ಮೈಸೂರು, ನ.19(ಎಸ್‍ಬಿಡಿ)-ನಿರಂತರ ಮಳೆಯಿಂದ ಮೈಸೂರು ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ನೂರಾರು ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಳೆಯಿಂದ ನೀರು ಪಾಲಾಗಿದೆ. ಕಳೆದ 20 ದಿನಗಳಲ್ಲೇ ಸುಮಾರು 68 ಹೆಕ್ಟೇರ್‍ನಷ್ಟು ಬೆಳೆ ನಷ್ಟವಾಗಿದೆ. ಪ್ರಸಕ್ತ ಖಾರಿಫ್ ಅವಧಿಯಲ್ಲಿ 46.15 ಹೆಕ್ಟೇರ್ ಮಳೆ ಆಶ್ರಿತ ಹಾಗೂ 54.17 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 100.32 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾಳಾಗಿದೆ. ಹೆಚ್.ಡಿ.ಕೋಟೆ ತಾಲೂಕಿನಲ್ಲಿ 64 ರೈತರ 26.84 ಹೆಕ್ಟೇರ್, ಹುಣಸೂರು ತಾಲೂಕಿನಲ್ಲಿ 40…
ಸೋರುತಿಹುದು ಮೈಸೂರು ಚೆಲುವಾಂಬ ಆಸ್ಪತ್ರೆ ಕಟ್ಟಡ
November 20, 2021ಮೈಸೂರು,ನ.19-ಕೆಲವು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದಾಗಿ ಮೈಸೂರಲ್ಲಿ ಅನೇಕ ಹಳೆಯ ಕಟ್ಟಡಗಳು ಕುಸಿಯುತ್ತಿವೆ. ಅಗ್ರಹಾರದ ಉತ್ತರಾದಿ ಮಠದ ರಸ್ತೆ, ಅಶೋಕ ರಸ್ತೆ, ಕೆ.ಟಿ.ಸ್ಟ್ರೀಟ್ ಹೀಗೆ ದಿನನಿತ್ಯ ಒಂದಿಲ್ಲೊಂದು ಕಟ್ಟಡ ಧರೆಗುರು ಳುತ್ತಿವೆ. ಇತ್ತೀಚೆಗೆ ಮೈಸೂರು ಮಾನಸಗಂಗೋ ತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಮೊದಲ ಮಹಡಿಯ ಮೇಲ್ಛಾವಣಿ ಸಹ ಕುಸಿದಿತ್ತು. ಇದೀಗ ಅದೇ ಕುಸಿತದ ಹಾದಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಪಾರಂಪರಿಕ ಕಟ್ಟಡ ಚೆಲುವಾಂಬ ಆಸ್ಪತ್ರೆಯೂ ಸೇರ್ಪಡೆಯಾಗುವ ಆತಂಕ ಮನೆ ಮಾಡಿದೆ. ಆಸ್ಪತ್ರೆಯ ಬಹುತೇಕ ಹೆರಿಗೆ ವಾರ್ಡ್‍ಗಳ ಗೋಡೆಗಳು…
ಮೈಸೂರಲ್ಲಿ ನಿರಂತರ ಮಳೆ: ಅಲ್ಲಲ್ಲಿ ಸಣ್ಣಪುಟ್ಟ ಅನಾಹುತ
November 20, 2021ಮೈಸೂರು,ನ.19-ಮೈಸೂರಲ್ಲಿ ಶುಕ್ರ ವಾರ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿತ್ತಾ ದರೂ ಜನ ಜೀವನಕ್ಕೆ ಅಡ್ಡಿಯುಂಟಾಗಿತ್ತು. ಇಂದು ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಬೆಳಗ್ಗೆ ಕೆಲ ಹೊತ್ತು ಮಳೆ ಸುರಿದು ಸ್ವಲ್ಪ ಸಮಯ ಬಿಡುವು ನೀಡಿತು. ಹೀಗೆ ಬಿಟ್ಟು ಬಿಟ್ಟು ಸುರಿದ ಮಳೆ ಯಿಂದ ಜನ ಹೈರಾಣಾದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗು ವವರು ಛತ್ರಿ ಆಸರೆ ಪಡೆದಿದ್ದರು. ಬೀದಿ ಬದಿ ವ್ಯಾಪಾರಿಗಳೂ ದೊಡ್ಡ ಛತ್ರಿಯಡಿ ಎಂದಿನಂತೆ ವ್ಯಾಪಾರ ನಡೆಸಿದರು. ಜಿಟಿ ಜಿಟಿ ಮಳೆಯಿಂದ ರಸ್ತೆಗಳೆಲ್ಲಾ ಜಲಮಯ…
ಲಿಂಗಾAಬುದಿ ಕೆರೆಯ ನೀರಿನಿಂದ ನೂರಾರು ಮನೆಗಳು ಜಲಾವೃತ
November 19, 2021ಸಾವಿರಾರು ನಿವಾಸಿಗಳು ಕಂಗಾಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಮುಡಾ ಅಧಿಕಾರಿಗಳಿಗೆ ಹಿಡಿಶಾಪ ಮೈಸೂರು, ನ.೧೮(ಎಂಟಿವೈ)- ಮುಡಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಲಿಂಗಾAಬುದಿ ಕೆರೆಯ ಪೂರ್ವ ದಿಕ್ಕಿನಲ್ಲಿರುವ ಕೋಡಿಯ ಕಟ್ಟೆಯನ್ನು ಒಡೆದು ನೀರನ್ನು ಹೊರಬಿಟ್ಟ ಪರಿಣಾಮ ಕೆಲ ಬಡಾವಣೆಗಳ ನೂರಾರು ಮನೆಗಳು ಜಲಾವೃತವಾಗಿ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಲಿಂಗಾAಬುದಿ ಕೆರೆ ಭರ್ತಿಯಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಲು ೪ ಅಡಿ ಮಾತ್ರ ಬಾಕಿಯಿದೆ….
ಚಾಮುಂಡಿಬೆಟ್ಟದಲ್ಲಿ ಮತ್ತೆ ಭಾರೀ ಭೂಕುಸಿತ ಮಳೆ ನಿಲ್ಲದಿದ್ದರೆ ದೊಡ್ಡ ಹಾನಿ ಸಂಭವ
November 19, 2021ಮೈಸೂರು,ನ.೧೮(ಎAಟಿವೈ)- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿಬೆಟ್ಟದ ನಂದಿ ರಸ್ತೆ ಅಪಾಯದ ಸ್ಥಿತಿ ತಲುಪಿದ್ದು, ಗುರುವಾರ ಮುಂಜಾನೆಯೂ ದೊಡ್ಡ ಪ್ರಮಾಣ ದಲ್ಲಿ ಭೂಕುಸಿತ ಸಂಭವಿಸಿದೆ. ಈ ರಸ್ತೆಯಲ್ಲಿ ನಾಲ್ಕನೇ ಬಾರಿ ಭೂಕುಸಿತವಾಗುತ್ತಿದ್ದು, ಭಾರೀ ಕಂದಕ ಉಂಟಾಗಿದೆ. ಇದರಿಂದ ಈ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಮಳೆ ಹೀಗೆ ಮುಂದು ವರೆದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ನ.೧೩ರಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸುವ ಮೂಲಕ ಬೆಟ್ಟದ ಕುಸಿತ…
ವಿಶ್ವೇಶತೀರ್ಥ ಶ್ರೀಗಳ ವಿರುದ್ಧ ಹಂಸಲೇಖ ನಿಂದನೆ ಮೈಸೂರಲ್ಲಿ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ
November 19, 2021ಹಂಸಲೇಖ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು ಕ್ಷಮೆ ಕೇಳದಿದ್ದರೆ ಹಂಸಲೇಖರ ಮನೆ ಮುಂದೆ ಪ್ರತಿಭಟನೆಯ ಎಚ್ಚರಿಕೆ ಮೈಸೂರು, ನ.೧೮(ಆರ್‌ಕೆಬಿ)- ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಮೈಸೂರಿನ ವಿವಿಧ ಬ್ರಾಹ್ಮಣ ಸಂಘಟನೆಗಳು ಗುರುವಾರ ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿರುವ ಕೃಷ್ಣಧಾಮದ ಎದುರು ಪ್ರತಿಭಟನೆ ನಡೆಸಿ, ಹಂಸಲೇಖ ವಿರುದ್ಧ ಘೋಷಣೆಗಳನ್ನು ಕೂಗಿದವು. ಅವರನ್ನು ಬಂಧಿಸಿ, ಕಾನೂನು…
ಜೆಎಸ್‌ಎಸ್ ಕಾಲೇಜಿನಲ್ಲಿ ಸಂವಿಧಾನ ಕುರಿತ ‘ಸೂತ್ರಧಾರ’ ನಾಟಕ ಪ್ರದರ್ಶನ
November 19, 2021ಮೈಸೂರು, ನ. ೧೮- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಕಾಲೇಜಿ ನಲ್ಲಿ ಮೈಸೂರಿನ ರಂಗಾಯಣದ ವತಿ ಯಿಂದ ವಿದ್ಯಾರ್ಥಿಗಳಿಗಾಗಿ ಎಸ್. ರಾಮ ನಾಥ್ ರಚಿಸಿರುವ ಸಂವಿಧಾನದ ಆಶಯ ಕುರಿತ ‘ಸೂತ್ರಧಾರ’ ನಾಟಕವನ್ನು ಪ್ರದರ್ಶಿಸಲಾಯಿತು. ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು, ಸಂವಿಧಾನದ ಆಶಯವನ್ನು ಜನತೆಗೆ ತಲುಪಿಸಬೇಕಾ ಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ಗಳನ್ನು ಹಮ್ಮಿಕೊಂಡಿವೆ. ಅಂತೆಯೇ…
ನಾಳೆ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನೇತ್ರದಾನ, ರಕ್ತದಾನ ಶಿಬಿರ, ಗೀತ ಗಾಯನ
November 19, 2021ಮೈಸೂರು,ನ.18(ಪಿಎಂ)-ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕøತಿಕ ವೃತ್ತಿ ಕಲಾವಿದರ ಸಮಿತಿಯ ವತಿಯಿಂದ ಕನ್ನಡ ಚಲನಚಿತ್ರದ ಖ್ಯಾತ ನಾಯಕ ನಟ ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನ.20 ರಂದು ನೇತ್ರದಾನ, ರಕ್ತದಾನ ಶಿಬಿರ ಮತ್ತು ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟಸ್ವಾಮಿ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಗ್ಗೆ 9.30ರಿಂದ ಕಲಾಮಂದಿರದ ಆವರಣದಲ್ಲಿ ಶಿಬಿರ ಆರಂಭಗೊಳ್ಳಲಿದೆ. ನೇತ್ರದಾನ ಮತ್ತು ರಕ್ತದಾನ ಮಾಡಲಿಚ್ಛಿಸುವವರು ನೋಂದಾಯಿಸಿಕೊಳ್ಳಲು ಮೊ.ಸಂ. 9845078545 ಅಥವಾ…
ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನ.23ರಿಂದ ನೋಂದಣಿ ಆರಂಭ
November 19, 2021ಮೈಸೂರು,ನ.18-ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ನ.23 ರಿಂದ ನೋಂದಣಿ ಆರಂಭವಾಗಲಿದೆ ಎಂದು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಮೈಸೂರಿನ ಬಂಡಿಪಾಳ್ಯ ಎ.ಪಿ.ಎಂ.ಸಿ. ಆವರಣ, ನಂಜನಗೂಡು ಎ.ಪಿ.ಎಂ.ಸಿ. ಆವರಣ, ಬಿಳಿಗೆರೆ ಎಪಿಎಂಸಿ ಆವರಣ, ಟಿ.ನರಸೀ ಪುರ ಎ.ಪಿ.ಎಂ.ಸಿ. ಆವರಣ, ಬನ್ನೂರು ಎಪಿ ಎಂಸಿ ಆವರಣ, ಕೆ.ಆರ್.ನಗರ ಎ.ಪಿ.ಎಂ.ಸಿ. ಆವರಣ,…
ಇಂಜಿನಿಯರಿಂಗ್ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
November 19, 2021ಮೈಸೂರು,ನ.18(ಆರ್‍ಕೆಬಿ)-ಸರ್ಕಾರಿ ಕೋಟಾ ದಡಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಗನ್‍ಹೌಸ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ರಾಜ್ಯದ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳ ಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಸೀಟ್‍ಗೆ ಪ್ರಸಕ್ತ ಸಾಲಿನಿಂದ ಕ್ರಮವಾಗಿ 83,526 ರೂ. ಹಾಗೂ 90,060 ರೂ. ಶುಲ್ಕ ನಿಗದಿಪಡಿಸಲಾಗಿದೆ. ಹಿಂದಿನ ವರ್ಷ ಈ ಶುಲ್ಕವು ಕ್ರಮವಾಗಿ 58,806 ರೂ. ಹಾಗೂ 65,340 ರೂ. ಇತ್ತು. ಆದರೆ, ಸರ್ಕಾರವು 2021-2022ನೇ ಸಾಲಿನಿಂದ 20,000…










