ಮೈಸೂರು

ಮೈಸೂರಲ್ಲಿನ ವಿವಿಧ ಸಮುದಾಯ ಭವನಗಳ ನಿರ್ವಹಣೆ ಖಾಸಗಿಯವರಿಗೆ
ಮೈಸೂರು

ಮೈಸೂರಲ್ಲಿನ ವಿವಿಧ ಸಮುದಾಯ ಭವನಗಳ ನಿರ್ವಹಣೆ ಖಾಸಗಿಯವರಿಗೆ

December 28, 2018

ಮೈಸೂರು: ಮೈಸೂರು ನಗರದ ವಿವಿಧ ಸಮುದಾಯ ಭವನಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲು ಗುರುವಾರ ನಡೆದ ಮೈಸೂರು ನಗರಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳ ಲಾಗಿದೆ. ಇವುಗಳ ಬಾಡಿಗೆ ದರ ನಿಗದಿ ಮಾಡುವುದೂ ಸೇರಿದಂತೆ ಕೆಲವು ನಿಯಮ ರೂಪಿಸಲು ಇದೇ ವೇಳೆ ನಿರ್ಧ ರಿಸಲಾಯಿತು. ಮೈಸೂರು ನಗರಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ಮೇಯರ್ ಪುಷ್ಪ ಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ, ಉಪ ಮೇಯರ್ ಷಫೀ ಅಹ್ಮದ್ ಹಾಗೂ ಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್ ಉಪಸ್ಥಿತಿಯಲ್ಲಿ ನಡೆದ…

ಡಿ.30ರಂದು ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ, ಚಿತ್ರ ಸಂತೆ
ಮೈಸೂರು

ಡಿ.30ರಂದು ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ, ಚಿತ್ರ ಸಂತೆ

December 28, 2018

ಮೈಸೂರು:  ಮೈಸೂರು ಮಾಗಿ ಉತ್ಸವದ ಭಾಗವಾಗಿ ಡಿ.30 ರಂದು ಈ ಹಿಂದೆ ಸ್ಟ್ರೀಟ್ ಫೆಸ್ಟಿವಲ್ ನಡೆದಂತಹ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಹಸಿರು ಸಂತೆ ಮತ್ತು ಚಿತ್ರ ಸಂತೆ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಹಸಿರು ಸಂತೆ (ರೈತರ ಸಂತೆ)ಯ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ, ಓರಿ ಯಂಟಲ್ ರೀಸರ್ಚ್…

ಕೆರೆ, ರಸ್ತೆ ಒತ್ತುವರಿ, ಮೂಲ ಸೌಲಭ್ಯ ಕೊರತೆಯದ್ದೇ ಸಿಂಹಪಾಲು
ಮೈಸೂರು

ಕೆರೆ, ರಸ್ತೆ ಒತ್ತುವರಿ, ಮೂಲ ಸೌಲಭ್ಯ ಕೊರತೆಯದ್ದೇ ಸಿಂಹಪಾಲು

December 28, 2018

ಮೈಸೂರು: ಕೆರೆ, ರಸ್ತೆ ಒತ್ತುವರಿ, ಕೆರೆ ಹೂಳು ತೆಗೆದಿಲ್ಲ ಎಂಬುದು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆಗಳ ನೇರ ಫೋನ್‍ಇನ್‍ನಲ್ಲಿ ದೂರುಗಳು ಕೇಳಿ ಬಂದವು. ಫೋನ್‍ಇನ್‍ನಲ್ಲಿ ಸಾರ್ವಜನಿಕರು ದಾಖಲಿಸಿದ 15 ದೂರುಗಳ ಪೈಕಿ ಮೂಲ ಸೌಲಭ್ಯಗಳ ಕೊರತೆ ಬಗ್ಗೆಯೇ ಹೆಚ್ಚು ದೂರುಗಳಿದ್ದವು. ಇದನ್ನೆಲ್ಲಾ ಆಲಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಈ ದೂರುಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಂದಿನ ತಿಂಗಳ ನೇರ ಫೋನ್‍ಇನ್ ಒಳಗಾಗಿ ಅನು…

ಪರೀಕ್ಷಾಂಗ ಕುಲಸಚಿವರಿಂದ ವರದಿ ಪಡೆದು ಕ್ರಮ: ಕುಲಪತಿ
ಮೈಸೂರು

ಪರೀಕ್ಷಾಂಗ ಕುಲಸಚಿವರಿಂದ ವರದಿ ಪಡೆದು ಕ್ರಮ: ಕುಲಪತಿ

December 28, 2018

ಮೈಸೂರು: 2017ರ ಎಂ.ಇಡಿ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನೇ ಕಳೆದ ಶನಿವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 2018ರ ಎಂ.ಇಡಿ ಪರೀಕ್ಷೆಗೂ ಪುನರಾವರ್ತನೆ ಮಾಡಿರುವ ಪ್ರಸಂಗ ನಡೆದಿದೆ. ಮೈಸೂರು ವಿಶ್ವವಿದ್ಯಾನಿಲಯವು ಶನಿವಾರ ಎಂ.ಇಡಿ ಮೊದಲ ಸೆಮಿಸ್ಟರ್‍ನ(ಸಿಬಿಸಿಎಸ್) ‘Education Introduction to Education Studies’ ವಿಷಯದ ಪರೀಕ್ಷೆ ನಡೆಯಿತು. 70 ಅಂಕಗಳಿಗೆ ನೀಡಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಮುದ್ರಣವಾಗಿದ್ದ ಪ್ರಶ್ನೆಗಳು ಕಳೆದ ಬಾರಿ 2017ರಲ್ಲಿ ನಡೆದಿದ್ದ ಈ ವಿಷಯದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳು ಯಥಾವತ್ತಾಗಿ ಹೋಲಿಕೆಯಾಗಿರುವುದು ಕಂಡು ಬಂದಿದೆ. ಮುದ್ರಿತವಾಗಿರುವ ಪ್ರಶ್ನೆ ಪತ್ರಿಕೆಯ…

ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್‍ನ್ಯಾಷನಲ್ ಸ್ಕೂಲ್ ಅವಾರ್ಡ್
ಮೈಸೂರು

ಕೌಟಿಲ್ಯ ವಿದ್ಯಾಲಯಕ್ಕೆ ಇಂಟರ್‍ನ್ಯಾಷನಲ್ ಸ್ಕೂಲ್ ಅವಾರ್ಡ್

December 28, 2018

ಮೈಸೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯವು ಪ್ರತಿಷ್ಠಿತ ‘ಬ್ರಿಟಿಷ್ ಕೌನ್ಸಿಲ್’ ನಿಂದ ನೀಡಲಾಗುವ 2018-21ನೇ ಸಾಲಿನ ‘ಇಂಟರ್ ನ್ಯಾಷನಲ್ ಸ್ಕೂಲ್ ಅವಾರ್ಡ್’ ಅನ್ನು ತನ್ನದಾಗಿಸಿ ಕೊಂಡಿದ್ದು, ಕೌಟಿಲ್ಯ ವಿದ್ಯಾಲಯಕ್ಕೆ ಸತತ ಎರಡನೇ ಬಾರಿಗೆ ಈ ಗೌರವ ಲಭಿಸಿದೆ. ಶಿಕ್ಷಣದಲ್ಲಿ ಅಂತರರಾಷ್ಟ್ರೀಯ ಆಯಾ ಮದ ಪರಿಕಲ್ಪನೆಯನ್ನು ಅಳವಡಿಸಿ ಕೊಳ್ಳುವ ದಿಸೆಯಲ್ಲಿ ಬ್ರಿಟಿಷ್ ಕೌನ್ಸಿಲ್ 7 ವಿವಿಧ ಯೋಜನೆಗಳ ಮಾನದಂಡ ವನ್ನು ಪ್ರಶಸ್ತಿಗೆ ರೂಪಿಸಿದೆ. ಅದರ ಪ್ರಕಾರ ಕೌಟಿಲ್ಯ ವಿದ್ಯಾಲಯದ ಕಿಂಡರ್ ಗಾರ್ಟನ್‍ನಿಂದ ಪ್ರೌಢಶಾಲಾ ಮಟ್ಟದವರೆ ಗಿನ ವಿದ್ಯಾರ್ಥಿಗಳು ಕಳೆದ ಶೈಕ್ಷಣಿಕ…

ನಾಳೆಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮ್ಮೇಳನ
ಮೈಸೂರು

ನಾಳೆಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮ್ಮೇಳನ

December 28, 2018

ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕರ್ನಾಟಕ ಘಟಕ, ತನ್ನ ಎರಡನೆಯ ರಾಜ್ಯ ಸಮ್ಮೇಳನವನ್ನು ಡಿಸೆಂಬರ್ 29 ಮತ್ತು 30ರಂದು ಮಾನಸಗಂಗೋತ್ರಿ ಆವರಣದಲ್ಲಿನ ಸೆನೆಟ್ ಭವನದಲ್ಲಿ ಆಯೋಜಿಸಿದೆ. ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಅಂಕಣಕಾರ ಹಾಗೂ ಸಾಹಿತಿ ಪ್ರೊ.ಪ್ರೇಮಶೇಖರ ಭಾಗವಹಿಸಲಿದ್ದಾರೆ. 29ರ ಬೆಳಿಗ್ಗೆ 10.30ಕ್ಕೆ ಪ್ರಾರಂಭಗೊಳ್ಳಲಿರುವ ಈ ಸಮ್ಮೇ ಳನವನ್ನು ಮೈಸೂರಿನ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್‍ರವರು ಉದ್ಘಾಟಿಸಲಿದ್ದಾರೆ. ಖ್ಯಾತ ಸಾಹಿತಿ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನ ಅಧ್ಯಕ್ಷೆ ಪದ್ಮಶ್ರೀ ಪುರಸ್ಕøತ ಡಾ.ಸುಧಾಮೂರ್ತಿ ಅವರು ಉದ್ಘಾಟನಾ…

ಹಂಚ್ಯಾ-ಸಾತಗಳ್ಳಿ, ದೇವನೂರು ಬಡಾವಣೆಗಳ  906 ನಿವೇಶನ ಮಂಜೂರಾತಿ ರದ್ದು
ಮೈಸೂರು

ಹಂಚ್ಯಾ-ಸಾತಗಳ್ಳಿ, ದೇವನೂರು ಬಡಾವಣೆಗಳ 906 ನಿವೇಶನ ಮಂಜೂರಾತಿ ರದ್ದು

December 28, 2018

ಮೈಸೂರು: ನಿಗದಿತ ಅವಧಿ ಯೊಳಗೆ ಹಣ ಪಾವತಿಸದಿರುವುದೂ ಸೇರಿ ದಂತೆ ನಿವೇಶನ ಹಂಚಿಕೆ ಕಾಯ್ದೆಯ ನಿಯಮಗಳ ಉಲ್ಲಂಘನೆಗಾಗಿ ಮಂಜೂರಾತಿ ರದ್ದಾಗಿರುವ ಪ್ರಕರಣಗಳನ್ನು ಪತ್ತೆ ಮಾಡುವ ಕಾರ್ಯವನ್ನು ಇದೇ ಪ್ರಥಮ ಬಾರಿಗೆ ಮುಡಾ ಅಧಿಕಾರಿಗಳು ಆರಂಭಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಐಟಿಬಿ ಅವಧಿ ಸೇರಿದಂತೆ)ದ ಇತಿಹಾಸ ದಲ್ಲೇ ರದ್ದಾಗಿರುವ ನಿವೇಶನಗಳನ್ನು ಪಟ್ಟಿ ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿ ರಲಿಲ್ಲ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಎಚ್ಚೆತ್ತಿರುವ ಅಧಿಕಾರಿಗಳು ಮೈಸೂರು ನಗರದಾದ್ಯಂತ ಈವರೆಗೆ ನಿರ್ಮಿಸಿರುವ ಬಡಾವಣೆಗಳಲ್ಲಿ ಹಂಚಿಕೆ ಮಾಡಿರುವ…

ದಿನೇ ದಿನೆ ಹರಿದುಬರುತ್ತಿದೆ ಗ್ರೀನ್‍ಬಡ್ಸ್‍ನ ಸಂತ್ರಸ್ತ ಠೇವಣಿದಾರರ ದಂಡು
ಮೈಸೂರು

ದಿನೇ ದಿನೆ ಹರಿದುಬರುತ್ತಿದೆ ಗ್ರೀನ್‍ಬಡ್ಸ್‍ನ ಸಂತ್ರಸ್ತ ಠೇವಣಿದಾರರ ದಂಡು

December 28, 2018

* ಉಪ ವಿಭಾಗಾಧಿಕಾರಿಗೆ ಪ್ರತಿ ನಿತ್ಯ 20 ಸಾವಿರಕ್ಕೂ ಅಧಿಕ ಮಂದಿ ಅಹವಾಲು ಸಲ್ಲಿಕೆ * ರಾಜ್ಯದ ಮೂಲೆ ಮೂಲೆಗಳಿಂದ ಮೈಸೂರಿಗೆ ಧಾವಿಸುತ್ತಿರುವ ಠೇವಣಿದಾರರು ಮೈಸೂರು: ಗ್ರೀನ್ ಬಡ್ಸ್ ಸಂಸ್ಥೆಯಲ್ಲಿ ಠೇವಣಿಯಿಟ್ಟು ವಂಚನೆ ಗೊಳಗಾಗಿರುವ ಲಕ್ಷಾಂತರ ಹೂಡಿಕೆ ದಾರರು ತಾವು ಠೇವಣಿಯಿಟ್ಟಿರುವ ಹಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ರಾಜ್ಯದ ವಿವಿಧೆಡೆಯಿಂದ ಸಾಗ ರೋಪಾದಿಯಲ್ಲಿ ಮೈಸೂರಿನ ಉಪ ವಿಭಾಗಾ ಧಿಕಾರಿಗಳ ಕಚೇರಿಗೆ ಲಗ್ಗೆ ಇಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದಲೂ ಗ್ರೀನ್ ಬಡ್ಸ್ ಸಂಸ್ಥೆಯ ಹೂಡಿಕೆದಾರರಿಂದ ಅರ್ಜಿ ಪಡೆಯುವ…

ವಿಜಯನಗರ ವಾಟರ್ ಟ್ಯಾಂಕ್ ಬಳಿ ನಾನಾ ರೀತಿ ದಂಧೆ: ನಿವಾಸಿಗಳ ಆತಂಕ 
ಮೈಸೂರು

ವಿಜಯನಗರ ವಾಟರ್ ಟ್ಯಾಂಕ್ ಬಳಿ ನಾನಾ ರೀತಿ ದಂಧೆ: ನಿವಾಸಿಗಳ ಆತಂಕ 

December 28, 2018

ಮೈಸೂರು: ಮೈಸೂರಿನ ವಿಜಯನಗರ ವಾಟರ್ ಟ್ಯಾಂಕ್ ವೃತ್ತದ ಬಳಿ ಮಹದೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ ಬಡಾವಣೆ ಒಂದನೇ ಮುಖ್ಯ ರಸ್ತೆಯಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳು ತಲೆಯೆತ್ತಿದ್ದು, ಇದರಿಂದ ಈ ಭಾಗದ ನಿವಾಸಿಗಳ ನೆಮ್ಮದಿ ಹಾಳಾಗಿದೆ ಎಂದು ನೊಂದ ನಿವಾಸಿಗಳು ದೂರಿದ್ದಾರೆ. ನೊಂದ ನಿವಾಸಿಗಳ ಪರವಾಗಿ ಕೃಷ್ಣಪ್ಪ ಎಂಬುವವರು ಗುರುವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಡಾವಣೆಯ 1ನೇ ಮುಖ್ಯ ರಸ್ತೆಂiÀiಲ್ಲಿ 3 ಚಹಾ ಅಂಗಡಿ,…

ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು
ಮೈಸೂರು

ರೆವಿನ್ಯೂ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕೆ ಪಾಲಿಕೆ ಯಾವುದೇ ಅನುದಾನ ನೀಡಲಾಗದು

December 28, 2018

ಮೈಸೂರು: ಕಂದಾಯ ನಿವೇಶನದಲ್ಲಿ (ರೆವಿನ್ಯೂ ಸೈಟ್) ಮನೆ ನಿರ್ಮಿಸುವವರಿಗೆ ಸರ್ಕಾರದ ವಿವಿಧ ಯೋಜನೆ ಗಳಲ್ಲಿ ಅನುದಾನ ನೀಡುವ ಸಂಬಂಧ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾದ ವಿಷಯದ ಬಗ್ಗೆ ಗೊಂದಲ ಉಂಟಾದ ಕಾರಣ ಈ ಪ್ರಸ್ತಾ ವನೆಯನ್ನು ಮುಂದೂಡಲಾಯಿತು. ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನಗರ ಪಾಲಿಕೆ ವತಿಯಿಂದ ಆರ್ಥಿಕ ನೆರವು ಕೋರಿ ಶೇ.24.10, ಶೇ.7.25 ಹಾಗೂ ಶೇ.3ರ ಅನು ದಾನದಡಿ ರೆವಿನ್ಯೂ ಸೈಟ್‍ಗಳಲ್ಲಿ ಮನೆ ನಿರ್ಮಿಸಿ ಕೊಳ್ಳಲು 50 ಹೊಸ ಅರ್ಜಿಗಳು ಬಂದಿದ್ದು, ಇದರ ಜೊತೆಗೆ ಹಾಲಿ 30…

1 1,210 1,211 1,212 1,213 1,214 1,611
Translate »