ಮೈಸೂರು

ಮೈಸೂರು ಜಿಲ್ಲೆಯಲ್ಲಿ ೧೦೮ ಡೆಂಗ್ಯೂ ಪ್ರಕರಣ ಪತ್ತೆ: ಇಬ್ಬರು ಸಾವು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ೧೦೮ ಡೆಂಗ್ಯೂ ಪ್ರಕರಣ ಪತ್ತೆ: ಇಬ್ಬರು ಸಾವು

November 17, 2021

ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು ಸೊಳ್ಳೆ ಹೆಚ್ಚಾಗದಂತೆ ಕಟ್ಟೆಚ್ಚರಕ್ಕೆ ಸಲಹೆ ಅಶೋಕಪುರಂನಲ್ಲಿ ವ್ಯಕ್ತಿಯೊಬ್ಬರು ಲಸಿಕೆ ಪಡೆದಿದ್ದರಿಂದಲೇ ಸಾವು ಸಂಭವಿಸಿದೆ ಎಂದುಹೇಳುವುದು ತಪ್ಪು. ಆ ವ್ಯಕ್ತಿಗೆ ಹೃದಯ ಸಂಬAಧಿ ಖಾಯಿಲೆ ಇತ್ತು. ಇದು ಸಾವಿಗೆ ಕಾರಣ ಆಗಿರಬಹುದು. ಈ ಪ್ರಕರಣದಿಂದಾಗಿ ಲಸಿಕೆ ಹಾಕುವ ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ೨-೩ ಬಾರಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಯಾವುದಾದರೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ವಿಚಾರಿಸುವಂತೆ ಸಲಹೆ ನೀಡಲಾಗಿದೆ. ಈಗಾಗಲೇ ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ಪಡೆಯಲು ಬರುವವರಿಂದ…

ಎನ್‌ಇಪಿ-೨೦೨೦ ಯುಜಿ ಇತಿಹಾಸ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಎನ್‌ಇಪಿ-೨೦೨೦ ಯುಜಿ ಇತಿಹಾಸ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

November 17, 2021

ಎನ್‌ಇಪಿ ಸಮರ್ಪಕ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿ: ಕುಲಪತಿ ಮೈಸೂರು, ನ.೧೬ (ಆರ್‌ಕೆಬಿ)- ರಾಷ್ಟಿçÃಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಅವರ ಬದುಕು ರೂಪಿಸಲು ಅಗತ್ಯವಾದ ಸಿಲಬಸ್ ರೂಪಿ ಸಬೇಕು. ನಮ್ಮ ಕೌಶಲವನ್ನು ಬಳಸಿಕೊಳ್ಳ ಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಶಿಕ್ಷ ಕರು ಅರಿವು ಮೂಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ತಿಳಿಸಿದರು. ಮೈಸೂರಿನ ಮಾನಸಗಂಗೋತ್ರಿ ರಾಣ ಬಹದ್ದೂರ್ ಸಭಾಂಗಣದಲ್ಲಿ ಇತಿಹಾಸ ಅಧ್ಯಯನ ವಿಭಾಗ ಮತ್ತು ಶ್ರೀ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್…

ಕಾಡಾನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದ ಹುಲಿ ಸಾವು
ಮೈಸೂರು

ಕಾಡಾನೆಯೊಂದಿಗೆ ಕಾದಾಡಿ ಗಾಯಗೊಂಡಿದ್ದ ಹುಲಿ ಸಾವು

November 17, 2021

ಮೈಸೂರು, ನ.೧೬(ಎಂಟಿವೈ)- ಕಾಡಾನೆ ಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದ ಹುಲಿ ಚಿಕಿತ್ಸೆ ಫಲ ಕಾರಿಯಾಗದೆ ಸಾವನ್ನಪ್ಪಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇ ಶದ ಸಫಾರಿ ವಲಯದಲ್ಲಿ ಗಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅ.೨೦ರಂದು ಕಾಡಾನೆ ಯೊಂದಿಗೆ ೭ ವರ್ಷದ ಗಂಡು ಹುಲಿ ಕಾದಾಡಿ ತೀವ್ರವಾಗಿ ಗಾಯಗೊಂಡಿತ್ತು. ಕಾದಾಟದಲ್ಲಿ ಆನೆ ಹುಲಿಯನ್ನು ನೆಲಕ್ಕೆ ಕೊಡವಿ ದಂತದಿAದ ತಿವಿದು ಗಾಯ ಗೊಳಿಸಿತ್ತು. ಇದರಿಂದ ಹುಲಿಯ ಕರುಳು, ಶ್ವಾಸಕೋಶವೂ ಕಾಣುವಂತೆ ಆಳವಾದ ಗಾಯವಾಗಿತ್ತು. ಕಾಡಿನಲ್ಲಿ ನರಳುತ್ತಾ ಬಿದ್ದಿದ್ದ ಹುಲಿ ಯನ್ನು ಅರಣ್ಯ ಸಿಬ್ಬಂದಿ ಸೆರೆ…

ಜನಪ್ರತಿನಿಧಿಗಳು, ಅಧಿಕಾರಿಗಳ `ಅಭಿವೃದ್ಧಿ’ ಅನಾವರಣ ಮಾಡುತ್ತಿರುವ ಮಳೆರಾಯ!
ಮೈಸೂರು

ಜನಪ್ರತಿನಿಧಿಗಳು, ಅಧಿಕಾರಿಗಳ `ಅಭಿವೃದ್ಧಿ’ ಅನಾವರಣ ಮಾಡುತ್ತಿರುವ ಮಳೆರಾಯ!

November 17, 2021

ಚರಂಡಿ, ರಸ್ತೆಗಳು ಅಧ್ವಾನ ಕೆರೆ, ಹೊಂಡಗಳಾಗುತ್ತಿರುವ ತಗ್ಗು ಪ್ರದೇಶಗಳು ರಸ್ತೆಗಳಲ್ಲಿ ಎಲ್ಲಿಕಾದಿವೆಯೋ ಹೊಂಡಗಳು ಯಾವಾಗ ಮನೆಗೆ ನೀರು ನುಗ್ಗುವುದೋ ನಿವಾಸಿಗಳಲ್ಲಿ ಸದಾ ಆತಂಕ ಯೋಜನಾಬದ್ಧ ಮೈಸೂರು ನಗರದಲ್ಲಿ ಹುದುಗಿರುವ ಅಗಾಧ ಸಮಸ್ಯೆಗಳನ್ನು ಮಹಾಮಳೆ ಒಂದೊAದಾಗಿ ಹೆಕ್ಕಿ ಹೊರ ತೆಗೆಯುತ್ತಿದೆ. ಕೆರೆಗಳು, ರಾಜಕಾಲುವೆಗಳ ಒತ್ತುವರಿ, ಅಳಿದುಳಿದಿದ್ದರಲ್ಲಿ ಹೂಳು ತುಂಬಿರುವುದು, ಮಳೆ ನೀರು ಚರಂಡಿ ಅವ್ಯವಸ್ಥೆ, ಅವೈಜ್ಞಾನಿಕ ಕಾಮಗಾರಿಗಳ ಪ್ರತಿಫಲವಾಗಿ ರಸ್ತೆಗಳೆಲ್ಲಾ ಜಲಾವೃತವಾಗುತ್ತಿವೆ. ಒಳಚರಂಡಿ ಸಂಪರ್ಕದ ಮೇಲಿನ ಒತ್ತಡ ಹೆಚ್ಚಿ, ಮ್ಯಾನ್‌ಹೋಲ್‌ಗಳಲ್ಲಿ ನೀರು ಉಕ್ಕುತ್ತಿದೆ. ಮುಡಾ ಅನುಮತಿಯೊಂದಿಗೆ ನಿರ್ಮಾಣ ವಾಗಿರುವ…

ಮಳೆಯಿಂದ ದೇವರಾಜ ಮಾರುಕಟ್ಟೆ ಮತ್ತಷ್ಟು ಶಿಥಿಲ ಯಾವಾಗ ಬೇಕಾದರೂ ಅಪಾಯ ಸಂಭವಿಸುವ ಆತಂಕ
ಮೈಸೂರು

ಮಳೆಯಿಂದ ದೇವರಾಜ ಮಾರುಕಟ್ಟೆ ಮತ್ತಷ್ಟು ಶಿಥಿಲ ಯಾವಾಗ ಬೇಕಾದರೂ ಅಪಾಯ ಸಂಭವಿಸುವ ಆತಂಕ

November 17, 2021

ಮೈಸೂರು, ನ.೧೬(ಜಿಎ)- ಮೈಸೂರಿನ ಹೃದಯ ಭಾಗದಲ್ಲಿರುವ ಪಾರಂಪರಿಕ ದೇವ ರಾಜ ಮಾರುಕಟ್ಟೆ ಸುರಿಯುತ್ತಿರುವ ಜಡಿ ಮಳೆಗೆ ಮತ್ತಷ್ಟು ಶಿಥಿಲಗೊಳ್ಳುತ್ತಿದ್ದು. ಯಾವಾಗ ಬೇಕಾದರೂ ಮತ್ತೆ ಕುಸಿದು ಬೀಳುವ ಆತಂಕ ಕಾಡುತ್ತಿದೆ. ಸಾವಿರಾರು ವ್ಯಾಪಾರಸ್ಥರ ಜೀವನದ ಕೊಂಡಿಯಾಗಿರುವ ದೇವರಾಜ ಮಾರು ಕಟ್ಟೆ ಈಗಾಗಲೇ ಹಲವು ಬಾರಿ ಕುಸಿದು ಬಿದ್ದಿದ್ದು, ಮತ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ದೇವರಾಜ ಮಾರುಕಟ್ಟೆಯಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೊರಹೋಗಲು ತಾವಿಲ್ಲದಂತಾಗಿದೆ. ಸುರಿಯುತ್ತಿರುವ ಮಳೆಯ ನಡು ವೆಯೇ ವ್ಯಾಪಾರ-ವಹಿವಾಟು ನಡೆಯು…

ಪಾರಂಪರಿಕ ಸ್ಮಾರಕ, ದೇವಾಲಯಗಳ ರಕ್ಷಣೆ ವಿಷಯದಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ್ಯ
ಮೈಸೂರು

ಪಾರಂಪರಿಕ ಸ್ಮಾರಕ, ದೇವಾಲಯಗಳ ರಕ್ಷಣೆ ವಿಷಯದಲ್ಲಿ ಪುರಾತತ್ವ ಇಲಾಖೆ ನಿರ್ಲಕ್ಷ್ಯ

November 16, 2021

ಮೇಲುಕೋಟೆಯಲ್ಲಿ ಚಿತ್ರ ತಂಡಗಳಿAದ ಅಪಚಾರ ಆರೋಪ ಕಲ್ಯಾಣ ಗಳ ನೀರು ಕಲುಷಿತ ಧಾರ್ಮಿಕ ಕ್ಷೇತ್ರದಲ್ಲಿ ಸ್ಮಾರಕಗಳಿಗೆ ಧಕ್ಕೆ ಮೇಲುಕೋಟೆ, ನ. ೧೫- ಪಾರಂಪ ರಿಕ ಸ್ಮಾರಕಗಳನ್ನು ರಕ್ಷಿಸುವುದು ಪುರಾತತ್ವ ಇಲಾಖೆಯ ಆದ್ಯ ಕರ್ತವ್ಯ. ದೇಶದಲ್ಲಿರುವ ಸ್ಮಾರಕಗಳು ಹಾಗೂ ಪುರಾತನ ಕಾಲದ ದೇವಾಲಯಗಳನ್ನು ರಕ್ಷಿಸುವ ಸಲುವಾಗಿ ಸರ್ಕಾರ ಈ ಇಲಾಖೆಯನ್ನು ಅಸ್ತಿತ್ವಕ್ಕೆ ತಂದಿದೆ. ಆದರೆ, ಪುರಾತತ್ವ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಮೇಲುಕೋಟೆಯ ಪಾರಂಪರಿಕ ತಾಣಗಳಿಗೆ ಧಕ್ಕೆಯುಂಟಾಗುತ್ತಿದೆ. ಸ್ಮಾರಕಗಳ ಮುಂಭಾಗ ಅದಕ್ಕೆ ಧಕ್ಕೆಯುಂಟು ಮಾಡಬಾರದೆಂದು ಫಲಕವೊಂದನ್ನು ಅಳವಡಿಸಿಬಿಟ್ಟರೆ…

ಮೇಲುಕೋಟೆ ಪುಣ್ಯಕ್ಷೇತ್ರದಲ್ಲಿ ಚಿತ್ರೀಕರಣ ನಿಷೇಧ
ಮೈಸೂರು

ಮೇಲುಕೋಟೆ ಪುಣ್ಯಕ್ಷೇತ್ರದಲ್ಲಿ ಚಿತ್ರೀಕರಣ ನಿಷೇಧ

November 16, 2021

ಮೇಲುಕೋಟೆ, ನ. ೧೫- ಮೇಲು ಕೋಟೆಯಲ್ಲಿ ಚಲನ ಚಿತ್ರಗಳ ಚಿತ್ರೀಕರಣ ನಿಷೇಧಿಸಲು ನಿರ್ಧ ರಿಸಲಾಗಿದೆ ಎಂದು ಪುರಾತತ್ವ ಸಂಗ್ರ ಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತೆ ಪೂಣ ðಮಾ ತಿಳಿಸಿದ್ದಾರೆ. ತೆಲುಗು ಚಿತ್ರದ ಚಿತ್ರೀಕರಣದ ವೇಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರು ವುದು ಹಾಗೂ ಕಲ್ಯಾಣ ಕಲುಷಿತ ಗೊಂಡಿ ರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅವರು ಪತ್ರಕರ್ತರು ಹಾಗೂ ಪರಿಸರ ಪ್ರೇಮಿಗಳಿಗೆ ಈ ಮಾಹಿತಿ ನೀಡಿದರು. ಇದಕ್ಕೂ ಮುನ್ನ ಚಿತ್ರತಂಡ ದಿಂದ ಉಂಟಾಗಿದ್ದ ಅವಾಂತರದ ಮಾಹಿತಿ ತಿಳಿಯುತ್ತಿದ್ದಂತೆಯೇ…

ಕುರಿಗಳ ಮಾದರಿ ಶಾಲಾ ಮಕ್ಕಳ ಸಾಗಾಟ
ಮೈಸೂರು

ಕುರಿಗಳ ಮಾದರಿ ಶಾಲಾ ಮಕ್ಕಳ ಸಾಗಾಟ

November 16, 2021

ಮೈಸೂರು,ನ.೧೫(ಎಸ್‌ಬಿಡಿ)- ಕೊರೊನಾ ಸೋಂಕು ತಗ್ಗಿದ್ದರೂ ಸಂಪೂರ್ಣ ಶಮನವಾಗಿಲ್ಲ. ಈ ವೇಳೆ ಶಾಲೆಗೆ ಹೋಗಿಬರುವ ಮಕ್ಕಳ ಸುರಕ್ಷತೆ ಬಗ್ಗೆ ಪರಾಮರ್ಶೆ ನಡೆಸುವುದು ಅನಿವಾರ್ಯವಾಗಿದೆ. ಹಂತಹAತವಾಗಿ ಶಾಲಾ-ಕಾಲೇಜು ಪುನಾರಂಭಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ, ಕೊರೊನಾ ನಿಯಂತ್ರಣ ಸಂಬAಧ ಮಾರ್ಗಸೂಚಿಯನ್ನು ಪರಿಪಾಲಿ ಸುವುದರೊಂದಿಗೆ ಸುರಕ್ಷಿತವಾಗಿ ತರಗತಿ ನಡೆಸುವಂತೆ ಸೂಚನೆ ನೀಡಿ, ಕೈ ತೊಳೆದುಕೊಂಡಿದೆ. ಇದರಂತೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿರ ಬಹುದು. ಆದರೆ ಶಾಲೆಗೆ ಹೋಗಿಬರುವ ಸಂದರ್ಭ ದಲ್ಲಿ ಮಕ್ಕಳು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಯಾರೂ ತಲೆ…

ಶ್ರೀರಂಗಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆ ಕುಸಿತ
ಮೈಸೂರು

ಶ್ರೀರಂಗಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆ ಕುಸಿತ

November 16, 2021

ಶ್ರೀರಂಗಪಟ್ಟಣ, ನ.೧೫(ವಿನಯ್ ಕಾರೇಕುರ)- ಕಳೆದ ಕೆಲ ದಿನಗಳಿಂದ ಸುರಿ ಯುತ್ತಿರುವ ಭಾರೀ ಮಳೆಗೆ ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಿಸಿದ್ದ ಪಟ್ಟಣದ ಐತಿಹಾಸಿಕ ಸೆಂದಿಲ್ ಕೋಟೆಯ ಒಂದು ಭಾಗ ಕುಸಿದಿದ್ದು, ಇನ್ನೂ ಐದಾರು ಕಡೆ ಬಿರುಕು ಬಿಟ್ಟಿದೆ. ಧಾರಾಕಾರ ಮಳೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಪೂರ್ವ ಭಾಗದಲ್ಲಿರುವ ಕೋಟೆಯ ಭಾಗ ಕುಸಿದಿದ್ದು, ಇನ್ನೂ ಅನೇಕ ಕಡೆ ಕುಸಿಯುವ ಅಪಾಯ ಎದುರಾಗಿದೆ. ಪ್ರಾಚ್ಯವಸ್ತು ಇಲಾಖೆ ಈ ಸ್ಮಾರಕವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೀಗೆ…

ಚಾಮರಾಜ ಒಡೆಯರ್ ಪ್ರತಿಮೆಗೆ ಹೊಸ ಖಡ್ಗ ಶೀಘ್ರ ಜೋಡಣೆ
ಮೈಸೂರು

ಚಾಮರಾಜ ಒಡೆಯರ್ ಪ್ರತಿಮೆಗೆ ಹೊಸ ಖಡ್ಗ ಶೀಘ್ರ ಜೋಡಣೆ

November 16, 2021

ಅಂತಿಮ ಹಂತದಲ್ಲಿ ಖಡ್ಗ ಕೆತ್ತನೆ ಕಾರ್ಯ ರಾತ್ರಿ ವೇಳೆ ಖಡ್ಗ ಜೋಡಣೆಗೆ ಸಿದ್ಧತೆ ಮೈಸೂರು, ನ.೧೫(ಜಿಎ)- ಈ ಬಾರಿಯ ದಸರಾ ಜಂಬೂಸವಾರಿ ದಿನ ಜನರ ನೂಕು ನುಗ್ಗಲು ವೇಳೆ ತುಂಡಾ ಗಿದ್ದ ಮೈಸೂರು ಅರಮನೆಯ ಬಲ ರಾಮ ದ್ವಾರದ ಎದುರಿನ ವೃತ್ತದ ಚಾಮ ರಾಜ ಒಡೆಯರ್ ಪ್ರತಿಮೆಯ ಖಡ್ಗವನ್ನು ಹೊಸದಾಗಿ ಅಳವಡಿಸುವ ಸಿದ್ಧತೆ ಆರಂಭ ವಾಗಿದೆ. ಹೊಸ ಖಡ್ಗ ಕೆತ್ತನೆಯ ಕಾರ್ಯ ಅಂತಿಮ ಹಂತ ತಲುಪಿದೆ. ಮೈಸೂರಿನ ಖ್ಯಾತ ಶಿಲ್ಪಿ ಯೋಗಿರಾಜ್ ಅವರ ಹಿರಿಯ ಪುತ್ರ ವೈ….

1 146 147 148 149 150 1,611
Translate »