ಮೈಸೂರು

ಇಂಜಿನಿಯರುಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಕಳಸಪ್ರಾಯ: ಸಂಸದ ಪ್ರತಾಪ್‍ಸಿಂಹ ಅಭಿಮತ
ಮೈಸೂರು

ಇಂಜಿನಿಯರುಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಕಳಸಪ್ರಾಯ: ಸಂಸದ ಪ್ರತಾಪ್‍ಸಿಂಹ ಅಭಿಮತ

September 16, 2018

ಮೈಸೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಎಲ್ಲಾ ಇಂಜಿನಿಯರುಗಳಿಗೆ ಕಳಸಪ್ರಾಯರು. ಅವರು ರಾಜ್ಯಕ್ಕೆ, ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ, ಅವರಿಗೆ ನಾವೆ ಲ್ಲರೂ ಕೃತಜ್ಞರಾಗಿರಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು. ಸರ್ ಎಂ.ವಿಶ್ವೇಶ್ವರಯ್ಯರ 157 ಜಯಂತಿ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಶನಿವಾರ ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಆವರಣದಲ್ಲಿ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇ ಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಮಾತನಾಡಿದರು. ಸರ್…

ಸರ್.ಎಂ.ವಿಗೆ ಗೂಗಲ್ ಡೂಡಲ್ ಗೌರವ
ಮೈಸೂರು

ಸರ್.ಎಂ.ವಿಗೆ ಗೂಗಲ್ ಡೂಡಲ್ ಗೌರವ

September 16, 2018

ನವದೆಹಲಿ:  ಸರ್.ಎಂ.ವಿಶ್ವೇಶ್ವರಯ್ಯ ಅವರ 158ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ತನ್ನ ಡೂಡಲ್ ಅನ್ನು ಸರ್.ಎಂ.ವಿ ಅವರಿಗೆ ಅರ್ಪಿಸುವ ಮೂಲಕ ಕಾಯಕವೇ ಕೈಲಾಸ ಎಂಬ ನಾಣ್ಣುಡಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮಹಾನ್ ಚೇತನಕ್ಕೆ ಗೌರವ ತೋರಿದೆ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪ್ರಖ್ಯಾತಿಗೊಂಡಿದ್ದ ವಿಶ್ವೇಶ್ವರಯ್ಯ ಅವರನ್ನು ತಂತ್ರಜ್ಞಾನಿಗಳ ಪಿತಾಮಹ ಎಂದೇ ಕರೆಯಲಾಗುತ್ತದೆ. 1924 ರಲ್ಲಿ ದೇಶದಲ್ಲಿಯೇ ಅತೀ ದೊಡ್ಡ ಜಲಾಶಯ ನಿರ್ಮಾಣದ ಯೋಜನೆ ರೂಪಿಸಿದ ಸರ್.ಎಂ.ವಿ ಅವರ ಕೊಡುಗೆಯಾದ ಕನ್ನಂಬಾಡಿ ಅಣೆಕಟ್ಟು…

ಹೆಚ್ಚುವರಿ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಮೈಸೂರು ವಿವಿ ನಕಾರ
ಮೈಸೂರು

ಹೆಚ್ಚುವರಿ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಮೈಸೂರು ವಿವಿ ನಕಾರ

September 16, 2018

ಖಾಸಗಿ ಸಂಸ್ಥೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಪದವಿ ಕೋರ್ಸ್‍ಗೆ ಮೈಸೂರು: ಮಂಡ್ಯ ಜಿಲ್ಲೆಯ ಸಂಪೂರ್ಣ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಗ್ರಿ ಸೈನ್ಸ್ ಅಂಡ್ ಹಾರ್ಟಿಕಲ್ಚರಲ್ ಟೆಕ್ನಾಲಜಿ ಯಲ್ಲಿ ಕೃಷಿ ವಿಜ್ಞಾನ ಮತ್ತು ತೋಟಗಾರಿಕೆ ವಿಜ್ಞಾನ ವಿಷಯದ ಬಿಎಸ್ಸಿ ಪದವಿ ಕೋರ್ಸಿಗೆ ಹೆಚ್ಚುವರಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಮೈಸೂರು ವಿಶ್ವವಿದ್ಯಾನಿಲಯವು ಸಾರಾಸಗಟಾಗಿ ನಿರಾಕರಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲ ಪತಿ ಪ್ರೊ. ಟಿ.ಕೆ.ಉಮೇಶ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ…

ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ
ಮೈಸೂರು

ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ

September 16, 2018

ಮೈಸೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ 157ನೇ ಜನ್ಮ ದಿನಾಚರಣೆ ಅಂಗವಾಗಿ `ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ’ ವನ್ನು ಶನಿವಾರ ಆಚರಿಸಲಾಯಿತು. ಪುರಭವನದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾವೇರಿ ಕರ್ನಾಟಕ ಸಾಂಸ್ಕøತಿಕ ಹಬ್ಬ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಮಳಲಿ ವಸಂತಕುಮಾರ್ ಉದ್ಘಾಟಿಸಿ, ಶುಭ ಹಾರೈಸಿದರು….

ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ
ಮೈಸೂರು

ಡಾ.ಎಂ.ಆರ್.ರವಿ ಅವರ `ಜೀವನ ಪ್ರೀತಿ’ ಕೃತಿ ಲೋಕಾರ್ಪಣೆ

September 16, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಲೇಖಕ, `ಮೈಸೂರು ಮಿತ್ರ’ ಅಂಕಣಕಾರ ಡಾ.ಎಂ.ಆರ್. ರವಿ ಅವರ `ಜೀವನ ಪ್ರೀತಿ’ ಕೃತಿ ಶನಿವಾರ ಲೋಕಾ ರ್ಪಣೆಯಾಯಿತು. `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಪ್ರಕಟ ಗೊಂಡಿರುವ ಡಾ.ಎಂ.ಆರ್.ರವಿ ಅವರ 30 ಅಂಕಣಗಳ ಗುಚ್ಛವಾದ `ಜೀವನ ಪ್ರೀತಿ’ ಕೃತಿಯನ್ನು ಮಹಿಮಾ ಪ್ರಕಾಶನ ಹೊರ ತಂದಿದ್ದು, ಶನಿವಾರ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆದ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅವರು ಬಿಡುಗಡೆ ಮಾಡಿದರು….

ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ
ಮೈಸೂರು

ಹೈನುಗಾರಿಕೆ ಅಭಿವೃದ್ಧಿಗೆ ನಬಾರ್ಡ್‍ನಿಂದ  440 ಕೋಟಿ ರೂ. ಬಿಡುಗಡೆ

September 16, 2018

ಮೈಸೂರು: ರಾಜ್ಯದಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಜಾರಿಗೆ ತರುತ್ತಿರುವ 5 ಯೋಜನೆಗಳಿಗೆ ನಬಾರ್ಡ್ 440 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರು ಡೈರಿ ಪ್ರೊಸೆಸಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಫಂಡ್(ಡಿಐಡಿಎಫ್) ಅನ್ನು ಉದ್ಘಾಟನೆ ಮಾಡಿ ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಿ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಮೊದಲ ಕಂತಿನ 440 ಕೋಟಿ ರೂಪಾಯಿ ಹಣದ ಚೆಕ್ಕನ್ನು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‍ಡಿಡಿಬಿ) ಅಧ್ಯಕ್ಷ ದಿಲೀಪ್ ರಾತ್…

ಮೈಸೂರಿನ ಚಿತ್ರ ಕಲಾವಿದ ಬಿ.ಪಿ.ರಾಮಕೃಷ್ಣಗೆ ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ
ಮೈಸೂರು

ಮೈಸೂರಿನ ಚಿತ್ರ ಕಲಾವಿದ ಬಿ.ಪಿ.ರಾಮಕೃಷ್ಣಗೆ ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ

September 16, 2018

ಮೈಸೂರು: ಅಂತಾರಾಷ್ಟ್ರೀಯ ಚಿತ್ರ ಕಲಾವಿದ, ರಾಜ್ಯ ಲಲಿತ ಕಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಪಿ.ಆರ್. ತಿಪ್ಪೇಸ್ವಾಮಿ ಸ್ಮರಣಾರ್ಥ ತುಮಕೂರಿನ ರವೀಂದ್ರ ಕಲಾ ನಿಕೇತನ ಸ್ಕೂಲ್ ಆಫ್ ಆರ್ಟ್ ಮತ್ತು ಕನ್ನಡ ಸಾಹಿತ್ಯ ಭವನದಲ್ಲಿ ಸೆ.24ರಿಂದ ಮೂರು ದಿನಗಳ ಕಾಲ ಪಿ.ಆರ್.ತಿಪ್ಪೇ ಸ್ವಾಮಿ ಸಂಭ್ರಮ-2018 ಮತ್ತು ಪಿಆರ್‍ಟಿ ಕಲಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪಿ.ಆರ್.ತಿಪ್ಪೇ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ…

ಮಕ್ಕಳ ಅಂಕಪಟ್ಟಿ ಮನೆಗೆ ಕಳುಹಿಸುವ ಪದ್ಧತಿಗೆ ತಿಲಾಂಜಲಿ ಹೇಳಬೇಕಿದೆ
ಮೈಸೂರು

ಮಕ್ಕಳ ಅಂಕಪಟ್ಟಿ ಮನೆಗೆ ಕಳುಹಿಸುವ ಪದ್ಧತಿಗೆ ತಿಲಾಂಜಲಿ ಹೇಳಬೇಕಿದೆ

September 16, 2018

ಮೈಸೂರು: ಮಕ್ಕಳ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವು ದರಿಂದ ಮಕ್ಕಳು ಅನ ಗತ್ಯ ಗೊಂದಲಕ್ಕೆ ಸಿಲುಕಿ ಬಾಲ್ಯವನ್ನೇ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಅಂಕ ಪಟ್ಟಿಯನ್ನು ಮನೆಗೆ ಕಳುಹಿಸುವ ಪದ್ದತಿಗೆ ತಿಲಾಂಜಲಿ ಹೇಳಬೇಕಿದೆ ಎಂದು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‍ಐಇ) ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ `ಯೂತ್ ಅಂಡ್ ಟ್ರೂತ್’ ಅಭಿಯಾನ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಶಾಲಾ ಅಂಕಪಟ್ಟಿಯನ್ನು ಮನೆಗೆ ಕಳುಹಿಸುವುದರಿಂದ ಮನೆ ವಾತಾವರಣ ಹಾಳಾಗುತ್ತದೆ. ಪೋಷಕರು…

ನಾಳೆ ವಿಶ್ವಕರ್ಮ ಜಯಂತ್ಯೋತ್ಸವ ಮೆರವಣಿಗೆ
ಮೈಸೂರು

ನಾಳೆ ವಿಶ್ವಕರ್ಮ ಜಯಂತ್ಯೋತ್ಸವ ಮೆರವಣಿಗೆ

September 16, 2018

ಮೈಸೂರು: ಮೈಸೂರು ಜಿಲ್ಲಾ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ, ಜಿಲ್ಲಾಡಳಿತದ ಸಹಯೋಗದಲ್ಲಿ ಸೆ.17ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಲ್ಲಿ 3ನೇ ವರ್ಷದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಏರ್ಪಡಿಸಿದ್ದು, ಇದರ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ, ಮಧ್ಯಾಹ್ನ 12.30 ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಿ.ಹುಚ್ಚಪ್ಪಾಚಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಅಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮೈಸೂರಿನ ಇರ್ವಿನ್…

ವಿಜಯ ವಿಠಲದಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ
ಮೈಸೂರು

ವಿಜಯ ವಿಠಲದಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ

September 16, 2018

ಮೈಸೂರು: ವಿಜಯ ವಿಠಲ ಕಾಲೇಜಿನಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏಖಇಆಐ ಪ್ರಾಜೆಕ್ಟ್ ಇಂಜಿನಿ ಯರ್ ಡಿ.ಕೆ. ದಿನೇಶ್‍ಕುಮಾರ್ ಮಾತ ನಾಡಿ, “ಭಾರತದ ಅಭಿವೃದ್ಧಿಗಾಗಿ ಶ್ರಮಿ ಸಿದ ಅತ್ಯಂತ ಸರಳ ಹಾಗೂ ಸಜ್ಜ ನಿಕೆಯ ಮೇರು ವ್ಯಕ್ತಿತ್ವದ ಮೋಕ್ಷಗುಂಡಂ ವಿಶ್ವೇ ಶ್ವರಯ್ಯನವರ ಜನ್ಮದಿನವನ್ನು ಅರ್ಥ ಪೂರ್ಣವಾಗಿ ನಾವು ಆಚರಿಸಬೇಕು. ‘ಭಾರತ ರತ್ನ’ ಸರ್ ಎಂ.ವಿ ಅವರ ಸಾಧನೆಗಳು ವಿಶ್ವದಲ್ಲೇ ಗೌರವಾನ್ವಿತವಾದದ್ದು. ಅವರ ವ್ಯಕ್ತಿತ್ವ…

1 1,388 1,389 1,390 1,391 1,392 1,611
Translate »