ಮೈಸೂರು

ರಸ್ತೆಗೆ ಭತ್ತ ಸುರಿದು ಕಬ್ಬು  ಬೆಳೆಗಾರರ ಸಂಘದ ಆಕ್ರೋಶ
ಮೈಸೂರು

ರಸ್ತೆಗೆ ಭತ್ತ ಸುರಿದು ಕಬ್ಬು ಬೆಳೆಗಾರರ ಸಂಘದ ಆಕ್ರೋಶ

December 27, 2018

ಮೈಸೂರು:  ರೈತರು ಭತ್ತ ಕಟಾವು ಮಾಡಿ ದಾಸ್ತಾನು ಮಾಡಿದ್ದರೂ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಭತ್ತ ಖರೀದಿಸಲು ಕ್ರಮ ಕೈಗೊಳ್ಳದೆ ಮಧ್ಯವರ್ತಿ ಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಭತ್ತವನ್ನು ರಸ್ತೆಗೆ ಸುರಿಯುವ ಮೂಲಕ ಬುಧವಾರ ಪ್ರತಿಭಟಿಸಿದರು. ಮೈಸೂರಿನ ಗನ್‍ಹೌಸ್ ಬಳಿಯಿರುವ ಕಬ್ಬು ಬೆಳೆ ಗಾರರ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿ ಸಿದ ಪ್ರತಿಭಟನಾಕಾರರು ರಸ್ತೆಗೆ ಭತ್ತ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭತ್ತ…

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು

ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

December 27, 2018

ಮೈಸೂರು:  ಸಾರ್ವ ಜನಿಕ ವಲಯದಲ್ಲಿ ಸರ್ಕಾರಿ ಅಧಿಕಾರಿ ಗಳು ಹಾಗೂ ರಾಜಕಾರಣಿಗಳು ಭ್ರಷ್ಟರು ಎಂಬ ಭಾವನೆ ಮೂಡದಂತೆ ಕಟ್ಟೆಚ್ಚರ ದಿಂದ ವರ್ತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕ ರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹ ಯೋಗದಲ್ಲಿ ಆಯೋಜಿಸಿದ್ದ `ರಾಜ್ಯದ ಸರ್ಕಾರಿ ನೌಕರರ ಮೈಸೂರು ಜಿಲ್ಲಾ ಮಟ್ಟದ ಕ್ರೀಡಾಕೂಟ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ…

ನರ ಮಾಂಸದ ರುಚಿ ಹತ್ತಿದ ವ್ಯಾಘ್ರ: ಹಾಡಿ ವಾಸಿಗಳಲ್ಲಿ ಪ್ರಾಣ ಭೀತಿ
ಮೈಸೂರು

ನರ ಮಾಂಸದ ರುಚಿ ಹತ್ತಿದ ವ್ಯಾಘ್ರ: ಹಾಡಿ ವಾಸಿಗಳಲ್ಲಿ ಪ್ರಾಣ ಭೀತಿ

December 27, 2018

ಮೈಸೂರು:  ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಮನ್ವ ಯತೆ ಕೊರತೆಯಿಂದಾಗಿ ಗಿರಿಜನ ಯುವಕ ನೊಬ್ಬನ ಮೃತದೇಹ ಸತತ 2 ದಿನ ಹುಲಿಗೆ ಆಹಾರವಾದ ಆತಂಕಕಾರಿ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮಾನಿಮೂಲೆ ಹಾಡಿಯಲ್ಲಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪವ್ಯಕ್ತವಾಗಿದೆ. ಹಾಡಿವಾಸಿಗಳಲ್ಲಿ ಪ್ರಾಣ ಭೀತಿ ಉಂಟಾಗಿದೆ. ಮಾನಿಮೂಲೆ ಹಾಡಿ ನಿವಾಸಿ ಲೇ.ದಾಸ ಎಂಬವರ ಮಗ ಮಧು(28) ಸೌದೆ ತರಲು ಕಾಡಿಗೆ ಹೋಗಿದ್ದ ವೇಳೆ ಹುಲಿ ದಾಳಿಗೆತುತ್ತಾಗಿ ಹತನಾಗಿದ್ದ. ಭಾನು ವಾರ…

ಬ್ಯಾಂಕ್ ನೌಕರರ ಮುಷ್ಕರ ಅಂತ್ಯ
ಮೈಸೂರು

ಬ್ಯಾಂಕ್ ನೌಕರರ ಮುಷ್ಕರ ಅಂತ್ಯ

December 27, 2018

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿ ಗಳು ನಡೆಸುತ್ತಿದ್ದ ಮುಷ್ಕರ ಇಂದು ಅಂತ್ಯಗೊಂಡಿದ್ದು, ನಾಳೆ(ಡಿ.27)ಯಿಂದ ದೇಶಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಕಾರ್ಯಾರಂಭಗೊಳ್ಳಲಿವೆ. ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಕೆಲಸ, ನಿವೃತ್ತಿ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕ ರರು ಕಳೆದ ಶುಕ್ರವಾರದಿಂದ ಇಂದಿನ ವರೆಗೆ(ಸೋಮವಾರ ಹೊರತು ಪಡಿಸಿ) ಕಾರ್ಯನಿರ್ವಹಿಸಿರಲಿಲ್ಲ. ಶುಕ್ರವಾರ ಮತ್ತು ಇಂದು ದೇಶದಾದ್ಯಂತ ಮುಷ್ಕರ ನಡೆಸಿದ್ದರಾದರೂ, ಈ ಮಧ್ಯೆ ತಿಂಗಳ ನಾಲ್ಕನೇ ಶನಿವಾರ,…

ಕೇಂದ್ರದ ಮಸೂದೆ ವಿರುದ್ಧ  ತೃತೀಯ ಲಿಂಗಿಗಳ ಪ್ರತಿಭಟನೆ
ಮೈಸೂರು

ಕೇಂದ್ರದ ಮಸೂದೆ ವಿರುದ್ಧ ತೃತೀಯ ಲಿಂಗಿಗಳ ಪ್ರತಿಭಟನೆ

December 27, 2018

ಮೈಸೂರು:  ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿ ರುವ ತೃತೀಯ ಲಿಂಗಿಗಳ ಮಸೂದೆ ರದ್ದು ಪಡಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಆಶೋದಯ ಸಮಿತಿ ವತಿಯಿಂದ ನೂರಾರು ತೃತೀಯ ಲಿಂಗಿಗಳು ಬುಧ ವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಆಶೋದಯ ಸಮಿತಿ ಕಚೇರಿ ಯಿಂದ ಪ್ರತಿಭಟನಾ ಮೆರವಣಿಗೆ ಆರಂ ಭಿಸಿದ ತೃತೀಯ ಲಿಂಗಿಗಳು ಆರ್‍ಟಿಒ ವೃತ್ತ, ರಾಮಸ್ವಾಮಿ ವೃತ್ತ, ಜೆಎಲ್‍ಬಿ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು….

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ
ಮೈಸೂರು

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ

December 27, 2018

ನಂಜನಗೂಡು: ತಾಪಂ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಚುನಾ ಯಿತ ಜನ ಪ್ರತಿನಿಧಿಗಳ ಕೆಲಸ ಕಾರ್ಯಗಳು ಸುಗಮವಾಗಿ ಜರುಗಲು ಅಡ್ಡಿ ಉಂಟು ಮಾಡು ತ್ತಿದ್ದಾರೆ ಎಂದು ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಸಭೆಗೆ ಗೈರಾಗಿರು ವವರÀ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರು. ಬುಧವಾರ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಲವು ಸದಸ್ಯರು, ಸಾಮಾನ್ಯ ಸಭೆಗೆ ಅಬಕಾರಿ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು…

ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ
ಮೈಸೂರು

ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ

December 27, 2018

ಮೈಸೂರು: ಕಾನೂನು-ಸುವ್ಯವಸ್ಥೆಗೆ ಭಂಗ ಬಾರದಂತೆ 2019ರ ಹೊಸ ವರ್ಷ ಆಚರಿ ಸುವಂತೆ ಮೈಸೂರು ನಗರ ಪೊಲೀಸ್ ಕಮೀ ಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹೊಸ ವರ್ಷಾಚರಣೆ ಹೆಸರಲ್ಲಿ ನಿಯಮ ಉಲ್ಲಂಘಿಸಿ ಬೇರೆಯವರಿಗೆ ತೊಂದರೆ ನೀಡು ವವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 31ರ ರಾತ್ರಿ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂತೋಷ ಕೂಟಗಳಲ್ಲಿ ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯ ಕ್ರಮ ಮುಗಿಸಬೇಕು. ನಿಗದಿತ…

ಕೆ.ಆರ್.ನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ
ಮೈಸೂರು

ಕೆ.ಆರ್.ನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ

December 27, 2018

ಕೆ.ಆರ್.ನಗರ: ಹನುಮ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕøತಿಕ ತಂಡದೊಂದಿಗೆ ಶೋಭಾಯಾತ್ರೆ ಅದ್ಧೂರಿಯಾಗಿ ನೆರವೇರಿತು.ನಗರದ ಆಂಜನೇಯ ಬ್ಲಾಕ್‍ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗಾವಡಗೆರೆಯ ಗುರುಜಂಗಮ ಮಠದ ನಟರಾಜಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ಜರುಗಿತು. ಬಳಿಕ ಶೋಭಾ ಯಾತ್ರೆಗೆ ಚಾಲನೆ ದೊರೆಯಿತು. ಶೋಭಾ ಯಾತ್ರೆ ವೇಳೆ ರಾಜಸ್ಥಾನದ ವರ್ತಕರ ವೃಂದ ಹನುಮನ ಮೂರ್ತಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪಾನಕ, ಸಿಹಿ ವಿತರಿಸಿ ಭಕ್ತಿ ಮೆರೆದರು. ಈ ಸಂದರ್ಭದಲ್ಲಿ ಯುವ ಸಮೂಹ ಕೇಸರಿ ಟಿ-ಶರ್ಟ್, ರುಮಾಲು ಧರಿಸಿ…

ಅನಿವಾಸಿ ಭಾರತೀಯ ಕಲಾವಿದರಿಂದ ಕರ್ನಾಟಕ ಸಂಗೀತ, ನೃತ್ಯ ಪ್ರದರ್ಶನ
ಮೈಸೂರು

ಅನಿವಾಸಿ ಭಾರತೀಯ ಕಲಾವಿದರಿಂದ ಕರ್ನಾಟಕ ಸಂಗೀತ, ನೃತ್ಯ ಪ್ರದರ್ಶನ

December 27, 2018

ಮೈಸೂರು: ಭಾರ ತೀಯ ವಿದ್ಯಾ ಭವನದ ವತಿಯಿಂದ ಡಿ.29 ರಂದು ಸಂಜೆ 6 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನ ದಲ್ಲಿ ಅನಿವಾಸಿ ಭಾರತೀಯ ಕಲಾವಿದ ರಿಂದ `ಕಲಾ ದರ್ಪಣ’ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎ.ಟಿ.ಭಾಷ್ಯಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯ ಕ್ರಮದ ವಿವರಗಳನ್ನು ನೀಡಿದ ಅವರು, ಭಾರತೀಯ ವಿದ್ಯಾ ಭವನವು ದೇಶ ವಿದೇಶ ಗಳಲ್ಲಿ ಶಾಖೆಗಳನ್ನು ಹೊಂದಿದ್ದು, ದೇಶದ ಕಲೆಯನ್ನು ಲಂಡನ್‍ನಲ್ಲಿ ಅಭ್ಯಸಿಸಿರುವ ಅನಿವಾಸಿ ಭಾರತೀಯ ಕಲಾವಿದರು…

ಕಾಂಪೌಂಡ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ
ಮೈಸೂರು

ಕಾಂಪೌಂಡ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ

December 27, 2018

ಹಂಪಾಪುರ: ಕಾಂಪೌಂಡ್ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿನಿಯರು ಗಾಯ ಗೊಂಡಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕು ಪುರಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ನಡೆದಿದೆ. ಪುರ ಗ್ರಾಮದ ವಿದ್ಯಾರ್ಥಿನಿ ಅಂಕಿತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಐಶ್ವರ್ಯಳ ಎರಡು ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಹಂಪಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ P.Éಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಆಗಮಿಸಿದ್ದ ಮಕ್ಕಳು ಕಾಂಪೌಂಡ್ ಬಳಿ ಇರುವ ಕುಡಿಯುವ ನೀರಿನ ಟ್ಯಾಂಕ್‍ನ ಹತ್ತಿರ ನಿಂತಿದ್ದಾಗ…

1 1,212 1,213 1,214 1,215 1,216 1,611
Translate »