ಕಾಯಕ ಯೋಗಿಯಾಗಿ ತ್ರಿವಿಧ ದಾಸೋಹದ ಮೂಲಕ ನಾಡಿನಿಂದ ವಿಶ್ವವನ್ನು ವ್ಯಾಪಿಸಿ, ನಡೆದಾಡುವ ದೇವರಾಗಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಶಾರೀರಿಕವಾಗಿ ಅಗಲಿದ್ದರೂ ನಮ್ಮೆಲ್ಲರ ಹೃದಯದಲ್ಲೂ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪುರಸಭಾ ಸದಸ್ಯ ಎಸ್.ಕೆ.ಕಿರಣ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಸೋಮ ವಾರ ಸಂಜೆ ನಡೆದ ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತ ನಾಡಿ, ಅನ್ನ, ಆಶ್ರಯ ಹಾಗೂ ಅಕ್ಷರ ಸೇವೆಯ ಮೂಲಕ ಲಕ್ಷಾಂತರ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿ, ಜಗಜ್ಯೋತಿ…
ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ
January 22, 2019ನಂಜನಗೂಡು: ಲಿಂಗೈಕ್ಯರಾದ ಡಾ.ಶಿವಕುಮಾರ ಶ್ರೀಗಳಿಗೆ ನಂಜನಗೂಡು ತಾಲೂಕಿನ ವಕೀಲರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ನ್ಯಾಯಾಲಯದ ಆವರಣದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಗಿರಿರಾಜ್ ಮಾತನಾಡಿ, ಶ್ರೀಗಳು 111 ವಸಂತಗಳಲ್ಲಿ ಜ್ಞಾನ, ಅನ್ನ, ಅಕ್ಷರ ದಾಸೋಹವನ್ನು ನೆರವೇರಿಸಿ ಅರ್ಥಪೂರ್ಣವಾಗಿ ಸಾಥರ್Àಕತೆ ಮೆರೆದು ಶಿವೈಕ್ಯರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳನ್ನು, ಭಕ್ತಿಗಳಿಂದ ಆರಾಧಿಸುವ ಭಕ್ತರನ್ನು ಅಗಲಿದ್ದಾರೆ. ಇವರ ಜೀವನ ಅವರ ಆದರ್ಶ-ತತ್ವ ಮತ್ತು ಭಕ್ತಕೋಟಿಗೆ ಅನುಕರಣೀಯ ಎಂದರು….
ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ
January 22, 2019ನಗರದ ಸರ್ವತೋಮುಖ ಅಭಿವೃಧ್ಧಿಗೆ ಪ್ರಮುಖರ ಸಲಹೆ ನಂಜನಗೂಡು: ನಂಜನ ಗೂಡು ನಗರಸಭೆಯ 2019-2020 ಸಾಲಿನ ಆಯ-ವ್ಯಯವನ್ನು ಮಂಡಿಸುವ ಹಿನ್ನೆಲೆಯಲ್ಲಿ ನಗರಸಭಾ ಅಧ್ಯಕ್ಷೆ ಪುಷ್ಪÀ್ಪ ಲತಾ ಕಮಲೇಶ್ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಮಾಜಿ ಪುರಸಭಾ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ನಗರದ ಪ್ರಮುಖ ವೃತ್ತ ಗಳಿಗೆ ಮಾಜಿ ಸಚಿವ ಡಿ.ಟಿ.ಜಯಕುಮಾರ್, ದಿ.ಎಂ.ಮಹದೇವು, ಪಿ.ವೆಂಕಟರಮಣ ಅವರು ಹೆಸರು ನಾಮಫಲಕ ಮಾಡಬೇಕು ಎಂದರು. ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ,…
ಕಾಂಗ್ರೆಸ್ ಶಾಸಕರ ಮಾರಾಮಾರಿ
January 21, 2019ಬೆಂಗಳೂರು: ಬಿಡದಿ ಬಳಿ ಇರುವ ಈಗಲ್ಟನ್ ರೆಸಾರ್ಟ್‍ನಲ್ಲಿ ಕಳೆದ ಮಧ್ಯರಾತ್ರಿ ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿದ್ದು, ಆನಂದ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟ್‍ಗೆ ಕರೆ ದೊಯ್ಯಲಾಗಿತ್ತು. ಈಗ ಈ ಶಾಸಕರು ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ರಾತ್ರಿ 2.30ರ ಸುಮಾರಿನಲ್ಲಿ ಕಂಪ್ಲಿ ಶಾಸಕ ಗಣೇಶ್,…
ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ
January 21, 2019ಮೈಸೂರು: ಮೈಸೂರಿನ ಸಿಸಿಬಿ ಪೊಲೀಸರು ಐವರು ಕುಖ್ಯಾತ ಅಂತಾ ರಾಜ್ಯ ಮನೆಗಳ್ಳರನ್ನು ಬಂಧಿಸಿ, 28 ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವುದಲ್ಲದೇ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಮಧ್ಯಪ್ರದೇಶದ ಕುಖ್ಯಾತ ಮನೆಗಳ್ಳರಾಗಿದ್ದು, ಮಧ್ಯಪ್ರದೇಶ ಗುಡ್ಡಗಾಡು ಪ್ರದೇಶದಲ್ಲಿರುವ ಒಂದು ಊರಿನ ಬಹುತೇಕ ಜನರು ಅಪರಾಧ ಹಿನ್ನೆಲೆ ಯವರೇ ಆಗಿದ್ದಾರೆ. ಇವರನ್ನು ಹಿಡಿ ಯಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಯವರೂ ಆಗಿದ್ದು, ಈ ಖದೀಮರನ್ನು ಬಂಧಿಸಿದ…
ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತಿವೆ
January 21, 2019ಮೈಸೂರು: ಚಳವಳಿ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲವಾಗಿದ್ದು, ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಈ ಚಳವಳಿ ಸಾಹಿತ್ಯ ಹುಟ್ಟುತ್ತಿವೆ. ದೇಶದ ತುಂಬೆಲ್ಲಾ ಇಂದು ಚಳವಳಿ ಸಾಹಿತ್ಯ ಎಂಬ ಸಿದ್ಧಾಂತವೇ ಸಾಹಿತ್ಯ ವಲಯವನ್ನು ಆಕ್ರಮಿಸಿಕೊಂಡಿದೆ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ವಿಷಾದಿಸಿದರು. ಮೈಸೂರಿನ ಕಲಾಮಂದಿರಲ್ಲಿ ಎಸ್. ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನು ವಾರ ಸಮಾರೋಪ ಭಾಷಣ…
ಮೈಸೂರು ಅರಮನೆಯಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಹುಟ್ಟುಹಬ್ಬ ಸಂಭ್ರಮ
January 21, 2019ಮೈಸೂರು: ಮೈಸೂರು ಅರಮನೆಯಲ್ಲಿ ಭಾನುವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕ ಕುಮಾರಿ ಒಡೆಯರ್ ಪುತ್ರ ಆದ್ಯವೀರ್ ನರಸಿಂಹ ರಾಜ ಒಡೆಯರ್ ಅವರ ಮೊದಲ ವರ್ಷದ ಹುಟ್ಟು ಹಬ್ಬವನ್ನು ರಾಜವಂಶಸ್ಥರ ಪ್ರಮುಖರ ಸಮ್ಮುಖದಲ್ಲಿ ಆಚರಿಸಲಾಯಿತು. ಅರಮನೆಯ ಆವರಣದಲ್ಲಿ ಭಾನು ವಾರ ನಡೆದ ಹುಟ್ಟು ಹಬ್ಬ ಕಾರ್ಯ ಕ್ರಮದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್, ತ್ರಿಶಿಕ ಕುಮಾರಿ ಒಡೆ ಯರ್ ಒಳಗೊಂಡಂತೆ ರಾಜವಂಶಸ್ಥರು ಪಾಲ್ಗೊಂಡಿದ್ದರು. ಆದ್ಯವೀರ್ ಅವರಿಗೆ…
ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ
January 21, 2019ಮೈಸೂರು: ಗೋ ಮಾಂಸ ತಿನ್ನುವುದಿಲ್ಲ, ತಿನ್ನಬಾರದು ಎನ್ನುವವರು ಬೇರೆ ಯಾವುದೇ ಪ್ರಾಣಿ ಮಾಂಸವನ್ನೂ ತಿನ್ನಬಾರದು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋ ತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಕಾದಂಬರಿ `ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಕೇವಲ ಗೋವಿನ ಕಥೆ ಮಾತ್ರ ಹೇಳಿಲ್ಲ. ಅಲ್ಲಿ ಮಾಂಸಾ ಹಾರ ಹಾಗೂ ಸಸ್ಯಾಹಾರ ಪರಿಕಲ್ಪನೆ ಬಗ್ಗೆಯೂ ಹೇಳಿದಿದ್ದೇನೆ ಎಂದು ತಿಳಿಸಿದರು. ಈ ಕಾದಂಬರಿ ಬರೆಯುವ ವೇಳೆಗೆ ಜೈನ ಧರ್ಮದ…
ಗಮನ ಸೆಳೆದ ನಾನಾ ಉತ್ಪನ್ನ ಮತ್ತು ಸೇವೆಗಳ `ಮೈ ಬಿಜ್’ ಪ್ರದರ್ಶನ
January 21, 2019ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್‍ನಲ್ಲಿ ಬಿಎನ್‍ಐ (ಬ್ಯುಸಿ ನೆಸ್ ನೆಟ್‍ವರ್ಕ್ ಇಂಟರ್‍ನ್ಯಾಷನಲ್) ಆಶ್ರಯದಲ್ಲಿ ಭಾನುವಾರ `ಮೈ ಬಿಜ್ ಬುಸಿನೆಸ್ ಎಕ್ಸ್‍ಪೋ-2019’ನಲ್ಲಿ ಮೈ ಬಿಜ್ ಸದಸ್ಯರ ನಾನಾ ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನ ನಡೆಯಿತು. ನೆಮ್ಮದಿ’ ಮನೆ ಪರಿಶೀಲನೆ, ಯೋಜ ನೆಯ ಪರಿಶೀಲನೆ ನಡೆಸಿ ಮನೆಯ ಗುಣ ಮಟ್ಟ ಕುರಿತ ವರದಿ ನೀಡುವುದು, ಸೋಲಾರ್ ಪವರ್ ಎನರ್ಜಿ, ಯುಪಿವಿಸಿ ಬಾಗಿಲು, ಕಿಟಕಿಗಳು,ಧಾತೃ’ ನೇಮ್ ಪ್ಲೇಟ್ಸ್, ವಾಲ್ ಪೇಪರ್, ವಾರ್ಡ್‍ರೋಬ್ ಪ್ರಿಂಟಿಂಗ್, ಗ್ಲಾಸ್ ಪ್ರಿಂಟಿಂಗ್, ಟೈಲ್ಸ್ ಪ್ರಿಂಟಿಂಗ್,…
ಮಾನವನ ಹೊರಗೆ, ಒಳಗೆ ವಿಷ ಪ್ರವಾಹವಾಗುತ್ತಿದೆ
January 21, 2019ಮೈಸೂರು: ಸಮಾ ಜದ ಅವ್ಯವಸ್ಥೆಯ ಸಂಕೇತ ಸುಳವಾಡಿ ಪ್ರಕರಣ. ಪರಿಸರ, ಮಣ್ಣು, ಆಹಾರ ಅಷ್ಟೇ ಅಲ್ಲ ಮಾನವನ ಹೊರಗೆ, ಒಳಗೆ ಎಲ್ಲೆಡೆ ವಿಷ ಪ್ರವಾಹವಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು. ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಾಮಾಜಿಕ ನ್ಯಾಯಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ‘ಈ ಸಾವು ನ್ಯಾಯವೇ’ ಸುಳವಾಡಿ ವಿಷ ಪ್ರಸಾ ದಕ್ಕೆ ಬಲಿಯಾದ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಕವಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶತಶತಮಾನಗಳಿಂದ ಬೆಳೆದು ಬಂದ…










