ಮೈಸೂರು

ಕಡೆಗೂ ಇರ್ವಿನ್ ರಸ್ತೆ ಅಗಲೀಕರಣ  ಕಾಮಗಾರಿ ಆರಂಭ
ಮೈಸೂರು

ಕಡೆಗೂ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭ

December 26, 2018

ಮೈಸೂರು: ವಾಹನ ದಟ್ಟಣೆಯಿಂದ ಕೂಡಿದ ಮೈಸೂರಿನ ಹೃದಯ ಭಾಗದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಯನ್ನು ನಗರ ಪಾಲಿಕೆ ಕಡೆಗೂ ಆರಂಭಿಸಿದೆ. ನೆಹರು ಸರ್ಕಲ್ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಶಾಸಕ ಎಲ್. ನಾಗೇಂದ್ರ ಅವರು ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಪಾಲಿಕೆಯು ಮಾಲೀಕರಿಂದ ಖರೀದಿ ಮಾಡಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಮಹಮದ್ ಶಫಿ, ಕಾರ್ಪೊರೇಟರ್‍ಗಳಾದ ಸತೀಶ, ಎಂ.ಡಿ.ನಾಗರಾಜ್, ಮಾಜಿ ಕಾರ್ಪೊರೇಟರ್‍ಗಳಾದ…

ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ
ಮೈಸೂರು

ಮಾನ್ವಿಯ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಖಂಡಿಸಿ ಕಂದಾಯ ಇಲಾಖೆ ನೌಕರರ ಪ್ರತಿಭಟನೆ

December 26, 2018

ಹುಣಸೂರು: ರಾಜ್ಯದಲ್ಲಿ ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ, ಕಂದಾಯ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹತ್ಯೆಯನ್ನು ಖಂಡಿಸಿ ಗ್ರಾಮ ಲೆಕ್ಕಾಧಿಕಾರಿಗಳು ಒಂದು ದಿನದ ಸಾಂಕೇತಿಕ ರಜೆ ಚಳವಳಿ ನಡೆಸಿ ಉಪ ವಿಭಾಗಾಧಿಕಾರಿ ಕೆ.ನಿತೀಶ್ ಅವರಿಗೆ ಮನವಿ ಸಲ್ಲಿಸಿದರು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿ ಗಳಿಗೆ ಜೀವ ಭಯ ಹುಟ್ಟಿಸುವ…

ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ
ಮೈಸೂರು

ಕ್ರಿಸ್‍ಮಸ್: ಸಿಹಿ ವಿತರಿಸಿದ ಸಾ.ರಾ. ಸ್ನೇಹ ಬಳಗ

December 26, 2018

ಕೆ.ಆರ್.ನಗರ: ಪಟ್ಟಣದ ಸುಭಾಶ್‍ನಗರದಲ್ಲಿರುವ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಸಾ.ರಾ.ಸ್ನೇಹ ಬಳಗದಿಂದ ಫಾದರ್ ಜಿ.ಜೋಸೆಫ್ ಮತ್ತು ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಲಾಯಿತು. ಪ್ರತೀ ವರ್ಷದಂತೆ ಸಚಿವ ಸಾ.ರಾ. ಮಹೇಶ್ ಅವರು ಕ್ರೈಸ್ತ ಧರ್ಮದ ಜನತೆಗೆ ಕ್ರಿಸ್‍ಮಸ್ ಹಬ್ಬದ ವಿಶೇಷವಾಗಿ ಸಾ.ರಾ. ಸ್ನೇಹ ಬಳಗದಿಂದ ಸಿಹಿ ವಿತರಣೆ ಕಾರ್ಯ ಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿಯೂ ಸಹ ಚರ್ಚ್‍ಗೆ ಭೇಟಿ ನೀಡಿದ ಸ್ನೇಹ ಬಳಗದ ಸದಸ್ಯರು, ಫಾದರ್ ಜಿ. ಜೋಸೆಫ್ ಹಾಗೂ ಕ್ರೈಸ್ತ ಬಾಂಧವರಿಗೆ ಸಿಹಿ ವಿತರಿಸಿ ಶುಭಾಶಯ…

ಕನ್ನಡದ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ…!
ಮೈಸೂರು

ಕನ್ನಡದ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ…!

December 26, 2018

ಪಿರಿಯಾಪಟ್ಟಣ: ಕನ್ನಡದಲ್ಲಿ ಕವಿಯಾಗುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಬಸ್ ಕಂಡಕ್ಟರ್ ಆಗುವ ಕನಸು ಕಂಡಿದ್ದೆ ಎಂದು ಕವಿ, ಅಂಕಣಕಾರ ಅಬ್ದುಲ್ ರಷೀದ್ ತಮ್ಮ ಅನುಭವ ಹಂಚಿಕೊಂಡರು. ಪಟ್ಟಣ ಡಿ.ದೇವರಾಜ ಅರಸು ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯುವ ಕವಿಗೋಷ್ಠಿಗಳಲ್ಲಿ ಕವಿಗಳಿಗಿಂತ ಸಾಹಿತ್ಯ ಪರಿಷತ್ ಪದಾಧಿಕಾರಿಗಳೇ ಹೆಚ್ಚಾಗಿರುತ್ತಾರೆ. ಇದು ಬೇಸರದ ಸಂಗತಿ. ಇದರಿಂದ ಒಳ್ಳೆಯ ಕವಿಗಳೆಲ್ಲಾ ಹೊರಗೇ ಉಳಿದು ಬಿಡುತ್ತಾರೆ ಎಂದು ವಿಷಾದಿಸಿದರು. ಒಬ್ಬ ಕವಿಗೆ ಪ್ರಾಮಾಣಿಕ ವಿಮರ್ಶಕ ಬೇಕು. ಆಗ ಮಾತ್ರ ಉತ್ತಮ ಕವಿತೆಗಳನ್ನು…

ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ
ಮೈಸೂರು

ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ

December 26, 2018

ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅಭಿಮತ ನಂಜನಗೂಡು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಚಿಸಿದ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಆರ್ಥಿಕವಾಗಿ ಹಿಂದುಳಿದಿರುವ ವಿಪ್ರರ ಆಸೆ ಚಿಗುರಲಾ ರಂಭಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾ ಯಣ ಅಭಿಪ್ರಾಯಪಟ್ಟರು.ನಗರದ ಯಾತ್ರಿ ನಿವಾಸದಲ್ಲಿ ಸೃಜನ ಸೇವಾಭಿವೃದ್ಧಿ ನ್ಯಾಸ್ ಏರ್ಪಡಿಸಿದ್ದ ಸಾಧಕರ ಸನ್ಮಾನ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ವ ಸಮಾಜದ ಶ್ರೇಯಸ್ಸನ್ನು ಬಯ ಸುವ ನಾವಿಂದು ಯಾರಿಗೂ ಬೇಡವಾಗಿ ದ್ದೇವೆ. ಎಲ್ಲರೂ ನಮ್ಮನ್ನು ಅಸೂಯೆ, ಅನುಮಾನದಿಂದಲೇ…

ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ
ಮೈಸೂರು

ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ 70ನೇ ಜನ್ಮದಿನೋತ್ಸವ

December 26, 2018

ತಿ.ನರಸೀಪುರ:  ಜಾತ್ಯಾತೀತ ಮನೋಭಾವನೆಯಿಂದ ಎಲ್ಲಾ ವರ್ಗದವರ ನಡುವೆ ವಾಟಾಳು ಶ್ರೀಗಳು ಸಮಾನ ಬಾಂಧವ್ಯ ಹೊಂದಿದ್ದು, ಅವರ ಜನ್ಮದಿನವನ್ನು ಎಲ್ಲರೂ ಆಚರಿಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ, ಶಾಸಕ ಎನ್.ಮಹೇಶ್ ಅಭಿಪ್ರಾಯಪಟ್ಟರು ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಶಾರದ ನೃತ್ಯ ಶಾಲೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ವಾಟಾಳು ಶ್ರೀಗಳ 70ನೇ ಜನ್ಮ ದಿನೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾತ್ರವಲ್ಲದೇ ಹೊರ ಗಿನ ತಾಲೂಕು, ಜಿಲ್ಲೆಗಳಲ್ಲೂ ಕೂಡ ತಮ್ಮ ಜನಪ್ರಿಯತೆ ಪಡೆದಿರುವ ಸ್ವಾಮೀಜಿ ತಮ್ಮ ಚಿಂತನೆಗಳ…

ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು
ಮೈಸೂರು

ಬಸ್ ಡಿಕ್ಕಿ: ಬಾಲಕಿ ಸ್ಥಳದಲ್ಲೇ ಸಾವು

December 26, 2018

ನಂಜನಗೂಡು: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಚಾ.ನಗರ- ನಂ.ಗೂಡು ಬೈಪಾಸ್ ರಸ್ತೆಯ ಮೇದರಗೇರಿ ಬಳಿ ನಡೆದಿದೆ. ಮೇದರಗೇರಿಯ ನಿವಾಸಿ ಸಿದ್ದರಾಜು ಪುತ್ರಿ ಅಶ್ವಿನಿ(13) ಅಪಘಾತದಲ್ಲಿ ಮೃತಪಟ್ಟ ಬಾಲಕಿ. ಈಕೆ ಸಂಜೆ ಮನೆಯಿಂದ ಹೊರಟು ರಸ್ತೆ ದಾಟುವ ಸಂದರ್ಭದಲ್ಲಿ ತಗಡೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್(ಕೆಎ.09,ಎಫ್4247) ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಶ್ವಿನಿ ನಡುರಸ್ತೆಯಲ್ಲೇ ಅಸುನೀಗಿದ್ದಾಳೆ. ರೊಚ್ಚಿಗೆದ್ದ ಸಾರ್ವಜನಿಕರು: ಬಾಲಕಿ ಅಶ್ವಿನಿಯ ಸಾವಿಗೆ ಕಾರಣವಾದ ಬಸ್ ಚಾಲಕ…

ಮದ್ದೂರಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ
ಮೈಸೂರು

ಮದ್ದೂರಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

December 25, 2018

ಮದ್ದೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಜೆಡಿಎಸ್ ಮುಖಂಡ ನೋರ್ವನನ್ನು ಕೂತಿದ್ದ ಕಾರಿನಲ್ಲಿಯೇ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರಿನ ಟಿ.ಬಿ.ವೃತ್ತದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತೊಪ್ಪನಹಳ್ಳಿ ಪ್ರಕಾಶ್ (48) ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾದವರು. ಘಟನೆ ಹಿನ್ನೆಲೆ: ತೊಪ್ಪನಹಳ್ಳಿ ಪ್ರಕಾಶ್ ಇಂದು ಮಧ್ಯಾಹ್ನ ಪಟ್ಟಣದ ಟಿ.ಬಿ.ವೃತ್ತದಿಂದ ಎಳನೀರು ಮಾರುಕಟ್ಟೆಗೆ ಹೋಗುವ ಮಾರ್ಗಮಧ್ಯೆ ಕಾರಿನ ಸೀಟ್ ಕವರ್ ಹಾಕಿಸಲು ಕಾರು ನಿಲ್ಲಿಸಿದ್ದರು. ಈ ವೇಳೆ ಅವರ ಜೊತೆ ಬಂದಿದ್ದ ಸ್ನೇಹಿತರಾದ ವಿನಯ್…

ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ…: ಎಚ್.ಡಿ.ಕೆ
ಮೈಸೂರು

ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ…: ಎಚ್.ಡಿ.ಕೆ

December 25, 2018

ಜೆಡಿಎಸ್ ಮುಖಂಡ ಪಕಾಶ್ ಹತ್ಯೆ ಹಂತಕರನ್ನು ಮರ್ಸಿಲೆಸ್ಸಾಗಿ ಶೂಟೌಟ್ ಮಾಡಿ, ತೊಂದರೆ ಇಲ್ಲ ಎಂದು ಮುಖ್ಯಮಂತಿ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಶಿವ ಪ್ರಕಾಶ್ ದೇವರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ಪಕರಣ ಸಂಬಂಧ ಮೊಬೈಲ್‍ನಲ್ಲಿ ಎಸ್ಪಿ ಅವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಕಾಶ್ ತುಂಬಾ ಒಳ್ಳೆಯ ವ್ಯಕ್ತಿ. ಆತನನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಹೀಗಾಗಿ ನೀವು ಯಾವ ರೀತಿ ಹ್ಯಾಂಡಲ್ ಮಾಡುತ್ತೀರೋ ಗೊತ್ತಿಲ್ಲ. ಇಂತಹ ವ್ಯಕ್ತಿಗಳನ್ನು ಕೊಲೆ…

36 ತಿಂಗಳಲ್ಲಿ ಮುಗಿಸ್ಬೇಕು, ಆದರೆ  18 ತಿಂಗಳಲ್ಲೇ ಮುಗಿಸ್ತಾರಂತೆ ರೇವಣ್ಣ
ಮೈಸೂರು

36 ತಿಂಗಳಲ್ಲಿ ಮುಗಿಸ್ಬೇಕು, ಆದರೆ 18 ತಿಂಗಳಲ್ಲೇ ಮುಗಿಸ್ತಾರಂತೆ ರೇವಣ್ಣ

December 25, 2018

ಬೆಂಗಳೂರು:  ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಕಾಲಮಿತಿಯೊಳಗೆ ಪರಿವರ್ತಿಸುವ ಉಸ್ತುವಾರಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಹೆಗಲಿಗೆ ಹೊರಿಸಲು ಸರ್ಕಾರ ತೀರ್ಮಾನಿಸಿದೆ. ಈ ಉದ್ದೇಶದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜನವರಿ 2ರಂದು ಬೆಂಗಳೂರು ನಗರ, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹೆದ್ದಾರಿ ಕಾಮಗಾರಿ ಜನವರಿ 15 ರಿಂದ 11 ಕ್ಯಾಂಪ್‍ಗಳಲ್ಲಿ ಆರಂಭಗೊಳ್ಳಲಿದೆ, ಒಪ್ಪಂದದ ಪ್ರಕಾರ ಕಾಮಗಾರಿ 36 ತಿಂಗ ಳಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ 18 ತಿಂಗ ಳಲ್ಲಿ…

1 1,214 1,215 1,216 1,217 1,218 1,611
Translate »