ಮೈಸೂರು

ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗಲ್ಲ… ಶಿಸ್ತು ಉಲ್ಲಂಘನೆ ಸಹಿಸಲ್ಲ
ಮೈಸೂರು

ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗಲ್ಲ… ಶಿಸ್ತು ಉಲ್ಲಂಘನೆ ಸಹಿಸಲ್ಲ

September 24, 2018

ಬೆಂಗಳೂರು: ಬ್ಲಾಕ್‍ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ. ಪಕ್ಷದ ಸಿಸ್ಟಂ ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದು ಕಾಂಗ್ರೆಸ್‍ನ ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡೇ ಶಿಸ್ತನ್ನು ಉಲ್ಲಂಘನೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಯಾರೇ ಆಗಲೀ ಒತ್ತಡ ಹೇರುವ ಮೂಲಕ ಬ್ಲಾಕ್ ಮೇಲ್ ತಂತ್ರ ಉಪಯೋಗಿಸಿದರೆ ಅದಕ್ಕೆ ಪಕ್ಷ ಎಂದಿಗೂ ಮಣಿಯುವುದಿಲ್ಲ ಎಂದರು. ಬಿಜೆಪಿಯವರು ಅತ್ಯಂತ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಯಡಿಯೂರಪ್ಪನವರು ಹಣದ ಆಮಿಷ…

ದುನಿಯಾ ವಿಜಯ್ ಸೇರಿ ನಾಲ್ವರ ಬಂಧನ
ಮೈಸೂರು

ದುನಿಯಾ ವಿಜಯ್ ಸೇರಿ ನಾಲ್ವರ ಬಂಧನ

September 24, 2018

ಬೆಂಗಳೂರು: ಜಿಮ್ ಟ್ರೈನರ್ ಅನ್ನು ಅಪಹರಿಸಿ, ಹಲ್ಲೆ ನಡೆಸಿದ ಆರೋಪದ ಮೇರೆಗೆ ಚಿತ್ರನಟ ದುನಿಯಾ ವಿಜಯ್ ಸೇರಿದಂತೆ ನಾಲ್ವರನ್ನು ಹೈಗ್ರೌಂಡ್ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ದುನಿಯಾ ವಿಜಯ್‍ನ ಹಿಂದಿನ ಸ್ನೇಹಿತ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅವರ ಅಣ್ಣನ ಮಗ ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನು ಶನಿವಾರ ರಾತ್ರಿ ದುನಿಯಾ ವಿಜಯ್, ಅವರ ಸ್ನೇಹಿತರಾದ ಜಿಮ್ ಮಾಲೀಕ ಪ್ರಸಾದ್, ಮಣಿ ಮತ್ತು ಚಾಲಕ ಪ್ರಸಾದ್ ಅವರು ಅಪಹರಣ ಮಾಡಿ, ಹಲ್ಲೆ ನಡೆಸಿದ್ದರು. ಈ ನಾಲ್ವರನ್ನೂ…

ದುನಿಯಾ ವಿಜಯ್ ಪತ್ನಿಯರ ಹೊಡೆದಾಟ
ಮೈಸೂರು

ದುನಿಯಾ ವಿಜಯ್ ಪತ್ನಿಯರ ಹೊಡೆದಾಟ

September 24, 2018

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಬಂಧನವಾದ ಸುದ್ದಿ ಹರಡುತ್ತಿದ್ದಂತೆಯೇ ಅವರ ಇಬ್ಬರು ಪತ್ನಿಯರು ಹೊಡೆದಾಡಿಕೊಂಡಿದ್ದಾರೆ. ಜಿಮ್ ಟ್ರೈನರ್ ಅಪಹರಣದ ವೇಳೆ ದುನಿಯಾ ವಿಜಯ್‍ನ ಮೊದಲ ಪತ್ನಿ ನಾಗರತ್ನ ಪುತ್ರ ಸಾಮ್ರಾಟ್ ಜೊತೆಗಿದ್ದ ಎಂಬ ಮಾಹಿತಿ ತಿಳಿದ ನಾಗರತ್ನ ಅವರು, ವಿಜಯ್‍ನ ಎರಡನೇ ಪತ್ನಿ ಕೀರ್ತಿಗೌಡ ನಿವಾಸಕ್ಕೆ ಬಂದು ತನ್ನ ಪುತ್ರನ ಬಗ್ಗೆ ವಿಚಾರಿಸಿದರು ಎನ್ನಲಾಗಿದ್ದು, ಈ ವೇಳೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸರಿಗೆ ದೂರು…

ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಂ.ಸಿ.ವೇಣುಗೋಪಾಲ್, ನಾಸಿರ್ ಅಹಮದ್
ಮೈಸೂರು

ವಿಧಾನ ಪರಿಷತ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಾಗಿ ಎಂ.ಸಿ.ವೇಣುಗೋಪಾಲ್, ನಾಸಿರ್ ಅಹಮದ್

September 24, 2018

ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿ ಸಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‍ನ 3 ಸ್ಥಾನಗಳಿಗೆ ಅ. 4ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ನಾಸಿರ್ ಅಹಮದ್ ಮತ್ತು ಎಂ.ಸಿ.ವೇಣುಗೋಪಾಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಸಮ ನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಮೂರು ಸ್ಥಾನಗಳ ಪೈಕಿ 2 ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಉಳಿದ 1 ಸ್ಥಾನಕ್ಕೆ ಜೆಡಿಎಸ್ ಸ್ಪರ್ಧಿಸಲಿದೆ. ಅದೇ ವೇಳೆ ಮೂರೂ ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು…

ಸ್ಕೂಟರ್ ಸಮೇತ 25 ಲಕ್ಷ  ದೋಚಿದ ದುಷ್ಕರ್ಮಿಗಳು
ಮೈಸೂರು

ಸ್ಕೂಟರ್ ಸಮೇತ 25 ಲಕ್ಷ ದೋಚಿದ ದುಷ್ಕರ್ಮಿಗಳು

September 24, 2018

ಮೈಸೂರು: ಸ್ಕೂಟರ್ ಸಮೇತ 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸೇರಿದಂತೆ 25 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿದ ಘಟನೆ ಶನಿವಾರ ರಾತ್ರಿ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಮೈಸೂರಿನ ಶಿವರಾಂಪೇಟೆಯಲ್ಲಿ ವಿದೇಶಿ ಕರೆನ್ಸಿ ಬದಲಾವಣೆ ಮಾಡುವ ಮಳಿಗೆಯೊಂದನ್ನು ನಡೆಸುತ್ತಿರುವ ವಿಜಯನಗರದ ನಿವಾಸಿ ಅರುಣ್ ಕುಮಾರ್ ಎಂಬುವರೇ ಕಳ್ಳರ ಕೃತ್ಯಕ್ಕೆ ಒಳಗಾಗಿ 25 ಲಕ್ಷ ರೂ. ಗಳನ್ನು ಕಳೆದುಕೊಂಡವರಾಗಿದ್ದಾರೆ ಅರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಕೂಟರ್‍ನ ಡಿಕ್ಕಿಯಲ್ಲಿ 19 ಲಕ್ಷ ರೂ. ಭಾರತೀಯ ಹಣ ಹಾಗೂ…

ಮೈಸೂರು ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ
ಮೈಸೂರು

ಮೈಸೂರು ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ

September 24, 2018

ಮೈಸೂರು: ಮೈಸೂರು ಮಹಾ ನಗರಪಾಲಿಕೆ ನೌಕರರ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಭಾನುವಾರ ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು. ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ಪಾಲಿಕೆ ನೌಕರರ ಸಹ ಕಾರ ಸಂಘದ ಶತಮಾನೋತ್ಸವ ಸಮಾರಂಭ ವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರ ಲ್ಲದೆ, ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮೈಸೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿರುವುದು ಸಂತೋಷ ಕರ ಸಂಗತಿಯಾಗಿದೆ. ಈ…

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್
ಮೈಸೂರು

ಅರಮನೆಯಲ್ಲಿ ಸಂಪ್ರದಾಯದಂತೆ ದಸರಾ ನಡೆಯಲಿದೆ: ಯದುವೀರ್

September 24, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು, ಈ ಬಾರಿ ತಮ್ಮ ಮಗ ಆದ್ಯವೀರ್ ಒಡೆಯರ್ ಅವರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಅರಮನೆಯ ಆವರಣದಲ್ಲಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿ ಗಳಿಗೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ನಾಡ ಹಬ್ಬ ದಸರಾ ಮಹೋತ್ಸವ ಅ.10ರಿಂದ ಆರಂಭಗೊಂಡು…

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು
ಮೈಸೂರು

ಸಾಮಾಜಿಕ ಕಳಕಳಿಯ ‘ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸಬೇಕು

September 24, 2018

ಮೈಸೂರು: ಭ್ರಷ್ಟಾಚಾರ ಹಾಗೂ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಸೃಜನಾತ್ಮಕ ಹಾಗೂ ಆರೋಗ್ಯಕರ ನೆಲೆಯೊಂದಿಗೆ ಸಾಮಾಜಿಕ ಕಳಕಳಿಯ `ಕೋಪ’ ಮಾಧ್ಯಮದಲ್ಲಿ ಪ್ರತಿಧ್ವನಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಪತ್ರಿಕೋ ದ್ಯಮಿ ರಾಜಶೇಖರ ಕೋಟಿಯವರ ನೆನಪಿನಲ್ಲಿ `ಪತ್ರಿ ಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ ಮತ್ತು ಕಳಕಳಿ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಅಧ್ಯಯನ ಶಿಬಿರ ಹಾಗೂ ಸಂವಾದ ಕಾರ್ಯಕ್ರಮವನ್ನು ಕಂಸಾಳೆ ಬಾರಿ ಸುವ ಮೂಲಕ ಉದ್ಘಾಟಿಸಿ ಅವರು…

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ
ಮೈಸೂರು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನೆ

September 24, 2018

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ನಿರಂತರ ಹೋರಾಟ ಮೈಸೂರು: ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕುವವರೆಗೂ ನಿರಂ ತರವಾಗಿ ಸಾಮಾಜಿಕ ಹಾಗೂ ಕಾನೂ ನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಚಾಮರಾಜನಗರ ಘಟಕದ ಗೌರವಾಧ್ಯಕ್ಷ ರಾದ ಮುಡಿಗುಂಡ ವಿರಕ್ತಮಠದ ಶ್ರೀ ಶ್ರೀಕಂಠಮಹಾಸ್ವಾಮೀಜಿ ಘೋಷಿಸಿದರು. ಮೈಸೂರಿನ ಹೊಸಮಠ ಆವರಣದಲ್ಲಿ ಭಾನುವಾರ ನಡೆದ ಜಾಗತಿಕ ಲಿಂಗಾ ಯತ ಮಹಾಸಭಾದ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ ಸಮಾರಂಭದಲ್ಲಿ `ಲಿಂಗಾ ಯತ ಹೋರಾಟ: ಪ್ರಶ್ನೆ-ಪರಿಹಾರ’ ಕೃತಿಯನ್ನು ಬಿಡುಗಡೆ ಮಾಡಿ ಮಾತ…

ಕೆ.ಆರ್.ಕ್ಷೇತ್ರದ ನೂತನ ಬಿಜೆಪಿ ಕಾರ್ಪೊರೇಟರ್‍ಗಳಿಗೆ ಸನ್ಮಾನ
ಮೈಸೂರು

ಕೆ.ಆರ್.ಕ್ಷೇತ್ರದ ನೂತನ ಬಿಜೆಪಿ ಕಾರ್ಪೊರೇಟರ್‍ಗಳಿಗೆ ಸನ್ಮಾನ

September 24, 2018

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‍ಗಳಿಗೆ ಭಾನು ವಾರ ಮೈಸೂರಿನ ಅದಿತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಮೈಸೂರಿನ ಚಾಮುಂಡಿಪುರಂನ ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಾಲಿಕೆಯ ನೂತನ ಕಾರ್ಪೊರೇಟರ್‍ಗಳಾದ ಎಂ.ಸಿ.ರಮೇಶ್, ಎಂ.ಗೀತಶ್ರೀ, ಕೆ.ಚಂಪಕ, ಶಾರದಮ್ಮ, ಜಿ.ರೂಪ, ಎನ್.ಸೌಮ್ಯ ಉಮೇಶ್‍ಕುಮಾರ್, ಆರ್.ಶಾಂತಮ್ಮ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೈಕ್ ಚಂದ್ರು, ನೂತನ ಕಾರ್ಪೊರೇಟರ್‍ಗಳಿಗೆ ಅವರ ಮುಂದಿರುವ ಜವಾಬ್ದಾರಿಗಳ ಬಗ್ಗೆ ಮನವರಿಕೆ ಮಾಡಿಕೊಡುವುದು…

1 1,370 1,371 1,372 1,373 1,374 1,611
Translate »