್ರೆ ಸಿದ್ಧತೆ ಪರಿಶೀಲನೆ

March 10, 2020

ಸುತ್ತೂರು, ಮಾ.9- ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಬಂಡೀ ಜಾತ್ರೆಗೆ ಸಿದ್ಧತೆ ಭರದಿಂದ ಸಾಗಿದ್ದು, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮ ದಲ್ಲಿ ಶ್ರೀ ಚೌಡೇಶ್ವರಿ, ಕಾಳಿಕಾಂಬ, ಮಣಿ ಯಮ್ಮ ಅಮ್ಮನವರ ಜಾತ್ರೆ ವಿಜೃಂಭಣೆ ಯಿಂದ ನಡೆಯಲಿದೆ. ಭಕ್ತಾದಿಗಳು ನೂಕು ನುಗ್ಗಲಿಲ್ಲದೆ ಜಾತ್ರೆ, ಕೊಂಡೋತ್ಸವ ವೀಕ್ಷಿ ಸಲು ಅನುಕೂಲವಾಗುವಂತೆ ಕ್ರೀಡಾಂಗಣ ಮಾದರಿಯಲ್ಲಿ 100ಕ್ಕೂ ಹೆಚ್ಚು ಮೆಟ್ಟಿಲು ಗಳನ್ನು ನಿರ್ಮಾಣ ಮಾಡಲಾಗಿದೆ. ಯದು ವಂಶದ ಮೂಲವಾದ ಈ ಗ್ರಾಮವನ್ನು ಅಭಿವೃದ್ಧಿಗೊಳಿಸಲಾಗಿದೆ. ಗ್ರಾಮದ ಕೆರೆಯನ್ನು…

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ
ಮೈಸೂರು ಗ್ರಾಮಾಂತರ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ

March 10, 2020

ಹುಣಸೂರು ಮಾ.9(ಎಚ್‍ಎಸ್‍ಎಂ)- ಹುಣಸೂರು ತಾಲೂಕು ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ಮದ್ಯದ ವ್ಯಾಪಾರಿಯೊಬ್ಬರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ವೃತ್ತ ನಿರೀಕ್ಷಕ ಶಿವಕುಮಾರ್ ತಿಳಿಸಿದ್ದಾರೆ. ಹುಣಸೂರು ತಾಲೂಕು ಗುರುಪುರ ಗ್ರಾಮದ ಬಾರ್ ಮಾಲೀಕ ಲಕ್ಷ್ಮಣ್ ಅವರು ತಮ್ಮ ಎರಿಟಿಗಾ ಕಾರಿ(ಕೆಎ45, ಎಂ3483) ನಲ್ಲಿ ಹೊಳೆನರಸೀಪುರದಿಂದ ಹುಣಸೂರು ಕಡೆಗೆ ಬರುತ್ತಿದ್ದ ವೇಳೆ ಗಾವಡಗೆರೆ ಚೆಕ್ ಪೋಸ್ಟ್‍ನಲ್ಲಿ ತನಿಖಾಧಿಕಾರಿ ಪ್ರಕಾಶ್ ನೇತೃತ್ವದ ತಂಡ ತಪಾಸಣೆ ನಡೆಸಿದ ವೇಳೆ ದಾಖಲೆ ಇಲ್ಲದ…

ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣೆ
ಮೈಸೂರು ಗ್ರಾಮಾಂತರ

ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ವಿತರಣೆ

March 10, 2020

ಕೆ.ಆರ್.ನಗರ, ಮಾ.9(ಕೆಟಿಆರ್)- 2019-20ನೇ ಸಾಲಿನ 5ರಿಂದ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ.ಜಾತಿ, ವರ್ಗದ ವಿದ್ಯಾರ್ಥಿನಿಯರಿಗೆ ಪಟ್ಟಣದ ಕೆನರಾ ಬ್ಯಾಂಕ್‍ನಿಂದ ಖಾತೆ ತೆರೆದು ಶೈಕ್ಷಣಿಕ ಪ್ರೋತ್ಸಾಹ ಧನ ವಿತರಿಸಲಾಯಿತು. ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಮಾಲತಿ ಕೆ.ಎಸ್, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಮೂವರು ವಿದ್ಯಾರ್ಥಿನಿಯರಿಗೆ ತಲಾ 2,500, ಪ್ರೌಢಶಾಲೆಯ ವಿದ್ಯಾ ರ್ಥಿನಿಯರಿಗೆ ತಲಾ 5 ಸಾವಿರ ರೂ. ವಿದ್ಯಾ ರ್ಥಿ ವೇತನ ವಿತರಿಸಿ ಮಾತನಾಡಿದರು. ಬಡ ವಿದ್ಯಾರ್ಥಿನಿಯರು ಹಾಗೂ ಅತೀ ಹೆಚ್ಚು ಅಂಕಗಳಿಸಿದ ಮಹಿಳಾ…

ತಿ.ನರಸೀಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಮೈಸೂರು ಗ್ರಾಮಾಂತರ

ತಿ.ನರಸೀಪುರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

March 10, 2020

ತಿ.ನರಸೀಪುರ, ಮಾ.9(ಎಸ್‍ಕೆ)- ಮಹಿಳೆಯರಿಗೆ ಪ್ರೋತ್ಸಾಹ, ಗೌರವ ನೀಡಿ ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಮಹದೇಶ್ವರ ಭವನದಲ್ಲಿ ಭಾನುವಾರ ಸಂಜೀವಿನಿ ಗ್ರಾಮ ಪಂಚಾ ಯಿತಿ ಮಟ್ಟದ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದ ಅವರು, ಮಹಿಳೆ ಯರು ಆರ್ಥಿಕ, ರಾಜಕೀಯ, ಸಾಮಾ ಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ದೇಶದ ಪ್ರಗತಿಯ ಸಂಕೇತವಾಗಿದೆ ಎಂದರು. ಸ್ವಾತಂತ್ರ…

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ
ಮೈಸೂರು ಗ್ರಾಮಾಂತರ

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ

March 9, 2020

ಹುಣಸೂರು, ಮಾ.7(ಕೆಕೆ)-ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ಎದೆಗುಂದಬಾರದು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜೆಡಿಎಸ್‍ನಿಂದ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪರಭವಗೊಂಡ ಅಭ್ಯರ್ಥಿಗಳಿಗೆ ಅತ್ಮಸ್ಥೈರ್ಯ ತುಂಬಿ, ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು. ವಿಧಾನಾಸಭಾ ಚುನಾವಣೆಯಲ್ಲಿ ಪಕ್ಷ ಬಹುಮತವಿಲ್ಲದ ಕಾರಣ ಅನ್ಯ ಪಕ್ಷದ ಜೊತೆಗೆ ಕೈ ಜೋಡಿಸಿ ಸಮಿಶ್ರ ಸರ್ಕಾರ ರಚಿಸಬೇಕಾಯಿತ್ತು. ಅ ವೇಳೆ ನಾವು ಮಂಡಿಸಿದ್ದ ಬಜೆಟ್…

ನಂಜನಗೂಡಿನಲ್ಲಿ ಶುಭಂ ನೂತನ ಶಾಖೆ ಶುಭಾರಂಭ
ಮೈಸೂರು ಗ್ರಾಮಾಂತರ

ನಂಜನಗೂಡಿನಲ್ಲಿ ಶುಭಂ ನೂತನ ಶಾಖೆ ಶುಭಾರಂಭ

March 9, 2020

ನಂಜನಗೂಡು, ಮಾ.8-ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರಸಿದ್ಧ ಮಾರಾಟ ಸಂಸ್ಥೆ ಶುಭಂ ಎಲೆಕ್ಟ್ರಾನಿಕ್ಸ್‍ನಿಂದ ನಗರದ ಎಂಜಿಎಸ್ ರಸ್ತೆಯ 12ನೇ ತಿರುವಿನಲ್ಲಿ ಶಾಖೆ ಶನಿವಾರ ಶುಭಾರಂಭಗೊಂಡಿತು.ನಂಜನಗೂಡು ಪೋಲಿಸ್ ಉಪ ವಿಭಾಗದ ಡಿವೈಎಸ್‍ಪಿ ಪ್ರಭಾಕರರಾವ್ ಶಿಂಧೆ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ವಿಸ್ತøತ ಸೇವಾ ಜಾಲವನ್ನು ಹೊಂದಿರುವ ಶುಭಂ ಸಂಸ್ಥೆಯಿಂದ ನಂಜನಗೂಡಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ದೊರೆಯಲಿ ಎಂದು ಹಾರೈಸಿದರು. ಈ ವೇಳೆ ಮಲ್ಲನಮೂಲೆ ಶ್ರೀ ಗುರು ಕಂಬಳೀಶ್ವರ ಮಠಾಧ್ಯಕ್ಷ ಶ್ರೀ ಚೆನ್ನಬಸವಸ್ವಾಮೀಜಿ, ಬಾಲಏಸು ದೇವಾಲಯದ ಫಾದರ್ ಜಾನ್‍ಟೆಕ್ಸೇರಾ…

ಹೋರಾಟದ ಫಲವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ
ಮೈಸೂರು ಗ್ರಾಮಾಂತರ

ಹೋರಾಟದ ಫಲವಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ

March 9, 2020

ಅಕ್ರಮದ ವಿರುದ್ಧ ಹೋರಾಟ ನಡೆಸಿದ ಮಹಿಳೆ ಸಮರ್ಥನೆ ತಿ.ನರಸೀಪುರ. ಮಾ. 8(ಎಸ್‍ಕೆ)- ರಾಜೀವ್ ಗಾಂಧಿ ವಸತಿ ನಿಗಮದಿಂದ ತಾಲೂಕಿನ ನಿಲಸೋಗೆ ಗ್ರಾಮದ ಪರಿಶಿಷ್ಟ ಜನಾಂಗ ಅರ್ಹ 39 ಫಲಾನುಭವಿಗಳಿಗೆ ಇತ್ತೀಚೆಗೆ ಶಾಸಕ ಎಂ.ಅಶ್ವಿನ್‍ಕುಮಾರ್ ಹಕ್ಕು ಪತ್ರ ವಿತರಿಸಿದ್ದು, ಇದು ಯಾವುದೇ ಸಂಘಟನೆಯ ಹೋರಾಟದ ಫಲವಲ್ಲ. ಗ್ರಾಮದ ನಿವೇಶನ ವಂಚಿತ ಅರ್ಹ ಫಲಾನುಭವಿಗಳ ಕಾನೂನುಬದ್ಧ ಹೋರಾಟಕ್ಕೆ ಸಿಕ್ಕ ಜಯ ಅಷ್ಟೇ ಎಂದು ನಿವೇಶನ ವಂಚಿತ ಅರ್ಹ ಫಲಾನುಭವಿ ಗೀತಾ ಹೇಳಿದರು. ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ…

ವಿವಿಧೆಡೆ ವಿಶ್ವ ಮಹಿಳಾ ದಿನಾಚರಣೆ
ಮೈಸೂರು ಗ್ರಾಮಾಂತರ

ವಿವಿಧೆಡೆ ವಿಶ್ವ ಮಹಿಳಾ ದಿನಾಚರಣೆ

March 8, 2020

ಮೈಸೂರು, ಮಾ.7-ತಾಲೂಕಿನ ವಿಜಯ ಪುರ ಸೇರಿದಂತೆ ನಂಜನಗೂಡು ಹಾಗೂ ಹುಣಸೂರಿನ ವಿವಿಧೆಡೆ ಮಹಿಳಾ ಗ್ರಾಮ ಸಭೆಗಳ ಮೂಲಕ ವಿಶ್ವ ಮಹಿಳಾ ದಿನ ಆಚರಿಸಲಾಯಿತು. ತಾಲೂಕಿನ ಜಯಪುರ ಹೋಬಳಿಯ ವಿಜಯಪುರ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ ಉದ್ಘಾ ಟಿಸಿದ ಜಯಪುರ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಡಾ.ದಿನೇಶ್, ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸವ ಲತ್ತುಗಳು ಸೇರಿದಂತೆ ಮಹಿಳೆಯರಿಗೆ ಕೇಂದ್ರ-ರಾಜ್ಯ ಸರ್ಕಾರಗಳು ಜಾರಿಗೆ ತಂದಿ ರುವ ಮಾತೃಪೂರ್ಣ, ಮಾತೃ ವಂದನಾ, ಮಾತೃಶ್ರೀ ಯೋಜನೆಗಳ ಕುರಿತು ಮಾಹಿತಿ ನೀಡಿದರು….

1 12 13 14 15 16 18
Translate »