ಮೈಸೂರು

`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ
ಮೈಸೂರು

`ದೇಖೋ ಅಪ್ನಾ ದೇಶ್’: ಶ್ರೀ ರಾಮಾಯಣ ಯಾತ್ರೆ

November 8, 2021

ನವದೆಹಲಿ, ನ.೭- ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಇಲಾಖೆ “‘ದೇಖೋ ಅಪ್ನಾ ದೇಶ್’ ಕಾರ್ಯಕ್ರಮದಡಿಯಲ್ಲಿ ‘ಶ್ರೀ ರಾಮಾಯಣ ಯಾತ್ರೆ’ ಆರಂಭಿಸಿದೆ. ಶ್ರೀರಾಮಾಯಣ ಯಾತ್ರೆ ಪ್ರವಾಸ ಡಿಸೆಂಬರ್ ೧೨ರಿಂದ ಪ್ರಾರಂಭವಾಗ ಲಿದೆ. ಈ ಪ್ರಯಾಣವು ೧೭ ದಿನಗಳವರೆಗೆ ಇರು ತ್ತದೆ ಮತ್ತು ಪ್ರಯಾಣದ ಸಮಯದಲ್ಲಿ, ಪ್ರವಾ ಸಿಗರು ರಾಮಲಲ್ಲಾ ಮತ್ತು ಹನುಮಾನ್‌ಗರ್ಹಿ ಮತ್ತು ಸೀತಾ ಜನ್ಮಸ್ಥಳ ಮತ್ತು ಕಾಶಿ ವಿಶ್ವನಾಥನ ದೈವಿಕ ದರ್ಶನವನ್ನು ಸಹ ಪಡೆಯಬಹುದಾಗಿದೆ. ಒಟ್ಟು ೧೭ ದಿನಗಳಲ್ಲಿ ಈ ಪ್ರಯಾಣ ಪೂರ್ಣ ಗೊಳ್ಳಲಿದೆ….

ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ
ಮೈಸೂರು

ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ

November 8, 2021

ಎಂ.ಟಿ.ಯೋಗೇಶ್‌ಕುಮಾರ್ ಮೈಸೂರು, ನ.೭ – ಸಂಭವನೀಯ ಕೊರೊನಾ ಮೂರನೇ ಅಲೆ ಜನರ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ, ಜನರು ಮಾತ್ರ ಎರಡು ಡೋಸ್ ಲಸಿಕೆ ಪಡೆದು ಅಪಾಯದಿಂದ ಪಾರಾಗಲು ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿ ಣಮಿಸಿದೆ. ಜನರನ್ನು ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಾ ದ್ಯಂತ ಮನೆ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕುವ ಅಭಿಯಾನ ಆರಂಭಿಸಿದೆ. ಕೊರೊನಾ ಎರಡನೇ…

ಇಂದಿನಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ
ಮೈಸೂರು

ಇಂದಿನಿಂದ ಹೋಟೆಲ್ ಊಟ, ತಿಂಡಿ ದರ ಏರಿಕೆ

November 8, 2021

ಬೆಂಗಳೂರು,ನ.೭-ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿ ರುವ ಹಿನ್ನೆಲೆಯಲ್ಲಿ ನಾಳೆ (ನ.೮)ಯಿಂದ ಹೋಟೆಲ್‌ಗಳಲ್ಲಿ ಕಾಫಿ, ತಿಂಡಿ, ಊಟ ಗಳ ದರ ಹೆಚ್ಚಿಸಲು ರಾಜ್ಯ ಹೋಟೆಲ್ ಅಸೋಸಿಯೇಷನ್ ನಿರ್ಧರಿಸಿದೆ. ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಕನಿಷ್ಠ ಶೇ.೧೦ ಹೆಚ್ಚಳ ಮಾಡುವ ಬಗ್ಗೆ ನಿರ್ಧರಿಸ ಲಾಗಿದೆ. ಈ ಸಂಬAಧ ಕೆಲ ದಿನಗಳ ಹಿಂದೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆದಿತ್ತು. ಇದೀಗ ನಾಳೆ (ಸೋಮವಾರ)ಯಿಂದ ಹೊಟೇಲ್ ಗಳಲ್ಲಿ ಹಂತಹAತವಾಗಿ ದರ ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ತೀರ್ಮಾನಿಸಿದೆ. ಕೇಂದ್ರ…

ಲಖಿಂಪುರ ಹಿಂಸಾಚಾರ ಪ್ರಕರಣ: ಇಂದು ವಿಚಾರಣೆ
ದೇಶ-ವಿದೇಶ, ಮೈಸೂರು

ಲಖಿಂಪುರ ಹಿಂಸಾಚಾರ ಪ್ರಕರಣ: ಇಂದು ವಿಚಾರಣೆ

November 8, 2021

ನವದೆಹಲಿ,ನ.೭-ಲಖಿಂಪುರ ಖೇರಿ ಹಿಂಸಾಚಾರದ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಾಳೆ(ನ.೮) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಘಟನೆಯಲ್ಲಿ ನಾಲ್ವರು ರೈತರು ಸೇರಿ ೮ ಮಂದಿ ಸಾವ ನ್ನಪ್ಪಿದ್ದರು. ನ್ಯಾ.ಎನ್.ವಿ.ರಮಣ ಹಾಗೂ ನ್ಯಾ.ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಅ.೨೬ರಂದು ಉತ್ತರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿ, ೨೦೧೮ರ ಸಾಕ್ಷಿ ರಕ್ಷಣಾ ಯೋಜನೆಯಡಿ ಸಾಕ್ಷ÷್ಯ ಗಳಿಗೆ ರಕ್ಷಣೆ ಒದಗಿಸುವಂತೆ ಸೂಚಿಸಿತ್ತು. ನ್ಯಾಯಾಂಗ ಮ್ಯಾಜಿಸ್ಟೆçÃಟ್ ಎದುರು ಸಿಆರ್‌ಪಿಸಿ ಸೆಕ್ಷನ್ ೧೬೪ ಅಡಿ ಹೇಳಿಕೆ ಗಳನ್ನು ದಾಖಲಿಸಿಕೊಳ್ಳುವಂತೆ…

ಸ್ಟೆಪ್‍ಒನ್‍ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಮೈಸೂರು

ಸ್ಟೆಪ್‍ಒನ್‍ಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

November 7, 2021

ಮೈಸೂರು, ನ.6- ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ಕಷ್ಟಗಳಿಗೆ ಮಿಡಿದ ಸ್ಟೆಪ್ ಒನ್ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಕಳೆದ 2 ವರ್ಷಗಳಿಂದ ಸಾವಿರಾರು ವೈದ್ಯರು, ದಾದಿಯರು, ವೈದ್ಯಕೀಯ ವಿದ್ಯಾರ್ಥಿಗಳ ತಂಡವನ್ನು ಕಟ್ಟಿಕೊಂಡು ಆನ್‍ಲೈನ್ ಮೂಲಕ ಮನೆ ಮನೆಗೆ ವೈದ್ಯಕೀಯ ಸೇವೆ ಒದಗಿಸಿ ಸಾವಿರಾರು ಜೀವಗಳನ್ನು ಉಳಿ ಸಿದ ಹೆಗ್ಗಳಿಕೆ ಈ ಸಂಸ್ಥೆಯದು. ತಂತ್ರಜ್ಞಾನ ಮತ್ತು ಮಾನವ ಸಂಪ ನ್ಮೂಲಗಳನ್ನು ಅತ್ಯಂತ ಪರಿಣಾಮಕಾರಿ ಯಾಗಿ ಬಳಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಿದ ಸ್ಟೆಪ್‍ಒನ್ ಸಂಸ್ಥೆ ಇಡೀ ದೇಶಕ್ಕೇ ಮಾದರಿಯಾಗಿತ್ತು….

ಕುಂಬಾರಕೊಪ್ಪಲು ಶಾಲೆ ನಿವೃತ್ತ ಮುಖ್ಯ ಶಿಕ್ಷಕರಿಗೆ ಆತ್ಮಿಯ ಬೀಳ್ಕೊಡುಗೆ
ಮೈಸೂರು

ಕುಂಬಾರಕೊಪ್ಪಲು ಶಾಲೆ ನಿವೃತ್ತ ಮುಖ್ಯ ಶಿಕ್ಷಕರಿಗೆ ಆತ್ಮಿಯ ಬೀಳ್ಕೊಡುಗೆ

November 7, 2021

ಮೈಸೂರು, ಅ.6- ಮೈಸೂರಿನ ಕುಂಬಾರಕೊಪ್ಪಲು ಅಭ್ಯುದಯ ಸಂಘದಿಂದ ಗ್ರಾಮದಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾಗಣ್ಣಗೌಡ ಅವರನ್ನು ಸನ್ಮಾನಿಸಿ, ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಾಲಿಕೆ ಮಾಜಿ ಸದಸ್ಯರೂ ಆದ ಅಭ್ಯುದಯ ಸಂಘದ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಮೈಸೂರು ಜಿಲ್ಲೆಯಲ್ಲಿ ಅತ್ಯುತ್ತಮ ಭೌತಿಕ ಸೌಲಭ್ಯ ಹೊಂದಿರುವ ಏಕೈಕ ಶಾಲೆ ಕುಂಬಾರಕೊಪ್ಪಲು ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಹನ್ನೊಂದು ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಹಲವು ಸಂಘ-ಸಂಸ್ಥೆಗಳಿಂದ ಅನುದಾನಗಳನ್ನು ತಂದು ಈ…

ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್‍ಗೆ ಸನ್ಮಾನ
ಮೈಸೂರು

ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಶಿಲ್ಪಿ ಅರುಣ್ ಯೋಗಿರಾಜ್‍ಗೆ ಸನ್ಮಾನ

November 7, 2021

ಮೈಸೂರು,ನ.6(ಆರ್‍ಕೆ)-ಶುಕ್ರವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥದಲ್ಲಿ ಅನಾವರಣಗೊಳಿಸಿದ ಶ್ರೀ ಆದಿಶಂಕರಾಚಾರ್ಯರ ಪ್ರತಿಮೆ ರೂಪಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನಿವಾಸದಲ್ಲಿ ಆತ್ಮೀಯವಾಗಿ ಅಭಿನಂದಿಸಿದರು. ಪ್ರತಿಮೆ ಕೆತ್ತನೆ ಕೆಲಸದಲ್ಲಿ ನಿರತರಾಗಿದ್ದ ತಂಡದ ಶ್ರಮ, ತಾಳ್ಮೆಯನ್ನು ಶ್ಲಾಘಿಸಿದ ಸಚಿವರು, ಶಿಲ್ಪಕಲೆಯಲ್ಲಿ ಮತ್ತಷ್ಟು ಸಾಧನೆಗೈದು ಮೈಸೂರಿಗಷ್ಟೇ ಅದಲ್ಲದೇ ರಾಜ್ಯಕ್ಕೆ ಗೌರವ ತರುವಂತಾಗಲಿ ಎಂದು ಹಾರೈಸಿದರು. ಆದಿಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವುದು ಮೈಸೂರಿಗೆ ಹೆಮ್ಮೆ ತರುವಂತಹ…

ಬಿಜೆಪಿಯಿಂದ ದಲಿತರ ದಿಕ್ಕು ತಪ್ಪಿಸುವ ಹುನ್ನಾರ
ಮೈಸೂರು

ಬಿಜೆಪಿಯಿಂದ ದಲಿತರ ದಿಕ್ಕು ತಪ್ಪಿಸುವ ಹುನ್ನಾರ

November 7, 2021

ಮೈಸೂರು,ನ.6(ಎಂಟಿವೈ)-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ತಿರುಚಿರುವ ಬಿಜೆಪಿಗರು ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿ ಅಪಪ್ರಚಾರ ಮಾಡುವ ಮೂಲಕ ದಲಿತರನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಚುನಾವಣೆಯಲ್ಲಿ ಮಾದಿಗ ಜನಾಂಗದ ಸಮ್ಮೇಳನದಲ್ಲಿ ಕೆಲವರು ಅವರ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದರು. ಆದರೆ ಇದನ್ನು ತಿರುಚಿ ಬಿಜೆಪಿಯವರು ದಲಿತರನ್ನು ದಿಕ್ಕು ತಪ್ಪಿಸುವ ಹುನ್ನಾರ…

ಮಳೆಯಿಂದ ನರಸಿಂಹರಾಜ ಕ್ಷೇತ್ರದಲ್ಲಿ ಭಾರೀ ಅವಾಂತರ: ರಸ್ತೆಗಳು ಕೆಸರು ಗುಂಡಿ
ಮೈಸೂರು

ಮಳೆಯಿಂದ ನರಸಿಂಹರಾಜ ಕ್ಷೇತ್ರದಲ್ಲಿ ಭಾರೀ ಅವಾಂತರ: ರಸ್ತೆಗಳು ಕೆಸರು ಗುಂಡಿ

November 7, 2021

ಮೈಸೂರು, ನ.6(ಎಸ್‍ಬಿಡಿ)- ಮೈಸೂ ರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರ ದಲ್ಲಿ ಮಳೆಯಿಂದ ಹಾನಿಯಾಗಿರುವ ಜನವಸತಿ ಪ್ರದೇಶಗಳಿಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಸ್ಥಳೀಯ ಕಾರ್ಪೊರೇಟರ್‍ಗಳು ಹಾಗೂ ಪಾಲಿಕೆ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಒಂದು ತಿಂಗಳಿಂದ ಮೈಸೂರನ್ನು ಕಾಡುತ್ತಿರುವ ಮಳೆ, ಹಲವೆಡೆ ಅವಾಂ ತರ ಸೃಷ್ಟಿಸಿದೆ. ಹಾಗೆಯೇ ನರಸಿಂಹರಾಜ ಕ್ಷೇತ್ರದ ಯರಗನಹಳ್ಳಿ, ಶಕ್ತಿನಗರ, ಟೀಚರ್ಸ್ ಲೇಔಟ್, ತ್ರಿವೇಣಿ ವೃತ್ತ, ವಿದ್ಯಾಶಂಕರ ಬಡಾವಣೆ ಸೇರಿದಂತೆ ಮಳೆಯಿಂದ ಹೈರಾ ಣಾಗಿರುವ ಬಡಾವಣೆಗಳಿಗೆ ಭೇಟಿ ನೀಡಿ, ಕೆಸರು…

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಜಿ.ಮಂಜು ಸ್ಪರ್ಧೆ
ಮೈಸೂರು

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಜಿ.ಮಂಜು ಸ್ಪರ್ಧೆ

November 7, 2021

ಮೈಸೂರು,ನ.6(ಎಂಟಿವೈ)-ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಬಯ ಸಿರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತಿರುವುದಾಗಿ ಸಂಘದ ಅಧ್ಯಕ್ಷ ಜಿ.ಮಂಜು ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯದ ಎಲ್ಲಾ ಸಮು ದಾಯಗಳಲ್ಲಿ ಒಕ್ಕಲಿಗ ಸಮುದಾಯ ಪ್ರಮುಖದ್ದಾಗಿದೆ. ರಾಜ್ಯ ಒಕ್ಕಲಿ ಗರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾ ವಣೆ ದಿನಾಂಕ ನಿಗದಿಯಾಗಿದೆ. ರಾಜ್ಯದ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ನೈತಿಕತೆ…

1 150 151 152 153 154 1,611
Translate »