ಮೈಸೂರು, ನ.2(ಎಂಟಿವೈ)- ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಪ್ರಸ್ತಕ ಸಾಲಿನ ಜಿಲ್ಲಾಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು. ಜಿಲ್ಲಾ ಪಂಚಾಯಿತಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವÀ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಸಚಿವರು ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮ ಯುವ ಜನರಲ್ಲಿರುವ ಪ್ರತಿಭೆಯ ಅನಾ ವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು…
ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ, ಕ್ಷೇತ್ರಾಭಿವೃದ್ಧಿಗೆ ಅನುದಾನ ಬಂದಿಲ್ಲ
November 3, 2021ಮೈಸೂರು,ನ.2(ಎಂಟಿವೈ)-ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಭಾರೀ ಪ್ರಮಾಣದ ಹಾನಿ ಯುಂಟಾಗಿದ್ದು, ಸಂತ್ರಸ್ತರಿಗೆ ಪÀರಿಹಾರ ನೀಡಲು ಅನುದಾನ ಬಿಡುಗಡೆ ಆಗಿಲ್ಲ. ಸಂತ್ರಸ್ತರು ಸಾರ್ವಜನಿಕರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಕ್ಷೇತ್ರಾಭಿವೃದ್ಧಿಗೆ ಯಾವುದೇ ಅನುದಾನವೂ ಬಂದಿಲ್ಲ ಎಂದು ಜಿಲ್ಲೆಯ ಬಹುತೇಕ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖ ದಲ್ಲಿಯೇ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು. ಮೈಸೂರು ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಮಳೆ ಹಾನಿ ಸಂಬಂಧ ಸೋಮವಾರ ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ…
ಇಂದು ಬೆಳಗ್ಗೆ ಪುನೀತ್‌ರಾಜ್‌ಕುಮಾರ್‌ಅಂತ್ಯಕ್ರಿಯೆ
October 31, 2021ಬೆಳಗ್ಗೆ ೫.೩೦ ರಿಂದ ೬.೩೦ರೊಳಗೆ ಅಂತಿಮ ಯಾತ್ರೆ ಆರಂಭ ೧೫ ಕಿ.ಮೀ. ಯಾತ್ರೆ, ಬೆಳಗ್ಗೆ ೧೧ರೊಳಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಧ್ಯಾಹ್ನ ನಂತರ ಹಾಲುತುಪ್ಪ ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರಿಗೆ ಮಾತ್ರ ಅಂತಿಮ ವಿಧಿ-ವಿಧಾನದಲ್ಲಿ ಪಾಲ್ಗೊಳ್ಳುವ ಅವಕಾಶ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್‌ರಿಂದ ಅಂತ್ಯಕ್ರಿಯೆ ವಿಧಿ-ವಿಧಾನ ನೆರವೇರಿಸಲು ನಿರ್ಧಾರ ಬೆಂಗಳೂರು, ಅ. ೩೦ (ಕೆಎಂಶಿ)- ಹೃದಯಾಘಾತದಿಂದ ಕೊನೆಯುಸಿರೆಳೆದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ನಗರದ ಕಂಠೀರವ ಸ್ಟುಡಿಯೋದಲ್ಲಿ ಬೆಳಗ್ಗೆ ೧೧…
ಪುನೀತ್ ರಾಜ್‌ಕುಮಾರ್ ನಿಧನದ ಆಘಾತ ಮೂವರು ಆತ್ಮಹತ್ಯೆಗೆ ಶರಣಾದರೆ, ಮತ್ತೆ ಮೂವರು ಹೃದಯಾಘಾತದಿಂದ ಸಾವು
October 31, 2021ಮೈಸೂರು, ಅ.೩೦- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದಿಂದ ಮನನೊಂದು ಅವರ ಮೂವರು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಕೆ.ಆರ್.ನಗರದ ಆಟೋ ಚಾಲಕ ಸೀಮೆಎಣ್ಣೆ ಅಶೋಕ್(೪೦), ಬೆಳಗಾವಿಯ ರಾಹುಲ್ ಗಾಡಿವಡ್ಡರ (೨೬) ಮತ್ತು ಚಿಕ್ಕಮಗಳೂರಿನ ಶರತ್ (೩೦), ಆತ್ಮಹತ್ಯೆಗೆ ಶರಣಾದವರಾಗಿದ್ದು, ಕೆ.ಆರ್.ಪೇಟೆಯ ಕುಂಚ ಕಲಾವಿದ ಲೋಕೇಶ್(೪೭), ಭಾರತೀನಗರದ ಚಿತ್ರಕಥೆಗಾರ ಸುರೇಶ್(೪೬) ಮತ್ತು ಕೊಪ್ಪಳದ ಜ್ಞಾನ ಮೂರ್ತಿ ನಿಂಗಾಪುರ(೪೦) ಪುನೀತ್ ನಿಧನವಾರ್ತೆ ಕೇಳಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆ.ಆರ್.ನಗರದ ಆಟೋ ಚಾಲಕ ಅಶೋಕ್ ಶುಕ್ರವಾರ…
ನ.೨ಕ್ಕೆ ಕೆಆರ್‌ಎಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಸಿದ್ಧತಾ ಕ್ರಮಗಳ ಪರಿಶೀಲಿಸಿದ ಜಿಲ್ಲಾಧಿಕಾರಿ
October 31, 2021ಶ್ರೀರಂಗಪಟ್ಟಣ,ಅ.೩೦(ವಿನಯ್‌ಕಾರೇಕುರ)-ತಾಲೂಕಿನ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ತುಂಬಿದ್ದು, ನ.೨ರಂದು ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗಿದ್ದರಿಂದ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ನಲ್ಲಿ ಜಲಾಶಯ ಭರ್ತಿ ಯಾಗುತ್ತಿತ್ತು. ೧೧ ವರ್ಷದ ಬಳಿಕ ಅಕ್ಟೋ ಬರ್ ಅಂತ್ಯದಲ್ಲಿ ಜಲಾಶಯ ತುಂಬಿದೆ. ಈ ಬಾರಿ ಕೆಆರ್‌ಎಸ್ ಭರ್ತಿ ಯಾಗದು ಎಂಬ ಆತಂಕದ ಹಿನ್ನೆಲೆಯಲ್ಲಿ ಅ.೭ರಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ…
ಮೈಸೂರು-ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಸರ್ವಿಸ್ ರಸ್ತೆ ಅಗಲೀಕರಣಕ್ಕೆ ಮರ ಕಡಿಯಲು ಭಾರೀ ವಿರೋಧ
October 31, 2021ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಗದ್ದಲ ಯಾವುದೇ ಕಾರಣಕ್ಕೂ ಮರ ಕಡಿಯಬೇಡಿ ಬದಲಿ ಎಷ್ಟು ಸಸಿ ಬೆಳೆಸಿದ್ದೀರಿ ಸಭೆಯಲ್ಲಿ ವಾಗ್ವಾದ ಮೈಸೂರು, ಅ.೩೦ (ಎಂಟಿವೈ)-ಮೈಸೂರು-ಬನ್ನೂರು ರಿಂಗ್ ರಸ್ತೆ ಜಂಕ್ಷನ್‌ನಿAದ ನಂಜನಗೂಡು ರಿಂಗ್ ರೋಡ್ ಜಂಕ್ಷನ್‌ವರೆಗೆ ಸರ್ವಿಸ್ ರಸ್ತೆ ಅಗಲೀ ಕರಣಕ್ಕಾಗಿ ಮರಗಳ ತೆರವಿಗಾಗಿ ಸಾರ್ವ ಜನಿಕರ ಅಭಿಪ್ರಾಯ ಸಂಗ್ರಹಿಸಲು ಶನಿ ವಾರ ಅರಣ್ಯ ಇಲಾಖೆ ಕರೆದಿದ್ದ ಸಭೆಯಲ್ಲಿ ಗದ್ದಲ ಉಂಟಾಗಿ, ಮರಗಳ ಹನನ ಹಾಗೂ ತೆರವಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಮೈಸೂರಿನ ಎಪಿಎಂಸಿ ಸಮೀಪ ರಿಂಗ್ ರಸ್ತೆ…
ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ… ನೀನೇ ರಾಜಕುಮಾರ…
October 31, 2021ಗೀತೆ ಮೂಲಕ ಪುನೀತ್‌ರಾಜ್‌ಕುಮಾರ್‌ಗೆ ಭಾವಪೂರ್ಣ ಗೀತನಮನ ಸಲ್ಲಿಸಿದ ಶಕ್ತಿಧಾಮದ ಬಾಲಕಿಯರು ಇಲ್ಲಿಯೇ ಶಾಲೆ ತೆರೆಯಬೇಕೆಂದಿದ್ದರು ಮೈಸೂರು,ಅ.೩೦(ಪಿಎA)-ಬೊAಬೆ ಹೇಳುತೈತೆ… ಮತ್ತೆ ಹೇಳುತೈತೆ… ನೀನೇ ರಾಜಕುಮಾರ… ಗೀತೆಯನ್ನು ದುಃಖಿತರಾಗಿ ಹಾಡುವ ಮೂಲಕ ಶಕ್ತಿಧಾಮದ ಬಾಲಕಿಯರು ತಮ್ಮ ಪ್ರೀತಿಯ ಅಣ್ಣನ ಅಗಲಿಕೆಯ ನೋವನ್ನು ವ್ಯಕ್ತಪಡಿಸಿದರು. ನಿರಾಶ್ರಿತ ಮಹಿಳೆಯರು ಮತ್ತು ಬಾಲಕಿಯರಿಗೆ ಆಶ್ರಯ ಕಲ್ಪಿಸುವ ಸದುದ್ದೇಶದಿಂದ ಡಾ.ರಾಜ್ ಕುಮಾರ್ ಅವರ ಆಶಯದಂತೆ ಸ್ಥಾಪಿತವಾದ ಮೈಸೂರಿನ ಶಕ್ತಿಧಾಮ (ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರ) ಸಂಸ್ಥೆಗೆ ಅಪ್ಪು ಎಂದೇ ಅಭಿಮಾನದಿಂದ ಕರೆಯುವ ಪುನೀತ್‌ರಾಜ್ ಕುಮಾರ್…
ಪುನೀತ್ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯಮಟ್ಟದ ಯುವ ನಾಯಕ ಕನ್ನಡ ರಾಜ್ಯ ಪ್ರಶಸ್ತಿ ನೀಡಬೇಕು: ವೈ.ಡಿ.ರಾಜಣ್ಣ ಒತ್ತಾಯ
October 31, 2021ಮೈಸೂರು, ಅ. ೩೦- ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ಪದಾಧಿಕಾರಿಗಳು ಚಿತ್ರನಟ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದರು. ಚಿತ್ರನಟ ಪುನೀತ್ ರಾಜ್‌ಕುಮಾರ್ ನಿಧನದಿಂದ ಕನ್ನಡ ನಾಡು ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬ ಲಾರದ ನಷ್ಟವುಂಟಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ವಿಷಾದ ವ್ಯಕ್ತ ಪಡಿಸಿದರು. ಚಾಮುಂಡಿಪುರA ಸರ್ಕಲ್‌ನಲ್ಲಿ ಶನಿ ವಾರ ಅಪೂರ್ವ ಸ್ನೇಹ ಬಳಗ ಹಾಗೂ ಕಸ ತೆಗೆ ಯುವ ಬಳಗದಿಂದ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಸಿ,…
ಪುನೀತ್ ರಾಜ್‌ಕುಮಾರ್ ಇನ್ನಿಲ್ಲ:ಶುಕ್ರವಾರ ಬೆಳಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ಹೃದಯಾಘಾತ
October 30, 2021ಬೆಂಗಳೂರು, ಅ. ೨೯- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಶುಕ್ರ ವಾರ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆ ವರ್ಕೌಟ್ ನಡೆಸುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣ ಸಿ ಕೊಂಡಿದ್ದು, ಕುಟುಂಬ ವೈದ್ಯರಾದ ಡಾ.ರಮಣರಾವ್ ಅವರ ಕ್ಲಿನಿಕ್ ನಲ್ಲಿ ಇಸಿಜಿ ಮಾಡಿಸಿದಾಗ ಅವರಿಗೆ ಹೃದಯಾಘಾತವಾಗಿರುವುದು ಕಂಡುಬAದಿದೆ. ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ೧೧.೩೦ಕ್ಕೆ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಕರೆತರುವ ವೇಳೆಗೆ…
ವಿಧಿಯು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ
October 30, 2021ನವದೆಹಲಿ: ವಿಧಿ ಇಂದು ಕ್ರೂರತೆ ಮೆರೆ ದಿದೆ. ಜೀವನದಲ್ಲಿ ಒಬ್ಬ ಸಮೃದ್ಧ ಮತ್ತು ಪ್ರತಿಭಾ ನ್ವಿತ ನಟನನ್ನು ಇಂದು ನಮ್ಮಿಂದ ಕಿತ್ತು ಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪುನೀತ್ ಅವರದ್ದು ಇದು ಸಾಯುವ ವಯಸ್ಸಾಗಿರಲಿಲ್ಲ. ಮುಂದಿನ ಜನಾಂಗ ಅವರ ನಟನೆ, ಅದ್ಭುತ ವ್ಯಕ್ತಿತ್ವದ ಮೂಲಕ ನೆನಪು ಮಾಡಿಕೊಳ್ಳಲಿದೆ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿ ಮಾನಿಗಳಿಗೆ ಸಂತಾಪಗಳು ಎಂದು ಬರೆದಿದ್ದಾರೆ.










