ಗುಂಡ್ಲುಪೇಟೆ: ‘ಮಾರುಕಟ್ಟೆಯಲ್ಲಿ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೆಲೆ ದೊರಕುತ್ತಿರುವುದರಿಂದ ಹೈನುಗಾರರು ಇದರ ಲಾಭ ಪಡೆದುಕೊಳ್ಳ ಬೇಕು’ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು. ತಾಲೂಕಿನ ಬೇಲುಕುಪ್ಪದೆ ಹಾಲು ಉತ್ಪಾ ದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪ ಕಸುಬಾಗಿದ್ದ ಹೈನು ಗಾರಿಕೆ ಇತ್ತೀಚೆಗೆ ರೈತರ ಪ್ರಧಾನ ಕಸುಬಾಗಿದೆ. ಅಂತರ್ಜಲ ಹಾಗೂ ಮಳೆಯ ಕೊರತೆಯಿಂದ ಹೆಚ್ಚಿನ ರೈತರು ಹೈನುಗಾರಿಕೆ ಯನ್ನೇ ಅವಲಂಬಿಸುವಂತಾಗಿದೆ. ಆಸಕ್ತಿ ಇರುವ ರೈತರಿಗೆ ಚಾಮುಲ್ ವತಿಯಿಂದ ಉಚಿತ ತರಬೇತಿ ಹಾಗೂ…
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ‘ಸಹಕಾರ ಶ್ರೀ’ ಪ್ರಶಸ್ತಿ
September 25, 2018ಮೈಸೂರು: ಮೈಸೂರು ಕೃಷ್ಣಮೂರ್ತಿಪುರಂನ ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2018-19ನೇ ಸಾಲಿನ `ಸಹಕಾರ ಶ್ರೀ’ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಸ್.ರಾಮಕೃಷ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ವತಿಯಿಂದ ಕೊಡ ಮಾಡುವ ಪ್ರಶಸ್ತಿ ಇದಾಗಿದ್ದು, ರಾಜ್ಯದ ಉತ್ತಮ ಕಾರ್ಯನಿರ್ವಹಣೆಯ ಸಹಕಾರ ಸಂಘಕ್ಕೆ ನೀಡುವ ಈ `ಸಹಕಾರ ಶ್ರೀ’ ಪ್ರಶಸ್ತಿಗೆ ನಮ್ಮ ಸೊಸೈಟಿ ಭಾಜನವಾಗಿದೆ. ಸೆ.8ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು…
ಮೈಸೂರು ನಗರ ಸೇರಿ 141 ಪೊಲೀಸ್ ಇನ್ಸ್‍ಪೆಕ್ಟರ್ ವರ್ಗಾವಣೆ
September 25, 2018ಮೈಸೂರು: ಪೊಲೀಸ್ ಇಲಾಖೆಯಲ್ಲಿ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ 141 ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ವೃತ್ತ ನಿರೀಕ್ಷಕರಾಗಿದ್ದ ಡಿ.ಪಿ.ಧನರಾಜ್ ಅವರನ್ನು ಮೈಸೂರು ನಗರದ ಸರಸ್ವತಿಪುರಂ ಪೊಲೀಸ್ ಠಾಣೆಗೆ, ಮೈಸೂರು ರೈಲ್ವೆ ಇನ್ಸ್‍ಪೆಕ್ಟರ್ ಆಗಿದ್ದ ಎ.ಗುರುಪ್ರಸಾದ್ ಅವರನ್ನು ಹೆಬ್ಬಾಳ್ ಠಾಣೆಗೆ, ಚನ್ನಪಟ್ಟಣ ಕೆಎಸ್‍ಪಿಟಿಎಸ್‍ನಲ್ಲಿದ್ದ ಡಿ.ಯೋಗೇಶ್ ಅವರನ್ನು ಮೈಸೂರಿನ ನರಸಿಂಹರಾಜ ಸಂಚಾರ ಠಾಣೆಗೆ, ಕೆಎಲ್‍ಎನಲ್ಲಿದ್ದ ವಿ.ಎಸ್.ಶಶಿಕುಮಾರ್ ಅವರನ್ನು ಕೃಷ್ಣರಾಜ ಪೊಲೀಸ್ ಠಾಣೆಗೆ, ಐಎಸ್‍ಡಿಯ ಬಿ.ಜಿ.ರಾಘವೇಂದ್ರ…
ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುವೇ ಶಾಸಕ ಹರ್ಷವರ್ಧನ್
September 25, 2018ಮಲ್ಕುಂಡಿ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಜನತೆ ಈ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಬಗ್ಗೆ ಭರವಸೆ ಇಟ್ಟು ಕೊಂಡಿದು ನಾನು ಪ್ರಮಾಣೀಕವಾಗಿ ಕೆಲಸ ಮಾಡಿ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ ಎಂದು ಶಾಸಕ ಬಿ ಹರ್ಷವರ್ಧನ್ ತಿಳಿಸಿದರು. ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ಆಯೋಜಿಸಿದ ಮತದಾರರಿಗೆ ಕೃತಜತ ಸಭೆ ಹಾಗೂ ನೀರಾವರಿ ಇಲಾಖೆಯ 20 ಲಕ್ಷ ರೂ. ವೆಚ್ಚದ ಕಾಂಕ್ರೇಟ್ ರಸ್ತೆ ನಿರ್ಮಾಣಕ್ಕೆ ಗುದ್ದಿಲು ಪೂಜೆ ನೆರವೇರಿಸಿ ಮಾತನಾಡಿದ ಅವರು ಚುನಾವಣೆಯಲ್ಲಿ ಜಯಗಳಿಸಿದ ನಂತರ ಪ್ರತಿದಿನ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಗ್ರಾಮೀಣಾ…
ಶಾರ್ಟ್ ಸಕ್ರ್ಯೂಟ್‍ನಿಂದ ದುರ್ಘಟನೆನ: ನಂಜನಗೂಡು ಬಸ್ ನಿಲ್ದಾಣದಲ್ಲಿ ಬೇಕರಿಗೆ ಬೆಂಕಿ: ತಿಂಡಿ ತಿನಿಸು ಅಪಾರ ಹಾನಿ
September 25, 2018ನಂಜನಗೂಡು: ಪಟ್ಟಣದಲ್ಲಿ ರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬೇಕರಿ ವಾಣಿಜ್ಯ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ತಗುಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ತಿಂಡಿ ತಿನಿಸು ಸೇರಿದಂತೆ ಹಲವು ವಸ್ತುಗಳು ಭಸ್ಮವಾಗಿ ಸುಮಾರು ನಾಲ್ಕು ಲಕ್ಷ ರೂ. ನಷ್ಟ ಉಂಟಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ವಾಣಿಜ್ಯ ಮಳಿಗೆ 6ರಲ್ಲಿ ಬಾಡಿಗೆ ಪಡೆ ದಿದ್ದ ಮೈಸೂರು ಜಿಲ್ಲೆಯ ಮಾರ್ಬಳ್ಳಿ ಎನ್. ರವೀಶ್ ಎಂಬುವರು ಹಲವು ವರ್ಷಗಳಿಂದ ಬೇಕರಿ ನಡೆಸುತ್ತಿದ್ದರು. ಬೆಂಕಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ…
ಯಶಸ್ವಿಯಾಗಿ ನಡೆದ 12ನೇ ಸರ್ವ ಸದಸ್ಯರ ಸಭೆ ಲಾಭದಲ್ಲಿ ಶ್ರೀ ವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ
September 25, 2018ನಂಜನಗೂಡು: ಕಳೆದ 11 ವರ್ಷಗಳ ಹಿಂದೆ ನಗರದ ಹಿರಿಯ ವಕೀಲ ಹಾಗೂ ಸಮಾಜದ ಚಿಂತಕ ಬಿ.ಮಹದೇವಪ್ಪರವರು ಹುಟ್ಟು ಹಾಕಿದ ಶ್ರೀವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಲಾಭದಾಯಕವಾಗಿ ನಡೆಯುತ್ತಿದ್ದು, 2017-18ನೇ ಸಾಲಿನಲ್ಲಿ 6 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ ತಿಳಿಸಿದ್ದಾರೆ. ಅವರು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ 12ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದವರಿಗೂ ಹಾಗೂ ಕೆಳ…
ಕ್ರಿಕೆಟ್: ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪ್ರಥಮ
September 25, 2018ಸೋಮವಾರಪೇಟೆ: ರೋಟರಿ ಹಿಲ್ಸ್ ಆಶ್ರಯದಲ್ಲಿ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆದ ರೋಟರಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಯನ್ನು ಅತಿಥೇಯ ಸೋಮವಾರಪೇಟೆ ರೋಟರಿ ಹಿಲ್ಸ್ ತಂಡ ಪಡೆಯಿತು. ರೋಟರಿ ಶನಿವಾರಸಂತೆ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಜೇತ ತಂಡ, 8 ಓವರ್‍ಗಳಲ್ಲಿ 72 ರನ್‍ಗಳನ್ನು ಪೇರಿಸಿತು. ಗುರಿ ಬೆನ್ನ ತ್ತಿದ ಶನಿವಾರಸಂತೆ ತಂಡ 8 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 60 ರನ್‍ಗಳನ್ನು…
ಅರಸೀಕೆರೆ ನಗರಸಭೆ ಎದುರು ವಿನೂತನ ಪ್ರತಿಭಟನೆ
September 25, 2018ಅರಸೀಕೆರೆ: ದಾರಿಹೋಕರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಗಾಯಗೊಳಿ ಸುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗದಿರುವ ಸ್ಥಳೀಯ ಆಡಳಿತ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಮಾ ಜಿಕ ಹೋರಾಟಗಾರ ರಾಘವೇಂದ್ರ ನೇತೃತ್ವದಲ್ಲಿ ನಗರಸಭೆ ಎದುರು ವಿನೂತನವಾಗಿ ಪ್ರತಿಭಟಿಸಲಾಯಿತು. ನಗರದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಸ್ಥಾನದಿಂದ ದನ, ಕುರಿ, ಮೇಕೆ ಮತ್ತು ನಾಯಿಮರಿಗಳೊಂದಿಗೆ ವಿನೂತನ ವಾಗಿ ಮೆರವಣಿಗೆ ಹೊರಟ ಪ್ರತಿಭಟನಾರರು, ನಗರಸಭೆ ಆವರಣದಲ್ಲಿ ಜಮಾಯಿಸಿ ಪ್ರತಿಭಟಿ ಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಮಾತ…
ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ
September 24, 2018ಹಾಸನ: ನನಗೆ ಮುಖ್ಯಮಂತ್ರಿಯಾಗಿ ದೇವರು ಕೊಟ್ಟಿರುವ ಅಧಿಕಾರವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ 1,650 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯ ನಾಲ್ಕೈದು ನಾಯಕರು ಸಮ್ಮಿಶ್ರ ಸರ್ಕಾರ ಉರುಳಿಸುವ ಚಿಂತೆಯಲ್ಲಿದ್ದಾರೆ. ಇವರಿಂದ ನನ್ನ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ನನಗೆ ಎರಡನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದಾಗ ಬದುಕಿದ್ದರೆ ಅದು ಜನರ ಆಶೀರ್ವಾದದಿಂದ. ಹಾಗಾಗಿ ನಿಮ್ಮ ಸಾಲಮನ್ನಾ…
ಪೂಜ್ಯ ಭಾವನೆಗೆ ಪಾತ್ರವಾಗುತ್ತಿದೆ ಆನೆ ಲದ್ದಿ
September 24, 2018ಮೈಸೂರು: ಗಣಪತಿಯ ನೈಜ ರೂಪ ಎಂದು ಪೂಜಿಸಲ್ಪಡುವ ಆನೆಗಳಂತೆ ಅವುಗಳ ಲದ್ದಿಯನ್ನೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದ್ದು, ಔಷಧೀಯ ಗುಣಗಳನ್ನು ಹೊಂದಿರುವ ಆನೆ ಲದ್ದಿಗೆ ಎಲ್ಲಿಲ್ಲದ ಮಹತ್ವವಿದೆ. ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಆವರಣ ದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ದಸರಾ ಆನೆಗಳ ಲದ್ದಿಗೆ ಮೈಸೂರಿನ ಜನತೆ ಮುಗಿಬೀಳುತ್ತಿದ್ದು, ಮನೆಗಳಿಗೆ ಕೊಂಡೊಯ್ದು ಪೂಜಿಸುವುದಕ್ಕೆ ಹಂಬಲಿಸುತ್ತಿದ್ದಾರೆ. ಅರಮನೆಯಿಂದ ಬನ್ನಿಮಂಟಪ ದವರೆಗೆ ತಾಲೀಮಿಗೆ ಬರುವ ಆನೆಗಳು ಮಾರ್ಗ ಮಧ್ಯೆ ಲದ್ದಿ ಹಾಕಿದ್ದಾಗ ಅದನ್ನು ಕೆಲವರು ಮನೆಗೆ ಕೊಂಡೊಯ್ಯಲು ಮುಂದಾದರೆ,…