ಮೈಸೂರು

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳ
ಮೈಸೂರು

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳ

November 16, 2021

ಮೈಸೂರು, ನ.೧೫ (ಆರ್‌ಕೆ)- ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯು ವವರ ಸಂಖ್ಯೆ ಇದೀಗ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ೨ ವರ್ಷದಿಂದ ಪ್ರವೇಶಾತಿ ಕುಸಿದಿತ್ತು. ಕೋವಿಡ್ ಆರಂಭಕ್ಕೂ ಮುನ್ನ ೨೦೧೯ ರಲ್ಲಿ ವಿಶ್ವದಾದ್ಯಂತ ೫೮ ರಾಷ್ಟçಗಳ ೭೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದು ಮೈಸೂರು ವಿಶ್ವವಿದ್ಯಾನಿಲಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿ ದ್ದರು. ೨೦೨೦ರಲ್ಲಿ ಕೊರೊನಾ ಲಾಕ್ ಡೌನ್ ಆದ ಕಾರಣ ಅವರನ್ನು ವಾಪಸ್ ಅವರವರ ದೇಶಗಳಿಗೆ ಕಳುಹಿಸಲಾಗಿತ್ತು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅಂತರರಾಷ್ಟಿçÃಯ…

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎನ್‌ಎಸ್‌ಎಸ್ ಪಠ್ಯಕ್ರಮವಾಗಿ ಬದಲಾವಣೆ
ಮೈಸೂರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎನ್‌ಎಸ್‌ಎಸ್ ಪಠ್ಯಕ್ರಮವಾಗಿ ಬದಲಾವಣೆ

November 16, 2021

ಮೈಸೂರು, ನ.೧೫(ಎಂಕೆ)- ನೂತನ ರಾಷ್ಟಿçÃಯ ಶಿಕ್ಷಣ ನೀತಿಯಿಂದಾಗಿ ಪಠ್ಯೇ ತರ ಚಟುವಟಿಕೆಯಾಗಿದ್ದ ಎನ್‌ಎಸ್‌ಎಸ್ (ರಾಷ್ಟಿçÃಯ ಸೇವಾ ಯೋಜನೆ) ಪಠ್ಯಕ್ರಮ ದಲ್ಲಿನ ಚಟುವಟಿಕೆಯಾಗಿ ಬದಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹೇಳಿದರು. ಮೈಸೂರು ವಿವಿ ಎನ್‌ಎಸ್‌ಎಸ್ ಭವನ ದಲ್ಲಿ ಆಯೋಜಿಸಿದ್ದ ‘ರಾಷ್ಟಿçÃಯ ಭಾವೈಕ್ಯತಾ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಪಠ್ಯಕ್ರಮದಲ್ಲಿ ಚಟುವಟಿಕೆಯಾಗಿರುವುದರಿಂದ ಎನ್‌ಎಸ್‌ಎಸ್‌ಗೆ ಬಲ ಹೆಚ್ಚಾಗಿದೆ. ದೇಶ ದಲ್ಲಿಯೇ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ…

ಮೈಸೂರಲ್ಲಿ ಸೋರುತಿಹವು ಜ್ಞಾನ ದೇಗುಲಗಳು…!
ಮೈಸೂರು

ಮೈಸೂರಲ್ಲಿ ಸೋರುತಿಹವು ಜ್ಞಾನ ದೇಗುಲಗಳು…!

November 16, 2021

ಮೈಸೂರು, ನ.೧೫- ಸಾಂಸ್ಕೃತಿಕ ನಗರಿ ಯಲ್ಲಿ ಸೋರುತ್ತಿವೆ ಅಕ್ಷರ ದೇವಾಲಯ ಗಳು… ಜ್ಞಾನ ವೃದ್ಧಿಸುವ ಗ್ರಂಥಗಳಿಗೂ ಗಂಡಾAತರ…! ಗ್ರAಥಾಲಯಗಳು ಅರಿವಿನ ದೀವಿಗೆ ಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೆ ಎಂಬ ಮಾತಿಗೆ ಮೈಸೂರಿನಲ್ಲಿರುವ ಗ್ರಂಥಾಲಯಗಳ ಸ್ಥಿತಿ ತದ್ವಿರುದ್ಧವಾಗಿದೆ. ಸೋರುತ್ತಿರುವ ಗ್ರಂಥಾ ಲಯ ಕಟ್ಟಡಗಳು, ಸಿಬ್ಬಂದಿಯ ಕೊರತೆ, ಅಭಿವೃದ್ಧಿಗೆ ಬಾರದ ಅನುದಾನ, ಅಧಿಕಾರಿ ಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷö್ಯತೆ ಯಿಂದ ಗ್ರಂಥಾಲಯಗಳು ಹಾಳಾಗುತ್ತಿರು ವುದು ಓದುಗರನ್ನು ಚಿಂತೆಗೆ ನೂಕಿದೆ. ಮೈಸೂರು ನಗರದಲ್ಲಿ…

ವನ್ಯಜೀವಿ ಸಪ್ತಾಹ ಸ್ಪರ್ಧೆ ವಿಜೇತರಿಗೆ ಪರಿಸರ ಅಧ್ಯಯನ ಶಿಬಿರ
ಮೈಸೂರು

ವನ್ಯಜೀವಿ ಸಪ್ತಾಹ ಸ್ಪರ್ಧೆ ವಿಜೇತರಿಗೆ ಪರಿಸರ ಅಧ್ಯಯನ ಶಿಬಿರ

November 16, 2021

ಮೈಸೂರು, ನ.೧೫(ಎಂಟಿವೈ)- ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ವೈಲ್ಡ್ಲೈಫ್ ಕನ್ಸರ್ವೇಷನ್ ಫೌಂಡೇಷನ್ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಪರಿಸರ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ವನ್ಯ ಜೀವಿಗಳ ಸಂರಕ್ಷಣೆಯ ಮಹತ್ವ ಅರಿತರು. ಜಾಗತಿಕ ತಾಪಮಾನದಲ್ಲಿನ ಏರುಪೇರು, ನೀರಿನ ಮಹತ್ವ, ವನ್ಯಜೀವಿ ಸಂರಕ್ಷಣೆಯಿAದ ಪರಿಸರ ಸಮ ತೋಲನ ಕಾಪಾಡಿಕೊಳ್ಳುವ ಕುರಿತಂತೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂ ಡಿದ್ದರು. ಅದರಲ್ಲಿ ವಿಜೇತರಾದ…

ಲಸಿಕೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು; ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೃತನ ಕುಟುಂಬಸ್ಥರು, ಸಂಬಂಧಿಕರ ಪ್ರತಿಭಟನೆ
ಮೈಸೂರು

ಲಸಿಕೆ ಪಡೆದ ನಂತರ ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು; ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೃತನ ಕುಟುಂಬಸ್ಥರು, ಸಂಬಂಧಿಕರ ಪ್ರತಿಭಟನೆ

November 16, 2021

ಮೈಸೂರು,ನ.೧೫(ಪಿಎಂ)- ಕೋವಿಡ್ ಲಸಿಕೆ ಪಡೆದ ಬಳಿಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲ ಕಾರಿಯಾಗದೇ ಸಾವನ್ನಪ್ಪಿದ್ದು, ಈ ಸಾವಿಗೆ ಲಸಿಕಾ ತಂಡದ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಹಾಗೂ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು, ಸಂಬAಧಿಕರು ಸೋಮ ವಾರ ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರಿನ ಅಶೋಕಪುರಂನ ೬ನೇ ಕ್ರಾಸ್‌ನ ದಿವಂಗತ ಮಾದಯ್ಯ ಎಂಬುವರ ಪುತ್ರ ಸುರೇಶ್ (ಅವಿವಾಹಿತ-೩೯) ಮೃತ ವ್ಯಕ್ತಿ. ಇವರು ಶುಕ್ರವಾರ (ನ.೧೨) ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ…

ಎರಡು ವರ್ಷಗಳ ಬಳಿಕ ಓಡಿದ ನೂರಾರು ಮಂದಿ
ಮೈಸೂರು

ಎರಡು ವರ್ಷಗಳ ಬಳಿಕ ಓಡಿದ ನೂರಾರು ಮಂದಿ

November 15, 2021

ಮೈಸೂರು, ನ.14(ಆರ್‍ಕೆಬಿ)- ತುಂತುರು ಮಳೆ, ಶೀತ ವಾತಾವರಣದ ನಡುವೆ 1,800ಕ್ಕೂ ಹೆಚ್ಚು ಓಟ ಗಾರರು ಭಾನುವಾರ ಬೆಳಗ್ಗೆ ಮೈಸೂರಿನ ವಿವಿಧ ಬೀದಿಗಳಲ್ಲಿ ಓಡುವ ಮೂಲಕ ಸೆಲಬ್ರೆಷನ್ ಮೈಸೂರು ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದರು. ಎರಡು ವರ್ಷ ಗಳ ಕೋವಿಡ್ ನಿರ್ಬಂಧಗಳ ತೆರವಿನ ಬಳಿಕ ಸೆಲ ಬ್ರೆಷನ್ ಮೈಸೂರು ಮ್ಯಾರಥಾನ್‍ನಲ್ಲಿ ನಡೆದಿದ್ದು, ಓಟ ಗಾರರು ಹೊಸ ಹುರುಪಿನಿಂದ ಭಾಗವಹಿಸಿದ್ದರು. ಸ್ಪೋಟ್ರ್ಸ್ ಮ್ಯಾನೇಜ್‍ಮೆಂಟ್ ಕಂಪನಿಯಾದ ಲೈಫ್ ಈಸ್ ಕಾಲಿಂಗ್, ಸೆಲೆಬ್ರೆಷನ್ ಮೈಸೂರು ಮ್ಯಾರಥಾನ್‍ನ 11ನೇ ಆವೃತ್ತಿಯನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್…

ಮೈಸೂರಲ್ಲಿ ಮಳೆಯಿಂದ ಅವಾಂತರ
ಮೈಸೂರು

ಮೈಸೂರಲ್ಲಿ ಮಳೆಯಿಂದ ಅವಾಂತರ

November 15, 2021

ಮೈಸೂರು,ನ.14(ಎಸ್‍ಬಿಡಿ)- ಮೈಸೂರಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಮಳೆಯಿಂದ ಮರವೊಂದು ಮುರಿದುಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಶನಿವಾರ ರಾತ್ರಿ ಆರಂಭವಾದ ಮಳೆ ಭಾನುವಾರ ಮುಂಜಾನೆವರೆಗೂ ಎಡೆಬಿಡದೆ ಸುರಿದ ಪರಿಣಾಮ ರಸ್ತೆಗಳೆಲ್ಲಾ ಜಲಾವೃತವಾಗಿ ರಾಜ ಕಾಲುವೆಗಳು ತುಂಬಿ ಹರಿಯುತ್ತಿದ್ದವು. ಅಲ್ಲದೆ ತಗ್ಗುಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಕೆಲ ಬಡಾವಣೆಗಳ ಮನೆಗಳ ಸುತ್ತ ನೀರು ಆವರಿಸಿತ್ತು. ಅಲ್ಲದೆ ನಂಜನಗೂಡು, ಸುತ್ತೂರು ಹಾಗೂ ತಿ.ನರಸೀಪುರದಲ್ಲಿ ತಲಾ ಒಂದೊಂದು ಮನೆಯ ಗೋಡೆಗಳು ನೆಲಸಮಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯ…

ಬಿಟ್ ಕಾಯಿನ್ ಹಗರಣವೇ ಸುಳ್ಳು
ಮೈಸೂರು

ಬಿಟ್ ಕಾಯಿನ್ ಹಗರಣವೇ ಸುಳ್ಳು

November 14, 2021

ಪೊಲೀಸ್ ಇಲಾಖೆ ಅಧಿಕೃತ ಸ್ಪಷ್ಟೀಕರಣ ಪಾರದರ್ಶಕ ತನಿಖೆ; ಪ್ರತಿ ಹಂತದಲ್ಲೂ ವಿಡಿಯೋ ಚಿತ್ರೀಕರಣ ನಡೆಸಿದ ಮಾಹಿತಿ ಯಾವುದೇ ಪ್ರಭಾವಕ್ಕೆ ಒಳಗಾಗಿಲ್ಲ: ಬಿಟ್ ಕಾಯಿನ್ ವರ್ಗಾವಣೆ ಆಧಾರರಹಿತ ಆರೋಪ ಮುಖ್ಯಮಂತ್ರಿಗಳ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೇಸ್‌ಕೋರ್ಸ್ ರಸ್ತೆಯ ಲ್ಲಿರುವ ತಮ್ಮ ನಿವಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆ ಬಿಟ್ ಕಾಯಿನ್ ಕುರಿತು ಸಭೆ ನಡೆಸಿದ ನಂತರ ಈ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಮತ್ತು ಸಂಜೆ ಎರಡು ಬಾರಿ ಹಿರಿಯ…

ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಆಧರಿಸಿ ಚಾಮುಂಡಿಬೆಟ್ಟದ ರಸ್ತೆ ದುರಸ್ತಿ
ಮೈಸೂರು

ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಆಧರಿಸಿ ಚಾಮುಂಡಿಬೆಟ್ಟದ ರಸ್ತೆ ದುರಸ್ತಿ

November 14, 2021

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಘೋಷಣೆ ಭಾರೀ ಮಳೆಯಿಂದ ಭೂಮಿ ನೆನೆದು, ಹಸಿಮಣ್ಣು ಭೂಕುಸಿತ ಮೈಸೂರು, ನ.೧೩(ಎಂಟಿವೈ)-ಚಾಮುAಡಿಬೆಟ್ಟದಲ್ಲಿ ಕುಸಿದಿ ರುವ ರಸ್ತೆಯನ್ನು ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸಿ ಬೆಟ್ಟವನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ರಸ್ತೆ ಕುಸಿದ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಕಳೆದ…

ತೆರಿಗೆ ವಸೂಲಿಯಲ್ಲಿ ಸರ್ಕಾರದ ನಿಯಮಾವಳಿ ಧಿಕ್ಕರಿಸಿ ಮೈಸೂರು ನಗರ ಪಾಲಿಕೆಯಿಂದ ತುಘಲಕ್ ದರ್ಬಾರ್
ಮೈಸೂರು

ತೆರಿಗೆ ವಸೂಲಿಯಲ್ಲಿ ಸರ್ಕಾರದ ನಿಯಮಾವಳಿ ಧಿಕ್ಕರಿಸಿ ಮೈಸೂರು ನಗರ ಪಾಲಿಕೆಯಿಂದ ತುಘಲಕ್ ದರ್ಬಾರ್

November 14, 2021

ರಾಜ್ಯದಲ್ಲಿ ಎಲ್ಲೂ ಇಲ್ಲದ ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ ಜಾರಿಯಲ್ಲಿದೆ ಬೋರ್‌ವೆಲ್ ನೀರು ಬಳಕೆಗೂ ತೆರಿಗೆ ವಿಧಿಸುವುದು ಯಾವ ನ್ಯಾಯ: ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ತೆರಿಗೆ ಬಾಕಿ ಇರುವ ಕಟ್ಟಡಗಳ ಮುಂದೆ ಬ್ಯಾನರ್ ಕಟ್ಟಲು ಅಧಿಕಾರ ಕೊಟ್ಟವರಾರು? ಪರಿಷತ್ ಚುನಾವಣೆಯಲ್ಲಿ ಜಿಟಿಡಿ ಕುಟುಂಬದವರೇ ಸ್ಪರ್ಧಿಸಿದರೆ ಅಚ್ಚರಿ ಇಲ್ಲ ಶಾಸಕ ಸಾ.ರಾ.ಮಹೇಶ್ ಕುತೂಹಲಕಾರಿ ಹೇಳಿಕೆ ಮೈಸೂರು, ನ.೧೩(ಎಂಟಿವೈ)- ಮೈಸೂರು, ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಜಿ.ಟಿ.ದೇವೇಗೌಡರ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸಿದರೆ…

1 147 148 149 150 151 1,611
Translate »