ಮೈಸೂರು: ಬಸವಣ್ಣ ನವರ ವಚನ, ಸಮಾಜ ಸುಧಾರಣೆ ಹಾಗೂ ತತ್ವ-ಚಿಂತನೆಗಳ ಬಗ್ಗೆ ಈ ಹಿಂದೆ ಎಷ್ಟೇ ಸಂಶೋಧನೆಗಳು ನಡೆದಿದ್ದರೂ ಇಂದಿನ ಪೀಳಿಗೆ ಸಂಶೋಧಕರು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ ಎಂದು ಇತಿಹಾಸ ತಜ್ಞ ಹಾಗೂ ರಾಷ್ಟ್ರೀಯ ಉನ್ನತ ವ್ಯಾಸಂಗ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಡಾ.ಷ.ಶೆಟ್ಟರ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆ ಗಳು ಹಾಗೂ ಬಸವ ಬಳಗಗಳ ಒಕ್ಕೂ ಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿ ರುವ ಎರಡು ದಿನಗಳ…
ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ
May 8, 2019ಮೈಸೂರು: ಇತ್ತೀಚೆಗೆ ಅಕ್ಷಯ ತೃತೀಯ (ಬಸವ ಜಯಂತಿ)ದಿನದಂದು ಬಂಗಾರ ಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದರೆ ಬಸವಣ್ಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷಿಣಿಸುತ್ತಿರುವುದು ಬೇಸರ ಸಂಗತಿ ಎಂದು ಲೇಖಕ ಡಾ.ಪ್ರದೀಪ್ ಕುಮಾರ ಹೆಬ್ರಿ ತಿಳಿಸಿದರು. ಮೈಸೂರು ದೇವಯ್ಯನಹುಂಡಿಯಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ (ವಿಜಯ ಕಾಲೇಜು) ಆವರಣದಲ್ಲಿ `ಪ್ರತಿಭೆ’ ವೇದಿಕೆ ಉದ್ಘಾಟನೆ ಹಾಗೂ `ಬಸವ ಗೀತೆ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟಿ ಹಾಕಿದ ವೈಚಾರಿಕ ಕ್ರಾಂತಿ ಇಂದಿಗೂ ಪ್ರಸ್ತುತ….
ಮೈಸೂರಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ
May 8, 2019ಮೈಸೂರು: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ತಿಂಗಳ ಉಪವಾಸ ಇಂದಿನಿಂದ ಆರಂಭವಾಗಿದೆ. ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲಿಮರು ಪ್ರತಿದಿನ ಸಂಜೆ ಸೂರ್ಯಾಸ್ತದ ಬಳಿಕ ಆ ದಿನದ ಉಪ ವಾಸ ವ್ರತ ಕೈಬಿಡುವಾಗ ಮೊದಲಿಗೆ ಖರ್ಜೂರ ತಿಂದು ಬಳಿಕ ಊಟ, ಉಪಾ ಹಾರ ಸೇವಿಸುವುದು ನಡೆದು ಬಂದಿರುವ ಪವಿತ್ರ ಧಾರ್ಮಿಕ ಸಂಪ್ರದಾಯ. ರಂಜಾನ್ ಉಪವಾಸ ಸಂದರ್ಭದಲ್ಲಿ ಖರ್ಜೂರದ ಮಾರಾಟವೂ…
ಶಂಕರ ಜಯಂತಿಯೊಂದಿಗೆ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರಕ್ಕೆ ಒತ್ತಾಯ
May 8, 2019ಮೈಸೂರು: ರಾಜ್ಯ ಸರ್ಕಾರ ಶಂಕರ ಜಯಂತಿ ಜೊತೆಯ ಲ್ಲಿಯೇ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಗಳ ವಾರ ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಮಾನುಜರ ಸಹಸ್ರಮಾನೋತ್ಸವ ಸಮಿ ತಿಯ ವಿಪ್ರ ಮುಖಂಡರು ಕೈಗೊಂಡರು. ರಾಮಾನುಜಾಚಾರ್ಯರ ಸಹಸ್ರಮಾ ನೋತ್ಸವ ವರ್ಷದ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ, ಶಂಕರ ಜಯಂತಿ ಆಚರಣೆ ಜಾರಿ ಸೇರಿ ದಂತೆ ಹಲವು ಯೋಜನೆಗಳು ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂಪಿಸಿದೆ. ಅಂತೆಯೇ…
ವಿಶ್ವೇಶ್ವರಯ್ಯ ನಾಲೆಗೆ ನಾಳೆಯಿಂದ ಕೆಆರ್‍ಎಸ್ ನೀರು ಬಂದ್
May 7, 2019ಮೈಸೂರು: ಬೇಸಿಗೆ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದೆ. ಇಂದಿನ ಜಲಾಶಯದ ನೀರಿನ ಮಟ್ಟ 84.21 ಅಡಿ ಇದ್ದು, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬ ರಾಜು ಮಾಡಬೇಕಾಗಿರುವುದರಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿರುವ ನೀರನ್ನು ಮೇ 8 ರಿಂದ ಸ್ಥಗಿತಗೊಳಿಸ ಲಾಗುವುದು ಎಂದು ಕಾವೇರಿ ನೀರಾವರಿ ನಿಗಮ (ANN) ನಿಯಮಿತದ ಸೂಪರಿಂಟೆಂಡಿಂಗ್ ಇಂಜಿ ನಿಯರ್ ರವೀಂದ್ರ ತಿಳಿಸಿದ್ದಾರೆ. ಕೃಷ್ಣರಾಜ ಜಲಾಶಯದ ಗರಿಷ್ಠ…
ಪ್ರಥಮ ದರ್ಜೆ ಕಾಲೇಜು 5808 ಉಪನ್ಯಾಸಕರ ನೇಮಕ
May 7, 2019ಬೆಂಗಳೂರು,: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ಖಾಲಿ ಇರುವ 708 ಪ್ರಾಂಶುಪಾಲರ ಹುದ್ದೆ ಸೇರಿದಂತೆ 5,808 ಉಪನ್ಯಾಸಕರ ನೇಮ ಕಕ್ಕೆ ರಾಜ್ಯ ಸರ್ಕಾರ ಮಹ ತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹೊಸದಾಗಿ ಸರ್ಕಾರಿ ಪದವಿ ಕಾಲೇಜು ಗಳನ್ನು ಆರಂಭಿಸಲಾ ಗಿದ್ದು, ಹಳೆ ಕಾಲೇಜು ಗಳೂ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಉಪನ್ಯಾಸ ಕರ ಕೊರತೆ ಇದೆ. ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣ ವಾಗಿ ಸಂಬಂಧಪಟ್ಟ ವಿಷಯಗಳಿಗೆ ಬೋಧಿ ಸಲು ಉಪನ್ಯಾಸಕರಿಲ್ಲದೆ, ಅತಿಥಿ ಉಪನ್ಯಾಸಕರ ಮೇಲೆ…
ಮೈಸೂರು ವಿವಿ 129 ಗುತ್ತಿಗೆ ಉಪನ್ಯಾಸಕರ ಖಾಯಂ ಸಾಧ್ಯವಿಲ್ಲ
May 7, 2019ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 129 ಗುತ್ತಿಗೆ ಉಪ ನ್ಯಾಸಕರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‍ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರೊ. ಜೆ.ಶಶಿಧರ್ ಪ್ರಸಾದ್ ಅವರು ಉಪಕುಲಪತಿಗಳಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಈ ಉಪನ್ಯಾಸಕರು ಅಂದಿನಿಂದ ಇಂದಿನವರೆಗೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಗಿಂತ ಹೆಚ್ಚು ಸಮಯ ದಿಂದ ನಾವು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದೇವೆ, ನಮ್ಮನ್ನು ಖಾಯಂಗೊಳಿಸುವಂತೆ ಮೈಸೂರು ವಿಶ್ವ…
ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅನಾಗರಿಕ
May 7, 2019ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ ಅತ್ಯಂತ ಹಗುರವಾಗಿ, ಏಕವಚನದಲ್ಲಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನಾಗರಿಕ, ಉಡಾಫೆ ವ್ಯಕ್ತಿ, ಸಂಸ್ಕೃತಿ ಗೊತ್ತಿಲ್ಲದವರು ಎಂದು ಚಾಮ ರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು, ದೇಶದ ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದು ಟೀಕಿಸಿದ…
ಒಡಿಶಾ ಸಂತ್ರಸ್ತರಿಗೆ CFTRIನಿಂದ ಆಹಾರ ರವಾನೆ
May 7, 2019ಮೈಸೂರು: ಫೊನಿ ಚಂಡ ಮಾರುತದಿಂದ ತತ್ತರಿಸಿರುವ ಒಡಿಶಾದ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 5 ಟನ್ ಆಹಾರ ಪದಾರ್ಥವನ್ನು ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂಜಾನೆ ರವಾನಿಸಿತು. ಫೊನಿ ಚಂಡ ಮಾರುತದಿಂದ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ತತ್ತರಿಸಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅಲ್ಲದೆ ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ಅತಂತ್ರರಾಗಿ ಪುನರ್ವ ಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್‍ಟಿಆರ್‍ಐ ಯಾರಿಂದಲೂ ಬೇಡಿಕೆ ಬರದೆ ಇದ್ದರೂ ಸಂತ್ರಸ್ತರಿಗೆ…
ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಸಿಜೆ ರಂಜನ್ ಗೊಗೋಯ್ ಆರೋಪ ಮುಕ್ತ
May 7, 2019ನವದೆಹಲಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಮೇಲೆ ಕೇಳಿ ಬಂದಿದ್ದ ಮಹಿಳೆಯೊಬ್ಬರ ಮೇಲಿನ ಲೈಂಗಿಕ ಕಿರು ಕುಳ ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಸರ್ವೋಚ್ಛ ನ್ಯಾಯಾಲಯದ ಆಂತರಿಕ ವಿಚಾರಣಾ ಸಮಿತಿಯು ಗೊಗೋಯ್ ಮೇಲಿನ ಈ ಆರೋಪಗಳನ್ನು ವಜಾ ಗೊಳಿಸಿದೆ. ಮೂರು ಜನ ನ್ಯಾಯಾಧೀಶ ರನ್ನು ಒಳಗೊಂಡಿದ್ದ ಈ ಸಮಿತಿಯು ತನ್ನ ವರದಿಯನ್ನು ಮೇ 5ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದೆ. ಸರ್ವೋಚ್ಛ ನ್ಯಾಯಾಲಯದ ಮಾಜೀ ಮಹಿಳಾ ಉದ್ಯೋಗಿಯೊಬ್ಬರು ಮುಖ್ಯ ನ್ಯಾಯಮೂರ್ತಿಯವರ ಮೇಲೆ ಲೈಂಗಿಕ…










