ಮೈಸೂರು: ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಂಗಡಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪುರ ಠಾಣೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, 3 ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ಡಿ.ಸಾಲುಂಡಿ ಗ್ರಾಮದ ಚಿಕ್ಕಬುದ್ದಿ ಅವರು 1 ಎಕರೆ ಜಮೀನನ್ನು ಮೈಸೂರಿನ ಉದಯಗಿರಿ ನಿವಾಸಿ ಮಹ ಮ್ಮದ್ ಹುಸೇನ್ ಅವರಿಗೆ ಭೋಗ್ಯಕ್ಕೆ ನೀಡಿದ್ದರು. ಆ ಜಮೀ ನನ್ನು ತ್ಯಾಜ್ಯ ಸಂಗ್ರಹ ಹಾಗೂ ವಿಂಗಡಣೆಗೆ ಬಳಸಿಕೊಳ್ಳಲಾಗು ತ್ತಿತ್ತು. ಕೇರಳದಿಂದ ಲಾರಿಯಲ್ಲಿ ತ್ಯಾಜ್ಯವನ್ನು ತರಿಸಿಕೊಂಡು, ಇಲ್ಲಿ…
ನವೋದಯ ವಿದ್ಯಾಲಯಗಳಲ್ಲಿ ಐದು ಸಾವಿರ ಸೀಟುಗಳು ಹೆಚ್ಚಳ
January 8, 2019ನವದೆಹಲಿ: ಈ ಶೈಕ್ಷಣಿಕ ವರ್ಷದಿಂದ ನವೋದಯ ವಿದ್ಯಾಲಯಗಳಲ್ಲಿ 5 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಇಂದು ಘೋಷಿಸಿದ್ದಾರೆ. ಪ್ರಸ್ತುತ ಗ್ರಾಮೀಣ ಪ್ರದೇಶದ ಮಕ್ಕಳಿ ಗಾಗಿ ಇರುವ ನವೋದಯ ವಿದ್ಯಾಲಯ, ವಸತಿ ಶಾಲೆಗಳಲ್ಲಿ 46600 ಸೀಟುಗಳಿವೆ. ಹೆಚ್ಚುವರಿಯಾಗಿ 5 ಸಾವಿರ ಸೀಟುಗಳನ್ನು ಸೇರ್ಪಡೆ ಮಾಡಲಾಗಿದ್ದು, 2019ರಲ್ಲಿ ಒಟ್ಟಾರೇ 51000 ಸೀಟುಗಳು ಲಭ್ಯವಾಗುತ್ತವೆ ಎಂದು ಹೇಳಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಶಿಕ್ಷಣ ವಿಸ್ತರಣೆಯಲ್ಲಿ ಇದು ಅತ್ಯಂತ ಸೂಕ್ತವಾದ…
ತಂಬಾಕು ಬೆಳೆಗಾರರ ಪ್ರತಿಭಟನೆ
January 8, 2019ಮೈಸೂರು: ತಂಬಾಕು ಬೆಳೆಗಾರರ ಸಮಸ್ಯೆ ಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರರ ಹಿತರಕ್ಷಣಾ ಹೋರಾಟ ಸಮಿತಿ ಹುಣಸೂರು ಘಟ ಕದ ವತಿಯಿಂದ ಸೋಮವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸ ಲಾಯಿತು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿಯಿಂದ ತಂಬಾಕು ಬೆಳೆಗಾರರು ಮೆರವಣಿಗೆ ಮೂಲಕ ತಂಬಾಕು ಮಂಡಳಿ ಮೈಸೂರು ಪ್ರಾದೇ ಶಿಕ ವ್ಯವಸ್ಥಾಪಕರ ಕಚೇರಿಗೆ ತೆರಳಿ, ಅಲ್ಲಿ ಪ್ರತಿಭಟನೆ ನಡೆಸಿದರು. ಹುಣಸೂರು ತಾಲೂಕಿನಲ್ಲಿ ಸುಮಾರು 10 ಸಾವಿರ ತಂಬಾಕು ಬೆಳೆಗಾರರಿದ್ದು, ಲೈಸೆನ್ಸ್ ಹೊಂದಿಲ್ಲದ ಕಾರಣಕ್ಕೆ ಇವರೆಲ್ಲಾ…
ಮಣ್ಣಿನ ಕಲಾಕೃತಿ ಸ್ಪರ್ಧೆ ವಿಜೇತರು
January 8, 2019ಮೈಸೂರು: ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ವತಿಯಿಂದ ದಸರಾ ವಸ್ತುಪ್ರದರ್ಶನ-2018ರ ಲಲಿತಕಲಾ ಮತ್ತು ಕರಕುಶಲ ವಿಭಾಗದಿಂದ ನಡೆದ ಸ್ಥಳದಲ್ಲಿಯೇ ಮಣ್ಣಿನ ಕಲಾಕೃತಿ ರಚನೆ ಸ್ಪರ್ಧೆಗೆ ಸುಮಾರು 15 ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಿದರು. ಪ್ರೌಢಶಾಲಾ ವಿಭಾಗದಿಂದ ಸೆಂಟ್ ಜೋಸೆಫ್ ಕಾನ್ವೆಂಟ್‍ನ 9 ನೇ ತರಗತಿ ವಿದ್ಯಾರ್ಥಿ ಯೋಗೇಶ್ವರ್ ಪ್ರಥಮ ಸ್ಥಾನ ಹಾಗೂ ಮರಿಮಲ್ಲಪ್ಪ ಪ್ರೌಢಶಾಲೆಯ ಕೃತ್ತಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ. 16 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಎಂಎಸ್ಸಿ ವಿದ್ಯಾರ್ಥಿ…
ಬಂದ್‍ಗೆ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲ ಇಂದು ಪ್ರತಿಭಟನೆ, ಮೆರವಣಿಗೆ
January 8, 2019ಮೈಸೂರು: ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಬಂದ್‍ಗೆ ಮೈಸೂರು ವಿಭಾಗದ ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿ ಬೆಂಬಲಿಸಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಜನವರಿ 8ರಂದು ಬೆಳಿಗ್ಗೆ 10 ಗಂಟೆಗೆ ಲಷ್ಕರ್ ಮೊಹಲ್ಲಾದ ಪ್ರಧಾನ ಅಂಚೆ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಅಲ್ಲಿಂದ ಪುರಭವನದವರೆಗೂ ಮೆರವಣಿಗೆ ನಡೆಸ ಲಾಗುವುದು ಎಂದು ವಿಭಾಗದ ಕಾರ್ಯ ದರ್ಶಿ ಸುಂದರಯ್ಯ ತಿಳಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದಲ್ಲಿ 65 ಅಂಚೆ ಕಚೇರಿ ಗಳಿದ್ದು,…
ಜೊತೆಯಲ್ಲಿದ್ದವರಿಂದಲೇ ಪ್ರಶಾಂತ ಬರ್ಬರ ಹತ್ಯೆ
January 8, 2019ಮೈಸೂರು: ಫಾರಂಹೌಸ್‍ನಲ್ಲಿ ಜೊತೆಯಲ್ಲಿದ್ದ ಇಬ್ಬರೇ ಪ್ರಶಾಂತನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪ್ರಶಾಂತ ಜೊತೆ ಇದ್ದ ಎಂ.ಸಿ.ಹುಂಡಿ ನಿವಾಸಿ ಲೋಕೇಶ ಮತ್ತು ಫಾರಂಹೌಸ್‍ನಲ್ಲಿ ಹಸು ಮೇಯಿಸಿಕೊಂಡಿದ್ದ ಪ್ರಮೋದ ಹತ್ಯೆಗೈದವರಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿ ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಸಮಯದಲ್ಲಿ ಫಾರಂಹೌಸ್‍ನಲ್ಲಿದ್ಧ ಕಿರಣ್ ಎಂಬ ಯುವಕ ಭಾನುವಾರ ರಾತ್ರಿ ನಡೆದ ಘಟನೆಯನ್ನು ನೋಡಿ ದ್ದಾನೆ. ಕೃತ್ಯ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಕಿರಣ್,…
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಕೋರ್ಟ್ ಖಡಕ್ ವಾರ್ನಿಂಗ್
January 8, 2019ಬೆಂಗಳೂರು: 6 ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ನ್ಯಾ. ಬಿ.ವಿ.ಪಾಟೀಲ್‍ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು ಕಾಪೆರ್Çೀರೇಟರ್‍ಗಳಾದ ಶ್ವೇತಾ ವಿಜಯ್, ಪುಷ್ಪಾ ಮಂಜುನಾಥ್ ಸೇರಿ 20 ಮಂದಿ ನ್ಯಾಯಾಲಯದ ಮುಂದೆ ಹಾಜ ರಾಗಿದ್ದರು. ಆದರೆ ಪ್ರಮುಖ ಅರೋಪಿ ಲಿಂಬಾವಳಿ ಮಾತ್ರ ಗೈರಾದ ಹಿನ್ನೆಲೆ ನ್ಯಾಯಾಧೀಶರು, ಹಾಜರಾದ ಎಲ್ಲಾ ಅರೋಪಿಗಳನ್ನ ವಶಕ್ಕೆ ಪಡೆಯಲು ಪೆÇಲೀಸರಿಗೆ ಸೂಚಿನೆ ನೀಡಿದ್ದರು. ಇದರಿಂದಾಗಿ ಒಂದು ಗಂಟೆಯ ಕಾಲ ಕೋರ್ಟ್‍ನಲ್ಲಿ…
ಮನೆ ಬಾಗಿಲು ಮೀಟಿ ಬೆಳ್ಳಿ ಪದಾರ್ಥ ಕಳವು
January 8, 2019ಮೈಸೂರು: ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಬೆಳ್ಳಿ ಪದಾರ್ಥಗಳು ಹಾಗೂ ನಗದು ದೋಚಿರುವ ಖದೀಮರು, ಮತ್ತೊಂದು ಮನೆಯಲ್ಲಿ ಕಳವಿಗೆ ಯತ್ನಿಸಿದ್ದಾರೆ. ನಿವೇದಿತನಗರದ ನಿವಾಸಿ ಮಂಜುನಾಥ್ ಅವರ ಮನೆಯ ಮುಂಭಾಗಿಲನ್ನು ಮೀಟಿ ಒಳನುಗ್ಗಿರುವ ಕಳ್ಳರು, ಸುಮಾರು 60 ಸಾವಿರ ರೂ. ಬೆಲೆ ಬಾಳುವ ಬೆಳ್ಳಿ ವಸ್ತುಗಳು ಹಾಗೂ 20 ಸಾವಿರ ರೂ. ನಗದನ್ನು ದೋಚಿದ್ದಾರೆ. ಮಂಜುನಾಥ್ ಕುಟುಂಬ ಸಮೇತರಾಗಿ ಜ.3ರಂದು ಬೆಂಗ ಳೂರಿಗೆ ತೆರಳಿದ್ದರು. ವಾಚ್‍ಮನ್ ಶೆಡ್‍ನಲ್ಲಿ ವಾಸವಾಗಿರುವ ಸುಂದರಮ್ಮ ಎಂಬುವರು ಕಳೆದ ಶನಿವಾರ ಮಂಜುನಾಥ್‍ಗೆ…
ಅಧಿಕ ಬಡ್ಡಿ ಆಸೆ ತೋರಿಸಿ ವಂಚನೆ ಆರೋಪ
January 8, 2019ಮೈಸೂರು: ಷೇರುಗಳಲ್ಲಿ ಹಣ ಹೂಡಿದರೆ ಹೆಚ್ಚಿನ ಬಡ್ಡಿ ಕೊಡುವುದಾಗಿ ನಂಬಿಸಿ ವಂಚಿಸಿರುವುದಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ನಗರದ ರವಿ ಪ್ರಕಾಶ್ ಎಂಬುವವರು ಸೌಂದರ್ಯ ಸಿಂಹ ಫೈನಾನ್ಸ್ ಸಂಸ್ಥೆಯ ಡೈರಕ್ಟರ್ ಗೋವಿಂದರಾಜನ್ ವಿರುದ್ದ ದೂರು ನೀಡಿದ್ದಾರೆ. ಷೇರು ಮತ್ತು ಕಮಾಡಿಟಿಯಲ್ಲಿ ಹಣವನ್ನು ಹೂಡಿಸಿ ಅದಕ್ಕೆ ತಕ್ಕ ಹಾಗೆ ಶೇಕಡ 13 ರಿಂದ 24 ರವರಗೆ ಬಡ್ಡಿಯನ್ನು ಕೊಡುವುದಾಗಿ ಹೇಳಿ ವ್ಯವಹಾರವನ್ನು ನಡೆಸುತ್ತಿದ್ದರು. ಈ ಸಂಬಂಧ ರವಿ ಪ್ರಕಾಶ್ 10 ಲಕ್ಷ ರೂಗಳನ್ನು ಕೆನರಾ ಬ್ಯಾಂಕ್…
ಸ್ಯಾಂಡಲ್‍ವುಡ್ ನಟರು, ನಿರ್ಮಾಪಕರ ಬಳಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆ
January 7, 2019ಬೆಂಗಳೂರು: ಕನ್ನಡ ಚಿತ್ರರಂಗದ ನಟರು ಮತ್ತು ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ ದಾಳಿ ವೇಳೆ 109 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಹಾಗೂ 25.3 ಕೆ.ಜಿ. ಚಿನ್ನಾಭರಣ ಸೇರಿ ಒಟ್ಟು 11 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ತಂಡ ಭಾನುವಾರ ಸಂಜೆ ಅಧಿಕೃತವಾಗಿ ಘೋಷಿಸಿದೆ. ಚಿತ್ರನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ವಿಜಯ್ ಕಿರಂಗದೂರು,…










