ಮೈಸೂರು

ಭಾರತೀಯ ಸಾಕ್ಷ್ಯ ಚಿತ್ರ ಪಿರಿಯಡ್‍ಗೆ ಆಸ್ಕರ್ ಪ್ರಶಸ್ತಿ
ಮೈಸೂರು

ಭಾರತೀಯ ಸಾಕ್ಷ್ಯ ಚಿತ್ರ ಪಿರಿಯಡ್‍ಗೆ ಆಸ್ಕರ್ ಪ್ರಶಸ್ತಿ

February 26, 2019

ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿತು.ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ: ಅತ್ಯು ತ್ತಮ ಸಾಕ್ಷ್ಯಚಿತ್ರ – ಭಾರತದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮುಟ್ಟಿನ ಕಥೆ ಹೇಳುವ ‘ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದು ಕೊಂಡಿದೆ. ಪಿರಿಯಡ್…

ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ  ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ
ಮೈಸೂರು

ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ

February 26, 2019

ಮೈಸೂರು” ಪ್ರಧಾನಿ ನರೇಂದ್ರ ಮೋದಿಯವರ 53ನೇ ಹಾಗೂ ಕೊನೆಯ `ಮನ್ ಕಿ ಬಾತ್’ ರೇಡಿಯೋ ಭಾಷಣ ಆಲಿಸುವ ಅವಕಾಶವನ್ನು ಮೋದಿ ಅಭಿಮಾನಿಗಳು ಮೈಸೂರಿನ ನಾಲ್ಕು ಕಡೆಗಳಲ್ಲಿ ಮಾಡಿಕೊಟ್ಟಿದ್ದರು. ಮೈಸೂರಿನ ತಿಲಕ್‍ನಗರ, ಸರಸ್ವತಿಪುರಂ, ಕಾಳಿದಾಸ ರಸ್ತೆ, ವಿಜಯನಗರದ ಕೆಡಿ ವೃತ್ತದಲ್ಲಿ ವಿಶೇಷವಾಗಿ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಇಟ್ಟು ನರೇಂದ್ರ ಮೋದಿ ಯವರ ಭಾಷಣವನ್ನು ಜನರು ಆಲಿಸಲು ವ್ಯವಸ್ಥೆ ಮಾಡಿದ್ದರು. ಈ ವೇಳೆ ಸಾಕಷ್ಟು ಮಂದಿ ಮೋದಿಯವರ 53ನೇ ರೇಡಿಯೋ ಭಾಷಣವನ್ನು ಆಲಿಸಿದರು. ವಿಜಯನಗರದ ಕೆಡಿ ವೃತ್ತದಲ್ಲಿ ಚಾಮರಾಜ ಕ್ಷೇತ್ರದ…

ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ  ಪಾದ ಪೂಜೆ: ದಸಂಸ ಅಭಿನಂದನೆ
ಮೈಸೂರು

ಪ್ರಧಾನಿ ಮೋದಿಯಿಂದ ಪೌರಕಾರ್ಮಿಕರ ಪಾದ ಪೂಜೆ: ದಸಂಸ ಅಭಿನಂದನೆ

February 26, 2019

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕುಂಭಮೇಳದಲ್ಲಿ ಸ್ವಚ್ಛತೆ ಕಾಪಾಡಿದ ಪೌರಕಾರ್ಮಿಕರ ಪಾದ ತೊಳೆದು, ಗೌರವಿಸಿದ ಸಂಗತಿ, ಶೋಷಿತ ಸಮುದಾಯದವರ ಆತ್ಮಗೌರವ ಹೆಚ್ಚಿಸಿದೆ ಎಂದು ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಭಿಪ್ರಾಯಿಸಿದೆ. ಶತಮಾನಗಳಿಂದ ಜಾತಿ, ಅಸ್ಪøಶ್ಯತೆ ಸಂಕೋಲೆಗಳಲ್ಲಿ ಸಿಲುಕಿ ಅವಮಾನ ಅನುಭವಿಸಿರುವ ಹಾಗೂ ಹಂಗಿನ ಜೀವನ ನಡೆಸುತ್ತಿರುವ ದೇಶದ ದಲಿತ ಸಮುದಾಯದಲ್ಲಿ, ಪ್ರಧಾನಿ ಮೋದಿ ಅವರ ಈ ಒಂದು ಕಾರ್ಯ ರೋಮಾಂಚನ ಉಂಟು ಮಾಡಿದೆ. ಪೌರಕಾರ್ಮಿಕರ ಪಾದ ತೊಳೆದು, ಪೂಜೆ ಮಾಡಿರುವುದು 12ನೇ…

ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.
ಮೈಸೂರು

ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.

February 26, 2019

ಗುದ್ದಲಿ ಪೂಜೆ ನೆರವೇರಿಸಿದ ಸಂಸದ ಆರ್.ಧ್ರುವನಾರಾಯಣ್ ಭರವಸೆ ನಂಜನಗೂಡು: ಬಹಳ ವರ್ಷ ಗಳ ಹಿಂದೆಯೇ ಭೂಮಿ ಪೂಜೆ ನೆರ ವೇರಿದ್ದರೂ ನೆನಗುದಿಗೆ ಬಿದ್ದಿರುವ ನಂಜನ ಗೂಡು ತಾಲೂಕು ಒಕ್ಕಲಿಗರ ಭವನಕ್ಕೆ ಮುಖ್ಯಮಂತ್ರಿಗಳಿಂದ 1 ಕೋಟಿ ರೂ. ಅನು ದಾನ ಕೊಡಿಸುವುದಾಗಿ ಸಂಸದ ಆರ್. ಧ್ರುವನಾರಾಯಣ್ ಇಂದಿಲ್ಲಿ ಭರವಸೆ ನೀಡಿದರು. ನಗರದ ಚಾಮಲಾಪುರ ಬೀದಿಯಲ್ಲಿನ ಅಂದಾಜು 40 ಲಕ್ಷ ರೂ. ವೆಚ್ಚದ ಒಕ್ಕಲಗರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದÀರು. ಈ ಭವನ ಕೇವಲ 40 ಲಕ್ಷ…

ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವಿಗೆ ಒತ್ತಾಯ
ಮೈಸೂರು

ಸರ್ಕಾರಿ ಖರಾಬು ಜಮೀನು ಒತ್ತುವರಿ ತೆರವಿಗೆ ಒತ್ತಾಯ

February 26, 2019

ಹನಗೋಡು: ಹೋಬಳಿಯ ದೊಡ್ಡಹೆಜ್ಜೂರು ಗ್ರಾಪಂ ವ್ಯಾಪ್ತಿಯ ಈರತಯ್ಯನಕೊಪ್ಪಲಿನ ಸರ್ಕಾರಿ ಖರಾಬು ಜಮೀನನ್ನು ಒತ್ತುವರಿ ಮಾಡಿ, ಪ್ರಭಾವಿ ರೈತರೊಬ್ಬರು ಶೆಡ್ ನಿರ್ಮಿಸಿ ಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ಗ್ರಾಮದ ಸಭೆ ಸಮಾರಂಭಗಳಿಗೆ ಭೂಮಿ ಮೀಸಲಿಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಮಾತನಾಡಿ, ಈರತಯ್ಯನ ಕೊಪ್ಪಲು ಗ್ರಾಮದಲ್ಲಿ 25 ಕುಟುಂಬಗಳು ವಾಸಿಸುತ್ತಿದ್ದು, ಅನಾದಿ ಕಾಲದಿಂದಲೂ ಗ್ರಾಮದ ಮಧ್ಯಭಾಗದಲ್ಲೇ ಇರುವ ಸುಮಾರು ಒಂದು ಎಕರೆ ಸರ್ಕಾರಿ ಭೂಮಿಯಲ್ಲಿ…

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾ.1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ
ಮೈಸೂರು

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾ.1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ

February 26, 2019

ಮಾಧ್ಯಮ ಪ್ರಚಾರ ರಥಕ್ಕೆ ಅದ್ಧೂರಿ ಸ್ವಾಗತ ಭೇರ್ಯ: ಜಿಲ್ಲೆಯ ಸುತ್ತೂರು ಶ್ರೀಕ್ಷೇತ್ರದಲ್ಲಿ ಮಾ.1 ಮತ್ತು 2ರಂದು ನಡೆ ಯುವ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದ ಮಾಧ್ಯಮ ಪ್ರಚಾರ ರಥವನ್ನು ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಪತ್ರಕರ್ತರು ಸೇರಿದಂತೆ ವಿವಿಧ ಸಂಘ-ಸಂಸ್ಥೆ, ಸರ್ಕಾರಿ ಇಲಾಖೆ ಅಧಿಕಾರಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಉಪತಹಶೀಲ್ದಾರ್ ಯಧು ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಪತ್ರ ಕರ್ತರ ರಾಜ್ಯ ಸಮ್ಮೇಳನ ನಡೆಯುತ್ತಿ ರುವುದು ಸಂತಸದ ವಿಚಾರವಾಗಿದೆ. ಸರ್ಕಾ ರದ ಹಲವಾರು ಯೋಜನೆಗಳ ಮಾಹಿತಿ…

ಪೊಲೀಸ್, ನ್ಯಾಯಾಂಗ ಇಲಾಖೆಯಿಂದ ಮಾನವ ಹಕ್ಕುಗಳ ರಕ್ಷಣೆ
ಮೈಸೂರು

ಪೊಲೀಸ್, ನ್ಯಾಯಾಂಗ ಇಲಾಖೆಯಿಂದ ಮಾನವ ಹಕ್ಕುಗಳ ರಕ್ಷಣೆ

February 26, 2019

ತಿ.ನರಸೀಪುರ: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಪಟ್ಟಣದ ಜೆಎಂ ಎಫ್‍ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎ. ನಾಗಿರೆಡ್ಡಿ ಹೇಳಿದರು. ಪಟ್ಟಣದ ಬೈರಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕು ಘಟಕ ಪ್ರಾರಂಭೋ ತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಅವರದೇ ಹಕ್ಕುಗಳಿವೆ. ಅವುಗಳ ರಕ್ಷಣೆಗೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಮಾನವ…

ಎನ್.ಆರ್.ಕ್ಷೇತ್ರದಲ್ಲಿ ಪ್ರತಾಪ ಸಿಂಹ ಚಾಲನೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ ಪ್ರತಾಪ ಸಿಂಹ ಚಾಲನೆ

February 26, 2019

ಮೈಸೂರು: `ಮೇರಾ ಪರಿವಾರ್-ಬಿಜೆಪಿ ಪರಿವಾರ್’ ಕಾರ್ಯ ಕ್ರಮಕ್ಕೆ ಸಂಸದ ಪ್ರತಾಪಸಿಂಹ ಸೋಮ ವಾರ ಮೈಸೂರಿನ ನರಸಿಂಹರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾತಮಾರನಹಳ್ಳಿ ಟೆಂಟ್ ಸರ್ಕಲ್‍ನಲ್ಲಿ ಚಾಲನೆ ನೀಡಿದರು. ಪಕ್ಷದ ಮುಖಂಡರು, ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ತೆರಳಿ ಮನೆಗಳ ಮೇಲೆ ಪಕ್ಷದ ಬಾವುಟಗಳನ್ನು ಹಾರಿಸಿ ದರು. ಈ ವೇಳೆ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದರು. ಬಿಜೆಪಿ ಮೈಸೂರು ವಿಭಾ ಗೀಯ ಉಸ್ತುವಾರಿ ಎನ್.ವಿ.ಫಣೀಶ್,…

ಲಕ್ಷಾಂತರ ರೂ. ವಂಚನೆ:  ವ್ಯಕ್ತಿ ವಿರುದ್ಧ ಪ್ರಕರಣ ದಾಖಲು
ಮೈಸೂರು

ಲಕ್ಷಾಂತರ ರೂ. ವಂಚನೆ: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

February 26, 2019

ಮೈಸೂರು: ಪಾಲುದಾರಿಕೆಯಲ್ಲಿ ನಿವೇಶನ ಖರೀದಿಸಿ, ನಂತರ ಅದನ್ನು ಹೆಚ್ಚು ಮೌಲ್ಯಕ್ಕೆ ಮಾರಾಟ ಮಾಡಿ, ಹಣ ಹಂಚಿಕೊಳ್ಳೋಣವೆಂದು ನಂಬಿಸಿ ಸುಮಾರು 21 ಲಕ್ಷ ರೂ. ಹಣ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಮೈಸೂರಿನ ಬೋಗಾದಿ ನಿವಾಸಿ ಎಸ್.ನಾಗರಾಜು ಅವರು, ಬಿ.ಆರ್.ಆನಂದ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ. ದುಬೈನಲ್ಲಿ ನೆಲೆಸಿರುವ ತಮ್ಮ ಪುತ್ರ ಎಸ್.ಎನ್.ಸುಹಾಸ್, ಈ ಹಿಂದೆ ಆನಂದ್‍ಕುಮಾರ್ ಅವರ ವಿದ್ಯಾರ್ಥಿ. ಪಾಲುದಾರಿಕೆ ಯಲ್ಲಿ ನಿವೇಶನ ಖರೀದಿಸಲೆಂದು 4 ವರ್ಷದ ಹಿಂದೆ ತಮ್ಮ…

ತಿಂಗಳಲ್ಲಿ ವಿಜಯನಗರ, ಯಾದವಗಿರಿ  ಜಲಸಂಗ್ರಹಾಗಾರ ಕಾಮಗಾರಿ ಪೂರ್ಣಗೊಳಿಸಿ
ಮೈಸೂರು

ತಿಂಗಳಲ್ಲಿ ವಿಜಯನಗರ, ಯಾದವಗಿರಿ ಜಲಸಂಗ್ರಹಾಗಾರ ಕಾಮಗಾರಿ ಪೂರ್ಣಗೊಳಿಸಿ

February 25, 2019

ಮೈಸೂರು: ಮೈಸೂ ರಿನ ಯಾದವಗಿರಿ ಮತ್ತು ವಿಜಯನಗರ ದಲ್ಲಿ ನಿರ್ಮಿಸುತ್ತಿರುವ ಜಲಸಂಗ್ರಹಾಗಾರ ಗಳ ಕಾಮಗಾರಿಗಳನ್ನು ಮಾರ್ಚ್ ಮಾಹೆ ಯೊಳಗಾಗಿ ಪೂರ್ಣಗೊಳಿಸುವಂತೆ ಸಂಸದ ಪ್ರತಾಪ್ ಸಿಂಹ, ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 4ಪ್ರಗತಿ ಹಂತದಲ್ಲಿರುವ ಜಲಸಂಗ್ರಹಾ ಗಾರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತ್ವರಿತಗತಿ ಯಲ್ಲಿ ಕೆಲಸ ಮಾಡಿಸಿ, ಎರಡೂ ಕಡೆಯ ಜಲ ಸಂಗ್ರಹಾಗಾರಗಳ ಕಾಮಗಾರಿ ಯನ್ನು ಪೂರ್ಣಗೊಳಿಸಿ ಜನರಿಗೆ ದಿನದ 24 ಗಂಟೆಯೂ ನೀರು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಮೃತ…

1 1,107 1,108 1,109 1,110 1,111 1,611
Translate »