ಮೈಸೂರು

ಹಾಸ್ಯ ಚಟಾಕಿ ನಡುವೆಯೇ ಎಸ್.ಎಲ್.ಭೈರಪ್ಪ  ಗುಣಗಾನ ಮಾಡಿದ ಗಂಗಾವತಿ ಪ್ರಾಣೇಶ್
ಮೈಸೂರು

ಹಾಸ್ಯ ಚಟಾಕಿ ನಡುವೆಯೇ ಎಸ್.ಎಲ್.ಭೈರಪ್ಪ ಗುಣಗಾನ ಮಾಡಿದ ಗಂಗಾವತಿ ಪ್ರಾಣೇಶ್

January 21, 2019

ಮೈಸೂರು: ತಮ್ಮ ಹಾಸ್ಯದಾಟಿಯಲ್ಲಿ ಹಲವು ಪ್ರಸಂಗಗ ಳನ್ನು ಅನಾವರಣಗೊಳಿಸಿ ಕಚಗುಳಿ ಇಟ್ಟು ಸಭಿಕರ ಹೊಟ್ಟೆ ಹುಣ್ಣಾಗಿಸಿದ ನಗೆಗಾರ ಗಂಗಾವತಿ ಪ್ರಾಣೇಶ್, ಅಲ್ಲೆಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಮೇರು ವ್ಯಕ್ತಿತ್ವದ ಗುಣಗಾನ ಮಾಡಿದರಲ್ಲದೆ, ದಸರಾ ಮಹೋತ್ಸವ ಉದ್ಘಾಟನೆಗೆ ಅವರಿಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಜನಮಾನಸದಲ್ಲಿ ಇರುವ ಕಿಚ್ಚನ್ನೂ ಪ್ರಸ್ತಾಪಿಸಿದರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಮಾತ ನಾಡಿದ ಅವರು, ಭೈರಪ್ಪರ ಕೃತಿಗಳ ಬಗ್ಗೆ ಮಾತನಾಡಲು ನಾನು ಶಕ್ತನಲ್ಲ ಎನ್ನುತ್ತಲೇ ಅವರ ಬೃಹತ್…

ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ
ಮೈಸೂರು

ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ

January 21, 2019

ಮೈಸೂರು: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಗಳಿಗೆ ಅನ್ವೇಷಣಾ ಶಕ್ತಿಯಿದೆ ಎಂದು ರಾಜ ಸ್ಥಾನದ ನಾಟಕಕಾರ, ಕವಿ, ವಿಮರ್ಶಕ ಡಾ. ನಂದಕಿಶೋರ್ ಆಚಾರ್ಯ ಹೇಳಿದರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿ ತ್ಯೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಸಾಹಿತ್ಯ ಜ್ಞಾನಾರ್ಜನೆಯ ಪ್ರಕಾರ. ಲೇಖಕ ಕೂಡ ತಾನು ಸಂಪಾದನೆ ಮಾಡಿದ ಜ್ಞಾನವನ್ನು ಕೃತಿಯ ಮೂಲಕ ಸಮಾಜಕ್ಕೆ ಅನಾವರಣಗೊಳಿಸಬೇಕು. ಸಾಹಿತಿಗಳು ಅನುಭವ, ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಡಬೇಕು. ಇದರಲ್ಲಿ ಭೈರಪ್ಪ ಅವರು ಅಗ್ರಸ್ಥಾನದಲ್ಲಿದ್ದು, ಓದುಗರಿಗೆ ಹತ್ತಿರವಾಗಿ ದ್ದಾರೆ ಎಂದು…

ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ  ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್
ಮೈಸೂರು

ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್

January 21, 2019

ಮೈಸೂರು: ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಸುತ್ತ ಮುತ್ತಲ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನ ಸಹ ಯೋಗದಲ್ಲಿ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಹೆಚ್.ಆರ್.ಚಂದ್ರ ಕಲಾ ಅಶೋಕ್ ಅವರ `ಕೃಷ್ಣರಾಜನಗರ ತಾಲೂಕಿನ ಗ್ರಾಮ ದೇವತೆಗಳು: ಸಾಂಸ್ಕøತಿಕ ಅಧ್ಯಯನ’ ಸಂಶೋದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು…

ಕುರುಬ ಸಮುದಾಯವನ್ನು ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯರದ್ದು
ಮೈಸೂರು

ಕುರುಬ ಸಮುದಾಯವನ್ನು ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯರದ್ದು

January 21, 2019

ಮೈಸೂರು: ಸಂತ ಭಕ್ತ ಕನಕದಾಸ ಜಯಂತಿಯನ್ನು ನಗರ ದಿಂದ ಗ್ರಾಮೀಣ ಪ್ರದೇಶದವರೆಗೂ ಆಚ ರಿಸುವ ಮೂಲಕ ಕುರುಬ ಸಮುದಾಯ ವನ್ನು ಸಂಘಟಿಸಿದ ಕೀರ್ತಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಶ್ಲಾಘಿಸಿದ್ದಾರೆ. ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾಗಿನೆಲೆ ಶಾಖಾ ಮಠದ ಆವರಣದಲ್ಲಿ ಭಾನುವಾರ `ಕನಕ ಶಕ್ತಿ’ ಮಹಿಳಾ ಕ್ಷೇಮಾ ಭಿವೃದ್ಧಿ ಸಂಘ ಆಯೋಜಿಸಿದ್ದ 531ನೇ ಭಕ್ತ ಕನಕದಾಸರ ಜಯಂತಿ ಮಹೋತ್ಸವ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,…

ಮೈಸೂರು ಜಿಲ್ಲಾ ಬ್ರಾಹ್ಮಣ  ಸಂಘದಿಂದ ಸ್ವಚ್ಛ ನಗರ ಅಭಿಯಾನ
ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ಸ್ವಚ್ಛ ನಗರ ಅಭಿಯಾನ

January 21, 2019

ಮೈಸೂರು: ಮೈಸೂರನ್ನು ಸ್ವಚ್ಛ ನಗರ ನಂ.1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಚಾಮುಂಡಿ ಪುರಂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಕೈಗೊಳ್ಳ ಲಾಯಿತು. ಮನೆ ಮನೆಗೂ ತೆರಳಿ ಮೈಸೂರು ನಗರವನ್ನು ನಂ.1 ಸ್ಥಚ್ಛ ನಗರವಾಗಿ ಸಲು ಕಸ ವಿಲೇವಾರಿ ಕುರಿತು ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸ್ವಚ್ಛ ಸರ್ವೇಕ್ಷಣಾ ತಂಡವು ಈಗಾಗಲೇ ಸರ್ವೇಕ್ಷಣೆ ನಡೆಸುತ್ತಿದ್ದು, ಇದಕ್ಕಾಗಿ ಮೈಸೂರನ್ನು ಸಂಪೂರ್ಣ…

ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಯೋಧರ ಚಿತ್ರಕಲಾ ಪ್ರದರ್ಶನ

January 21, 2019

ಮೈಸೂರು: ಸೈನಿಕ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿ ಯಲ್ಲಿ ಶಿಕ್ಷಕ, ಕಲಾವಿದ ಯು.ಜಿ.ಮೋಹನ್ ಕುಮಾರ್ ಆರಾಧ್ಯ ರಚಿಸಿರುವ `ಯೋಧರ ಚಿತ್ರ ಕಲಾ ಪ್ರದರ್ಶನ’ ಗಮನ ಸೆಳೆಯಿತು. ಕಾರ್ಗಿಲ್ ಯುದ್ಧ, ಹುರಿ ದಾಳಿ ಸೇರಿ ದಂತೆ ವಿವಿಧ ಸಂಧರ್ಭದಲ್ಲಿ ಉಗ್ರರ ದಾಳಿಗೆ ಒಳಗಾಗಿ ವೀರಮರಣವನ್ನಪ್ಪಿ ಪರಮ ವೀರ ಚಕ್ರ’ ಹಾಗೂಮಹಾವೀರ ಚಕ್ರ’ ಬಿರುದು ಪಡೆದಿರುವ 55 ವೀರ ಯೋಧರ ಚಿತ್ರವನ್ನು ಪ್ರದರ್ಶಿಸಲಾಗಿದೆ. ಒಂದು ದಿನದ ಈ ಪ್ರದರ್ಶನವನ್ನು ಇಂದು ಬೆಳಿಗ್ಗೆ ನಿವೃತ್ತ ಸುಬೇದಾರ್ ಮೇಜರ್…

ಹೃದಯಾಘಾತದಿಂದ ಪೇದೆ ಸಾವು
ಮೈಸೂರು

ಹೃದಯಾಘಾತದಿಂದ ಪೇದೆ ಸಾವು

January 21, 2019

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದ ಬಂದೋಬಸ್ತ್‍ಗೆ ನಿಯೋ ಜನೆಗೊಂಡಿದ್ದ ಪೇದೆ ಯೊಬ್ಬರು ಹೃದಯಾ ಘಾತಕ್ಕೀಡಾಗಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯ ಪೇದೆ ಲಕ್ಷ್ಮೀಕಾಂತ ನಗರದ ನಿವಾಸಿ ಗಿರೀಶ್ (33) ಮೃತಪಟ್ಟ ಪೇದೆ. ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ದಲ್ಲಿ ಶನಿವಾರ ಸಂಜೆ ನಡೆದ ನಿಖಿಲ್ ಕುಮಾರಸ್ವಾಮಿ ಅಭಿನಯದ `ಸೀತಾರಾಮ ಕಲ್ಯಾಣ’ ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ…

ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು
ಮೈಸೂರು

ಸರ್ಕಾರಿ ಫಲಕ ಕಿತ್ತೆಸೆದವರ ವಿರುದ್ಧ ಎಫ್‍ಐಆರ್ ದಾಖಲು

January 21, 2019

ಮೈಸೂರು: ಮೈಸೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ದೊಡ್ಡಕೆರೆ ಮೈದಾನಕ್ಕೆ ಸೇರಿದ ಸರ್ಕಾರಿ ಆಸ್ತಿಯಲ್ಲಿ ಜಿಲ್ಲಾಡಳಿತ ಅಳವಡಿಸಿದ್ದ ಫಲಕವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದು, ಈ ಸಂಬಂಧ ತಹಶೀಲ್ದಾರ್ ಟಿ.ರಮೇಶ್ ಬಾಬು ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ಸರ್ವೆ ನಂ.1ರಲ್ಲಿ 150 ಕೋಟಿ ರೂ. ಮೌಲ್ಯದ 11.38 ಎಕರೆ ಭೂಮಿಯನ್ನು ಟ್ಯಾಂಕ್‍ಬಂಡ್ ನಿವೇಶನಗಳ ಮಾಲೀಕರ ಸಂಘ ತನ್ನದೆಂದು ನಾಮಫಲಕ ಹಾಕಿತ್ತು. ಈ ಹಿನ್ನೆಲೆಯಲ್ಲಿ ಜ.10ರಂದು ತಹಶೀಲ್ದಾರ್ ಟಿ.ರಮೇಶ್ ಬಾಬು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿತ್ತು. ಅಲ್ಲದೇ 3…

ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ
ಮೈಸೂರು

ಶ್ರೀ ಸತ್ಯನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ

January 21, 2019

ಮೈಸೂರು: ಮೈಸೂರಿನ ಬಿ.ಎಂ.ಶ್ರೀನಗರದದ 2ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಶ್ರೀ ಸತ್ಯ ನಾರಾಯಣಸ್ವಾಮಿಗೆ ಬೆಳ್ಳಿ ಕವಚ ಸಮರ್ಪಣೆ ಸಮಾರಂಭ ನೆರವೇರಿತು. ಭಾನುವಾರ ಸಂಜೆ 6 ಗಂಟೆಗೆ ಶ್ರೀ ಸತ್ಯನಾರಾಯಣಸ್ವಾಮಿಗೆ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳ ಬಳಿಕ ದೇವರಿಗೆ ಬೆಳ್ಳಿ ಕವಚ ದಾರಣೆ ಮಾಡಲಾಯಿತು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಸ್ಥಳೀಯ ಕಾರ್ಪೊರೇಟರ್ ವಿ.ರಮೇಶ್, ಮಾಜಿ ಕಾರ್ಪೊರೇಟರ್ ದೇವರಾಜು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರಾಜಪ್ಪ, ಉಪಾಧ್ಯಕ್ಷ…

ಸರ್ಕಾರಿ ಭೂಮಿ ಭೂಗಳ್ಳರ ಪಾಲು:  ಸಿಬಿಐ, ನ್ಯಾಯಾಂಗ ತನಿಖೆಗೆ ಆಗ್ರಹ
ಮೈಸೂರು

ಸರ್ಕಾರಿ ಭೂಮಿ ಭೂಗಳ್ಳರ ಪಾಲು: ಸಿಬಿಐ, ನ್ಯಾಯಾಂಗ ತನಿಖೆಗೆ ಆಗ್ರಹ

January 21, 2019

ಮೈಸೂರು: ಮೈಸೂರು ನಗರದ ವಿವಿಧೆಡೆ ಭೂಗಳ್ಳರ ಪಾಲಾ ಗಿರುವ ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ರಕ್ಷಿಸಲು ಒಂದು ತಿಂಗಳೊಳಗೆ ಸಿಬಿಐ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗದಿಂದ ತನಿಖೆಗೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಪಾಲಿಕೆ, ಮುಡಾ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಗರದ ನರಸಿಂಹÀರಾಜ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ…

1 1,167 1,168 1,169 1,170 1,171 1,611
Translate »