ಮೈಸೂರು ಗ್ರಾಮಾಂತರ

ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ ಪತಿ ಸೇರಿ ಐವರು ಪೊಲೀಸ್ ವಶಕ್ಕೆ
ಮೈಸೂರು ಗ್ರಾಮಾಂತರ

ವರದಕ್ಷಿಣೆ ಕಿರುಕುಳ: ಗರ್ಭಿಣಿ ಆತ್ಮಹತ್ಯೆ ಪತಿ ಸೇರಿ ಐವರು ಪೊಲೀಸ್ ವಶಕ್ಕೆ

March 8, 2020

ಹುಣಸೂರು, ಮಾ.7(ಕೆಕೆ)-ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಶನಿವಾರ ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಕಾಲೋನಿಯ ನಿವಾಸಿ ಯೋಗೇಶ್ ಪತ್ನಿ ಲಕ್ಷ್ಮಿ(23) ನೇಣಿಗೆ ಶರಣಾದ ಗೃಹಿಣಿ. ಘಟನೆ ಸಂಬಂಧ ಪತಿ ಯೋಗೇಶ್, ಮಾವ ಕಾಳೇಗೌಡ, ಅತ್ತೆ ಚಿಕ್ಕಮಣ್ಣಿ, ಯೋಗೇಶ್ ಸಹೋದರರಾದ ಕುಮಾರಸ್ವಾಮಿ, ಮಹೇಂದ್ರರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಘಟನೆ ವಿವರ: ಎಂದಿನಂತೆ ಶನಿವಾರ ಬೆಳಿಗ್ಗೆ ಮನೆ ಕೆಲಸ ಮುಗಿಸಿ 9.30ರ ಸಮಯ ದಲ್ಲಿ ತನ್ನ ರೂಂಗೆ ತೆರಳಿದ ಲಕ್ಷ್ಮಿ, ಫ್ಯಾನ್‍ಗೆ ನೇಣು ಬಿಗಿದುಕೊಂಡು…

ಮೊಪೆಡ್‍ಗೆ ಬಸ್ ಡಿಕ್ಕಿ: ಶಾಲಾ ಮುಖ್ಯಶಿಕ್ಷಕಿ ಸಾವು
ಮೈಸೂರು ಗ್ರಾಮಾಂತರ

ಮೊಪೆಡ್‍ಗೆ ಬಸ್ ಡಿಕ್ಕಿ: ಶಾಲಾ ಮುಖ್ಯಶಿಕ್ಷಕಿ ಸಾವು

March 8, 2020

ಕೆ.ಆರ್.ನಗರ, ಮಾ.7-ಮೊಪೆಡ್‍ಗೆ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗೌಡೇನಹಳ್ಳಿ ಬಳಿ ನಡೆದಿದೆ. ತಾಲೂಕಿನ ಮಾವತ್ತೂರು ಪ್ರೌಢ ಶಾಲಾ ಮುಖ್ಯಶಿಕ್ಷಕಿ ತಾರಾ(52) ಮೃತಪಟ್ಟವರು. ಇವರು ಎಂದಿನಂತೆ ಶಾಲೆ ಮುಗಿಸಿಕೊಂಡು ತಮ್ಮ ಮೊಪೆಡ್‍ನಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ವೇಳೆ ಗೌಡೇನಹಳ್ಳಿ ಬಳಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ತಾರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಮೈಸೂರಿನವರಾದ ತಾರಾ, 3 ವರ್ಷಗಳಿಂದ ಮಾವತ್ತೂರು ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನಾ ಸ್ಥಳಕ್ಕೆ ಭೇಟಿ…

ಸವಲತ್ತುಗಳಿಂದ ಮೇದಾರ ಜನಾಂಗ ವಂಚಿತ
ಮೈಸೂರು ಗ್ರಾಮಾಂತರ

ಸವಲತ್ತುಗಳಿಂದ ಮೇದಾರ ಜನಾಂಗ ವಂಚಿತ

March 5, 2020

ತಿ.ನರಸೀಪುರ, ಮಾ.4-ವಿದ್ಯಾಭ್ಯಾಸದ ಕೊರತೆಯಿಂದ ಮೇದಾರ ಜನಾಂಗ ಸರ್ಕಾರದ ಸವಲತ್ತುಗಳಿಂದ ವಂಚಿತ ರಾಗುತ್ತಿದೆ ಎಂದು ಚಿತ್ರದುರ್ಗದ ಇಮ್ಮಡಿ ಬಸವ ಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ವಿಷಾದಿಸಿದರು. ಪಟ್ಟಣದ ಮೇದರ ಬೀದಿಯ ವಿನಾ ಯಕ ಕಾಲೋನಿಯಲ್ಲಿ ನಡೆದ ಕೇತೇಶ್ವರ ಜ್ಯೋತಿ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಜನಾಂಗ ಎಸ್‍ಟಿ ವರ್ಗಕ್ಕೆ ಸೇರಿದ್ದರೂ ವಿದ್ಯಾಭ್ಯಾಸ ವಿಲ್ಲದೆ, ಸರ್ಕಾರದ ಸವಲತ್ತನ್ನು ಪಡೆ ಯಲು ವಿಫಲರಾಗುತ್ತಿದ್ದೇವೆ. ನಮ್ಮ ಜನಾಂಗ ಬಿದಿರು ನೇಯ್ಗೆ ಕಾಯಕವನ್ನೇ ನಂಬಿದ್ದು, ಪ್ರಸ್ತುತದ ದಿನಗಳಲ್ಲಿ ಕಾಡಿ ನಲ್ಲೂ ಬಿದಿರು ಸಿಗುತ್ತಿಲ್ಲ….

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು
ಮೈಸೂರು ಗ್ರಾಮಾಂತರ

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

March 5, 2020

ನಂಜನಗೂಡು, ಮಾ.4(ರವಿ/ಚನ್ನಪ್ಪ)- ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪಿ ರುವ ಘಟನೆ ತಾಲೂಕಿನ ಕಡ ಬೂರು ಗ್ರಾಮ ದಲ್ಲಿ ನಡೆದಿದೆ. ಗ್ರಾಮದ ಚಿಕ್ಕದೇವನಾಯಕ(31) ಮೃತರು. ಇವರು ಮಂಗಳವಾರ ಗ್ರಾಮದ ನುಗು ಹೊಳೆಯಲ್ಲಿ ಮೀನು ಹಿಡಿಯಲು ತನ್ನ ಸಹಚರರೊಂದಿಗೆ ತೆರಳಿದ್ದ ವೇಳೆ ಸಮೀಪವಿದ್ದ ಹೈಟೆನ್ಷನ್ ವಿದ್ಯುತ್ ಮಾರ್ಗದಿಂದ ವಿದ್ಯುತ್ ಪ್ರವಹಿಸಿ ತೀವ್ರ ವಾಗಿ ಗಾಯಗೊಂಡರು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಯಾಗದೆ ಅಸುನೀಗಿದ್ದಾರೆ. ಮರಣೋ ತ್ತರ ಪರೀಕ್ಷೆ ಬಳಿಕ ವಾರಸುದಾರ ರಿಗೆ ದೇಹ…

ಬಸ್-ಬೈಕ್ ಡಿಕ್ಕಿ: ಸವಾರನ  ಕಾಲು ಮುರಿತ
ಮೈಸೂರು ಗ್ರಾಮಾಂತರ

ಬಸ್-ಬೈಕ್ ಡಿಕ್ಕಿ: ಸವಾರನ  ಕಾಲು ಮುರಿತ

March 5, 2020

ಹುಣಸೂರು, ಮಾ.4(ಕೆಕೆ)-ಸಾರಿಗೆ ಬಸ್ ಹರಿದು ಬೈಕ್ ಸವಾರನ ಕಾಲು ಮುರಿದಿರುವ ಘಟನೆ ನಗರದ ಬಸ್ ಡಿಪೆÇೀ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಚಿಟ್ಟಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಿ.ಬಿ.ಕೃಷ್ಣೆಗೌಡ(55) ಅಪಘಾತದಿಂದ ಗಾಯಗೊಂಡವರು. ಇವರು ಇಂದು ಮಧ್ಯಾಹ್ನ ಬೈಕ್(ಕೆಎ45 ಕೆ.0605)ನಲ್ಲಿ ಪಟ್ಟಣದ ಸಾರಿಗೆ ಬಸ್ ಡಿಪೆÇೀ ಬಳಿಯಿಂದ ಚರ್ಚ್ ಕಡೆ ತೆರಳು ತ್ತಿದ್ದ ವೇಳೆ ಮೈಸೂರು ಕಡೆಯಿಂದ ಬಂದ (ಕೆಎ01, ಎಫ್0122) ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಸಿ.ಬಿ.ಕೃಷ್ಣೇಗೌಡ ಬೈಕ್‍ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಚಕ್ರ…

ಬೈಕ್-ಟಿಪ್ಪರ್ ಡಿಕ್ಕಿ: ಸವಾರ ಸಾವು
ಮೈಸೂರು ಗ್ರಾಮಾಂತರ

ಬೈಕ್-ಟಿಪ್ಪರ್ ಡಿಕ್ಕಿ: ಸವಾರ ಸಾವು

March 5, 2020

ನಂಜನಗೂಡು, ಮಾ.4(ರವಿ)-ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು-ಊಟಿ ಹೆದ್ದಾರಿಯ ಎಲಚಗೆರೆಬೋರೆ ಬಳಿ ಬುಧವಾರ ನಡೆದಿದೆ. ತಾಲೂಕಿನ ಹುಣಸನಾಳು ಗ್ರಾಮದ ನಿವಾಸಿ ರವೀಂದ್ರ ನಾಯರ್(42) ಮೃತರು. ಇವರು ಕಾರ್ಯ ನಿಮಿತ್ತ ಪಟ್ಟಣಕ್ಕೆ ಬಂದು, ಸ್ವಗ್ರಾಮಕ್ಕೆ ವಾಪಸಾಗುತ್ತಿ ದ್ದದ್ದಾಗ ಎಲಚಗೆರೆಬೋರೆ ಬಳಿ ಹಿಂಬದಿ ಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ರವೀಂದ್ರ ನಾಯರ್ ಅಸುನೀಗಿ ದ್ದಾರೆ. ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿ ಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂಜನಗೂಡು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಡುವಿನಹಳ್ಳಿ ಎಂ.ಶಾಂತಮೂರ್ತಿ, ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆ
ಮೈಸೂರು ಗ್ರಾಮಾಂತರ

ನಂಜನಗೂಡು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಡುವಿನಹಳ್ಳಿ ಎಂ.ಶಾಂತಮೂರ್ತಿ, ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆ

March 3, 2020

ನಂಜನಗೂಡು, ಮಾ.2- ಇಲ್ಲಿನ ಶ್ರೀಕಂಠೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 3ನೇ ಬಾರಿಗೆ ಮಡುವಿನಹಳ್ಳಿ ಎಂ.ಶಾಂತಮೂರ್ತಿ ಉಪಾಧ್ಯಕ್ಷರಾಗಿ ಶಂಕರಪುರ ಕೃಷ್ಣ ಆಯ್ಕೆಯಾದರು. ಓರ್ವ ನಾಮ ನಿರ್ದೇಶಕ ಹಾಗೂ 14 ಚುನಾಯಿತ ನಿರ್ದೇಶಕರು ಸೇರಿ ಒಟ್ಟು 15 ನಿರ್ದೇಶಕರ ಬಲ ವಿರುವ ಬ್ಯಾಂಕಿಗೆ ಬೆಳಿಗ್ಗೆ 10 ಗಂಟೆಗೆ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣೆ ಅಧಿಕಾರಿಯಾದ ಮಂಜುನಾಥ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು….

ಜನರ ಪ್ರೀತಿ ದೊರೆತಿರುವುದು ನಮ್ಮ ಅದೃಷ್ಟ: ಅನಿರುದ್
ಮೈಸೂರು ಗ್ರಾಮಾಂತರ

ಜನರ ಪ್ರೀತಿ ದೊರೆತಿರುವುದು ನಮ್ಮ ಅದೃಷ್ಟ: ಅನಿರುದ್

March 3, 2020

ಬನ್ನೂರು, ಮಾ.2- ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರವಾಹಿಯು ಪ್ರತಿಯೊಂದು ಕುಟುಂಬವನ್ನು ತಲುಪಿದ್ದು ಜನರ ದೊರೆತಿರುವುದು ನಮ್ಮ ಅದೃಷ್ಟ ಎಂದು ನಟ ಅನಿರುದ್ ತಿಳಿಸಿದರು. ಪಟ್ಟಣದ ಸಮೀಪದ ತುರಗನೂರು ಗ್ರಾಮದ ಎನ್‍ಸಿಆರ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಇಂದು ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಜನರ ಪ್ರೀತಿ ನೋಡಿ ಹೆಚ್ಚು ಸಂತಸವಾಗಿದೆ. ಜನರ ಪ್ರೀತಿಯನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದರು. ಈ ವೇಳೆ ದಿವಂಗತ ಡಾ.ವಿಷ್ಣುವರ್ಧನ್…

17ನೇ ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಸಂಭ್ರಮದ ತೆರೆ
ಮೈಸೂರು ಗ್ರಾಮಾಂತರ

17ನೇ ಜಿಲ್ಲಾ ‘ಅಕ್ಷರ ಜಾತ್ರೆ’ಗೆ ಸಂಭ್ರಮದ ತೆರೆ

March 2, 2020

ನಂಜನಗೂಡು, ಮಾ.1- ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಎರಡು ದಿನಗಳಿಂದ ನಡೆದ ಮೈಸುರು ಜಿಲ್ಲೆಯ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತ್ತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಾಸಕ್ತರು ಅಕ್ಷರ ಜಾತ್ರೆಗೆ ಭೇಟಿ ನೀಡಿ ಕನ್ನಡದ ಕಂಪನ್ನು ಸವಿದರು. ಎರಡು ದಿನಗಳ ಕಾಲ ವಿಶೇಷ ಕವಿಗೋಷ್ಠಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ, ಮಾತನಾಡುವ ಗೊಂಬೆ ಪ್ರದರ್ಶನ, ಮಾಧ್ಯಮ ವಿಚಾರ ಗೋಷ್ಠಿ, ಸಂಗೀತ ಕಾರ್ಯ ಕ್ರಮ ಸೇರಿದಂತೆ ಜಾನಪದ ಕಲಾ ತಂಡಗಳ ಪ್ರದರ್ಶನ ಹಾಗೂ…

ಹುಣಸೂರು ತಾಲೂಕು ಬಿಜೆಪಿ  ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕಾರ
ಮೈಸೂರು ಗ್ರಾಮಾಂತರ

ಹುಣಸೂರು ತಾಲೂಕು ಬಿಜೆಪಿ  ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕಾರ

March 2, 2020

ಹುಣಸೂರು, ಮಾ.1(ಹೆಚ್‍ಎಸ್‍ಎಂ)- ಹುಣಸೂರು ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ನಾಗಣ್ಣಗೌಡ ಅಧಿಕಾರ ಸ್ವೀಕರಿಸಿದರು. ಪಟ್ಟಣದ ತಾಲೂಕು ಬಿಜೆಪಿ ಕಚೇರಿ ಯಲ್ಲಿ ಭಾನುವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‍ಸಿಂಹ ಅವರಿಂದ ಪಕ್ಷದ ಬಾವುಟವನ್ನು ಪಡೆ ಯುವ ಮೂಲಕ ನಾಗಣ್ಣಗೌಡ ಅಧಿ ಕಾರ ಸ್ವೀಕರಿಸಿದರು. ಈ ವೇಳೆ ಮಾಜಿ ಸಚಿವ ವಿಜಯ್‍ಶಂಕರ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಂದ್ರ, ಉಪಾ ಧ್ಯಕ್ಷ ರಮೇಶ್‍ಕುಮಾರ್, ಜಿಲ್ಲಾ ಸಂಘ ಟನಾ ಕಾರ್ಯದರ್ಶಿ ಸುರೇಶ್‍ಬಾಬು, ಜಿಪಂ ಮಾಜಿ ಸದಸ್ಯ ರಾಜಣ್ಣ ಅವರು ನೂತನ…

1 13 14 15 16 17 18
Translate »