ಮೈಸೂರು

ಸರಗೂರು ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಸರಗೂರು ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

November 5, 2018

ಸರಗೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಗಿ ಕಾಂಗ್ರೆಸ್‍ನ ಬೊಪ್ಪನಹಳ್ಳಿ ಬಿ.ಪಿ.ಭಾಸ್ಕರ್ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್‍ನ ಮೀನಾಕ್ಷಿ ಆಯ್ಕೆಯಾಗಿದರು. 16 ಸದಸ್ಯರನ್ನೊಳಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೊಪ್ಪನಹಳ್ಳಿ ಬಿ.ಪಿ.ಭಾಸ್ಕರ್ ಮತ್ತು ಜಗದೀಶ್ ನಾಮಪತ್ರ ಸಲ್ಲಿಸಿದ್ದರು, ಉಪಾಧ್ಯಕ್ಷೆ ಸ್ಥಾನಕ್ಕೆ ರತ್ನಮ್ಮ ಮತ್ತು ಮೀನಾಕ್ಷಿ ನಾಮ ಪತ್ರ ಸಲ್ಲಿಸಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬೊಪ್ಪನಹಳ್ಲಿ ಭಾಸ್ಕರ್ ಮತ್ತು ಜಗದೀಶ್ ಅವರಿಗೆ ತಲಾ 8…

ನೂತನ ಪದಾಧಿಕಾರಿಗಳ ಆಯ್ಕೆ
ಮೈಸೂರು

ನೂತನ ಪದಾಧಿಕಾರಿಗಳ ಆಯ್ಕೆ

November 5, 2018

ಚುಂಚನಕಟ್ಟೆ:  ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣದ) ತಾಲೂಕು ಘಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆಯ ನಂತರ ಗೌರವ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮಾರಗೌಡನಹಳ್ಳಿ ಎಂ.ಜೆ.ಮಲ್ಲೇಶ್, ಕೆ.ಆರ್.ನಗರ ತಾಲೂಕಿನಾದ್ಯಂತ ಭತ್ತದ ಬೆಳೆ ಕಟಾವಿಗೆ ಬಂದಿದ್ದು, ತಾಲೂಕು ಆಡಳಿತ ಮತ್ತು ಸರ್ಕಾರ ಶೀಘ್ರದಲ್ಲಿಯೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ ರೈತರು ಬೆಳೆದ ಭತ್ತಕ್ಕೆ ಸಮರ್ಪಕ ಬೆಲೆ ಸಿಗದೆ ದಳ್ಳಾಳಿಗಳ ಮೊರೆ ಹೋಗುವ ಮೂಲಕ ಆಗುವ ನಷ್ಟ ತಪ್ಪಿಸಬೇಕು. ಹಾಗಾಗಿ ಕೂಡಲೇ ಭತ್ತ…

ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ
ಮೈಸೂರು

ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ

November 5, 2018

ನಂಜನಗೂಡು: ವಿವಿಧ ಕೆಲಸಗಳನ್ನು ಮಾಡುತ್ತಾ ಅಲೆಮಾರಿ ಗಳಾಗಿ ಬದುಕು ನಡೆಸಿಕೊಂಡು ಬರುತ್ತಿ ರುವ ಕಾಯಕ ಸಮಾಜದ ಜನರು ನ್ಯಾಯ ಒದಗಿಸಬೇಕೆಂಬ ದೃಷ್ಟಿಯಿಂದ ನ.11 ರಂದು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ ಎಂದು ವಿಧಾನಸಭಾ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾವು ತಯಾರಿ ಸುವಂತಹ ವಸ್ತುಗಳಿಗೆ ಮಾರು ಕಟ್ಟೆ ಕೊರತೆ ಎದುರಾಗುತ್ತಿರುವುದರಿಂದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಆದ್ದರಿಂದ ಕಾಯಕ ಸಮಾಜ ವನ್ನು ಸರ್ಕಾರ…

ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ ಶೇ.53.93ರಷ್ಟು ಮತದಾನ
ಮೈಸೂರು

ಮಂಡ್ಯ ಲೋಕಸಭಾ ಕ್ಷೇತ್ರ ಉಪ ಚುನಾವಣೆ ಶೇ.53.93ರಷ್ಟು ಮತದಾನ

November 4, 2018

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ 53.93 ರಷ್ಟು ಮಾತ್ರ ಮತದಾನವಾಗಿದೆ. ಹಲವೆಡೆ ಚುನಾವಣೆಯನ್ನು ಬಹಿಷ್ಕರಿಸಿರುವ ವರದಿಗಳಾಗಿವೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕ್ಷೇತ್ರ ಮದ್ದೂರಿನಲ್ಲಿ (ಶೇ.57.25) ಅತೀ ಹೆಚ್ಚು ಮತದಾನವಾಗಿದ್ದರೆ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ (ಶೇ.46.87) ಅತೀ ಕಡಿಮೆ ಮತದಾನ ನಡೆದಿದೆ. ಇದರೊಂದಿಗೆ ಕಣದಲ್ಲಿರುವ ಮೈತ್ರಿಕೂಟದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ…

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿ ಸಿಡಿಸಬೇಕು
ಮೈಸೂರು

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿ ಸಿಡಿಸಬೇಕು

November 4, 2018

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆ ವರೆಗಷ್ಟೇ ಸಿಡಿಸಲು ರಾಜ್ಯ ಸರ್ಕಾರ ಸಮಯ ನಿಗದಿ ಪಡಿಸಿದೆ. ಅಷ್ಟೇ ಅಲ್ಲ, ಪಟಾಕಿಗಳನ್ನು ದೀಪದ ಹಬ್ಬದ ಹಿಂದಿನ ಮತ್ತು ನಂತರದ ಏಳು ದಿನ ಮಾತ್ರ ಸಿಡಿಸ ಬಹುದಾಗಿದೆ. ಸರಣಿ ಸ್ಫೋಟದ ಪಟಾಕಿಗಳನ್ನು ಸಾಮೂಹಿಕವಾಗಿ ಬಯಲು ಪ್ರದೇಶದಲ್ಲಿ ಮಾತ್ರ ಸುಡ ಬಹುದಾಗಿದೆ ಎಂದು ನಿರ್ಬಂಧವನ್ನೂ ವಿಧಿಸಲಾಗಿದೆ. ಒಂದು ವೇಳೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಪರಿಸರ…

ಮೈಸೂರು ಫ್ಯಾಷನ್ ವೀಕ್ ಸೀಸನ್-5
ಮೈಸೂರು

ಮೈಸೂರು ಫ್ಯಾಷನ್ ವೀಕ್ ಸೀಸನ್-5

November 4, 2018

ಮೈಸೂರು: ಮೈಸೂ ರಿನ ನಜರ್‍ಬಾದ್‍ನ ದಿ ವಿಂಡ್ ಫ್ಲವರ್ ರೆಸಾಟ್ರ್ಸ್ ಮತ್ತು ಸ್ಪಾದಲ್ಲಿ ನಡೆಯುತ್ತಿರುವ `ಮೈಸೂರು ಫ್ಯಾಷನ್ ವೀಕ್ ಸೀಸನ್-5’ರ 2ನೇ ದಿನವಾದ ಶನಿವಾರ, ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಪಾರಂಪರಿಕ ಉಡುಗೆಗಳ ಪ್ರದರ್ಶನ ಒಂದೆಡೆಯಾದರೆ, ಮತ್ತೊಂದೆಡೆ ಬಾಲಿವುಡ್‍ನ ಹೆಸರಾಂತ ನಟ ಸ್ವರ ಭಾಸ್ಕರ್ ಅವರು ಅರ್ಪಿತಾ ರಂದೀಪ್ ಅವರು ವಿನ್ಯಾಸಗೊಳಿಸಿದ ಉಡುಗೆಗಳೊಂದಿಗೆ ರ್ಯಾಂಪ್‍ವಾಕ್ ಮಾಡಿ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿದರು. ಮೈಸೂರನ್ನು ಜಾಗತಿಕ ಫ್ಯಾಷನ್ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿರುವ ಮೈಸೂರಿನ ಖ್ಯಾತ ಡಿಸೈನರ್ ಜಯಂತಿ ಬಲ್ಲಾಳ್ ಅವರು ಆಯೋಜಿಸಿರುವ…

ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ
ಮೈಸೂರು

ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ

November 4, 2018

ಮೈಸೂರು:  ಮಹಾತ್ಮ ಗಾಂಧೀಜಿ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ತುಂಬುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ಆವರಣದಲ್ಲಿ ನಿರ್ಮಿಸಿರುವ ಮಹಾತ್ಮ ಗಾಂಧೀಜಿ ಅವರ 27 ಕಲಾಕೃತಿಗಳನ್ನು ನವೆಂಬರ್ 6ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕುಲಸಚಿವ ಪ್ರೊ. ಆರ್.ರಾಜಣ್ಣ ತಿಳಿಸಿದ್ದಾರೆ. ಗಾಂಧಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ವಿವಿಧ ಭಂಗಿಗಳಲ್ಲಿರುವ 27 ಕಲಾಕೃತಿಗಳನ್ನು ಸಿಮೆಂಟ್ ನಿಂದ ನಿರ್ಮಿಸಲಾಗಿದೆ. ಅ.22ರಂದು…

ಮೈಸೂರು ವಿವಿ ಹಾಸ್ಟೆಲ್‍ಗಳಲ್ಲಿ ಅಕ್ರಮ ವಾಸ್ತವ್ಯ ಹೂಡಿರುವವರ ತೆರವಿಗೆ ಕಠಿಣ ಕ್ರಮ
ಮೈಸೂರು

ಮೈಸೂರು ವಿವಿ ಹಾಸ್ಟೆಲ್‍ಗಳಲ್ಲಿ ಅಕ್ರಮ ವಾಸ್ತವ್ಯ ಹೂಡಿರುವವರ ತೆರವಿಗೆ ಕಠಿಣ ಕ್ರಮ

November 4, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ವಿವಿಧ ವಿದ್ಯಾರ್ಥಿ ನಿಲಯದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವವರನ್ನು ಖಾಲಿ ಮಾಡಿ ಸಲಾಗುತ್ತಿದ್ದು, ಅಧಿಕೃತ ವಿದ್ಯಾರ್ಥಿ ಗಳಿಗೆ ಪೂರಕ ವಾತಾವರಣ ಕಲ್ಪಿಸುವುದಕ್ಕಾಗಿ ಸಿಸಿ ಕ್ಯಾಮರಾ, ಗುರುತಿನ ಚೀಟಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮೈಸೂರು ವಿವಿಯ ಕುಲ ಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದ್ದಾರೆ. ಗಾಂಧಿಭವನದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮೈಸೂರು ವಿವಿಯ ವಿದ್ಯಾರ್ಥಿನಿಲಯಗಳಲ್ಲಿ ಅಕ್ರಮ ವಾಗಿ ವಾಸಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯವನ್ನು ಹೊರತುಪಡಿಸಿ ಪುರು…

ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ
ಮೈಸೂರು

ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ

November 4, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ವಿದ್ಯುತ್ ದೀಪಗಳ ಸರಮಾಲೆಗಳಿಂದಾಗಿ ಝಗ ಮಗಿಸಿದ್ದ ಮೈಸೂರು ಮಹಾನಗರ, ನವರಾತ್ರಿ ಕಳೆಯು ತ್ತಿದ್ದಂತೆಯೇ ಭಾಗಶಃ ಅಂಧಕಾರದಲ್ಲಿ ಮುಳುಗಿ ದೆಯೇ? ಹೌದು, ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ. ನಗರದ ಹೃದಯ ಬಾಗ ದಲ್ಲಿ ಬೀದಿ ದೀಪಗಳು ಬೆಳಗದೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶನಿವಾರ ರಾತ್ರಿ ಕತ್ತಲು ಆವರಿಸಿದ್ದನ್ನು ಕಂಡು ಶಾಸಕರು ಕೆಂಡಾಮಂಡಲರಾಗಿದ್ದಾರೆ. ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಮೈಸೂರು ನಗರದ ಹೃದಯ ಭಾಗದಲ್ಲೇ ಶನಿವಾರ ರಾತ್ರಿ ಬೀದಿ…

ದರ್ಶನ್ ಕಾರು ಅಪಘಾತ ಪ್ರಕರಣ: ಮೈಸೂರು ವಿವಿ ಪುರಂ ಸಂಚಾರಿ ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ
ಮೈಸೂರು

ದರ್ಶನ್ ಕಾರು ಅಪಘಾತ ಪ್ರಕರಣ: ಮೈಸೂರು ವಿವಿ ಪುರಂ ಸಂಚಾರಿ ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ

November 4, 2018

ಮೈಸೂರು: ನಟ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣ ಸಂಬಂಧ ಮೈಸೂರಿನ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ, ಮೈಸೂರಿನ 3ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮೈಸೂರಿನ ರಿಂಗ್ ರಸ್ತೆ, ಜೆಎಸ್‍ಎಸ್ ಅರ್ಬನ್ ಹಾತ್ ಸಮೀಪ, ಕಳೆದ ಸೆ.23ರಂದು ಬೆಳಗಿನ ಜಾವ, ನಟ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ದರ್ಶನ್ ಸೇರಿ ದಂತೆ ಕಾರಿನಲ್ಲಿದ್ದ ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್, ದರ್ಶನ್ ಸ್ನೇಹಿತರಾದ ಪ್ರಕಾಶ್ ಹಾಗೂ ಅಂಟೋನಿ…

1 1,298 1,299 1,300 1,301 1,302 1,611
Translate »