ಮೈಸೂರು

ಆಘಾತದಲ್ಲಿ ಪುನೀತ್ ಅಭಿಮಾನಿಗಳ ಸಾವು
ಮೈಸೂರು

ಆಘಾತದಲ್ಲಿ ಪುನೀತ್ ಅಭಿಮಾನಿಗಳ ಸಾವು

October 30, 2021

ಹನೂರು/ಹೊಸಪೇಟೆ, ಅ.೨೯-ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ದಿಂದ ಮನ ನೊಂದ ಅಭಿಮಾನಿ ಯೋರ್ವ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನೂಕು-ನುಗ್ಗಲಿ ನಲ್ಲಿ ಪೊಲೀಸ್ ಪೇದೆಯೋರ್ವನ ಕಾಲು ಮುರಿದಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾ ಪುರ ನಿವಾಸಿ ಕಾಳಪ್ಪ(೬೦) ಎಂಬಾತ ಆತ್ಮಹತ್ಯೆಗೆ ಶರಣಾದವನಾದರೆ, ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮರೂರು ಗ್ರಾಮದ ಮುನಿ ಯಪ್ಪ(೨೮) ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕಮಲಾಪುರದ ಕಾಳಪ್ಪ ಪುನೀತ್ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಮಧ್ಯಾಹ್ನ ಸುದ್ದಿವಾಹಿನಿಯಲ್ಲಿ ಪುನೀತ್…

ನಾಳೆ ಅಪ್ಪನ ಸಮಾಧಿ ಪಕ್ಕ ಅಪ್ಪು ಅಂತ್ಯಕ್ರಿಯೆ
ಮೈಸೂರು

ನಾಳೆ ಅಪ್ಪನ ಸಮಾಧಿ ಪಕ್ಕ ಅಪ್ಪು ಅಂತ್ಯಕ್ರಿಯೆ

October 30, 2021

ಅಮೆರಿಕಾದಿAದ ಬೆಂಗಳೂರು ಕಡೆ ಹೊರಟ ಪುನೀತ್ ರಾಜ್‌ಕುಮಾರ್ ಮಗಳು ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋ ದಲ್ಲಿ ತಂದೆ-ತಾಯಿಯ ಸಮಾಧಿ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಲಿದೆ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಚಿತ್ರರಂಗದ ನಾಯಕನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯ ಸಂಸ್ಕಾರ ವನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಆದ ಕಾರಣ,…

ಹುಬ್ಬಳ್ಳಿಗೆ ಹೋದಾಗಲೆಲ್ಲ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್
ಮೈಸೂರು

ಹುಬ್ಬಳ್ಳಿಗೆ ಹೋದಾಗಲೆಲ್ಲ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್

October 30, 2021

ಬೆಂಗಳೂರು, ಅ.೨೯-ಯುವಕರ ಕಣ್ಮಣ , ಯುವರತ್ನ, ಎಲ್ಲರ ಮೆಚ್ಚುಗೆ ಅಪುö್ಪ ಇನ್ನಿಲ್ಲ. ಈ ಸುದ್ದಿ ಪುನೀತ್ ಅಭಿ ಮಾನಿಗಳಿಗೆ ಬರಸಿಡಿಲಿನಂತೆ ಬಂದೆರ ಗಿದೆ. ಅದರಲ್ಲಿಯೂ ಉತ್ತರ ಕರ್ನಾ ಟಕದ ಜನತೆಗೆ ಈ ಸುದ್ದಿ ಅರಗಿಸಿಕೊಳ್ಳ ಲಾಗುತ್ತಿಲ್ಲ. ಅಪುö್ಪ ಉತ್ತರ ಕರ್ನಾಟಕದ ಜನತೆಗೆ ಪ್ರೀತಿಪಾತ್ರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕಣ ್ಣÃರು ಹಾಕಿರುವ ಹುಬ್ಬಳ್ಳಿ ಜನ, ಅವರ ನೆನಪುಗಳನ್ನು ಮೆಲುಕು ಹಾಕಿ, ಮತ್ತೆ ಹುಟ್ಟಿಬರಲೆಂದು ಸಿದ್ಧಾರೂಢರಲ್ಲಿ ಪ್ರಾರ್ಥಿಸಿದ್ದಾರೆ. ಯುವ ರತ್ನ, ಅಪುö್ಪ ಪುನೀತ್ ರಾಜ್‌ಕುಮಾರ್‌ಗೂ ಹುಬ್ಬಳ್ಳಿ ಜೊತೆ ಅವಿನಾಭಾವ…

ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ
ಮೈಸೂರು

ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

October 30, 2021

ಮೈಸೂರು, ಅ.೨೯(ಎಸ್‌ಪಿಎನ್)- ಕನ್ನಡ ನಾಯಕ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನಕ್ಕೆ ಮೈಸೂರಿನ ಕನ್ನಡ ಪರ ವಿವಿಧ ಸಂಘಟನೆಗಳು ಶುಕ್ರವಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನುಡಿನಮನ ಸಲ್ಲಿಸಿವೆ. ಮೈಸೂರು ಹವ್ಯಾಸಿ ಕಲಾವಿದರಿಂದ ಶ್ರದ್ಧಾಂಜಲಿ: ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಹಿರಿಯ ಕಲಾವಿದ ಮೈಮ್ ರಮೇಶ್ ಹಾಗೂ ರಾಜಶೇಖರ್ ಕದಂಬ ನೇತೃತ್ವದಲ್ಲಿ ಇತರೆ ಕಲಾವಿದರು ಕಲಾಮಂದಿರ ಆವರಣದಲ್ಲಿ ಕಿನ್ನರ ಜೋಗಿ ಆವರಣದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಮೊಂಬತ್ತಿ ಹಚ್ಚಿ ಕಂಬನಿ…

ಅಷಾಢಮಾಸದಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುತ್ತಿದ್ದ ಪುನೀತ್
ಮೈಸೂರು

ಅಷಾಢಮಾಸದಲ್ಲಿ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುತ್ತಿದ್ದ ಪುನೀತ್

October 30, 2021

ಮೈಸೂರು, ಅ. ೨೯(ಆರ್‌ಕೆ)- ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಪರಮ ಭಕ್ತರಾಗಿದ್ದ ನಟ ಪುನೀತ್ ರಾಜ್‌ಕುಮಾರ್ ಅವರು ಪ್ರತೀ ಆಷಾಢ ಮಾಸದಲ್ಲಿ ಮೆಟ್ಟಿಲು ಮೂಲಕ ಚಾಮುಂಡಿಬೆಟ್ಟ ಹತ್ತುತ್ತಿದ್ದರು. ತಂದೆ ವರನಟ ಡಾ. ರಾಜ್ ಕುಮಾರ್ ಮತ್ತು ತಾಯಿ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರಿದ್ದಾಗಿನಿಂದಲೂ ಆಗಿಂದಾಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಮಾಡಿ, ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಿದ್ದು. ಅದರಲ್ಲೂ ವಿಶೇಷವಾಗಿ ಆಷಾಢ ಮಾಸದಲ್ಲಿ ಮೈಸೂರಿನ ಆಪ್ತರೊಂದಿಗೆ ಮೆಟ್ಟಿಲು ಏರಿ ಚಾಮುಂಡಿಬೆಟ್ಟದಲ್ಲಿ ದೇವರ ದರ್ಶನ…

ಅವಾಚ್ಯ ಪದ ಬಳಕೆ: ಬಹಿರಂಗ ಕ್ಷಮೆಗೆ ಸಿದ್ದು ಬಳಗ ಆಗ್ರಹ
ಮೈಸೂರು

ಅವಾಚ್ಯ ಪದ ಬಳಕೆ: ಬಹಿರಂಗ ಕ್ಷಮೆಗೆ ಸಿದ್ದು ಬಳಗ ಆಗ್ರಹ

October 29, 2021

ಮೈಸೂರು, ಅ.28(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಪದ ಬಳಸಿ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಮುಖಂಡ ಸಿ.ಟಿ.ರವಿ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಕರ್ನಾಟಕ ರಾಜ್ಯ ಸಿದ್ದರಾಮಯ್ಯ ಅಭಿಮಾನಿ ಬಳಗ ಒತ್ತಾಯಿಸಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಬಳಗದ ರಾಜ್ಯಾಧ್ಯಕ್ಷ ಹಿನಕಲ್ ಪ್ರಕಾಶ್, ಸಿ.ಟಿ.ರವಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಳಸಿ ರುವ ಪದಗಳು ಅವರ ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತದೆ….

ಭಾರತದ ಒಳ್ಳೆಯವರಲ್ಲಿ ರಾಜಕೀಯ ನಿರಾಸಕ್ತಿ
ಮೈಸೂರು

ಭಾರತದ ಒಳ್ಳೆಯವರಲ್ಲಿ ರಾಜಕೀಯ ನಿರಾಸಕ್ತಿ

October 29, 2021

ಮೈಸೂರು, ಅ.28- ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವು ಪರಸ್ಪರ ಟೀಕೆಗಳಿಗಷ್ಟೇ ಸೀಮಿತವಾಗಿದೆ. ಹೀಗಾಗಿ ಉತ್ತಮ ಜನರು ರಾಜಕೀಯ ಪ್ರವೇ ಶಿಸುತ್ತಿಲ್ಲ. ಜನರು ಹೆಚ್ಚಾಗಿ ರಾಜಕೀಯ ಹೊರತಾದ ಇನ್ನಿತರ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಂಗ್ಲಿಷ್ ಕಾದಂಬರಿಕಾರ ಜೆಫ್ರಿ ಆರ್ಚರ್ ಅಭಿಪ್ರಾಯಪಟ್ಟರು. ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿಯಾಗಿ ಆಯೋಜಿಸಿರುವ ವರ್ಚುಯಲ್ ವೇದಿಕೆಯಲ್ಲಿ ‘ಮೈಸೂರು ಸಾಹಿತ್ಯ ಉತ್ಸವ-2021’ರಲ್ಲಿ ಬುಧವಾರ ಲೇಖಕ ಅರೂನ್ ರಾಮನ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ವಿಶ್ವದ ಬಹುತೇಕ…

ಮಧ್ಯಮ ವಯಸ್ಸಿನ ಯುವತಿಯರಲ್ಲೂ  ಕಂಡು ಬರುತ್ತಿರುವ ಸ್ತನ ಕ್ಯಾನ್ಸರ್
ಮೈಸೂರು

ಮಧ್ಯಮ ವಯಸ್ಸಿನ ಯುವತಿಯರಲ್ಲೂ ಕಂಡು ಬರುತ್ತಿರುವ ಸ್ತನ ಕ್ಯಾನ್ಸರ್

October 29, 2021

ಮೈಸೂರು, ಅ.28 (ಆರ್‍ಕೆಬಿ)- ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ವಯೋಮಾನದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತಿದ್ದು, ಇದೀಗ ಮಧ್ಯಮ ವಯಸ್ಸಿನ ಯುವತಿಯರಲ್ಲೂ ಕಂಡು ಬರುತ್ತಿದೆ ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಇನ್ಸ್‍ಟಿ ಟ್ಯೂಟ್‍ನ ಆಂಕಾಲಜಿಸ್ಟ್ ಡಾ.ವೈ. ಎಸ್.ಮಾಧವಿ ಆತಂಕ ವ್ಯಕ್ತಪಡಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸ್ತನ ಕ್ಯಾನ್ಸರ್ ಮುಖ್ಯ ವಾಗಿ ಮಹಿಳೆಯರಲ್ಲಿ ಬರುವ ಕಾಯಿಲೆ ಯಾದರೂ, ಪುರುಷರಲ್ಲಿಯೂ ಕಾಣ ಬಹುದು. ಇಂತಹ ಸಂದರ್ಭದಲ್ಲಿ…

ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು 130 ಹಳ್ಳಿಗಳಲ್ಲಿ ಕಾನೂನು ಅರಿವು ಕಾರ್ಯ
ಮೈಸೂರು

ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಅರಿವು 130 ಹಳ್ಳಿಗಳಲ್ಲಿ ಕಾನೂನು ಅರಿವು ಕಾರ್ಯ

October 29, 2021

ಮೈಸೂರು, ಅ.28(ಆರ್‍ಕೆಬಿ)- ಪ್ರತೀ ಹಳ್ಳಿಗಳಲ್ಲೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಕೈಗೊಂ ಡಿದ್ದು, ನಿನ್ನೆ 130 ಹಳ್ಳಿಗಳಲ್ಲಿ ಇಂತಹ ಕಾರ್ಯಕ್ರಮ ಮಾಡಿರುವುದಾಗಿ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ತಿಳಿಸಿದರು. ಮಕ್ಕಳ ರಕ್ಷಣಾ ನಿರ್ದೇಶನಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಎನ್.ಆರ್.ಮೊಹಲ್ಲಾದ ಡಾನ್ ಬಾಸ್ಕೋ ಮಕ್ಕಳಾಲಯದಲ್ಲಿ ಆಯೋಜಿಸಿದ್ದ `ಮಕ್ಕಳ ರಕ್ಷಣೆ’ಗೆ ಸಂಬಂಧಿಸಿದ ಕಾನೂನು…

ಪ್ರತಿಯೊಬ್ಬ ಮನುಷ್ಯ ಐದು ಸಸಿ ನೆಡಬೇಕು
ಮೈಸೂರು

ಪ್ರತಿಯೊಬ್ಬ ಮನುಷ್ಯ ಐದು ಸಸಿ ನೆಡಬೇಕು

October 29, 2021

ಮೈಸೂರು, ಅ. 28- ವಿಶ್ವ ಧನ್ವಂತರಿ ದಿನಾಚರಣೆ ಅಂಗ ವಾಗಿ ಸರ್ಕಾರಿ ಆಯುರ್ವೇದ ಮಹಾವಿಶ್ವವಿದ್ಯಾಲಯ ಮತ್ತು ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಅಪೂರ್ವ ಸ್ನೇಹ ಬಳಗ ವತಿಯಿಂದ ಆಯುರ್ವೇದ ಮಾಸಾಚರಣೆಯಲ್ಲಿ ಸಾರ್ವಜನಿಕರಿಗೆ ಆಯುರ್ವೇದ ಸಸಿ ವಿತರಿಸುವ ಅಭಿಯಾನಕ್ಕೆ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತವಿಜಯಾನಂದ ಸ್ವಾಮೀಜಿಗಳು ಆಶ್ರಮದ ಪೌಂಡರಿಕ ಭವನ ಆವರಣದಲ್ಲಿ 126ಕ್ಕೂ ಹೆಚ್ಚು ಬಗೆಯ ಆಯುರ್ವೇದ ಸಸಿ ವಿತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರ ಮದ…

1 154 155 156 157 158 1,611
Translate »