ಮೈಸೂರು

ಮೈಸೂರಿನ ಸುಸ್ಥಿರ, ಯೋಜನಾಬದ್ಧ ಅಭಿವೃದ್ಧಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಆಶಯ
ಮೈಸೂರು

ಮೈಸೂರಿನ ಸುಸ್ಥಿರ, ಯೋಜನಾಬದ್ಧ ಅಭಿವೃದ್ಧಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಆಶಯ

November 14, 2021

ಮೈಸೂರು, ನ. ೧೩(ಆರ್‌ಕೆ)- ಹಸಿರು ಮತ್ತು ಸ್ವಚ್ಛ ನಗರಿ ಖ್ಯಾತಿಯ ಮೈಸೂ ರನ್ನು ಸುಸ್ಥಿರ ಹಾಗೂ ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ದ ಅಧ್ಯಕ್ಷ ಹೆಚ್.ವಿ. ರಾಜೀವ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಹೌಸಿಂಗ್ ಅಂಡ್ ಅರ್ಬನ್ ಅಫರ‍್ಸ್ ಸಚಿವಾಲಯ, ನರೆಡ್ಕೋ, ಮುಡಾ ಹಾಗೂ ಅನ್-ಹ್ಯಾಬಿಟಟ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಸದರನ್ ಸ್ಟಾರ್ ಹೋಟೆಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಲಾ ಗಿದ್ದ ‘Sustainable Cities Intigrated Approach Pilot (SCIAP)’ ವಿಷಯ ಕುರಿತ…

ತೆರಿಗೆ ವಸೂಲಿ ನೆಪದಲ್ಲಿ ಮೈಸೂರು ಪಾಲಿಕೆಯ ಗೂಂಡಾ ವರ್ತನೆ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ ಗಂಭೀರ ಆರೋಪ
ಮೈಸೂರು

ತೆರಿಗೆ ವಸೂಲಿ ನೆಪದಲ್ಲಿ ಮೈಸೂರು ಪಾಲಿಕೆಯ ಗೂಂಡಾ ವರ್ತನೆ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟ ಗಂಭೀರ ಆರೋಪ

November 13, 2021

ತೆರಿಗೆ ವಿಷಯದಲ್ಲಿ ಬರೀ ಸುಳ್ಳು ಮಾಹಿತಿ ನಾವೂ ಬ್ಯಾನರ್ ಹಿಡಿದು ನಿಮ್ಮ ಅಭಿವೃದ್ಧಿ ಪ್ರಶ್ನಿಸಬೇಕಾಗುತ್ತದೆ ಎಚ್ಚರ ಉದ್ಯಮಿಗಳಿಗೆ ನಿರಂತರ ಕಿರುಕುಳ ಮೈಸೂರು, ನ.೧೨(ಎಂಟಿವೈ)- ತೆರಿಗೆ ವಸೂಲಿ ನೆಪದಲ್ಲಿ ಕಲ್ಯಾಣ ಮಂಟಪ, ಹೋಟೆಲ್‌ಗಳ ಮುಂದೆ ಮೈಸೂರು ಮಹಾನಗರ ಪಾಲಿಕೆ ಬ್ಯಾನರ್ ಅಳವಡಿಸಿರುವ ಪ್ರಕ್ರಿಯೆ ಗೂಂಡಾ ವರ್ತನೆಯಂತಿದೆ ಎಂದು ಆಪಾದಿಸಿದ ಮೈಸೂರು ಸಂಘ -ಸಂಸ್ಥೆಗಳ ಒಕ್ಕೂಟ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ಉದ್ಯಮಿಗಳ ವಿರುದ್ಧ ಮಾಡುತ್ತಿರುವ ಅಪ ಪ್ರಚಾರ ನಿಲ್ಲಿಸುವಂತೆ ಒತ್ತಾ ಯಿಸಿದ್ದಾರೆ. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ…

ಬಿಟ್ ಕಾಯಿನ್ `ಭೂತ’ ಚೇಷ್ಟೆ: ವರಿಷ್ಠರಿಂದ ತುರ್ತು ಬುಲಾವ್ ಶೆಟ್ಟರ್ ದಿಢೀರ್ ದೆಹಲಿಗೆ
ಮೈಸೂರು

ಬಿಟ್ ಕಾಯಿನ್ `ಭೂತ’ ಚೇಷ್ಟೆ: ವರಿಷ್ಠರಿಂದ ತುರ್ತು ಬುಲಾವ್ ಶೆಟ್ಟರ್ ದಿಢೀರ್ ದೆಹಲಿಗೆ

November 13, 2021

ರಾಜ್ಯ ಬಿಜೆಪಿಯಲ್ಲಿ ಗುಸು ಗುಸು ಚರ್ಚೆ ಮುಖ್ಯಮಂತ್ರಿ ಬೆಂಗಳೂರಿಗೆ ಬರುತ್ತಿದ್ದಂತೆ ಮಾಜಿ ಸಿಎಂ ದೆಹಲಿ ಯಾತ್ರೆ; ಭಾರೀ ಚರ್ಚೆಗೆ ಗ್ರಾಸ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರsಟಿದ್ದ ಶೆಟ್ಟರ್ ಅವರನ್ನು ಸಂಪರ್ಕಿಸಿದ ವರಿಷ್ಠರು, ತಕ್ಷಣವೇ ದೆಹಲಿಗೆ ಬರುವಂತೆ ಆದೇಶ ಮಾಡಿದರು. ವರಿಷ್ಠರ ಅಣತಿಯಂತೆ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶೆಟ್ಟರ್ ಇಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಭೇಟಿಗೆ…

ಕಳಚಿ ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣ ಗಾರೆ: ಅದೃಷ್ಟವಶಾತ್ ಮಕ್ಕಳು ಪಾರು
ಮೈಸೂರು

ಕಳಚಿ ಬಿದ್ದ ಸರ್ಕಾರಿ ಶಾಲೆ ಮೇಲ್ಛಾವಣ ಗಾರೆ: ಅದೃಷ್ಟವಶಾತ್ ಮಕ್ಕಳು ಪಾರು

November 13, 2021

ಶೀತ ಹಿಡಿದ ಶಾಲೆಯಲ್ಲಿ ಮಕ್ಕಳ ಯಾತನೆ: ಕಳಪೆ ಕಾಮಗಾರಿಯ ಫಲಾಫಲವಿದು! ಶಾಲೆ ದುಸ್ಥಿತಿ ಬಗ್ಗೆ ಮರ‍್ನಾಲ್ಕು ವರ್ಷದಿಂದಲೂ ಬಿಇಓ ಅವರಿಗೆ ಮನವಿ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಿ, ಹೊಸದಾಗಿ ನಿರ್ಮಿಸಬೇಕೆಂದು ಆಗ್ರಹಿಸಿದ್ದೇವೆ. ಆದರೆ ನಿರಂ ತರ ಮಳೆಯಿಂದ ಕಟ್ಟಡ ಮತ್ತಷ್ಟು ಹಾಳಾಗಿದೆ. ಛಾವಣ , ಗೋಡೆಗಳೆಲ್ಲಾ ವಸ್ತಿ ಹಿಡಿದಿವೆ. ನೆಲವೂ ವಿಪರೀತ ಶೀತವಾಗಿದೆ. ಮಕ್ಕಳನ್ನು ಕೂರಿಸಿ, ಪಾಠ ಮಾಡುವುದು ಕಷ್ಟವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಕಡೆಯಿಂದಲೂ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು,…

`ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಲೇಖಕಿ ರಂಜನಿ ಸೆಲ್ಫಿ
ಮೈಸೂರು

`ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಲೇಖಕಿ ರಂಜನಿ ಸೆಲ್ಫಿ

November 13, 2021

ಬಿಡುಗಡೆಗೊಂಡ ಮೂರೇ ತಿಂಗಳಲ್ಲಿ ನಾಲ್ಕನೇ ಮುದ್ರಣ ಕಂಡಿರುವ ಪುಸ್ತಕ ಮೈಸೂರು, ನ.೧೨(ಎಸ್‌ಪಿಎನ್)-ಬಹು ರೂಪಿ ಪ್ರಕಾಶನ ಹೊರತಂದಿರುವ `ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಕಿರುತೆರೆ ನಟಿ ಹಾಗೂ ಲೇಖಕಿ ರಂಜನಿ ರಾಘವನ್ ಸೆಲ್ಫಿ ಕ್ಲಿಕ್ಕಿಸಿಕೊಂಡು, ಪುಸ್ತಕ ಗಳಿಗೆ ಆಟೋಗ್ರಾಫ್ ಹಾಕಿದರು. ಮೈಸೂರಿನ ಚಾಮರಾಜ ಜೋಡಿ ರಸ್ತೆ ರಾಮಸ್ವಾಮಿ ವೃತ್ತದಲ್ಲಿರುವ ನವ ಕರ್ನಾಟಕ ಪಬ್ಲಿಕೇಷನ್‌ನಲ್ಲಿ ಶುಕ್ರವಾರ ನಡೆದ `ಆಟೋ ಗ್ರಾಫ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಥೆ ಡಬ್ಬಿ ಪುಸ್ತಕ ಖರೀದಿಸಿದ ನೂರಕ್ಕೂ ಓದುಗ ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಆ ಪುಸ್ತಕ ಗಳಿಗೆ…

ಗಾಲಿಗಳ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ
ಮೈಸೂರು

ಗಾಲಿಗಳ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

November 13, 2021

ಸರ್ಜರಿ, ಸ್ವೀಚರಿಂಗ್, ಲೆಪ್ರೋಸ್ಕೋಪಿ ಕುರಿತು ಮಾನಿಕ್ವಿನ್ ಮೂಲಕ ಸರ್ಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಪ್ರಾತ್ಯಕ್ಷಿಕೆ ಮೈಸೂರು, ನ. ೧೨(ಆರ್‌ಕೆ)- ಶಸ್ತç ಚಿಕಿತ್ಸೆ ಕುರಿತು ವೈದ್ಯಕೀಯ ಸ್ನಾತಕೋ ತ್ತರ ವಿದ್ಯಾರ್ಥಿಗಳಿಗೆ ಗಾಲಿಗಳ ಮೇಲೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.ಜಾನ್ಸನ್ ಅಂಡ್ ಜಾನ್ಸನ್ ಇನ್‌ಸ್ಟಿ ಟ್ಯೂಟ್‌ನಿಂದ ಬಸ್ಸಿನಲ್ಲಿ ಮಾನಿಕ್ವಿನ್ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುತ್ತಿದ್ದು, ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಮುಂದೆ ನಿಂತಿದ್ದ ಬಸ್ಸಿನಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಸ್ತç ಚಿಕಿತ್ಸಾ ಪ್ರಕ್ರಿಯೆ, ಸ್ವೀಚರಿಂಗ್…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪೋಸ್ಟರ್ ಬಿಡುಗಡೆ
ಮೈಸೂರು

ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪೋಸ್ಟರ್ ಬಿಡುಗಡೆ

November 13, 2021

ಮೈಸೂರು,ನ.೧೨(ಆರ್‌ಕೆ)-ನವೆಂಬರ್ ೨೦ರಂದು ಮೈಸೂ ರಿನ ಬೃಂದಾವನ ಬಡಾವಣೆಯಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ ಆಯೋಜಿಸಿರುವ ೬ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆ ಪೋಸ್ಟರ್‌ಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಶುಕ್ರವಾರ ಕ್ರಾಫರ್ಡ್ ಹಾಲ್‌ನಲ್ಲಿ ಬಿಡುಗಡೆ ಮಾಡಿದರು. ಆಯುರ್ವೇದ ದಿನಾಚರಣೆ ಅಂಗವಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ ಆಹಾರ ಮೇಳವನ್ನು ಆಯೋಜಿಸಿದ್ದು, ಪ್ರಖ್ಯಾತ ಆಹಾರ ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸುವರು ಎಂದು ಸರ್ಕಾರಿ ಆರ್ಯುವೇದ ಸಂಶೋಧನಾ ಕೇಂದ್ರದ ಸಹಾ ಯಕ ನಿರ್ದೇಶಕ ಡಾ.ಲಕ್ಷಿö್ಮÃನಾರಾಯಣ ಶೆಣೈ ತಿಳಿಸಿದರು….

ರಾಜ್ಯ ಒಕ್ಕಲಿಗರ ಸಂಘ ಉಳಿಸಲು ಮತ ನೀಡಿ: ಡಾ.ಕೆ.ಮಹದೇವ್ ಮನವಿ
ಮೈಸೂರು

ರಾಜ್ಯ ಒಕ್ಕಲಿಗರ ಸಂಘ ಉಳಿಸಲು ಮತ ನೀಡಿ: ಡಾ.ಕೆ.ಮಹದೇವ್ ಮನವಿ

November 11, 2021

ಮೈಸೂರು,ನ.10(ಆರ್‍ಕೆಬಿ)-ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಗಳಿಗೆ ಡಿ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ, ಊಟಿ ಒಳಗೊಂಡ ಕ್ಷೇತ್ರದಿಂದ 3 ಸ್ಥಾನಗಳಿಗೆ ನಾನು ಮತ್ತು ರೈಲ್ವೆ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಎಂ.ಬಿ.ಮಂಜೇಗೌಡ, ಕಾರ್ಪೋರೇಟರ್ ಕೆ.ವಿ.ಶ್ರೀಧರ್ ಕುಂಬಾರಕೊಪ್ಪಲು ಸ್ಪರ್ಧಿಸಿದ್ದು, ಮತ ದಾರರು ನಮಗೆ ಮತ ನೀಡುವಂತೆ ರಾಜ್ಯ ಸಂಘದ ಮಾಜಿ ಪ್ರಧಾನ ಕಾರ್ಯ ದರ್ಶಿ ಹಾಗೂ ಮೂಳೆ, ಕೀಲು ರೋಗ ತಜ್ಞ ಡಾ.ಕೆ.ಮಹದೇವ್ ಮನವಿ ಮಾಡಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು 2008ರಿಂದ 2013ರವರೆಗೆ…

ನ.23, ಕಲಾ ಬಳಗದಿಂದ  ಪುನೀತ್‍ಗೆ ಗಾನ ಶ್ರದ್ಧಾಂಜಲಿ
ಮೈಸೂರು

ನ.23, ಕಲಾ ಬಳಗದಿಂದ ಪುನೀತ್‍ಗೆ ಗಾನ ಶ್ರದ್ಧಾಂಜಲಿ

November 11, 2021

ಮೈಸೂರು, ನ.10(ಆರ್‍ಕೆಬಿ)- ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನ ಗಾನಗಂಧರ್ವ ಕಲಾ ಬಳಗ ಟ್ರಸ್ಟ್ ವತಿಯಿಂದ ನ.23ರಂದು ಸಂಜೆ 4 ಗಂಟೆಗೆ ಗಾನ ಭಾರತಿ ವೀಣೆ ಶೇಷಣ್ಣ ಸಭಾ ಭವನದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಸೌಭಾಗ್ಯ ಪ್ರಭು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ, ನುಡಿ ನಮನ, ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ, ಕಲಾವಿದರಿಂದ ರಾಜ್‍ಕುಮಾರ್ ಕುಟುಂಬ…

ಮಕ್ಕಳ ದಿನಾಚರಣೆ ಪ್ರಯುಕ್ತ `ಮುದ್ದು  ಕಂದ 2021’ ಮಕ್ಕಳ ಭಾವಚಿತ್ರ ಸ್ಪರ್ಧೆ
ಮೈಸೂರು

ಮಕ್ಕಳ ದಿನಾಚರಣೆ ಪ್ರಯುಕ್ತ `ಮುದ್ದು ಕಂದ 2021’ ಮಕ್ಕಳ ಭಾವಚಿತ್ರ ಸ್ಪರ್ಧೆ

November 11, 2021

ಮೈಸೂರು, ನ.10(ಆರ್‍ಕೆಬಿ)- ಮಕ್ಕಳ ದಿನಾಚರಣೆ ಅಂಗ ವಾಗಿ ಜೀವಧಾರ ಚಾರಿಟಬಲ್ ಟ್ರಸ್ಟ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ `ಮುದ್ದು ಕಂದ 2021’ ಫೋಟೋ ಸ್ಪರ್ಧೆ ಆಯೋಜಿಸಿದೆ. 5ರಿಂದ 10 ವರ್ಷದೊಳಗಿನ ಮಕ್ಕಳು ಸ್ಪರ್ಧೆ ಯಲ್ಲಿ ಭಾಗವಹಿಸಬಹುದಾಗಿದೆ. ಭಾರತದ ಯಾವುದೇ ಪ್ರಾಂತ್ಯದ ಸಂಸ್ಕøತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಉಡುಪು ಧರಿಸಿರುವ ಫೋಟೋ ಕಳಿಸಬಹುದಾಗಿದೆ. ಫೋಟೋ ಕಳುಹಿಸಲು ನ.15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9880752727, 9844613407 ಸಂಪರ್ಕಿಸಬಹುದು. ಪ್ರಚಾರ ಸಾಮಗ್ರಿ ಬಿಡುಗಡೆ: `ಮುದ್ದು ಕಂದ 2021’ ಫೋಟೋ ಸ್ಪರ್ಧೆಯ ಪ್ರಚಾರ…

1 148 149 150 151 152 1,611
Translate »