ಮೈಸೂರು

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ
ಮೈಸೂರು

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

November 4, 2021

ಮೈಸೂರು, ನ.3 (ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತರ ಬಗ್ಗೆ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದು, ಅವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ಎಸ್‍ಸಿ ಮೋರ್ಚಾ ಮೈಸೂರು ನಗರ ಮತ್ತು ಜಿಲ್ಲಾ ಘಟಕದ ವತಿಯಿಂದ ಬುಧವಾರ ಮೈಸೂರು ಪುರಭವನದ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿ ಭಟನೆ ನಡೆಸಲಾಯಿತು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸು ವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ದಲಿತರು…

ಹೊರ ರಾಜ್ಯದ ಅಲಂಕಾರಿಕ ದೀಪಗಳ ಮುಂದೆ  ಮಂಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು
ಮೈಸೂರು

ಹೊರ ರಾಜ್ಯದ ಅಲಂಕಾರಿಕ ದೀಪಗಳ ಮುಂದೆ ಮಂಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು

November 4, 2021

ಮೈಸೂರು, ನ.3-ದೀಪಾವಳಿಯಲ್ಲಿ ಬೆಳಗ ಬೇಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು ಹೊರ ರಾಜ್ಯದ ಅಲಂಕಾರಿಕ ಮೌಲ್ಡ್ ದೀಪಗಳ ಮುಂದೆ ಮಂಕಾಗಿವೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆಯ ರಂಗು ತನ್ನ ಕಬಂಧಬಾಹು ಚಾಚಿದ್ದು, ಪಾರಂ ಪರಿಕ ಮತ್ತು ಸಾಂಪ್ರದಾಯಿಕ ವಸ್ತುಗಳಿಗೆ ಬೆಲೆಯೇ ಇಲ್ಲವೇನೋ ಎಂಬಂತಾಗಿದೆ. ಆದರೂ ಕೆಲ ವೊಂದು ವಸ್ತುಗಳು ಇದಕ್ಕೆ ಸವಾಲೊಡ್ಡುವಂತೆ ಮುಂದುವರೆದುಕೊಂಡು ಬಂದಿದ್ದು, ಜನರು ಅದರ ಕೈಹಿಡಿಯುವ ಕೆಲಸ ಮಾಡಬೇಕಿದೆ. ಆಧುನಿಕತೆಯ ಪರಿಣಾಮ ಗುಡಿಕೈಗಾರಿಕೆ ನೆಲಕಚ್ಚಿವೆ. ಕುಂಬಾರರ ಕುಲಕಸುಬಿಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಕೆಲವರು…

ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು
ಮೈಸೂರು

ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು

November 3, 2021

ಬೆಂಗಳೂರು, ನ.೨(ಕೆಎಂಶಿ)-ರಾಜ್ಯದ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಲಾ ಒಂದು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದರೆ, ಜೆಡಿಎಸ್ ಹೀನಾಯ ಸೋಲು ಕಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಶಿವರಾಜ್ ಸಜ್ಜನ್ ಅವರನ್ನು ೭,೩೭೩ ಅಂತರದ ಮತಗಳಿಂದ ಪರಾಭವಗೊಳಿಸಿ, ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರೆ, ವಿಜಯಪುರದ ಸಿಂದಗಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ…

ಕಾವೇರಿ, ಕಬಿನಿಗೆ ಮುಖ್ಯಮಂತ್ರಿಗಳಿಂದ ಬಾಗಿನ
ಮೈಸೂರು

ಕಾವೇರಿ, ಕಬಿನಿಗೆ ಮುಖ್ಯಮಂತ್ರಿಗಳಿಂದ ಬಾಗಿನ

November 3, 2021

ಹೆಚ್.ಡಿ.ಕೋಟೆ/ಶ್ರೀರಂಗಪಟ್ಟಣ, ನ.೨ (ಮಂಜು, ವಿನಯ್ ಕಾರೇಕುರ)- ಮೈದುಂಬಿ ಹರಿಯುತ್ತಿರುವ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಮತ್ತು ಮಂಡ್ಯ ಜಿಲ್ಲೆ ಶ್ರೀರಂಗ ಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾ ಶಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಂದು ಬಾಗಿನ ಸಮರ್ಪಿಸಿದರು. ಬೆಂಗಳೂರಿನಿAದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೆಚ್.ಡಿ.ಕೋಟೆಗೆ ಆಗಮಿಸಿದ ಮುಖ್ಯಮಂತ್ರಿ ಗಳು, ಅಲ್ಲಿಂದ ಕಾರಿನಲ್ಲಿ ತೆರಳಿ ಕಬಿನಿ ಜಲಾ ಶಯದಲ್ಲಿ ಬಾಗಿನ ಅರ್ಪಿಸಿದರು. ನಂತರ ಅಲ್ಲಿಂದ ಮತ್ತೆ ಹೆಚ್.ಡಿ.ಕೋಟೆಗೆ ಕಾರಿನಲ್ಲಿ ಬಂದು ಹೆಲಿ ಕಾಪ್ಟರ್‌ನಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ತೆರಳಿ, ಹೆಲಿಪ್ಯಾಡ್‌ನಿಂದ…

`ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ಮರೆಯಾದ ಪುನೀತ್
ಮೈಸೂರು

`ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ಮರೆಯಾದ ಪುನೀತ್

November 3, 2021

ಮೈಸೂರು, ನ.2(ಆರ್‍ಕೆಬಿ)- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು `ಈಗಿದ್ದ ಸೂರ್ಯ ಕ್ಷಣದಲ್ಲಿ ಇಲ್ಲ’ ಎಂಬಂತೆ ತಕ್ಷಣ ಮರೆ ಯಾಗಿ ಹೋಗಿದ್ದಾರೆ. ಅವರ ಅಕಾಲಿಕ ನಿಧನದಿಂದ ಕನ್ನಡ ಲೋಕಕ್ಕೆ ದೊಡ್ಡ ನಷ್ಟವಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ಆರ್.ಶಿವಪ್ಪ ಕಂಬನಿ ಮಿಡಿದಿದ್ದಾರೆ. ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಮೈಸೂರು ವಿವಿ ನೌಕರರ ವೇದಿಕೆ ಮಂಗಳವಾರ ಏರ್ಪಡಿಸಿದ್ದ ಪುನೀತ್ ರಾಜ್‍ಕುಮಾರ್‍ಗೆ ಶ್ರದ್ಧಾಂ ಜಲಿ ಕಾರ್ಯಕ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು….

ಉಪಚುನಾವಣೆ ಫಲಿತಾಂಶದಿಂದ ಆಡಳಿತ  ವಿರೋಧಿ ಅಲೆ ಸಾಬೀತು; ಹೆಚ್‍ಎವಿ
ಮೈಸೂರು

ಉಪಚುನಾವಣೆ ಫಲಿತಾಂಶದಿಂದ ಆಡಳಿತ ವಿರೋಧಿ ಅಲೆ ಸಾಬೀತು; ಹೆಚ್‍ಎವಿ

November 3, 2021

ಮೈಸೂರು,ನ.2(ಪಿಎಂ)-ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಆಡಳಿತ ವಿರೋಧಿ ಅಲೆ ಇರುವು ದನ್ನು ಸಾಬೀತುಪಡಿಸಿದೆ. ಹಾನಗಲ್‍ನಲ್ಲಿ ಬಿಜೆಪಿ ಸೋಲು ಬಸವ ರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನ ತಿರಸ್ಕರಿಸಿರು ವುದು ಸ್ಪಷ್ಟಪಡಿಸಿದ್ದು, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಪರವಾಗಿ ಪಲಿತಾಂಶ ಬರುವುದು ಸರ್ವೇ ಸಾಮಾನ್ಯ. ಚುನಾವಣೆ ಗೆಲ್ಲಲೇಬೇಕೆಂದು ರಾಜ್ಯದ ಸಚಿವರು ಜನತೆಯ ಹಿತ ಕಾಯದೇ…

ಲಂಡನ್‍ನಲ್ಲಿ ರಾಜ್ಯದ ಪ್ರವಾಸೋದ್ಯಮ ಮಳಿಗೆ ಉದ್ಘಾಟನೆ
ಮೈಸೂರು

ಲಂಡನ್‍ನಲ್ಲಿ ರಾಜ್ಯದ ಪ್ರವಾಸೋದ್ಯಮ ಮಳಿಗೆ ಉದ್ಘಾಟನೆ

November 3, 2021

ಮೈಸೂರು, ನ.2 (ಆರ್‍ಕೆಬಿ)- ಲಂಡನ್ ನಗರದಲ್ಲಿ ವಿಶ್ವ ಪ್ರವಾಸೋ ದ್ಯಮ ಮಾರುಕಟ್ಟೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಳಿಗೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷ ಅಪ್ಪಣ್ಣ ಸೋಮವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವ್ಯವ ಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಸಿಂಧು ಬಿ.ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕ ಯುವರಾಜ್ ಭಾಗವಹಿಸಿ ದ್ದರು. ಕೋವಿಡ್ ಲಾಕ್‍ಡೌನ್ ತೆರವಾದ ನಂತರ ಮೊದಲ ಬಾರಿ ನಡೆಯುತ್ತಿರುವ ವಿಶ್ವ ದರ್ಜೆಯ…

ಮಳೆ ಹಾನಿ ಬಗ್ಗೆ ಸಿಎಂ ಬಳಿ ಅನುದಾನ ಕೋರಿಕೆ
ಮೈಸೂರು

ಮಳೆ ಹಾನಿ ಬಗ್ಗೆ ಸಿಎಂ ಬಳಿ ಅನುದಾನ ಕೋರಿಕೆ

November 3, 2021

ಮೈಸೂರು,ನ.2(ಪಿಎಂ)- ಚಾಮ ರಾಜ ಕ್ಷೇತ್ರ ವ್ಯಾಪ್ತಿಯಲ್ಲೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಈ ಸಂಬಂಧ ಅಭಿವೃದ್ಧಿಗೆ ಮುಖ್ಯಮಂತ್ರಿಗಳಲ್ಲಿ ಅನು ದಾನ ಕೋರುವುದಾಗಿ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಮೈಸೂರಿನ ವಿಜಯನಗರ ಎರಡನೇ ಹಂತದ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಮೈಸೂರು ವಿಭಾ ಗೀಯ ಸ್ತ್ರೀಶಕ್ತಿ ತರಬೇತಿ ಭವನದಲ್ಲಿ ಜಿಲ್ಲಾ ಆಯುಷ್ ಕಚೇರಿ ಹಾಗೂ ಇಲಾಖೆಯ ಜಂಟಿ ಆಶ್ರಯದಲ್ಲಿ ಧನ್ವಂತರಿ ಜಯಂತಿ (6ನೇ ರಾಷ್ಟ್ರೀಯ ಆಯುರ್ವೇದ ದಿನ) ಅಂಗವಾಗಿ `ಆಯುರ್ವೇದದಿಂದ ಪೆÇೀಷಣೆ’ ಶೀರ್ಷಿಕೆಯಡಿ ಮಂಗಳವಾರ ಹಮ್ಮಿ ಕೊಂಡಿದ್ದ…

ಕೃಷ್ಣ ಜಂಬೂರರ `ಇಪ್ಪತ್ತೊಂದು ನಮಸ್ಕಾರ’ಗಳು  ಪುಸ್ತಕ ಬಿಡುಗಡೆ
ಮೈಸೂರು

ಕೃಷ್ಣ ಜಂಬೂರರ `ಇಪ್ಪತ್ತೊಂದು ನಮಸ್ಕಾರ’ಗಳು ಪುಸ್ತಕ ಬಿಡುಗಡೆ

November 3, 2021

ಮೈಸೂರು, ನ.2(ಎಸ್‍ಪಿಎನ್)- ಲೇಖಕ ಕೃಷ್ಣ ಜಂಬೂರ್ ಅವರ ಸಣ್ಣಕಥೆಗಳ ಸಂಕಲನ `ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕವನ್ನು ಹಿರಿಯ ಬರಹಗಾರ ಶಶಿಧರ್ ಡೋಂಗ್ರೆ ಬಿಡುಗಡೆ ಮಾಡಿದರು. ಮೈಸೂರು ಕುವೆಂಪುನಗರದಲ್ಲಿರುವ ಕಲಾಸುರುಚಿ ಸಭಾಂಗಣದಲ್ಲಿ `ಇಪ್ಪತ್ತೊಂದು ನಮಸ್ಕಾರಗಳು’ ಪುಸ್ತಕವನ್ನು ಬಿಡು ಗಡೆಗೊಳಿಸಿ ಮಾತನಾಡಿದ ಅವರು, ಈ ಪುಸ್ತಕದಲ್ಲಿ ಮೂಡಿ ಬಂದಿರುವ ಕಥೆ ಗಳು ಪ್ರತಿಯೊಂದು ವಿಭಿನ್ನ ರೂಪಗಳಾಗಿವೆ. ಕೃಷ್ಣ ಜಂಬೂರ್ ಅವರ ಬರಹದಲ್ಲಿ ಸಂಶೋಧನೆ ಸಾಮಥ್ರ್ಯ ಕಂಡು ಬರುತ್ತದೆ ಎಂದು ತಿಳಿಸಿದರು. ಪ್ರಸ್ತುತ ಸಣ್ಣಕಥೆಗಳ ಪುಸ್ತಕಗಳು ಸಾಕಷ್ಟು ಹೊರಬರುತ್ತಿವೆ. ಅದರಲ್ಲಿ ಜನರನ್ನು ತಲುಪುವುದು…

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ  ಸಲಹೆಯಂತೆ ಕುಸಿದ ಚಾಮುಂಡಿಬೆಟ್ಟ ರಸ್ತೆ ದುರಸ್ತಿ
ಮೈಸೂರು

ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ಕುಸಿದ ಚಾಮುಂಡಿಬೆಟ್ಟ ರಸ್ತೆ ದುರಸ್ತಿ

November 3, 2021

ಮೈಸೂರು,ನ.2(ಆರ್‍ಕೆ)-ಚಾಮುಂಡಿಬೆಟ್ಟದಲ್ಲಿ ಭೂ ಕುಸಿತ ವಾಗಿರುವ ಸ್ಥಳವನ್ನು ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ಸಲಹೆಯಂತೆ ದುರಸ್ತಿ ಮಾಡಿ, ಶಾಶ್ವತ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅ.20ರಂದು ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆ ನಡುವೆ ದಸರಾ ಸ್ವಾಗತ ವಿದ್ಯುದ್ದೀಪಾಲಂಕಾರ ಬಳಿ ರಸ್ತೆಯ ಒಂದು ಬದಿ ಕುಸಿದಿತ್ತು. ಸಂಭವಿಸಬಹುದಾದ ಅಪಾಯ ತಪ್ಪಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಆ ರಸ್ತೆ ಸಂಚಾರ ಬಂದ್…

1 152 153 154 155 156 1,611
Translate »