ಮೈಸೂರು,ನ.17-ಎಲ್ಲರಿಗೂ ಆರೋಗ್ಯ ಆರೈಕೆ ನೀಡುವ ಉದ್ದೇಶದಿಂದ ಮಾತಾ ಅಮೃತಾನಂದಮಯಿ ಮಠವು ಮೈಸೂರಿನಲ್ಲಿ ರೂಪಾನಗರದಲ್ಲಿರುವ ತನ್ನ ಅಮೃತ ಕೃಪ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ಸಮಗ್ರ ಮತ್ತು ಅತ್ಯುತ್ಕøಷ್ಟವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿದೆ ಎಂದು ಅಮೃತ ಕೃಪ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕಾಸ್ ಮೋದಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ವಾಗುತ್ತಿರುವ ಈ ಹೊಸ ಆಸ್ಪತ್ರೆಯಲ್ಲಿ ವಾರ್ಷಿಕ 36, 000ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಇದ್ದು, 66,000 ಚದರಡಿ…
ಡಿ.10ರಿಂದ `ತಾಯಿ’ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವ
November 18, 2021ಮೈಸೂರು, ನ.17(ಆರ್‍ಕೆಬಿ)- ಮೈಸೂರು ರಂಗಾಯಣದ ಮಹತ್ವದ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಈ ಬಾರಿ `ತಾಯಿ’ (ಒoಣheಡಿhooಜ) ಶೀರ್ಷಿಕೆಯಡಿ ಡಿ.10ರಿಂದ 19ರವರೆಗೆ ಏರ್ಪಡಿಸಲಾಗಿದೆ. ನೆಲ, ಜಲ, ಪ್ರಕೃತಿ, ಭಾಷೆ, ರಾಜ್ಯ ರಾಷ್ಟ್ರಗಳ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಮೂಡಿಸುವ ವಿಚಾರದಲ್ಲಿ ಚಿಂತನ ಮಂಥನ ನಡೆಸುವ ಉದ್ದೇಶ ಈ ನಾಟಕೋತ್ಸವ ಹೊಂದಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು. ಮೈಸೂರು ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬಗ್ಗೆ ಅವರು ಮಾಹಿತಿ ನೀಡಿದರು….
ಕೇರಳದಲ್ಲಿ ಹೊಸ ನ್ಯೂರೋ ವೈರಸ್ ಪತ್ತೆ
November 18, 2021ಮೈಸೂರು,ನ.17(ಎಂಟಿವೈ)- ಕೇರಳದ ವೈಯ್ನಾಡಲ್ಲಿ ನ್ಯೂರೋ ಎಂಬ ಹೊಸ ವೈರಸ್ ಪತ್ತೆಯಾಗಿ ರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ನ್ಯೂರೋ ವೈರಸ್ ಮಾರಣಾಂತಿಕವಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ. ಕೊರೊನಾ, ನಿಪಾ, ಡೆಲ್ಟಾ ಸೇರಿ ದಂತೆ ಹೊಸ ಹೊಸ ವೈರಸ್‍ಗಳು ಕೇರಳದಲ್ಲೇ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಇದೀಗ ಹೊಸ ದಾಗಿ ಪತ್ತೆಯಾದ ವೈರಸ್ ನ್ಯೂರೋ…
ಲಿಂಗಾಂಬುದಿ ಕೆರೆಯಲ್ಲಿ ಭಾರೀ ನೀರು ಸಂಗ್ರಹ: ಎಚ್ಚರಿಕಾ ಕ್ರಮವಾಗಿ ಕಾಲುವೆ ಮೂಲಕ ನೀರು ಹೊರಕ್ಕೆ
November 18, 2021ಮೈಸೂರು, ನ.17(ಎಂಟಿವೈ)- ಮೈಸೂರಿ ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿ ರುವ ಮಳೆಯಿಂದಾಗಿ ಹಲವು ಬಡಾವಣೆ ಗಳಲ್ಲಿ ನೀರು ನುಗ್ಗಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಕೆರೆ-ಕಟ್ಟೆಗಳು ತುಂಬಿ ಅಂತರ್ಜಲ ಹೆಚ್ಚುವ ಆಶಾ ದಾಯಕ ವಾತಾವರಣವೂ ನಿರ್ಮಾಣವಾಗಿದೆ. ಆದರೆ, ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಲಿಂಗಾಂಬುದಿ ಕೆರೆ ತುಂಬಿದ್ದು, ಅಪಾಯದ ಮಟ್ಟ ಮೀರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೆರೆ ಸಂರಕ್ಷಣೆ ಹಾಗೂ ಕೆರೆಯ ಕೆಳ ಭಾಗದಲ್ಲಿರುವ ಬಡಾವಣೆಗಳಲ್ಲಿ ಉಂಟಾಗ ಬಹುದಾದ ಅನಾಹುತ ತಪ್ಪಿಸುವ ಸಲುವಾಗಿ ಮೈಸೂರು ನಗರಾಭಿವೃದ್ಧಿ…
ಕನ್ನಡ ಚಿತ್ರರಂಗದಿAದ ಭಾವಪೂರ್ಣ ‘ಪುನೀತ ನಮನ’
November 17, 2021ದಕ್ಷಿಣ ಭಾರತ ಚಿತ್ರರಂಗದ ಸಾವಿರಾರು ಮಂದಿ ಭಾಗಿ ಪುನೀತ್ ರಾಜ್‌ಕುಮಾರ್ ಅಗಲಿಕೆ ದೊಡ್ಮನೆಗೆ ಹಾಗೂ ಅವರ ಅಭಿಮಾನಿಗಳಿಗೆ ನೋವು ತಂದಿದೆ. ಪುನೀತ್ ಹೆಸರಲ್ಲೇ ನಡೆದ `ಪುನೀತ ನಮನ’ ಕಾರ್ಯಕ್ರಮದಲ್ಲಿ ದೊಡ್ಮನೆಯ ಎಲ್ಲರೂ ಭಾಗವಹಿಸಿದ್ದು, ಕಣ ್ಣÃರಲ್ಲಿ ಮುಳುಗಿದ್ದಾರೆ. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬದವರು, ಪುನೀತ್ ಪತ್ನಿ ಅಶ್ವಿನಿ ಅವರ ನೋವು ಇನ್ನೂ ಕಡಿಮೆ ಆಗಿಲ್ಲ. ೨೦ ದಿನ ಕಳೆದರೂ ಅವರ ಕಣ ್ಣÃರು ನಿಂತಿಲ್ಲ. ಇಂದಿನ ಕಾರ್ಯಕ್ರಮದಲ್ಲೂ ಅವರು ಕಣ ್ಣÃರು ಹಾಕುತ್ತಲೇ ಇದ್ದರು….
ಪುನೀತ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ
November 17, 2021‘ಪುನೀತ ನಮನ’ ಸ್ವರಾಂಜಲಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಪುನೀತ್ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮೈಸೂರು, ನ. ೧೬- ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಂಗಳೂರು ಅರಮನೆ ಮೈದಾನದ ಗಾಯಿತ್ರಿ ವಿಹಾರ್‌ದಲ್ಲಿ ಕರ್ನಾಟಕ ಚಲನ ಚಿತ್ರ ವಾಣ ಜ್ಯ ಮಂಡಳಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿ ಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ…
ನನಗೆ ಸ್ವಂತ ಮನೆಯಿಲ್ಲ, ಮನೆ ಖರೀದಿಗೆ ಇಟ್ಟ ಹಣ ‘ಶಕ್ತಿಧಾಮ’ದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸ್ತೇನೆ…
November 17, 2021`ಪುನೀತ ನಮನ’ದಲ್ಲಿ ತೆಲುಗು ನಟ ವಿಶಾಲ್ ಪುನರುಚ್ಛಾರ ಬೆಂಗಳೂರು, ನ.೧೬-ಪುನೀತ್ ರಾಜ್ ಕುಮಾರ್ ಅವರು ಹೊತ್ತಿದ್ದ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ಈ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ತೆಲುಗು ನಟ ವಿಶಾಲ್ ಇಂದಿಲ್ಲಿ ಪುನರುಚ್ಚರಿಸಿದ್ದಾರೆ. ಬೆಂಗಳೂರು ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಮಂಗಳವಾರ ನಡೆದ `ಪುನೀತ ನಮನ’ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ನನ್ನ ಸಹೋ ದರ ಪುನೀತ್‌ಗೆ ನೀಡಿರುವ ಮಾತನ್ನು ಉಳಿಸಿಕೊಳ್ಳುವೆ, ಮಕ್ಕಳು ಎಂದರೆ ದೇವರು….
ಮೈಸೂರು ಮಾನಸ ಗಂಗೋತ್ರಿಯ ಅಂದದ ಅರಮನೆ `ಜಯಲಕ್ಷ್ಮಿ ವಿಲಾಸ್’ ಮೇಲ್ಛಾವಣ ಕುಸಿತ
November 17, 2021ಕಬ್ಬಿಣದ ಶೀಟ್ ಅಳವಡಿಸಿ ತಾತ್ಕಾಲಿಕ ರಕ್ಷಣಾ ಕ್ರಮ ಶೀಟ್ ಮುಚ್ಚಿ ಕಟ್ಟಡ ಸಂರಕ್ಷಣೆ ಮಾಡಲಾಗದು; ತಜ್ಞರ ಅಭಿಮತ ಶೀಘ್ರ ಸೂಕ್ತ ಸಂರಕ್ಷಣೆ ಕ್ರಮ ವಹಿಸದಿದ್ದರೆ ಕಟ್ಟಡಕ್ಕೆ ಮತ್ತಷ್ಟು ಹಾನಿ ಶಿಥಿಲಗೊಂಡ ಪಾರಂಪರಿಕ ಕಟ್ಟಡಗಳ ಪಟ್ಟಿಗೆ ಇದೂ ಸೇರುವ ಆತಂಕ ಇನ್‌ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಅವರ ನೆರವಿಂದ ಪುನರುಜ್ಜೀವನಗೊಂಡಿತ್ತು ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡದ ಸಾಲಿಗೆ ಸೇರುವುದೇ ಜಯಲಕ್ಷಿö್ಮ ವಿಲಾಸ ಪ್ಯಾಲೇಸ್ ಮೈಸೂರು, ನ.೧೬(ಪಿಎಂ)- ಮೈಸೂರು ವಿವಿ ಮಾನಸ ಗಂಗೋತ್ರಿಯ ಆವರಣದ ಪಾರಂಪರಿಕ ಕಟ್ಟಡ `ಜಯ ಲಕ್ಷಿö್ಮ ವಿಲಾಸ…
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಗೆ ಸಹಕರಿಸಿದರೆ ಕಠಿಣ ಕ್ರಮ: ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ
November 17, 2021ಮಕ್ಕಳ ರಕ್ಷಣೆಗಾಗಿ ಸಂಪರ್ಕಿಸಿ ದೂ.೧೦೯೮ ೧೨೪೫೦ಕ್ಕೂ ಹೆಚ್ಚು ಮಕ್ಕಳಿಗೆ ರಕ್ಷಣೆ ಮೈಸೂರು, ನ.೧೬(ಎಂಟಿವೈ)- ಹಲ ವಾರು ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪ್ರಕರಣ ಹೆಚ್ಚಾಗುತ್ತಿದ್ದು, ಇಂತಹ ಕಾನೂನು ಬಾಹಿರ ಕೃತ್ಯಕ್ಕೆ ಸಹಕರಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ಎಚ್ಚರಿಸಿದ್ದಾರೆ. ಮೈಸೂರಿನ ಬಲ್ಲಾಳ್ ವೃತ್ತದ ಸಮೀಪ ವಿರುವ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣ “ಮೈತ್ರಿ ಸಪ್ತಾಹ” ಕಾರ್ಯ ಕ್ರಮದ ಅಂಗವಾಗಿ…
ಪಿಯು ಮಧ್ಯಂತರ ಪರೀಕ್ಷೆ ವೇಳಾಪಟ್ಟಿಗೆ ಭಾರೀ ವಿರೋಧ ಮೈಸೂರಲ್ಲಿ ಪಿಯು ವಿದ್ಯಾರ್ಥಿಗಳ ಪ್ರತಿಭಟನೆ
November 17, 2021ಮೈಸೂರು, ನ.೧೬(ಆರ್‌ಕೆಬಿ)- ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪಿಯು ಮಂಡಳಿ ಪ್ರಕಟಿಸಿರುವ ಮಧ್ಯಂ ತರ ಪರೀಕ್ಷಾ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಯಥಾ ಪ್ರಕಾರದಂತೆ ಮಧ್ಯವಾರ್ಷಿಕ ಪರೀಕ್ಷೆಗಳನ್ನು ಕಾಲೇಜು ಮಟ್ಟದಲ್ಲಿ ವಿಕೇಂದ್ರೀಕೃತವಾಗಿ ನಡೆಸಿ, ಇದರ ಮೌಲ್ಯ ಮಾಪನ ಅಂತಿಮ ಪರೀಕ್ಷೆಗೆ ಒಳಪಡುವುದು ಬೇಡ. ಶೈಕ್ಷ ಣ ಕ ವೇಳಾಪಟ್ಟಿಯನ್ನು ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಿಗೆ ನಿಗದಿಪಡಿಸ ಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಓ) ಆಶ್ರಯ ದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು….










