ಮೈಸೂರು

ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿಗೆ ಬಲಿ
ಮೈಸೂರು

ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿಗೆ ಬಲಿ

December 25, 2018

ಮೈಸೂರು:  ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಹುಲಿ ದಾಳಿಗೆ ಬಲಿಯಾಗಿರುವ ದುರ್ಘಟನೆ ನಾಗರಹೊಳೆ ಅಭಯಾರಣ್ಯದ ಮಾನಿ ಮೂಲೆ ಹಾಡಿಯಲ್ಲಿ ಸಂಭವಿಸಿದ್ದು, ಮನೆಯಿಂದ 200 ಮೀಟರ್ ದೂರದಲ್ಲಿ ಯುವಕನ ಅರೆಬರೆ ಕಳೇಬರ ದೊರೆತಿದೆ. ಹೆಚ್.ಡಿ.ಕೋಟೆ ತಾಲೂಕಿನ ದೊಡ್ಡ ಭೈರನಕುಪ್ಪೆ (ಡಿ.ಬಿ.ಕುಪ್ಪೆ) ಪಂಚಾಯ್ತಿ ವ್ಯಾಪ್ತಿಗೆ ಬರುವ ಮಾನಿಮೂಲೆ ಹಾಡಿಯ ನಿವಾಸಿ ಲೇ.ದಾಸ ಎಂಬುವರ ಮಗ ಮಧು(28), ಹುಲಿ ದಾಳಿಗೆ ಬಲಿ ಯಾಗಿದ್ದಾನೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸೌದೆ ತರಲೆಂದು ಕಾಡಿಗೆ ಹೋಗಿದ್ದಾನೆ. ಈ ವೇಳೆ ಹುಲಿ ಆಹುತಿ…

ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ  ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ
ಮೈಸೂರು

ತಳವಾರ, ಪರಿವಾರವನ್ನು ಎಸ್‍ಟಿ ಪಟ್ಟಿಗೆ ಸೇರಿಸದಂತೆ ಆಗ್ರಹಿಸಿ ಬುಡಕಟ್ಟು ಸಂಶೋಧನಾ ಸಂಸ್ಥೆ ಎದುರು ಪ್ರತಿಭಟನೆ

December 25, 2018

ಮೈಸೂರು: `ತಳವಾರ’ ಮತ್ತು `ಪರಿವಾರ’ ಸಮುದಾಯಗಳಲ್ಲಿ ಬುಡಕಟ್ಟು ಲಕ್ಷಣಗಳು ಇಲ್ಲವಾಗಿದ್ದರೂ `ನಾಯಕ’ ಪಂಗಡದ ಪರ್ಯಾಯ ಪದ ಗಳೆಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸುಳ್ಳು ವರದಿಯನ್ನು ಸರ್ಕಾರಕ್ಕೆ ನೀಡಿದೆ ಎಂದು ಆರೋಪಿಸಿ ಚಿತ್ರದುರ್ಗ ಜಿಲ್ಲೆಯ ಮ್ಯಾಸ ಬೇಡ (ಮ್ಯಾಸ ನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಕುವೆಂಪುನಗರದಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಎದುರು ನೂರಾರು ಸಂಖ್ಯೆ ಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಸಾಂಸ್ಕøತಿಕ ಉಡುಗೆಯಾದ ಚಲ್ಲಣ,…

ಶಬರಿಮಲೆ ಅಯ್ಯಪ್ಪ ದೇಗುಲ ಉಳಿಸಿ
ಮೈಸೂರು

ಶಬರಿಮಲೆ ಅಯ್ಯಪ್ಪ ದೇಗುಲ ಉಳಿಸಿ

December 25, 2018

ನಾಳೆ ನೂರಾರು ಅಯ್ಯಪ್ಪ ಭಕ್ತರಿಂದ ಅಯ್ಯಪ್ಪ ಜ್ಯೋತಿ ಮೆರವಣಿಗೆ ಮೈಸೂರು:  ಕೇರಳದ ಶಬರಿಮಲೆ ಕ್ಷೇತ್ರದ ಸನಾತನ ಪರಂಪರೆ ಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಕ್ರಿಯಾ ಸಮಿತಿಯು ಡಿ.26ರ ಸಂಜೆ 5.30 ಗಂಟೆಗೆ ಅಯ್ಯಪ್ಪ ಜ್ಯೋತಿ ಮೆರವಣಿಗೆ ಏರ್ಪಡಿಸಿದೆ. ಶಬರಿಮಲೆ ಕ್ಷೇತ್ರದ ಪಾವಿತ್ರ್ಯತೆ, ಆಚಾರ, ಪದ್ಧತಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಮೈಸೂರಿನ ಗಾಂಧಿ ಚೌಕದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಸಾವಿರಾರು ಮಾಲಾಧಾರಿ ಅಯ್ಯಪ್ಪ ಭಕ್ತರು ದೀಪಗಳನ್ನು ಹಿಡಿದು ಮೆರವಣಿಗೆ ನಡೆಸಲಿದ್ದೇವೆ. ಈ ಸಂದರ್ಭದಲ್ಲಿ…

ಮೈಸೂರಿನಲ್ಲಿ ಡಿ.27ರಿಂದ 3 ದಿನಗಳ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ
ಮೈಸೂರು

ಮೈಸೂರಿನಲ್ಲಿ ಡಿ.27ರಿಂದ 3 ದಿನಗಳ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ

December 25, 2018

ಮೈಸೂರು:  ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.27ರಿಂದ 44ನೇ ಅಖಿಲ ಭಾರತ ಸಮಾಜಶಾಸ್ತ್ರ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಭಾರತೀಯ ಸಮಾಜಶಾಸ್ತ್ರ ಸಂಘ, ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತವಾಗಿ ಮೂರು ದಿನಗಳ ಸಮ್ಮೇಳನಕ್ಕೆ ಡಿ.27ರಂದು ಬೆಳಿಗ್ಗೆ 9.30 ಗಂಟೆಗೆ ಅಂತಾರಾಷ್ಟ್ರೀಯ ಸಮಾಜಶಾಸ್ತ್ರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಮಾರ್ಗರೇಟ್ ಅಬ್ರಹಾಂ ಚಾಲನೆ ನೀಡಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ರಾಫೆಲ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ…

‘ನಿನ್ನೆಯ ಘಟನೆಗಳಿಂದ ಪಾಠ ಕಲಿತರಷ್ಟೇ ಯಶಸ್ಸಿನ ಶಿಖರವೇರಲು ಸಾಧ್ಯ’
ಮೈಸೂರು

‘ನಿನ್ನೆಯ ಘಟನೆಗಳಿಂದ ಪಾಠ ಕಲಿತರಷ್ಟೇ ಯಶಸ್ಸಿನ ಶಿಖರವೇರಲು ಸಾಧ್ಯ’

December 25, 2018

ಮೈಸೂರು: ಗತಿಸಿದ ಘಟನೆಗಳಿಂದ ಪಾಠ ಕಲಿತು ವರ್ತ ಮಾನದ ಕಡೆ ಗಮನ ಹರಿಸಿದರೆ ಮಾತ್ರ ಯಶಸ್ಸಿನ ಶಿಖರವೇರಲು ಸಾಧ್ಯ ಎಂದು ಜಾರ್ಖಂಡ್ ಸರ್ಕಾರದ ಸ್ಟೇಟ್ ಡೆವ ಲಪ್‍ಮೆಂಟ್ ಕೌನ್ಸಿಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಸ್ವರೂಪ್ ಅಭಿಪ್ರಾಯಪಟ್ಟರು ಮೈಸೂರಿನ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ 66ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತ ನಾಡಿದ ಅವರು, ಜೀವನದಲ್ಲಿ ಪ್ರತಿನಿತ್ಯ ಎದುರಾಗುವ ಘಟನೆಗಳು ನಮಗೆ ಪಾಠ ಕಲಿಸುತ್ತವೆ. ಆದರೆ, ನಿಶ್ಚಿತ ಗುರಿಯನ್ನು ಸಾಧಿಸಬೇಕಾದರೆ ವರ್ತಮಾನದ ಬಗ್ಗೆ ಆಲೋಚನೆ ಮಾಡಬೇಕು ಎಂದರು. ಇತರರು ಏನು…

ಸಿಐಡಿ ತನಿಖೆಗೆ ಕಂದಾಯ ಇಲಾಖೆ ನೌಕರರ ಆಗ್ರಹ
ಮೈಸೂರು

ಸಿಐಡಿ ತನಿಖೆಗೆ ಕಂದಾಯ ಇಲಾಖೆ ನೌಕರರ ಆಗ್ರಹ

December 25, 2018

ಮೈಸೂರು: ರಾಯಚೂರಲ್ಲಿ ಮರಳು ಮಾಫಿಯಾಕ್ಕೆ ಬಲಿಯಾದ ಗ್ರಾಮ ಲೆಕ್ಕಿಗ ಸಾಹೇಬ್ ಪಟೇಲ್ ಅವರ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮೈಸೂರು ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದ ವತಿಯಿಂದ ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಗ್ರಾಮಲೆಕ್ಕಿಗ ಸಾಹೇಬ್ ಪಟೇಲ್, ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆದಾರರು ಲಾರಿ ಹರಿಸಿ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶಿಸಿ…

ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್  ಎ.ಬಿ.ಬೆಂಗೇರಿ ಅವರಿಗೆ ಸನ್ಮಾನ
ಮೈಸೂರು

ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್ ಎ.ಬಿ.ಬೆಂಗೇರಿ ಅವರಿಗೆ ಸನ್ಮಾನ

December 25, 2018

ಮೈಸೂರು: ಹಿರಿಯ ಹಿಂದೂಸ್ತಾನಿ ಗಾಯಕಿ ಡಾ.ಮಾಣಿಕ್ ಎ.ವಿ.ಬೆಂಗೇರಿ ಅವರನ್ನು ಕರ್ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ.ಎಂ. ರಾಮಚಂದ್ರ ಗೌರವಿಸಿದರು. ಕುವೆಂಪುನಗರದ ಗಾನಭಾರತಿಯ ರಮಾಭಾಯಿ ಗೋವಿಂದ ರಾವ್ ಮೆಮೋರಿಯಲ್ ಸಭಾಮಂಟಪದಲ್ಲಿ ನಂದನಾ ಪ್ರದರ್ಶಕ ಕಲೆಗಳ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 18ನೇ ನೃತ್ಯನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ನಂತರ ಮಾತನಾಡಿದ ಬಿ.ಎಂ.ರಾಮಚಂದ್ರ, ಇತ್ತೀಚೆಗೆ ಗುರು-ಶಿಷ್ಯರ ಸಂಬಂಧಕ್ಕೆ ಕಂದಕ ತರುವ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದು ಮಕ್ಕಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಹಲವು ವರ್ಷಗಳಿಂದ ಹಿಂದೂಸ್ತಾನಿ…

ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗದ ಬಗ್ಗೆ ಪ್ರಶಿಕ್ಷಣ ಶಿಬಿರ
ಮೈಸೂರು

ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗದ ಬಗ್ಗೆ ಪ್ರಶಿಕ್ಷಣ ಶಿಬಿರ

December 25, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಹೃದ್ರೋಗ ಸಂಬಂಧ ಪ್ರಶಿಕ್ಷಣ ಶಿಬಿರವನ್ನು ಏರ್ಪಡಿಸಲಾಗಿತ್ತು. ಕೆ.ಆರ್.ನಗರ ಐ.ಎಂ.ಎ.ಶಾಖೆಯ ಮಾಜಿ ಅಧ್ಯಕ್ಷ ಡಾ.ಎನ್.ಡಿ.ಜಗನ್ನಾಥ್ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿ, ಹೃದ್ರೋ ಗದ ಬಗ್ಗೆ ಸುಯೋಗ್ ಆಸ್ಪತ್ರೆ ಹಮ್ಮಿಕೊಂಡಿ ರುವ ಈ ಶಿಬಿರವು ವೈದ್ಯರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ವೈದ್ಯರುಗಳು ಹೃದ್ರೋಗ ವನ್ನು ಬಹುಬೇಗ ಗುರುತಿಸಿ ಅತ್ಯಾಧುನಿಕ ಮಾಹಿತಿಗಳನ್ನು ಪಡೆಯಲು ಅನುಕೂಲ ವಾಗಲಿದ್ದು, ಈ ನಿಟ್ಟಿನಲ್ಲಿ ಸುಯೋಗ್ ಆಸ್ಪತ್ರೆಯ ಈ ಕಾರ್ಯ ಪ್ರಶಂಸನೀಯ ಎಂದರು. ಸುಯೋಗ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ…

ದಂಪತಿ ಸೆಲ್ಫಿ ಕ್ರೇಜ್‍ಗೆ ಮಗು ಬಲಿ
ಮೈಸೂರು

ದಂಪತಿ ಸೆಲ್ಫಿ ಕ್ರೇಜ್‍ಗೆ ಮಗು ಬಲಿ

December 25, 2018

ಮಂಗಳೂರು: ಬೆಂಗಳೂರಿನ ಬನಶಂಕರಿಯ ದಂಪತಿಗಳು ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ಬೀಚ್‍ಗೆ ತೆರಳಿದ್ದು ಈ ವೇಳೆ ದಂಪತಿಯ ಸೆಲ್ಫಿ ಕ್ರೇಜ್‍ನಿಂದಾಗಿ ಮಗು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ನಡೆದಿದೆ. 4 ವರ್ಷದ ಮೈತ್ರಿ ಕೇದ್ಕಾರ್ ಸಮುದ್ರ ಪಾಲಾದ ಮಗು ಎಂದು ತಿಳಿದುಬಂದಿದೆ. ಚಿಂತಾ ಮಣಿ ಹಾಗೂ ಶ್ರದ್ಧಾ 6 ವರ್ಷದ ಗಾರ್ಗಿ ಹಾಗೂ ಮೈತ್ರಿ ಜೊತೆ ಪ್ರವಾಸಕ್ಕೆ ತೆರಳಿದ್ದರು. ಉಳ್ಳಾಲದ ಸೋಮೇಶ್ವರ ಬೀಚ್‍ನಲ್ಲಿ ಮಕ್ಕಳೊಂದಿಗೆ ಇಳಿದು ಸೆಲ್ಫಿ ತೆಗೆದುಕೊ ಳ್ಳಲು ಮುಂದಾಗಿದ್ದಾರೆ. ಈ ವೇಳೆ…

ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ
ಮೈಸೂರು

ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ

December 24, 2018

ಮೈಸೂರು: ಮೈಸೂರಿನ ಹೊರವರ್ತುಲ ರಸ್ತೆ-ಹುಣಸೂರು ರಸ್ತೆ ಹಿನಕಲ್ ಜಂಕ್ಷನ್‍ನಲ್ಲಿ ನಿರ್ಮಿಸಿರುವ ಫ್ಲೈ ಓವರನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಲೋಕಾರ್ಪಣೆ ಮಾಡಿದರು. ಕೇಂದ್ರ ಸರ್ಕಾರದ ಶೇ.60 ವಂತಿಗೆಯಡಿ 910.95 ಲಕ್ಷ ರೂ., ರಾಜ್ಯ ಸರ್ಕಾರದ ಶೇ.30 ವಂತಿಗೆ 455.47 ಲಕ್ಷ ರೂ. ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 983.58 ಲಕ್ಷ ರೂ. (ಒಟ್ಟು ರೂ.2350 ಲಕ್ಷ)ಗಳಲ್ಲಿ ಈ ಫ್ಲೈವರ್ ನಿರ್ಮಿಸಲಾಗಿದೆ. ಮೈಸೂರು ಹುಣಸೂರು ರಸ್ತೆ ಹೊರವರ್ತುಲ ರಸ್ತೆ ಜಂಕ್ಷನ್‍ನಲ್ಲಿ…

1 1,216 1,217 1,218 1,219 1,220 1,611
Translate »